Keshavanama || Vijayadasaru || With Lyrics in 5 Languages (CC) || ಕೇಶವನಾಮ (ಕಾಶಿಯ ಹಾದಿಯಲಿ)

Поділитися
Вставка
  • Опубліковано 10 лют 2025
  • Keshavanama (Kashiya Hadiyali...)
    Lyrics: Sri Vijaya Dasaru
    Composed and sung by: Venugopal K
    Chorus: Badarinarayana K
    Lyrics in 5 languages are available in subtitles (CC).

КОМЕНТАРІ • 626

  • @shashirekha6093
    @shashirekha6093 8 місяців тому +36

    ಕೇಶವ ನಾಮ ಎಷ್ಟು ಕೇಳಿದರ್ ಮತ್ತೆ ಮತ್ತೆ ಕೇಳಬೇಕೆ ಎನಿಸುತ್ತಿದೆ. ನಿಮ್ಮ dwani tumba chennagide. Dhanyavadagalu. Hare Srinivasa

  • @ನುಡಿಮುತ್ತುಗಳು-ಧ5ಪ
    @ನುಡಿಮುತ್ತುಗಳು-ಧ5ಪ 10 місяців тому +18

    ನಿಮ್ಮ ಕಂಠಸಿರಿಗೆ ಶ್ರೀ ರಾಮ ಶಾಮರ ಅನುಗ್ರಹ ಸದಾ ಇರಲಿ.

  • @nalinisatyan514
    @nalinisatyan514 7 днів тому +1

    First time a ತುಂಬಾ impressive ಆಗಿ ಪ್ರತಿದಿನ ಮಲಗುವ ಮುನ್ನ ಕೇಳಿ ಮಲಗುವೆನು. God bless you both.

  • @chandrashekar3996
    @chandrashekar3996 2 роки тому +65

    ನಾಸ್ಥಿಕರಲ್ಲು ಭಕ್ತಿ ಉಕ್ಕಿಸುವ ಅತ್ಯದ್ಭುತವಾದ ಹಾಡು..
    ನನ್ನ ಶ್ರೀಮತಿ ದಿನಾ ಕೇಳುತ್ತಿದ್ದರು , ಹಾಗಾಗಿ ಸಂಗೀತ ಪ್ರಿಯನಾದ ನನ್ನನ್ನು ಇದು ಬಹು ಬೇಗನೆ ಆಯಸ್ಕಾಂತದಂತೆ ತನ್ನ ತೆಕ್ಕೆಗೆ ಸೆಳೆದುಕೊಂಡಿತು..
    ಈಗ ಕುಂತರು ನಿಂತರು ಈ ಹಾಡಿನದೆ ಕಾರಭಾರು..
    ನನಗೆ ಈ ಹಾಡುಗಾರಿಕೆಯಲ್ಲಿ ಧ್ವನಿ ಮತ್ತು ಸಾಹಿತ್ಯಕಿಂತ, ಈ ಹಾಡುಗಾರನಲ್ಲಿನ ಬದ್ಧತೆ ಹಾಗೂ ಭಗವಂತನೆಡೆಗಿನ ತನ್ಮಯತೆ ತುಂಬಾನೆ ಇಷ್ಟವಾಯ್ತು..
    ಕೇಶವನೊಲುಮೆ ಸದಾ ನಿಮ್ಮನ್ನು ಕಾಪಾಡಲಿ 🙏👌

    • @daasoham
      @daasoham  2 роки тому +6

      🙏🙏

    • @sourabhkulkarni8485
      @sourabhkulkarni8485 2 роки тому +2

      🙏🙏🙏🙏🙏suppar👌👌👌👌 ಸರ್ ನಿಮ್ಮ್ ಹಾಡುಗಳಿಗೆ ಧನ್ಯವಾದಗಳು ಮತ್ತೆ ಮತ್ತೆ ಕೇಳುವ ತವಕ 🙏🙏🙏🙏🙏

  • @nalinisatyan514
    @nalinisatyan514 Місяць тому +2

    ತುಂಬಾ ಚೆನ್ನಾಗಿ ಉಚ್ಚಾರಣೆ ಇದೆ. ದೇವರು ಒಳ್ಳೆಯದು ಮಾಡಲಿ.

