Vijay Karnataka Live : ದೋಸ್ತಿ ಪಾದಯಾತ್ರೆಗೆ ಮಂಡ್ಯ ಮಾಜಿ ಸಂಸದೆ ಗೈರು, ಕುತೂಹಲ ಮೂಡಿಸಿದ ಸುಮಕ್ಕ ನಡೆ..!

Поділитися
Вставка
  • Опубліковано 23 жов 2024
  • ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣ ವಿರುದ್ಧ ದೋಸ್ತಿ ಪಕ್ಷಗಳು ಬೆಂಗಳೂರಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸುತ್ತಿದ್ದಾರೆ. ನೇರವಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್‌ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ ಈ ಪಾದಯಾತ್ರೆಯಲ್ಲಿ ಹತ್ತು ಹಲವು ರಾಜಕೀಯದ ಸಂಗತಿಗಳು ಕೂಡ ನಡೆದಿವೆ. ಪಾದಯಾತ್ರೆಯಲ್ಲಿ ಎರಡು ಪಕ್ಷದ ಮಾಜಿ ಹಾಲಿ ಶಾಸಕರು ಕಾರ್ಯಕರ್ತರು ಜೆಡಿಎಸ್‌ ಭಾಗವಹಿಸಿದ್ದಾರೆ. ಆದರೆ ಬಿಜೆಪಿಯಲ್ಲಿ ಆಂತರಿಕ ಕಲಹಗಳೇ ಹೆಚ್ಚಾಗುತ್ತಿವೆ. ಒಂದು ಕಡೆ ಯತ್ನಾಳ್‌ ರಮೇಶ್‌ ಜಾರಕಿಹೊಳಿ ಪಾದಯಾತ್ರೆಗೆ ವಿರೋದ ವ್ಯಕ್‌ತ ಪಡಿಸುತಿದ್ದಾರೆ. ಅದರ ಬೆನ್ನಲ್ಲೇ ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಷ್‌ ಪಾದಯಾತ್ರೆಗೆ ತಮ್ಮ ಪಾದವನ್ನು ಇವರೆಗೂ ತಾಗಿಸಿದೇ ಇರೋದು ಕೆಲ ಭಿನ್ನಾಭಿಪ್ರಾಯಗಳು ಚರ್ಚೆಯಲ್ಲಿವೆ. ಮಂಡ್ಯದಿಂದ ಟಿಕೆಟ್‌ ಇಲ್ಲದೇ ಈ ಬಾರಿ ಸ್ಪರ್ಧಿಸದೇ ಹಾಗೇ ಚುನಾವಣೆ ವೇಳೆ ಕೂಡ ಸುಮಲತಾ ಅಂಬರೀಷ್‌ ಬಂದಿರಲಿಲ್ಲ ಈ ವಿಚಾರವೂ ಕೂಡ ಸಾಕಷ್ಟು ಚರ್ಚಯಲ್ಲಿತ್ತು.
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 3

  • @shylajat989
    @shylajat989 2 місяці тому

    VIJAYA KARNATAKA NEWS Channel is NUMBER 1 NEWS Channel 🌋🌋🌋🌋

  • @Sikhari973
    @Sikhari973 2 місяці тому +1

    Kallara Sante, Siddu & BSY adjustment politics matte yak mysore varge padayatre
    drama, B Y V Sikarpura dalli lingayat votes kammi adru geddu barodu, Dr Yeteendra gello place Jasti Lingayat votes eve, Ninagidre naa ninage enno policy gottu

  • @sathishkumar.yr.kumars9138
    @sathishkumar.yr.kumars9138 2 місяці тому

    ನೀವು ಕುಮಾರಸ್ವಾಮಿ ಟಾರ್ಗೆಟ್ ಮಾಡ್ತಿದ್ದಿೀರ ಅನ್ಸುತ್ತೆ