Kannada : ಕನ್ನಡವನ್ನೇ ಜಪಿಸುತ್ತಿರುವ ಜರ್ಮನ್​ನ ಬೆಡಗಿ ಜೆನ್ನಿಫರ್.!

Поділитися
Вставка
  • Опубліковано 24 жов 2024

КОМЕНТАРІ • 398

  • @RamyaRamya-zw6pu
    @RamyaRamya-zw6pu Місяць тому +134

    ಜರ್ಮನಿ ಯಿಂದ ಬಂದ ಜೇನ್ನೀಫರ್ ಕಂದ, ನಿಮ್ಮ ಕನ್ನಡ ವೇ ಕೇಳಲು ತುಂಬಾ ಚಂಧ.

  • @RajeshMG1991
    @RajeshMG1991 Місяць тому +133

    ನಮ್ಮವರೆ ನಮ್ಮ ಸಂಸ್ಕೃತಿ ನಮ್ಮ ಭಾಷೆಯನ್ನು ಮರೆತು ಬದುಕುತ್ತಿರುವ ಜನರ ನಡುವೆ ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು 🙏 ಈಗಲಾದರು ನಮ್ಮ ಭಾಷೆಯನ್ನು ಬಳಸಿ

  • @shanthakumarm8513
    @shanthakumarm8513 6 днів тому +3

    ನಿನ್ನ ಕನ್ನಡ ಮಾತು ತುಂಬಾ ಮುದ್ದಾಗಿದೆ ,ನೀವು ಕನ್ನಡಮಾತೆಯ ಮಗಳಾಗಿದ್ದೀರಿ

  • @LingaRani-u6d
    @LingaRani-u6d Місяць тому +13

    ಈ ಫಾರಿನ್ ಹುಡಿಗೆ ಇರೋ.. ಕನ್ನಡ ಪ್ರೇಮ.. ಇಲ್ಲಿ ಇರೋ ಹಂದಿ ಗಳಿಗೆ ಇಲ್ಲ...❤❤❤❤

  • @vidyabs7844
    @vidyabs7844 Місяць тому +57

    ಇಲ್ಲಿ ಹಣೆಗಿಟ್ಟುಕೊಳ್ಳೋದನ್ನೇ ಹೆಣ್ಣುಮಕ್ಕಳು ಮರೆತುಹೋಗ್ತಿದಾರೆ,ಈ ಹೆಣ್ಣುಮಗು ಲಕ್ಷಣವಾಗಿ ಹಣೆಗಿಟ್ಟುಕೊಂಡು ಕನ್ನಡ ಮಾತಾಡಲಿಕ್ಕೆ ಪ್ರಯತ್ನ ಪಡ್ತಾ ಇರೋದು ನೋಡೋಕೆ ಖುಷಿ ಆಗತ್ತೆ..ಒಳ್ಳೆಯದಾಗಲಿ...❤

  • @RaviRavi-xg8el
    @RaviRavi-xg8el 19 днів тому +9

    ಜೆನಿಫರ್ ನಿಮ್ಮ ಧ್ವನಿಯಲ್ಲಿ ಕನ್ನಡ ಕೇಳುವುದು ಬಹಳ ಚಂದ ಹಾಗಾಗಿ ನಿಮ್ಮ ಕನ್ನಡಕ್ಕೆ ನಾನು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ❤

  • @elishkumarvb4839
    @elishkumarvb4839 Місяць тому +89

    ನಮಸ್ಕಾರ ಮೇಡಂ ನಿಮ್ಮ ಕನ್ನಡ ತುಂಬಾ ಚೆನಾಗಿದೆ ಎಷ್ಟೋ ಕನ್ನಡಿಗರಿರೇ ಕನ್ನಡ ಮರೆತು ಹೋಗ್ತಿದ್ದಾರೆ ನಿಮಗೆ ಧನ್ಯವಾದಗಳು 👏👏❤❤❤❤

  • @jalayogiMRaviJalayogiMRavimysu
    @jalayogiMRaviJalayogiMRavimysu Місяць тому +39