  • @Kannadabalu1234
    @Kannadabalu1234 9 місяців тому +15

    ಈ ಹಾಡು ಎಷ್ಟು ಸಲ ಕೇಳಿದರೂ ಮನಸ್ಸಿಗೆ ತೃಪ್ತಿನೇ ಇಲ್ಲ ತುಂಬಾ ಮಧುರ ಸುಂದರ ಸಿಹಿ ಆಗಿದೆ 👌🏻🙏🏻

  • @anandaprasad4124
    @anandaprasad4124 2 місяці тому +5

    ನಮಸ್ತೆ 🙏🏿🙏🏿🙏🏿
    ಎಲ್ಲೆಲ್ಲೂ ದೇವರಿದ್ದಾನೆ., ಎಷ್ಟು ವರ್ಣನೆ
    ಹರೇ ಶ್ರೀನಿವಾಸ 🌹🌹🌹🌹🙏🏿🙏🏿🙏🏿🙏🏿

  • @veenaveena92
    @veenaveena92 Рік тому +5

    ನಿಮ್ಮದ್ವನಿ.ತುಂಬ.ತುಂಬ
    ಚೆನ್ನಾಗಿ ಇದೆಮತ್ತೆಕೆಳಬೇಕೆನಿಸುತದೆ.ನಿಮ್ಮದ್ವಿನಿಯಲಿಬರುವಪ್ರತಿ
    ನಾಮದಲ್ಲಿ ಆ.ಭಗವಂತಕಾಣು/ತ್ತಾರೆಭಕ್ತಿ.ತುಂಬಿ.ಬರುತ್ತದೆ.ಕಣ್ಣುಮುಚಿಕೆಳುತೆನೆ. ನಿಮ್ಮಗೆ ಧನ್ಯವಾದಗಳು

  • @pushpanadig6814
    @pushpanadig6814 3 місяці тому +3

    ಕೇಶವ ನಾಮ ಕೇಳ್ತಾ ಇದ್ರೆ ಮನಸ್ಸಿಗೆ ತುಂಬಾ ಸಮಾಧಾನ ನೆಮ್ಮದಿ ಅನಿಸುತ್ತೆ ತುಂಬಾ ಚೆನ್ನಾಗಿ ಹಾಡಿದ್ದಾರೆ 🙏🙏🙏

  • @MadhuriKulkarni-c2x
    @MadhuriKulkarni-c2x 3 місяці тому +3

    ಅತ್ಯದ್ಭುತ ರಚನೆ,ವಿಜಯದಾಸರಿಂದ.ಅತ್ಯದ್ಭುತ ಗಾಯನ.

  • @chandrashekharak.n8401
    @chandrashekharak.n8401 Рік тому +3

    ತುಂಬಾ ಚೆನಾಗಿದೆ ದಿನಾ ಸಾಯಂಕಾಲ ಭಜನೆ ಮಾಡುತ್ತೇನೆ ಯುರೋ ಬರೆದಿದ್ದ ಹಾಡನ್ನು ಬರೆದು ಕೊಂಡೆ ಅವರಿಗೆ ಧನ್ಯವಾದಗಳು
    ಓಂ ನಾರಾಯಣಯ ನಮಃ

  • @sreelakshmi7478
    @sreelakshmi7478 2 роки тому +122

    ನಮಸ್ಕಾರ ಭಗವಂತ ನಿಮಗೆ ಒಳ್ಳೆಯ ಧ್ವನಿಯನ್ನು ಕೊಟ್ಟಿದ್ದಾನೆ ಇನ್ನೂ ಹೆಚ್ಚಾಗಿ ಹಾಡಿ ಸರ್ 🙏🙏ಹಾಡು ಕೇಳುತ್ತಿದ್ದರೆ ತಲ್ಲೀನರಾಗುತ್ತೇವೆ ಮನಸ್ಸು ಆಹ್ಲಾದಕರವಾಗಿರುತ್ತದೆ ಭಗವಂತ ನಿನಗೆ ಆಯುಷ್ಯ ಆರೋಗ್ಯಗಳನ್ನು ನೀಡಲಿ ಎಂದು ಹಾರೈಸುತ್ತೇನೆ

