Last History Class of Degree Life /ಡಿಗ್ರಿ ಜೀವನದ ಕೊನೆಯ ಇತಿಹಾಸ ತರಗತಿ 2024/ By Dr. S. R. Nagannavar /

Поділитися
Вставка
  • Опубліковано 19 вер 2024
  • Last History Class of Degree Life /ಡಿಗ್ರಿ ಜೀವನದ ಕೊನೆಯ ಇತಿಹಾಸ ತರಗತಿ 2024/ By Dr. S. R. Nagannavar /
    ಡಿಗ್ರಿ ಜೀವನ ಕೊನೆಯ ಇತಿಹಾಸ ತರಗತಿ ಆಗಿರುವುದರಿಂದ....ನಮ್ಮ ನೆನಪಿನಲ್ಲಿ ಇರಲಿ ಅಂತ ವಿಡಿಯೋ ಮಾಡಿನಿ..
    ಈ ಡಿಗ್ರಿ / ಕಾಲೇಜು ಜೀವನ ಎಷ್ಟೇ ಹಣ ಕೊಟ್ರು ವಾಪಾಸ್ ಬರಲ್ಲ.. ಅದು ಇನ್ನೂ ಮುಂದೆ ಕೇವಲ ನಮ್ಮ ನೆನಪಿನಲ್ಲಿ ಮಾತ್ರ....
    ನಮ್ಮ VMSR College ನಲ್ಲಿ ಯಾರಾದ್ರೂ ನಿಮ್ಮ ಅಣ್ಣಾ / ಅಕ್ಕ ಓದಿದ್ರೆ ಅವರಿಗೂ ಈ ವಿಡಿಯೋ ಶೇರ್ ಮಾಡಿ.. ಜೊತೆಗೆ ನಿಮ್ಮ ಅನ್ನಿಸಿಕೆ ಕಾಮೆಂಟ್ ಮಾಡೋವುದನ್ನ ಮರಿಬ್ಯಾಡ್ರಿ...
    ಧನ್ಯವಾದಗಳು 🙏🙏🌹♥️....
    #hungund #vmsrcollege# Bagalkote #kudalasangama #ilakal #college life# bgk# Hungund #VMSR college Hungund #
    #basukattimanib06 #basavarajkattimani #

КОМЕНТАРІ •