ನಾನು ರಾಜು ಅವರ ಹಾಡು ಅಷ್ಟು ಕೇಳಿರಲಿಲ್ಲ, ನಾಕುತಂತಿ ಮೊದಲು ಕೇಳಿ ನಂತರ ಕುರಿಗಳು, ಒಂದಾದ ಮೇಲೆ ಒಂದು, ಛೇ! ಇಂತಹ ಗಾಯಕ ಬದುಕಿಲ್ಲವಲ್ಲ ಎಂದು ಬೇಸರವಾಯ್ತು. ಸುಗಮ ಸಂಗೀತ ಕ್ಷೇತ್ರದ ಅನರ್ಘ್ಯ ರತ್ನ ಇವರು ಅನ್ನಿಸಿತು.
rendering popular Kannada Lyrics in unique style and melody conveying relevant mesning by late Mysore Anantha Swsmy and his son Raju Anantha Swsmy inspire and remain evergreen . Long live such veteran Singers.
♪ Ede Thumbi Haadidenu ♪ 6:52 ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅಲ್ಲಿ ನೀವು ಎದೆ ತುಂಬಿ ಹಾಡಿದೆನು ಅಂದು ನಾನು ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು ಕೇಳುವಿರಿ ಸಾಕೆನಗೆ ಅದುವೇ ಬಹುಮಾನ ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು ಕೇಳುವಿರಿ ಸಾಕೆನಗೆ ಅದುವೇ ಬಹುಮಾನ ಹಾಡೋ ಹಕ್ಕಿಗೆ ಬೇಕೇ ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ ಎದೆ ತುಂಬಿ ಹಾಡಿದೆನು ಅಂದು ನಾನು ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ ಕೇಳುವವರಿಹರೆಂದು ಕೇಳುವವರಿಹರೆಂದು ನಾ ಬಲ್ಲೆ ಅದರಿಂದ ಹಾಡುವೆನು ಮೈದುಂಬಿ ಎಂದಿನಂತೆ ಯಾರು ಕಿವಿ ಮುಚ್ಚಿದರೂ ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅಲ್ಲಿ ನೀವು ಎದೆ ತುಂಬಿ ಹಾಡಿದೆನು ಅಂದು ನಾನು ನಾನು
ಶೀರ್ಷಿಕೆ : ಜೋಗದ ಸಿರಿ ಬೆಳಕಿನಲ್ಲಿ(ನಿತ್ಯೋತ್ಸವ) 12:04 ಕವಿ : ಕೆ. ಎಸ್. ನಿಸಾರ್ ಅಹಮದ್ ಪ್ರಾಕಾರ : ಭಾವಗೀತೆ ಭಾಷೆ : ಕನ್ನಡ ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ಇತಿಹಾಸದ ಹಿಮದಲ್ಲಿನ ಸಿಂಹಾಸನ ಮೂಲೆಯಲ್ಲಿ ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ
We lost Raju Anantha Swamy at his young age. He was so good.🙏
ಮೈ ರೋಮಾಂಚನ ಆಗುತ್ತೆ ಗುರುವೇ ನಿಮ್ ಗಾಯನ ಕೇಳ್ತಾ ಇದ್ದರೆ....
I am a Pop music lover .. Still I listen to this .. bcz. Of only Raju Sir ...... R.I.P. brother. It's a bigloss for us
ರಾಜು ನಾಡು ಕಂಡ ವಿಭಿನ್ನ ಗಾಯಕ, ಸಂಗೀತಕಾರ,ಸ್ವರದಲ್ಲಿ ಜಾದು ಮಾಡಬಲ್ಲ ಗಾಯಕ..😍
How badly I miss Raju Ananthswamy. His voice is mesmerizing.
ಸ್ವರದಲ್ಲೆ jadu srusti maduvantha ಏಕೈಕ ವ್ಯಕ್ತಿ...we miss u raju sir.....ಕುರಿಗಳು sir ಕುರಿಗಳು ಗಾಯನ superb....
ರಾಜು ಸರ್ 🙏🙏🙏♥️♥️♥️💐💐 ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ...