  • @savitadb3281
    @savitadb3281 26 днів тому +1

    👌ತುಂಬಾ ಅಧ್ಬುತ ವಾಗಿ ಹಾಡು ಹೇಳಿದರು

  • @AnitaKulkarni-uc6ki
    @AnitaKulkarni-uc6ki Місяць тому +1

    Eduhadu bahalahudukutide supar supar❤❤❤❤rudaya mutuvadu hadu

  • @sujatharao7836
    @sujatharao7836 4 місяці тому +3

    Thumba chennagide hadidri theertha kshethra suthhidhagayithu Jai shree krishna

  • @rameshgb2301
    @rameshgb2301 Рік тому +5

    ಎಂಥ ಗಾಯನ ಭಗವಂತ ನಿಮಗೆ ಇನ್ನು ಭಕ್ತಿ ಮತ್ತು ಹೆಚ್ಚು ಶ್ರದ್ದೆ ಕೊಡಲಿ

  • @neerajajagirdar8380
    @neerajajagirdar8380 Рік тому +3

    ತುಂಬಾ ಮಧುರವಾದ ಹಾಡು ಸರ್ ಧನ್ಯವಾದಗಳು ಸಾರ್ 👌🏼👌🏼🙏🙏

  • @pavanprasadhm3889
    @pavanprasadhm3889 Рік тому +7

    ಎಂತಾ ಸೊಗಸಾದ ಧ್ವನಿ ಕೇಳಿ ಮೈಮರೆತ ಹೋಗುತ್ತದೆ 🙏🙏🙏

  • @GeethaJayachandra
    @GeethaJayachandra 2 місяці тому +2

    🙏 ಹಾಡು ತುಂಬಾ ಚೆನ್ನಾಗಿ ಇದೆ 👌👌👌👌👌👌👌,🙏🙏🎉

  • @ushakumarilj9865
    @ushakumarilj9865 2 роки тому +30

    ನಾರಾಯಣ ನಾರಾಯಣ ಎಂಥ ಒಳ್ಳೆಯ ಹಾಡು ಕೇಳುತ್ತಾ ಕೇಳುತ್ತಾ ನಮ್ಮ ಹೃದಯದಲ್ಲಿ ನಾರಾಯಣ ಇದ್ದಾರೆ ಅಂತ ನಂಬಿಕೆ ಬರುವಂತೆ ಹಾಡಿರುವಿರಿ. ಭಗವಂತ ನಿಮಗೆ ಒಳ್ಳೆಯದು ಮಾಡಲಿ ಧನ್ಯವಾದಗಳು.

  • @dattatreyanyr4277
    @dattatreyanyr4277 2 роки тому +13

    ಶ್ರೀ ವಿಜಯದಾಸರು ನಮಗೆ ಸುಂದರವಾದ ಕೃತಿಯನ್ನು ಕೊಟ್ಟಿದ್ದಾರೆ. 🙏🌹🙏
    ಅಷ್ಟೇ ಮಧುರವಾಗಿ ನೀವುಗಳು ಗಾಯನಮಾಡಿದ್ದೀರ. ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಚೆನ್ನಾಗಿದೆ.
    ಎಲ್ಲರಿಗೂ ಧನ್ಯವಾದಗಳು.
    🙏🌹🙏

  • @deeptikhatawkar9208
    @deeptikhatawkar9208 11 місяців тому +4

    ಭಕ್ತಿಯ ಕಡಲಲ್ಲಿ ಮಿದೆದ್ದೆವು.🙏🙏🙏🙏🙏

  • @nirmalaprakasha7126
    @nirmalaprakasha7126 2 роки тому +8

    ಮತ್ತೆ ಮತ್ತೆ ಕೇಳಬೇಕು ಅನಿಸುವ ಈ ಹಾಡು ಭಕ್ತಿ ತುಂಬಿ ಬರುವ ಹಾಡು

  • @Raghavendraskd007
    @Raghavendraskd007 Місяць тому +1

    Hare Sri Krishna......Hare Srinivasa🙏🙏🙏🙏🙏

  • @ramachandraca516
    @ramachandraca516 3 роки тому +31

    ಅದ್ಭುತವಾದ ದೇವರನಾಮ
    ಅದ್ಭುತವಾದ ಗಾಯನ
    ಹರೇ ಶ್ರೀನಿವಾಸ..

  • @nalinisurendra2164
    @nalinisurendra2164 6 місяців тому +3

    ತುಂಬಾ ಚೆಂದ ವಾದ ದೇವರ ನಾಮ.ಕೇಳುತ್ತಾ ಇದ್ದರೆ ಮನಸ್ಸಿಗೆ ಏನೊ ಸಮಾಧಾನ ಆಗುತ್ತದೆ.