    ನಿಮ್ಮ ಕನ್ನಡ ಪ್ರೇಮ ಮಕ್ಕೆ
    ನಮ್ಮ ಧನ್ಯವಾದಗಳು,🕉️🙏 ಮೇಡಂ

  • @ರಂಗನಾಥಹೊಸಮನಿ
    @ರಂಗನಾಥಹೊಸಮನಿ Місяць тому +31

    ಚೆನ್ನಾಗಿ ಮಾತನಾಡುತ್ತಿರುವಿರಿ..
    ಸುಲಿದ ಬಾಳೆಯ ಹಣ್ಣಿನಂತೆ, ಸಿಪ್ಪೆಯನ್ನು ತೆಗೆದ ಕಬ್ಬಿನ ಸವಿಯಂತೆ.... ಈ ನಾಡಿನಲ್ಲಿ ಬರುವವರು,ವ್ಯವಹರಿಸುವವರು ಕನ್ನಡ ಕಲಿಯಲಿ...❤

  • @damodarpoojary4651
    @damodarpoojary4651 Місяць тому +17

    ಇಂತವರಿಗೆ ನಮ್ಮ ಕನ್ನಡಿಗರು ಹೆಚ್ಚಿನ ಅಭಿಮಾನವನ್ನು ಹಾಗೂ ಅತಿಯಾದ ಗೌರವವನ್ನು ಕೊಡಬೇಕಾಗಿ ವಿನಂತಿ ಮೇಡಂ ನಿಮಗೆ ನಮ್ಮ ಕರ್ನಾಟಕಕ್ಕೆ ಆತ್ಮೀಯ ಸ್ವಾಗತ 🙏🏻❤️

  • @sudeepsudeep3198
    @sudeepsudeep3198 Місяць тому +29

    ನಿಮ್ಮ ಕನ್ನಡ ನುಡಿ ಚೆಂದ ನಿಮ್ಮ ಕನ್ನಡ ಮಧುರ ನಿಮ್ಮ ಕನ್ನಡ ಅಮೃತ ತುಂಬಾ ಧನ್ಯವಾದಗಳು ಮೇಡಂ ಜೈ ಕನ್ನಡ

  • @adityabharati3759
    @adityabharati3759 Місяць тому +29

    ನೀವು ಕನ್ನಡವನ್ನು ಬಹಳ ಚೆನ್ನಾಗಿ ಮಾತಾಡಿದ್ದಿರಿ ಬಹಳ ಸಂತೋಷ.ಕನ್ನಡ ಭಾಷೆ ಎಲ್ಲಾ ಭಾಷೆಗಳ ರಾಣಿ.ನೀವು ಕನ್ನಡವನ್ನು ಇನ್ನು ಚೆನ್ನಾಗಿ ಕಲಿತು ಮಾತಾಡಿದರೆ ನೀವು ಕೂಡಾ ಕನ್ನಡದ ರಾಣಿಯಾಗತಿರಾ.ಧನ್ಯವಾದಗಳು

  • @basavaraj401
    @basavaraj401 Місяць тому +6

    ನಿಮ್ಮ ಕನ್ನಡ ನಮ್ಮ ನ್ಯಾಯಾಲಯದಲ್ಲಿ ವಾದ ಮಂಡಿಸುವ ಕನ್ನಡ ಮಾತೃಭಾಷೆಯ ವಕೀಲರಿಗಿಂತ ಸಾವಿರಪಟ್ಟು ಚೆನ್ನಾಗಿದೆ😅😅😅

  • @ArunKumarAE
    @ArunKumarAE Місяць тому +18

    ನಮಸ್ತೆ ಮೇಡಂ ಅದ್ಬುತ ನಿಮ್ಮ ಕನ್ನಡ ಭಾಷೆ
    👌👌👌👌👌👌👍

  • @PavadappaBijakal
    @PavadappaBijakal Місяць тому +2

    ರಕ್ಷಿತಾ ಯುಟ್ಯೂಬ್ ಅವಳಿಗಿಂತ ತುಂಬಾ ಚೆನ್ನಾಗಿ ಮಾತನಾಡುತ್ತೀರಾ ನಿಮ್ಮ ಕನ್ನಡ ಅಭಿಮಾನಕ್ಕೆ ನಮ್ಮದೊಂದು ಮೆಚ್ಚುಗೆ❤❤❤❤❤

