Talamaddale - Krishna Sandhana | ತಾಳಮದ್ದಳೆ - ಕೃಷ್ಣ ಸಂಧಾನ

Поділитися
Вставка
  • Опубліковано 14 жов 2024
  • ೩೧ ಅಕ್ಟೋಬರ್ ೨೦೧೭ರಂದು ಮಂಗಳೂರು ಅಭಯಾದ್ರಿ ಮನೆಯಲ್ಲಿ ಆಮಂತ್ರಿತ ಅತಿಥಿಗಳ ಎದುರು ನಡೆದ ತಾಳಮದ್ದಳೆ.
    ಪ್ರಸಂಗ: ದೇವಿದಾಸ ಕವಿಯ ಕೃಷ್ಣ ಸಂಧಾನದ ಆಯ್ದ ಭಾಗ.
    ಭಾಗವತ: ಸುಬ್ರಾಯ ಸಂಪಾಜೆ.
    ಮದ್ದಳೆ: ಕೃಷ್ಣಪ್ರಕಾಶ ಉಳಿತ್ತಾಯ.
    ಪಾತ್ರಧಾರಿಗಳು:
    ಭೀಮನಾಗಿ ರಾಧಾಕೃಷ್ಣ ಕಲ್ಚಾರ್
    ದ್ರೌಪದಿಯಾಗಿ ವಾಸುದೇವ ರಂಗಾಭಟ್ಟ, ಮಧೂರು
    ಕೃಷ್ಣನಾಗಿ ಹರೀಶ ಬಳಂತಿಮೊಗರು
    ಆಯೋಜನೆ ದೇವಕಿ, ಅಶೋಕವರ್ಧನ
    31st October, 2017. Talamaddale performance held at Abhayadri, Mangalore, in the presence of invited audience.
    Prasanga (Play in poetry) Selections from Krishna Sandhana by Poet Devidas
    Bhagavatha (Musician) Subraya Sampaje
    Maddale Krishnaprakasha Ulithaya
    Bhima by Radhakrishna Kalchar
    Droupadi by Vasudeva Ranga Bhat, Madhur
    Krishna by Harisha Balanthimogaru
    Co-ordinators Devaki, Ashokavardhana

КОМЕНТАРІ • 16

  • @shwetha7965
    @shwetha7965 10 місяців тому

    ಭೀಮ ದ್ರೌಪದಿಯ ರ ಸಂಭಾಷಣೆ ...👌👌🙏

  • @shankarbhat9285
    @shankarbhat9285 3 роки тому

    ಒಳ್ಳೆದಾಯಿದು. ಪಟ್ಟಾಜೆ ಶಂಕರ ಭಟ್.

  • @vasudevkotian869
    @vasudevkotian869 2 роки тому

    Good performance by Radha Krishna kalchar

  • @krishnavasishtha6782
    @krishnavasishtha6782 Місяць тому

    ಭೇಷ್ ಭೀಮ.

  • @srisurabhivahini6459
    @srisurabhivahini6459 4 роки тому

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಪುಂಡಲಿಕಅಕ್ಷ ಪಾಂಡುರಂಗ ವಿಠಲ ಗೋವಿಂದಾ ಗೋವಿಂದಾ ಗೋವಿಂದ

  • @shastrycs495
    @shastrycs495 6 років тому +3

    Good Bhagavathike by Subraya Sampaje... Excellent.... performance... good collection as well

  • @shankarbhat9285
    @shankarbhat9285 3 роки тому

    ಭಾಗವತಿಕೆ ಭಾರಿ ಒಳ್ಳೆದಾಯಿದು. ಪಟ್ಟಾಜೆ ಶಂಕರ ಭಟ್.

  • @pbilimale
    @pbilimale 5 років тому +2

    I am proud of my two artists students- Subraya Sampaje and Radhakrishna Kalchar

  • @gurugajananbhat5408
    @gurugajananbhat5408 7 років тому

    ದ್ರೌಪದಿ ಅದ್ಭುತ ವಿವರಣೆ.. ಅದ್ಭುತ ಸ್ವಾಮಿ.. ತುಂಬಾ ಒಳ್ಳೆದಾಗಿದೆ

    • @anantarambhat385
      @anantarambhat385 6 років тому

      ಅತ್ಯುತ್ತಮವಾದ ದ್ರೌಪದಿಯ ಪಾತ್ರ ಎರಡು ಮಾತಿಲ್ಲ

    • @anantarambhat385
      @anantarambhat385 6 років тому

      ಅನಂತರಾಮ ಭಟ್ಟ ಮುಂಬಯಿ

  • @Shetty3357
    @Shetty3357 Рік тому

    No mike instruments..... ಆದ್ರೆ ಸುಶ್ರಾವ್ಯ ಭಾಗವತಿಕೆ

  • @venkatasubbaiahtv940
    @venkatasubbaiahtv940 4 роки тому

    S

  • @yakshagana41
    @yakshagana41 4 роки тому

    Radhakrishna kalchar avru 👌👌👌👌