  • @srilakshmiys1504
    @srilakshmiys1504 4 місяці тому +4

    ತುಂಬಾ ಚೆನ್ನಾಗಿ ಹಾಡಿದ್ದೀರಿ

  • @lathapoojary127
    @lathapoojary127 2 роки тому +25

    ತುಂಬಾ ಅದ್ಭುತವಾದ ಗಾಯನ ಎಲ್ಲ ಕ್ಷೇತ್ರ ದರ್ಶನ ಪಡೆದು ಅನುಭವ ಮನಸ್ಸು ಪುಲಕಿತವಾಯಿತು ಹೃದಯಸ್ಪರ್ಶಿ ಹರೇ ರಾಮ ಹರೇ ಕೃಷ್ಣ

  • @gangammacgangadharaiah150
    @gangammacgangadharaiah150 Місяць тому +1

    ಜೈ ಶ್ರೀ ರಾಮ್ 👌👌👌👌👌🙏🙏🙏🙏🙏🙏🙏🙏🙏🌹🌹🌹🌹🌹💐💐

  • @gayathrisetty9596
    @gayathrisetty9596 5 місяців тому +3

    ತುಂಬಾ ಇಂಪಾಗಿ ಹಾಡಿದ್ದಿರಾ ಕೇಳಿದಷ್ಟು ಕೇಳಿ ಬೇಕೆನಿಸುತ್ತದೆ

  • @ashishkhatri2077
    @ashishkhatri2077 Рік тому +3

    I am a marathi person but can understand the soul of this song. Singer's voice is Divine and reflects the purity of his heart.

  • @chinnammamonnappa1385
    @chinnammamonnappa1385 10 місяців тому +3

    Super super superb very nice voice gurugale shubhavagali

  • @meeralakshmi3711
    @meeralakshmi3711 Місяць тому +1

    Such a beautiful song. Sung so beautifully,touched my soul.

  • @sreeharsha7
    @sreeharsha7 6 місяців тому +3

    ರಾಮ ರಾಮ 😊🙏 ಎಂಥ ಧ್ವನಿ 🙏 ಧನ್ಯಾನಾದೆ ಕೇಳಿ ✨

  • @manjulaambarish7562
    @manjulaambarish7562 6 місяців тому +2

    ಅದ್ಭುತವಾಗಿ ಹೇಳಿದ್ದೀರಿ ಕೇಳ್ತಾ ಇರಬೇಕು ಅಂತ ಅನ್ನಿಸ್ತಾ ಇದೆ 🙏🏻🙏🏻🙏🏻🙏🏻🙏🏻

  • @_umabai_sudheerendra9219
    @_umabai_sudheerendra9219 Місяць тому +1

    😂 ನಿಮ್ಮ ಹಾಡಿರುವುದಿಲ್ಲ ಡೌನ್ಲೋಡ್ ಮಾಡ್ಕೊಂಡಿದೀವಿ ಮತ್ತೆ ಯಾವಾಗ ನಿಮ್ಮ ಇದು ಧ್ವನಿ ರಾಗ ಹೇಳುವ ರೀತಿ ತುಂಬಾ ಚೆನ್ನಾಗಿದೆ ದೇವರು ಚೆನ್ನಾಗಿಟ್ಟಿರಲಿ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🏽🙏🏽🙏🏽🙏🏽

  • @kamalagrao2306
    @kamalagrao2306 Рік тому +1

    Tumba chennagide,Rajesh krisnan taraha ide voice,dhanyavadagalu

  • @vaishnavik837
    @vaishnavik837 3 роки тому +23

    ಸುಂದರವಾದ ಹಾಡು ... ಹಾಡು ಕೇಳಿದ್ರೆ ಮನಸಿಗೆ ಏನೋ ಒಂದೂಥರ ಆಹ್ಲಾದ ಕೊಡುತ್ತೆ ಎಷ್ಟ ಕೇಳಿದ್ರು ಇನ್ನು ಕೇಳ್ಬೇಕು ಅನ್ಸುತ್ತೆ....ಧನ್ಯ....

    • @cpvsos410
      @cpvsos410 2 роки тому +1

      4 6 hu ft

    • @nirmalaps3856
      @nirmalaps3856 2 роки тому

      I too feel de same...too often I
      hear . Thanks for your lovely message

  • @bharathiupendraupendra3773
    @bharathiupendraupendra3773 Рік тому +7

    ದಿನಕ್ಕೆ ಒಂದು ಸಾರಿ ಆದರೂ ಕೆಳbeku nice song, voice so melody

  • @subramanyas4080
    @subramanyas4080 3 роки тому +6

    ಅದ್ಭುತ ಭಜನೆ ಭಕ್ತಿಯ ಗಾಯನದಲ್ಲಿ ತೇಲಿ ಹೋದೆ ಜೈ ಶ್ರೀ ರಾಮ 🙏🚩❤️

  • @sumedhraghurao_2009
    @sumedhraghurao_2009 2 роки тому +8

    ಇಂಪಾದ ದನಿ
    ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತದೆ
    ಬಹಳ ಸೊಗಸಾಗಿದೆ

  • @IndianSrMan
    @IndianSrMan 2 роки тому +18

    ಭಕ್ತಿ ಯಿಂದ ಮೈ ಮರೆಸುವಂತಹ ಸುಶ್ರಾವ್ಯ ಗಾಯನ. ಧನ್ಯವಾದಗಳು.