  • @RAMESHBarki-v8i
    @RAMESHBarki-v8i Місяць тому +1

    ನನ್ನ ನುಡಿ ಕನ್ನಡ.. ನನ್ನ ಭಾಷೆ ಬೇರೆಯಾಗಿದೆ.. ಆದರೆ ಈ ಕನ್ನಡ ಭಾಷೆಯು ಎಂದೆಂದಿಗೂ ಹಚ್ಚ ಹಸಿರು.. ಎಂದು ಹೇಳುವ ಹಾಗೆ ಇತ್ತು ಇವರ ಮಾತಿನ ವೈಖರಿ.. ❤🎉 ತುಂಬಾ ಸೊಗಸಾಗಿದೆ.. ಅದಕ್ಕೆ ನಮ್ಮ ಕನ್ನಡಿಗರ ಉತ್ತರ ನಿಮ್ಮ ಭಾಷೆಯಲ್ಲಿ super ❤❤❤❤❤

  • @RameshKR-sd8gz
    @RameshKR-sd8gz Місяць тому +24

    ಅದ್ಭುತ, ನೀವು ಕನ್ನಡದವರಾಗಿ ಬಿಟ್ಟಿರಿ,ನಮಸ್ಕಾರ.

    • @sunilchavan4812
      @sunilchavan4812 19 днів тому

      ಉತ್ತರ ಪ್ರದೇಶ ಉತ್ತಮ ರಾಜ್ಯ.

  • @nagarajun-g2f
    @nagarajun-g2f 17 днів тому

    ನಿಮ್ಮ ಕನ್ನಡಾಬಿ ಮಾನಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಕನ್ನಡಾಬಿಮಾನ ಈಗೆ ಮುಂದುವರೆಯಲಿ🎉❤

  • @govindarajunarasimhaiahbra9172
    @govindarajunarasimhaiahbra9172 Місяць тому +13

    A foreigner speaking kannada is very nice when our own kannadigas speak all languages other than kannada

  • @tirupatiharvi1283
    @tirupatiharvi1283 Місяць тому +10

    ಸೂಪರ್ ಮಾತನಾಡುತ್ತಿದ್ದೀರಿ ಮೇಡಂ ತುಂಬಾ ಧನ್ಯವಾದಗಳು 🙏🙏🙏

  • @anandahk2113
    @anandahk2113 6 днів тому

    ಕನ್ನಡ ಮಾತಾಡಿದ್ದಕ್ಕೆ ಧನ್ಯವಾದಗಳು. ❤ಕನ್ನಡ ರತ್ನ ಗೊಂಬೆ❤. ಕನ್ನಡ ತುಂಬಾ ಚೆನ್ನಾಗಿದೆ

  • @karthikakumara
    @karthikakumara Місяць тому +5

    ತುಂಬಾ ಚೆನ್ನಾಗಿದೆ ನಿಮ್ ಕನ್ನಡ, ಕರ್ನಾಟಕದಲ್ಲಿ ಇದ್ದುಕೊಂಡು ಕನ್ನಡ ಮಾತನಾಡದೇ ಬೇರೆ ಭಾಷೆ ಮಾತಾಡುವ ಮೂರ್ಖರು ಇಂತವರನ್ನು ನೋಡಿ ಕಲ್ಕೊಳ್ಳಿ

  • @maheshkumarts2860
    @maheshkumarts2860 Місяць тому +2

    ನಿಮ್ಮ ಕನ್ನಡ ಪ್ರೀತಿಗೆ ಅಡ್ ಬಿದ್ದೆ ಕಣವ್ವ ತಾಯಿ ❤ ನಿಮ್ಮಭಿಮಾನ ಸದಾಕಾಲ ಹೀಗೇ ಇರಲಿ.. 😀👍

  • @ajithjain8334
    @ajithjain8334 Місяць тому +13

    ಚೆನ್ನಾಗಿದೆ ನಿಮ್ಮ ಕನ್ನಡ 👍

  • @veenadarashanamurthy3393
    @veenadarashanamurthy3393 Місяць тому +4

    ತುಂಬಾ ಚೆನ್ನಾಗಿ ಕನ್ನಡವನ್ನು ಮಾತಾಡುತ್ತಾ ಇದ್ದೀರಾ,,,, ನಿಮಗೆ ಶುಭಾವಾಗಲಿ,,,, ಧನ್ಯವಾದಗಳು 🌸🌸🙏🙏🌸🌸