ನಾನು ರಾಜು ಅವರ ಹಾಡು ಅಷ್ಟು ಕೇಳಿರಲಿಲ್ಲ, ನಾಕುತಂತಿ ಮೊದಲು ಕೇಳಿ ನಂತರ ಕುರಿಗಳು, ಒಂದಾದ ಮೇಲೆ ಒಂದು, ಛೇ! ಇಂತಹ ಗಾಯಕ ಬದುಕಿಲ್ಲವಲ್ಲ ಎಂದು ಬೇಸರವಾಯ್ತು. ಸುಗಮ ಸಂಗೀತ ಕ್ಷೇತ್ರದ ಅನರ್ಘ್ಯ ರತ್ನ ಇವರು ಅನ್ನಿಸಿತು.
The sprit of singing, though i don't know kannada i can easily go along with him
ಮನತುಂಬಿ ಕರೇವೆನು
ಇಂದು ನಾನು
ಮತ್ತೆ ಬರುವೆಯಾ ರಾಜು ನೀನು
....
ಎಲ್ಲ ಕೇಳಲಿ ಎಂದು ನೀನು ಹಾಡಲಿಲ್ಲ
ಹಾಡುವುದನಿವಾರ್ಯ ಕಾರ್ಯ ನಿನಗೆ
ಅದ ಕೇಳಿದುದೆ ಭಾಗ್ಯ ನಮಗೆ
ನಿಮ್ಮ ಧ್ವನಿ ನಿತ್ಯ ಸತ್ಯ.. ನೀವು ನಮ್ಮೊಂದಿಗೆ ಇಲ್ಲಾ.. ನಿಮ್ಮ ಧ್ವನಿ, ಭಾವನೆ, ನಿಮ್ಮ ವಾಯ್ಸ್ through ನಮ್ಮೊಂದಿಗೆ ಸದಾ ಕಾಲ ಇದೆ.. 🙏🙏
ನಿಜ್ವಾಗ್ಲೂ ಎಲ್ಲ ಹಾಡುಗಾರರು ಎದೆ ತುಂಬಿ ಹಾಡ್ತೀರಪ್ಪಾ ಮನ ಮುಟ್ಟುತ್ತೆ 🙏🙏🙏♥♥♥💐💐💐😘😘😘😥😥😥😥😥
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ, Miss you Raaju sir ❤️
beautifully written by nisar ahmed ,and so beautyfully sung by raju anant swamy.
ಸರ್ you are great.. Greatest.. I can not think, you are not here, but voice.. Melody is with us.. ನೀವು ಅಮರ 🙏🙏😢
rendering popular Kannada Lyrics in unique style and melody conveying relevant mesning by late Mysore Anantha Swsmy and his son Raju Anantha Swsmy inspire and remain evergreen . Long live such veteran Singers.
Beautiful ❤
Yeda thumbi.... Tooo beautiful
I love dis song... Meaningful lyrics
My childwood best song nithyothsava 🥰 goosebumps
its wondrfull meenigs.& songs.super sir.i miss u.
My fav song...love the song.....rip sir ❤️
05:49 to 05:50
Wah
ರಾಜು ಸರ್ I miss you
Godbless you& Your fmly, raju ananthswamy sir,,, super voice.
ರಾಜು ಅನಂತಸ್ವಾಮಿ ❤️🎉😘
Golden era ❤
His badavanathare song make me wept
Great singing Sir 😊
Wow sir super 👌 miss u so much
🎶🎵🙏❤️💐Raju anata swami
♪ Ede Thumbi Haadidenu ♪
6:52
ಎದೆ ತುಂಬಿ ಹಾಡಿದೆನು
ಅಂದು ನಾನು
ಮನವಿಟ್ಟು ಕೇಳಿದಿರಿ
ಅಲ್ಲಿ ನೀವು
ಎದೆ ತುಂಬಿ ಹಾಡಿದೆನು
ಅಂದು ನಾನು
ಇಂದು ನಾ ಹಾಡಿದರು
ಅಂದಿನಂತೆಯೇ ಕುಳಿತು
ಕೇಳುವಿರಿ ಸಾಕೆನಗೆ
ಅದುವೇ ಬಹುಮಾನ
ಇಂದು ನಾ ಹಾಡಿದರು
ಅಂದಿನಂತೆಯೇ ಕುಳಿತು
ಕೇಳುವಿರಿ ಸಾಕೆನಗೆ
ಅದುವೇ ಬಹುಮಾನ
ಹಾಡೋ ಹಕ್ಕಿಗೆ ಬೇಕೇ
ಹಾಡೋ ಹಕ್ಕಿಗೆ ಬೇಕೇ
ಬಿರುದು ಸನ್ಮಾನ
ಎದೆ ತುಂಬಿ ಹಾಡಿದೆನು
ಅಂದು ನಾನು
ಎಲ್ಲ ಕೇಳಲಿ ಎಂದು ನಾನು
ಹಾಡುವುದಿಲ್ಲ