  • @ramabaim4113
    @ramabaim4113 Рік тому +6

    Nanu dinalu ವಾಮ್ಮೆಯದರು ಕೇಳಿದರೆ ನನಗೆ ಸಮಾಧಾನ ಗುರುಗಳೇ ನಮಸ್ಕಾರಗಳು

  • @VijayaRao-w7g
    @VijayaRao-w7g 2 місяці тому +2

    🎉 thumba chennagi hadiddeera.mathemathekelabekenisuthade

    • @EREN-t1h
      @EREN-t1h 2 місяці тому

      yeno gandu

  • @subbaraomk1896
    @subbaraomk1896 2 роки тому +19

    ಎಂತಾ ಸುಂದರವಾದ ಹೃದಯ ಸ್ಪರ್ಶ ಮಾಡುವ ಗೀತೆ.ಕೇಳುತ್ತಾ ಕೇಳುತ್ತಾ ಹಾಗೆ ಎಲ್ಲಾ ಮರೆತುಬಿಡುತ್ತೇವೆ.
    ಧನ್ಯವಾದಗಳು

  • @chitrakudva6338
    @chitrakudva6338 5 місяців тому +3

    Superb, enchanting rendition. Thank you Surya Gayathri ji . I admire your singing from your very tender age when you used to accompany Kuldeep paiji . God bless you .❤

  • @sadhanaprasadpandelu2965
    @sadhanaprasadpandelu2965 Рік тому +3

    ನನಗೆ ಈ ಹಾಡು ತುಂಬಾ ಇಷ್ಟ 👌👌👌

  • @pandurangparagaonkar7163
    @pandurangparagaonkar7163 8 місяців тому +4

    Very such divin voice and marvelous vice. Thank you Guruji. Hare govind.

  • @chandrakalapoojary1401
    @chandrakalapoojary1401 6 місяців тому +1

    Tummbatumba o.lleya haadu hadiddira innu inuu keluva antha agutte🙏🙏🙏👌👌👌😍👏👍👍

  • @IndianSrMan
    @IndianSrMan 2 роки тому +37

    ವಿಜಯ ದಾಸರ ಪ್ರಾಸಬದ್ಧ ರಚನೆ, ವೇಣುಗೋಪಾಲ್ ಮತ್ತು ತಂಡದವರಿಂದ ಉತ್ತಮ ಗಾಯನ. ಉತ್ತಮ ಸಂಗೀತ ಸಂಯೋಜನೆ. ಧನ್ಯವಾದಗಳು.

    • @saralabai5460
      @saralabai5460 Рік тому

      ಕಾಶಿಯಲಿ ಹಾದಿಯಲಿ ಸಾಹಿತ್ಯ

  • @Imymuzik
    @Imymuzik 6 місяців тому +1

    ಅಧ್ಬುತ ಗಾಯನ ಮತ್ತು ಸಂಗೀತ ಸಂಯೋಜನೆ

  • @prahalladgpoojari5066
    @prahalladgpoojari5066 2 роки тому +21

    ಅದ್ಬುತವಾದ ಕಂಠ 🙏🙏ಜೈ ಶ್ರೀ ರಾಮ... 🚩

  • @rekhashenoy7522
    @rekhashenoy7522 3 роки тому +5

    ವಂದನೆಗಳು, ಅಭಿನಂದನೆಗಳು, ಧನ್ಯವಾದಗಳು. ತುಂಬಾ ಚೆನ್ನಾಗಿ ಮೂಡಿಬಂದಿದೆ. ಶ್ರೀ ರಾಮಕೃಷ್ಣ ಎಲ್ಲರನ್ನೂ ಕಾಪಾಡಲಿ 👌🙏

  • @shashankbv3366
    @shashankbv3366 3 місяці тому +2

    ❤ music and deep lyrics ❤

  • @chandrikakm4949
    @chandrikakm4949 3 роки тому +15

    Yesht sarthi keladru MAtthe MAtthe kelbeku anno haage haadidiri sir suprrrr 👌🙏💐Jaya vijayaraaya 🙏