  • @rudmarnimj211
    @rudmarnimj211 4 дні тому

    ತುಂಬಾ ಚೆನ್ನಾಗಿ ಮಾತನಾಡುತ್ತೀರಿ ಮೇಡಮ್ ಕನ್ನಡವನ್ನು ❤❤❤🎉

  • @Parashivaiah
    @Parashivaiah Місяць тому +1

    ಕಲಿಯಿರಿ ಕನ್ನಡ , ಕನ್ನಡವು ಬಹಳ ಸುಂದರವಾದ ಭಾಷೆ, ನಿಮಗೆ ಧನ್ಯವಾದಗಳು

  • @YallappachindiChindi
    @YallappachindiChindi Місяць тому +1

    ತುಂಬಾ ಚೆನ್ನಾಗಿ ಮಾತಾಡಿದಿರಿ ನಮ್ಮ ಮಾತೃಭಾಷೆಯನ್ನ ಹೆಮ್ಮೆ ಕೂಡ ಆಗುತ್ತೆ..... 💐💐🙏🙏🙏

  • @MurlliDar
    @MurlliDar Місяць тому +2

    Welcome to Karnataka your kannada speaking is so good your looking gorgeous you stole my heart 💜❤️

  • @renukasahara9906
    @renukasahara9906 Місяць тому +5

    ಕನ್ನಡ ತುಂಬಾನೇ ಮಾತನಾಡಿದ್ದೀರಾ.... ವಂದನೆಗಳು ತಮಗೆ

  • @basavarajpatilkudalagi2086
    @basavarajpatilkudalagi2086 10 днів тому

    ಕನ್ನಡಮ್ಮನ ದೇವಾಲಯ ಕಂಡೆ ಹೆಣ್ಣಿನ ಕಂಗಳಲಿ ಒಂದನೆ ಅಭಿನಂದನೆ ❤❤

  • @SathishDM-k4k
    @SathishDM-k4k Місяць тому +3

    ನಿಮ್ಮ ಕನ್ನಡ ಅಭಿಮಾನಕ್ಕೆ ನಮಸ್ಕಾರ 🙏🌹

  • @PuttaSwamappa-e6y
    @PuttaSwamappa-e6y Місяць тому +12

    Excellent Kannada talking very good.

  • @puneethpuneeth4235
    @puneethpuneeth4235 25 днів тому +1

    So nice jai puneet Rajkumar sir jai jai kannada , so nice hare krishna hare ram ....

  • @ಮನೋಜ-ಛ7ಫ
    @ಮನೋಜ-ಛ7ಫ Місяць тому +1

    ಕನ್ನಡ ದಲ್ಲಿ ಮಾತನಾಡಲು ಪ್ರಯತ್ನ ಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಶಿಕ್ಷಕಿ ಅವರಿಗೆ 👍🏽👍🏽👍🏽👍🏽😂🙏🏽 ಅಲ್ಲ the best madam

  • @priyavijaybh8890
    @priyavijaybh8890 Місяць тому +1

    Jenniffer mdm really hatsup you mdm because kannada is quite difficult to learn and speak...... But you learned my mother tongue fluently..... I really solute u mdm for spread our language through your channel🙏🙏🙏🙏

  • @munimuniyappa8967
    @munimuniyappa8967 Місяць тому +7

    ಆಕೆಯ ಆಸಕ್ತಿಯನ್ನು ನೋಡಿ ಕನ್ನಡಿಗರು ಕಲಿಯಬೇಕು ❤

  • @veereshullagaddi6677
    @veereshullagaddi6677 Місяць тому

    ನಿಮ್ಮ ಈ ಕನ್ನಡಕ್ಕೆ ಇರುವ ಅಭಿಮಾನಕ್ಕೆ ನಮ್ಮ್ ವಂದನೆಗಳು... 🙏

  • @madhukanasu6888
    @madhukanasu6888 Місяць тому +5

    ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ..... keep it up....