ಹಾಡುವುದು ಅನಿವಾರ್ಯ
ಕರ್ಮ ನನಗೆ
ಎಲ್ಲ ಕೇಳಲಿ ಎಂದು ನಾನು
ಹಾಡುವುದಿಲ್ಲ
ಹಾಡುವುದು ಅನಿವಾರ್ಯ
ಕರ್ಮ ನನಗೆ
ಕೇಳುವವರಿಹರೆಂದು
ಕೇಳುವವರಿಹರೆಂದು ನಾ
ಬಲ್ಲೆ ಅದರಿಂದ
ಹಾಡುವೆನು ಮೈದುಂಬಿ
ಎಂದಿನಂತೆ
ಯಾರು ಕಿವಿ ಮುಚ್ಚಿದರೂ
ಯಾರು ಕಿವಿ ಮುಚ್ಚಿದರೂ
ನನಗಿಲ್ಲ ಚಿಂತೆ
ಎದೆ ತುಂಬಿ ಹಾಡಿದೆನು
ಅಂದು ನಾನು
ಮನವಿಟ್ಟು ಕೇಳಿದಿರಿ
ಅಲ್ಲಿ ನೀವು
ಎದೆ ತುಂಬಿ ಹಾಡಿದೆನು
ಅಂದು ನಾನು
ನಾನು
Super
ಧನ್ಯವಾದ
@@nitheshpoojary2433thank you
Wow early morning this song by Raju sir rip light music ka baap and Pallavi Arun mam what voice and modulation
ಸೊಗಸಾಗಿ ಹಾಡಿದವರಿಗೆ ವಂದನೆ
Ancor voice super
Both ladies too good in singing
wonder fulll.
6:23 ಎದೆ ತುಂಬಿ ಹಾಡಿದೆನು. 11:30 ನಿತ್ಯೋತ್ಸವ
love you raju
Really missing you Raju sir
17:22 ETV Kannada presentation ident 2005 (fresh version)
Yedhi tumbi haadideno ..super sir..miss ur songs
Nimanta brahta kalavidaru sanna vaysinali karatavya ardake bitu hodare
Evaga intaha Hadina Karyakrama galanna miss madkota iddivi. a kaladalli idda maja ega illa Chandana, Udaya TV, ETV moore iddidre chennagi irtittu
Raju his very very good singer....
ಈ ಹಾಡುಗಳು ಕೇಳಿದಾಗ ಎಷ್ಟು ಸಂತೋಷವಾಗುವುದೋ ಅಷ್ಟೇ ದುಃಖವೂ ಆಗುತ್ತದೆ .ಅನ್ಯಾಯ ರಾಜು ಇನ್ನೂ ಜೀವಂತವಾಗಿರಬೇಕಿತ್ತು.
Very nice song
ಮರೆಯದ ಮಾಣಿಕ್ಯ
Anchor voice too too good
Excellent singing and music
We last good singer
Not last, lost
Wow.. Awesome voice
Sir I miss u 😭😭
Jems of my youth
💐🙏🏼
❤️❤️❤️❤️👍
Super 😄
ninu irbekagittu raju anatha swamy
Super wise madom and sir
Ede thumbi adidenu soonh starts at 6:52
🌹🌹💐💐🙏🙏
Y cine industry didn't use him, lot of politics
M.D Pallavi the great
sir
❤❤
🙏🎶
Saraswathi putra
👍
♥️♥️♥️♥️🙏👌
ಶೀರ್ಷಿಕೆ : ಜೋಗದ ಸಿರಿ ಬೆಳಕಿನಲ್ಲಿ(ನಿತ್ಯೋತ್ಸವ)
12:04
ಕವಿ : ಕೆ. ಎಸ್. ನಿಸಾರ್ ಅಹಮದ್
ಪ್ರಾಕಾರ : ಭಾವಗೀತೆ
ಭಾಷೆ : ಕನ್ನಡ
ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮೂಲೆಯಲ್ಲಿ
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ
ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ
ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ
Suer so. Ssssss
M.
Yedhi tumbi haadideno ..super sir..miss ur songs