  • @sarojadesai9623
    @sarojadesai9623 2 роки тому +4

    ಅದ್ಭುತವಾಗಿ ಹೇಳಿದ್ದೀರಿ ಕೇಳ್ತಾ ಇರಬೇಕು ಅಂತ ಅನ್ನಿಸ್ತಾ ಇದೆ 🙏🙏👌👌

  • @indusundaresh182
    @indusundaresh182 2 роки тому +8

    ಅದ್ಭುತವಾದ ಗಾಯನ ಅತ್ಯಂತಮನೋಹರವಾಗಿದೆ 🙏👌👌👌

  • @sudham2145
    @sudham2145 Рік тому +1

    Tumba channagide haadu & voice 🙏🙏

  • @ramayyashetty3109
    @ramayyashetty3109 Рік тому +2

    ಮೈ ರೋಮಾಂಚನಾ......👏👏👏

  • @vasundharam.r3921
    @vasundharam.r3921 Рік тому +1

    Namaskara. Thumba chennagi haadidira. Nimma voice thumba chennagidey. Thank u

  • @bhagyasareekuchucreation9741
    @bhagyasareekuchucreation9741 6 місяців тому +1

    ಅದ್ಭುತ ಕಂಠಕೆ ನನ್ನ ಕೋಟಿ ದನ್ಯವಾದಗಳು🙏🙏🌺🌺

  • @yashodarao1921
    @yashodarao1921 Рік тому +1

    ತುಂಬ ಒಳ್ಳೆಯ ನಾಮ ಆನಂದ ವಾಯಿತು ಹರೇ ನಮಹ ನಮಸ್ಕಾರ

  • @bhavanisreevatsa1491
    @bhavanisreevatsa1491 7 місяців тому +1

    Sooper.Tumba chennagide, hadina raaga hagu khantha.Namaskara

  • @muralidhars248
    @muralidhars248 2 роки тому +1

    Thumba arthapoorvakagide keluthaiddre manasige hithavagiide
    Namaskaragalu

  • @nanjundarao9543
    @nanjundarao9543 Рік тому +1

    ಜೈ ಶ್ರೀ ರಾಮ. ಅಕ್ಷರಗಳಲ್ಲಿ ಅಕ್ಷಯ ವಾಯಿತು ಕೇಶವನಾಮ ಭಕ್ತಿಯಲ್ಲಿ ಮುಕ್ತಿ ಅಕ್ಕಿಯಲ್ಲಿ ಅನ್ನವಿದ್ದಂತೆ.

  • @madesha7964
    @madesha7964 Рік тому +1

    Sir, neevu hechhu hechhu ee reethi hadugalannu haadi.

  • @SheshadriDesai
    @SheshadriDesai 6 місяців тому +1

    ಭಗವಂತನ ಚಿಂತನೆ ಬಿಟ್ಟು ಬೇರೆ ವಿಚಾರ ಮಡುವ ಸಮಯಾವಕಾಶ ನಮಗೆ ಕೊಡು ಭಗವಂತ

  • @k.giridharrao2213
    @k.giridharrao2213 3 роки тому +2

    Intha manchi swaramtho ee pata vinipinchinanduku meeku kruthagnathalu.

  • @HansikaShetty-d1v
    @HansikaShetty-d1v 5 місяців тому +2

    Super baby and sir :)

  • @nagarathnaba9290
    @nagarathnaba9290 2 роки тому +4

    ತುಂಬಾ ಸುಂದರವಾದ ಸಾಹಿತ್ಯ. ತುಂಬಾ ಮಧುರವಾಗಿದೆ

  • @sahanamanjunath6095
    @sahanamanjunath6095 2 роки тому +1

    🙏🙏🙏🙏🙏👌👌👌👌super ಧ್ವನಿ ಭಕ್ತಿ ತುಂಬಿ ಬಂದಿದೆ ಹಾಡಲ್ಲಿ

  • @venkateshan6249
    @venkateshan6249 11 місяців тому +1

    🙏 ಹಾಡು ತುಂಬಾ ಚನ್ನಾಗಿದೆ.