  • @devarajam1686
    @devarajam1686 Місяць тому +2

    We are so proud that u r speaking in kannada... We love ur kannada

  • @Truthshouldwin
    @Truthshouldwin Місяць тому

    ತುಂಬಾ ಸುಂದರವಾಗಿ ಕಾಣುತಿದ್ದೀರ ❤ನಿಮ್ಮ ಪ್ರಯತ್ನಕ್ಕೆ ಒಂದು ಸೆಲ್ಯೂಟ್ 😍👌👌

  • @mallikarjunhiremath8991
    @mallikarjunhiremath8991 Місяць тому

    ನಿಮ್ಮ ಕನ್ನಡ ಅಭಿಮಾನಕ್ಕೆ ನಮಸ್ಕಾರ ಮೇಡಂ 🙏🙏

  • @nithyanandaananda2439
    @nithyanandaananda2439 Місяць тому +6

    All Kannadigas Should Salute Germany Girl By Talking In Kannada

  • @BCSuresh-ke9ru
    @BCSuresh-ke9ru 22 дні тому

    ಧನ್ಯವಾದಗಳು ತಂಗಿ 🌹🌹🙏🙏

  • @rajudm2076
    @rajudm2076 Місяць тому

    ಕೃತಜ್ಞತೆಗಳು ನಿಮ್ಮ ಕನ್ನಡ ಅಭಿಮಕ್ಕೆ

  • @Skumar-mb1cp
    @Skumar-mb1cp Місяць тому +1

    Nimma kannada preethigagi dhanyavaadagalu sister❤

  • @rajgopalm14
    @rajgopalm14 Місяць тому

    ಚೆಲುವಾಗಿದೆ ನಿಮ್ಮ ಕನ್ನಡ ನಿಮ್ಮ ಆಸಕ್ತಿಗೆ ಅಭಿಮಾನಕೆ ಅಭಿನಂದನೆಗಳು ನಮಸ್ಕಾರ

  • @HdhdGsh-jf5hk
    @HdhdGsh-jf5hk Місяць тому

    ನಮ್ಮ ಹೆಮ್ಮೆಯ ಕನ್ನಡ ಭಾಷೆ ಕಲಿತು ತುಂಬಾ ಮುದ್ದಾಗಿ ಮಾತನಾಡಿದ್ದಾರೆ.ಧನ್ಯವಾದಗಳು.

  • @sanjayakenchannavar-cg5pw
    @sanjayakenchannavar-cg5pw 10 днів тому

    Jai kannada Jai kannadiga Jai Karnataka Jai Jenifer ❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤

  • @chitrachandana9173
    @chitrachandana9173 26 днів тому

    Wow. Super. Hats off to ur effort ti speak in Kannada. U r very sweet girl n looking very cute in Karnataka dress❤

  • @ramuchikkanna4154
    @ramuchikkanna4154 Місяць тому

    Thumba dhanyavadagalu nimma kannada abhi manakke ellarigu kalisi belesi neev nodakke namma kannadati Tara kanista iddirra good luck

  • @RaviKumar-kd8tr
    @RaviKumar-kd8tr Місяць тому +7

    Great great madam

  • @_k_r_t_c_bus_models_5474
    @_k_r_t_c_bus_models_5474 Місяць тому

    Nimage Nana 🙏🙏🙏❤❤❤niu chanagi matnadutiri enu habysa. Madi niu mathnu hadutiri👍👍👍

  • @sumanan5682
    @sumanan5682 Місяць тому

    ಇದು ಒಂದು ವರ್ಷದ ಹಿಂದಿನ ವಿಡಿಯೋ.
    ಜೆನಿಇ ಜೀಯವರ ಕನ್ನಡ ಸಾಹಿತ್ಯ ತುಂಬಾ ಚೆಂದ 💛❤

  • @bhaskaraqpmc1306
    @bhaskaraqpmc1306 Місяць тому

    Super kannada matadutera kushiyagutte

  • @TitusNH
    @TitusNH Місяць тому

    Thanku God Blessyou

  • @kumarbhaktibelaku
    @kumarbhaktibelaku Місяць тому

    ನಿಮಗೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಕನ್ನಡಾಭಿಮಾನ ಕ್ಕೆ ❤🎉🙏💐

  • @madhukarmadhu70
    @madhukarmadhu70 Місяць тому +4

    ಕನ್ನಡದವರೇ ಕನ್ನಡದಲ್ಲಿ ಮಾತಾಡಲು ಹೇಸುತ್ತಿರುವಾಗ ( ಇಂಗ್ಲಂಡಿನಲ್ಲಿ ಹುಟ್ಟಿದವರಂತೆ ಭ್ರಮೆ!) ಜರ್ಮನಿಯವರಾಗಿ ಕನ್ನಡದಲ್ಲಿ ಮಾತಾಡಲು ಪ್ರಯತ್ನ ಪಡುವುದನ್ನು ನೋಡಿದರೆ ಕೋಗಿಲೆ ಕೂಡಾ ನಿಮ್ಮನ್ನು ತನ್ನ ಮುದ್ದಾದ ದನಿಯಿಂದ ತಮ್ಮನ್ನು ಈ ನಾಡಿಗೆ ಸ್ವಾಗತಿಸುತ್ತದೆ. ನಿಮಗೆ ಶ್ರೀಗಂಧದ ನಾಡಿಗೆ ಸ್ವಾಗತ ಜೆನ್ನೀಫರ್.

  • @srinivash7907
    @srinivash7907 Місяць тому

    🙏🌹ನಮಗೆ ಕರ್ನಾಟಕದ ಜನತೆ ವಂದನೆಗಳು 🌹 🙏

  • @m.t.shrinivasmt9950
    @m.t.shrinivasmt9950 Місяць тому

    Namma lli iruva eadabidangi galige kannada kalisamma 🙏🙏🙏🙏🙏🙏💐💐💐💐👌👌👌👌

  • @YuvarajBelagaviComedy
    @YuvarajBelagaviComedy Місяць тому

    Karnataka Legend madam Puneeth Rajkumar sir Kannada talking super madam

  • @rangappabandakeri1616
    @rangappabandakeri1616 9 днів тому

    Super Kannada thank you so much

  • @anmc9518
    @anmc9518 Місяць тому

    Great madam nimma kannada❤❤❤

  • @ShivaaviShivaavi
    @ShivaaviShivaavi Місяць тому

    ನಿಮ್ಮ ಕನ್ನಡ ಚೆನ್ನಾಗಿ ದೆ ಮೇಡಂ ನಿಮ್ಮ ತರ ಸುಂದರ

  • @SanthoshKumar-uc6mn
    @SanthoshKumar-uc6mn Місяць тому +1

    Very Talented
    Thank you Very Much Maam

  • @ramakrishnak4782
    @ramakrishnak4782 Місяць тому +2

    👌👌👌👌👌👍👍👍👍👍ನಮಸ್ಕಾರ

  • @CRICULTS
    @CRICULTS Місяць тому

    Nim kannada abhimanakke fida agode❤❤️

  • @Deepakreddy65
    @Deepakreddy65 Місяць тому

    Hey superly u r speaking 🗣️ madam God bless u for learning kannada thank you u peoples are inspired to our pride india

  • @HappyBirdNest-mq5ik
    @HappyBirdNest-mq5ik Місяць тому

    👍ಸೂಪರ್ super janipor mem

  • @nagarajanaik8753
    @nagarajanaik8753 Місяць тому +2

    ವಾವ್ ನಮ್ ಬಾಸ್ ಬಗ್ಗೆ ಹೇಳಿದ್ರಿ ಪುನೀತ್ ರಾಜ್ ಕುಮಾರ್ ಅಂತ ❤❤❤❤

  • @ShivaShilpa-lg2qz
    @ShivaShilpa-lg2qz 6 днів тому

    Kannada thumba Chennake mataTera 👋👌💐

  • @madahavamarathe8839
    @madahavamarathe8839 9 днів тому

    ಚೆನ್ನಾಗಿದೆ ತಂಗಿ

  • @SIDDARTHKEMMADI
    @SIDDARTHKEMMADI Місяць тому +2

    ಸೂಪರ ಮೇಡಮ್ಮ

  • @venkatesh7259
    @venkatesh7259 Місяць тому +7

    Nice ❤

  • @praveenakumara5448
    @praveenakumara5448 Місяць тому +6

    Madam supper well talking in kannada.

  • @ManjunathGowdasv...123Manu
    @ManjunathGowdasv...123Manu 26 днів тому

    ಹೊರ ರಾಜ್ಯದಿಂದ ಬಂದು ಕನ್ನಡವನ್ನು ಕಲಿಯದೇ ಇರುವ ಬೇವರ್ಸಿಗಳ ನೋಡ್ ಕಲಿರೋ ಆಕೆಯ ಕನ್ನಡ ಪ್ರೇಮ 💛❤

    • @sunilchavan4812
      @sunilchavan4812 19 днів тому

      ನನಗೆ ಇಂಗ್ಲೀಷ ಮಾದ್ಯಮ್ ಶಾಲೆಯಲ್ಲಿ ಹಾಕುವೆಂದರೆ ನಮ್ಮ ಅಪ್ಪಾ ಕನ್ನಡ ಮಾಧ್ಯಮ್ ಶಾಲೆ ಹಾಕಿದ್ದಾನೆ......10ನೇ ತರಗತಿ ಈ ವಷ೯ ಮುಗಿದಕೆ ನಾನು ಕಾಲೇಜ್ಲನಲ್ಲಿ ಇಂಗ್ಲೀಷ ಮಾಧ್ಯಮ್ ವನ್ನೆ ಆಯ್ಕೆ ಮಾಡಿಕೊಳ್ಳುವದು.....ಅಷ್ಟೇ ಸೇಡು ತೀರಿಸಿಕೊಳ್ಳುವದೇ.