  • @milanrssandeep9407
    @milanrssandeep9407 Рік тому +3

    🙏🌺ಸ್ವಾಮಿ ನಿಮ್ಮ ಧ್ವನಿಯಲ್ಲಿ ಆಧ್ಯಾತ್ಮವಿದೆ🌺🙏

  • @Kiran-bf1oe
    @Kiran-bf1oe 2 роки тому +3

    ಹರೇ ಶ್ರೀ ನಿವಾಸ. 🕉️🙏🙏🙏🙏🙏🙏🙏🕉️. ಹರಿ ಸರ್ವೋತ್ತಮ ವಾಯು ಜೀವೋತ್ತಮ.

  • @radhakr8014
    @radhakr8014 Рік тому

    dwani haduva shyly súper. bhakthi hechhagutte 🙏🙏🙏🙏🙏

  • @PatelMMR
    @PatelMMR 2 місяці тому

    Hari Om, Hare Krishna, Hare Rama🙏🙏🙏🌹🌹🌹🙏🙏🙏

  • @umagodakhindi3815
    @umagodakhindi3815 5 місяців тому +2

    Very beautiful singing super really very nice thanks sir

  • @vijayalaxmikanavikar4371
    @vijayalaxmikanavikar4371 Рік тому +2

    What a sweet voice..... blessed soul with such a beautiful voice....

  • @sprakashrao4365
    @sprakashrao4365 Місяць тому +1

    So... Divine voice.

  • @shashikalav3835
    @shashikalav3835 2 місяці тому +1

    Super voice and singing

  • @rajeshwarim1419
    @rajeshwarim1419 2 роки тому +8

    ಹಾಡು ಬಹಳ ಚನ್ನಾಗಿದೆ 👌👍🌹🙏🙏

  • @BamaSana-ng2sp
    @BamaSana-ng2sp Рік тому +1

    ಹಾಡು ಬಹಳ ಚೆನ್ನಾಗಿದೆ

  • @anjana5216
    @anjana5216 2 роки тому

    E hadghye nimghe award prashanti, kodbeku
    👌👌👌💐💐🙏🙏.nimma jevana dhanya.
    adbutavada hadu
    Venugopalacharge namo namaha

  • @umabidikar3341
    @umabidikar3341 3 роки тому +27

    ಕಾಶಿಯ ಹಾದಿಯಲ್ಲಿ ಕೇಶವನಿದ್ದಾನೆ ರಾಮರಾಮ
    ಕೇಶವನ ದಯದಿಂದ ಕಾಶಿಯಾತ್ರೆಯ ಕಂಡೆ ರಾಮರಾಮ
    ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ
    ಬದರಿಕಾಶ್ರಮ ಕಂಡೆ ನಾರಾಯಣ ದಯದಿಂದ ರಾಮರಾಮ
    ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ
    ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ
    ಗೋಕುಲದಲ್ಲಿ ಶ್ರೀಗೋವಿಂದನಿದ್ದಾನೆ ರಾಮರಾಮ
    ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ
    ವಿಷ್ಣುತೀರ್ಥದಲ್ಲಿ ಶ್ರೀವಿಷ್ಣುವಿದ್ದಾನೆ ರಾಮರಾಮ
    ವಿಷ್ಣುತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ
    ಮತ್ಸ್ಯತೀರ್ಥದಲ್ಲಿ ಮಧುಸೂಧನನಿದ್ದಾನೆ ರಾಮರಾಮ
    ಮಧುಸೂದನನ ದಯದಿ
    ಮತ್ಸ್ಯತೀರ್ಥದಿ ಮಿಂದ ರಾಮರಾಮ
    ತ್ರೀವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ
    ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೇ ರಾಮರಾಮ
    ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ
    ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ
    ಶ್ರೀಧರ ನಮ್ಮಹೃದಯದಲ್ಲಿದ್ದಾನೆ ರಾಮರಾಮ
    ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ
    ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ
    ಹೃಷಿಕೇಶನ ದಯದಿ ಋಷಿಗಳಾಶ್ರಮಕಂಡೆ ರಾಮರಾಮ
    ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ
    ಪದ್ಮನಾಭನ ದಯದಿ ಪದ್ಮನಾಭವ ಕಂಡೆ ರಾಮರಾಮ
    ಸಾಧುಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ
    ಸಾಧುಬೃಂದವ ಕಂಡೆ ದಾಮೋದರನ ದಯದಿ ರಾಮರಾಮ
    ಸಕಲತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ
    ಸಂಕರ್ಷಣನ ದಯದಿ ಸಕಲತೀರ್ಥದಿ ಮಿಂದೆ ರಾಮರಾಮ
    ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ
    ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ
    ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ
    ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಕಂಡೆ ರಾಮರಾಮ
    ಅಲಕನಂದನೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ
    ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ
    ಪುಣ್ಯಕ್ಶೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ
    ಪುಣ್ಯಕ್ಶೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ
    ವೈತರಣಿಯಲ್ಲಿ ಅದೋಕ್ಷ್ನಜನಿದ್ದಾನೆ ರಾಮರಾಮ
    ವೈತರಣಿ ದಾಟಿದೆ ಅಧೋಕ್ಷಜನ ದಯದಿ ರಾಮರಾಮ
    ನಿರ್ಮಲಗಂಗೇಲಿ ನರಸಿಂಹನಿದ್ದಾನೆ ರಾಮರಾಮ
    ನಿರ್ಮಲಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ
    ವೈಕುಂಠಗಿರಿಯಲಿ ಅಚ್ಯುತನಿದ್ದಾನೆ-ರಾಮರಾಮ
    ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ
    ಜಾಹ್ನವಿಯಲ್ಲಿ ಜನಾರ್ದನನಿದ್ದಾನೆ ರಾಮರಾಮ
    ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ
    ಉಡುಪಿಕ್ಶೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ
    ಉಡುಪಿಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ
    ಹರಿಯುವ ನದಿಯಲ್ಲಿ ಶ್ರಿಹರಿಯಿದ್ದಾನೆ ರಾಮರಾಮ
    ಹರಿಯ ದಯದಿಂದ ಹರಿವನದಿಯ ಮಿಂದೆ ರಾಮರಾಮ
    ಕೃಷ್ಣಾಯೆಂದರೆ ಕಷ್ಟವು ಪರಿಹಾರ ರಾಮರಾಮ
    ಕೃಷ್ಣನ ದಯದಿ ಸಕಲ ಕಷ್ಟಬಿಟ್ಟಿತು ರಾಮರಾಮ
    ಭಕ್ತಿಲಿಪ್ಪತ್ನಾಲ್ಕು ನಾಮಪೇಳುವರಿಗೆ ರಾಮರಾಮ
    ಭುಕ್ತಿ ಮುಕ್ತಿಯನೀವ ವಿಜಯವಿಠ್ಠಲರೇಯ ರಾಮರಾಮ