  • @rajashekaraiahmc7581
    @rajashekaraiahmc7581 Місяць тому

    Super ಸೂಪರ್

  • @ravishsomashekar8265
    @ravishsomashekar8265 Місяць тому

    GREAT TO HEAR KANNADA FROM HER.

  • @chinnammaps2366
    @chinnammaps2366 Місяць тому

    Jarmaniya Jannyfr nimma Kannada matu good kannada varnannu maduve aguvira,

  • @rajur4260
    @rajur4260 Місяць тому

    Very humble to seeing the people like you.

  • @manjunatharamaiah3917
    @manjunatharamaiah3917 Місяць тому

    ಸೂಪರ್ ಮೇಡಂ ನಿಮ್ ಬಾಯಿಯಲ್ಲಿ ಕನ್ನಡ ಕೇಳೋಕೆ ಚೆಂದ

  • @abhilashsrinivas8430
    @abhilashsrinivas8430 Місяць тому

    Dhanyavada gelati👍👌🙏💓💓💓

  • @johanmathwjohn9216
    @johanmathwjohn9216 Місяць тому

    ❤❤❤wow superbbb kannda

  • @muralidharth183
    @muralidharth183 Місяць тому

    Dhanyavaadagalu Nimage.. ❤❤❤❤❤

  • @vishupavithra6992
    @vishupavithra6992 Місяць тому

    ನಿಮ್ಮ ಕನ್ನಡ ತುಂಬಾ ಚನ್ನಾಗಿದೆ

  • @rizmarizma5401
    @rizmarizma5401 Місяць тому

    Kannada kalisi ...kannada belesi ....kannada ulisi....❤

  • @bharathgowda6921
    @bharathgowda6921 18 днів тому

    So beautiful madam I hope thank you culture in Karnataka German to come that Karnataka I will established in Karnataka so thank you so much you are looking for Kannada talking so veri good

  • @BheemashankarHeggeri
    @BheemashankarHeggeri 23 дні тому

    ಸಿಸ್ಟೆರ್ ಜೀ 👌

  • @IrasangappaSingadi
    @IrasangappaSingadi 18 днів тому

    ಸೂಪರ್ ಸಿಸ್ಟರ್ 🙏

  • @BharaniAar
    @BharaniAar 25 днів тому +1

    All the best. Have a pleasant stay in Mysore.

  • @raghuramkaup4241
    @raghuramkaup4241 Місяць тому

    Great LADY👍
    Keep It Up Jennifer.
    She Talks Better KANNADA Than Some Of the So Called "Kannada Fanatics".
    Good Luck 🙏

  • @AbhiAbhi-lt6te
    @AbhiAbhi-lt6te Місяць тому

    ತುಂಬ ಧನ್ಯವಾದಗಳು

  • @kishanks9087
    @kishanks9087 Місяць тому

    ತುಂಬಾ ಒಳ್ಳೇದು ಮೇಡಂ 🙏💐🥰👍

  • @Prakashpv-ww8dk
    @Prakashpv-ww8dk Місяць тому +1

    ಧನ್ಯವಾದಗಳು

  • @KumarKumar-ec9uf
    @KumarKumar-ec9uf Місяць тому +1

    Chanagi kannada mathadthira madam super

  • @MaruthiGh-rc1ri
    @MaruthiGh-rc1ri 16 днів тому +1

    ❤❤❤❤❤❤ I love you Jennif💋💋💋💕💕💕💕💕💕💕👌👌👌👌👌👌👌er

  • @ChandrashekharBolishetti
    @ChandrashekharBolishetti 8 днів тому

    Your Kannada is very fantastic❤❤

  • @ananadhuded1406
    @ananadhuded1406 Місяць тому

    ಸೂಪರ್.

  • @BharateshDevannavar-fr6ey
    @BharateshDevannavar-fr6ey Місяць тому

    Jai karnataka jai kanndanmbe👌👌👌👌👍👍👍👍

  • @prashantmannikatti2411
    @prashantmannikatti2411 24 дні тому

    ಸುಪರ್