  • @vadirajakashi7241
    @vadirajakashi7241 3 роки тому +1

    Thumba chennagi hadiddira navu daily kelthaeddivi thumba thanks

  • @vidyakulkarni7827
    @vidyakulkarni7827 6 днів тому

    Hare shrinivasa 🙏🏻🙏🏻

  • @santhoshdas5650
    @santhoshdas5650 3 місяці тому

    ❤ Hare krishna Hare Rama

  • @ammaprakash8023
    @ammaprakash8023 8 місяців тому +1

    Excellent Singing.👌👏👏

  • @user-ev1yl7ow8d
    @user-ev1yl7ow8d 7 місяців тому +2

    Sooper voice Jai shree ram

  • @nainashetty4568
    @nainashetty4568 5 місяців тому +1

    Beautiful Voice. God bless you guruji

  • @kavitagulbarga6979
    @kavitagulbarga6979 Рік тому

    Aa Shri Krishna nimma dhvaniyalle iddane 🙏🙏🙏🙏🙏🙏🙏🙏🙏🙏🙏🙏

  • @kasturivvs8056
    @kasturivvs8056 6 місяців тому +1

    Excellent and heart touching song. ❤👌🏻🙏🏻

  • @malinikn7527
    @malinikn7527 Рік тому +1

    ಸುಮಧುರ ಕಂಠ...👏👏👏

  • @SurekhaJoshi-vv5rq
    @SurekhaJoshi-vv5rq 7 місяців тому

    Very nice song 👏👏👏👏👏🙏🙏🙏🙏🙏

  • @Priya9483
    @Priya9483 Рік тому +2

    ಅದ್ಭುತ ಗಾಯನ👌👌
    ಓಂ ನಮೋ ನಾರಾಯಣಾಯ🙏🕉️

  • @vijayabk5474
    @vijayabk5474 Рік тому

    Tubaestavaadahadu andare B K sumitra ravaeehadu empukivige 👌👌👌👌🙏🙏🙏🙏

  • @vijayabk5474
    @vijayabk5474 2 роки тому +1

    Adhbhutavaagi hadidaare kivi sartakavaayitunamaskaaa

  • @mohanamk349
    @mohanamk349 Рік тому

    Super. Koti koti ಧನ್ಯವಾದಗಳು

  • @sowmyaha864
    @sowmyaha864 Місяць тому +1

    Super ♥️

  • @mmanjula6439
    @mmanjula6439 5 місяців тому +1

    Very good singing