@@dm4619 taste ellada jana,,,, sir niv act madi,,,, raj filem nim act chennagide,,,,,,,,, mate song chennagide please continue your talent,,, definitely you will super ⭐ one Supporting actor agi madi Matte comedy actor agi madi Ennu ollle life ede Direction madi adre jasti tale kediskobedi
ಅನುಮಾವೆ ಇಲ್ಲ. ಗಣೇಶ್ ಕ್ಲಿಕ್ ಆದಕೂಡಲೆ ನಾಗಶೇಖರ್ ಗೆ ಅವಕಾಶ ಕೊಟ್ರು. ದುನಿಯ ವಿಜಿ ಕ್ಲಿಕ್ ಆದ್ಕೂಡ್ಲೆ ಚಂದ್ರಗೆ (ಯುಗ)ಅವಕಾಶ ಕೊಟ್ರು ಯಶ್ ಮಂಜು ಮಾಂಡವಿಗೆ ಅವಕಾಶ ಕೊಟ್ರು. ಅವಕಾಶ ಕೊಟ್ಟಮೇಲೆ ನಿಲ್ತಿರೊ ಬಿಡ್ತಾರೊ ಅದು ಅವರಿಗೆ ಬಿಟ್ಟದ್ದು ಆದರೆ ಒಬ್ಬ ಸ್ನೇಹಿತನಾಗಿ ನಿಘಧಿತವಾದ ಅವಕಾಶ ಕೊಡೋದು ಅವನ ಕರ್ತವ್ಯ.
Murali Mohan is a film university. Many experiences, wonderful thought process. Gaurish next time when i meet u in Uttarahalli Vishal Mega Mart i will buy u an ice cream 😊😊😊❤️❤️❤️ Thanks for this
Gourish sir omme nam Udupi ge banni plzzz...nan nim Dodd abhimani..plz ondsala banni...nam samudrada ದಡದಲ್ಲಿ ಕುತ್ಕೊಂಡು ಒಂದೊಳ್ಳೆ ಸ್ಟೋರಿ ಬರೆಯಿರಿ....೭೭೯೫೧೭೭೫೫೯....
@Gaurish Akki Studio @filmdirector s.muralimohan ಸರ್ ನಿಮಗೆ ಹಾಗೆ ಮುರಳಿ ಸರ್ ಅವರಿಗೂ ಧನ್ಯವಾದಗಳು..... ನನ್ನ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿದೆ.... ಬೇಜಾರ್ ಇಲ್ಲ ಅಂದ್ರೆ ಒಂದು ಮಾತು ಹೇಳಲಾ? ನಿಮ್ಮ ವಾದದ ಒಪ್ಪಿಗೆಗೆ ನನ್ನ ಒಂದು ಸಣ್ಣ ಅನುಮಾನ ಇದೆ.... ಶಿವಣ್ಣನವರ ಸಿನಿಮಾ ರಣರಂಗದಲ್ಲಿ ನಾನು ಗಾಜನೂರು ಗಂಡು, ಪೋಲಿ ಹುಡುಗ ಅಲ್ಲ ಅಂದಿದ್ದಾರೇ ನಿಜ, ಆದರೆ ಆ ಹಾಡು ಬಂದಾಗ ಪೋಲಿಹುಡುಗ ಸಿನಿಮಾ ತೆರೆಯ ಮೇಲೆ ಬಂದಿರಲಿಲ್ಲ... ಇನ್ನು ವಾರ್ ಎಲ್ಲಿಂದ....? ಪೋಲಿಹುಡುಗ ಚಿತ್ರದ ಸಾಹಿತ್ಯ ಬೇರೆಯವರದು, ಸಂಗೀತ ಮಾತ್ರ ಹಂಸಲೇಖ ಮಾಡಿದ್ದಾರೆ, ಎರಡೂ ಚಿತ್ರ ವರ್ಷದ ಅಂತರವಿದೆ... ಹಾಗೆಯೇ ಇನ್ನೊಂದು ಅಂಶ ಅವರಿಬ್ಬರೂ ತೆರೆಯ ಮೇಲೆ ಆಗಲಿ.... ಹಿಂದೆ ಆಗಲಿ ಅನ್ನೋನ್ಯಾ ವಾಗೇ ಇದ್ದಾರೆ ಈಗಲೂ..... ಆದರೆ ಈಗ ಹಾಗೆ ಇಲ್ಲ... ಲಾಂಗ್ ಹಿಡಿಯೋದರಲ್ಲಿ ಶಿವಣ್ಣನೇ ಭೂಷಣ ಆದರೆ ಅದನ್ನೇ ಹೈಲೈಟ್ ಮಾಡಿ ಸಂಭಾಷಣೆಯಲ್ಲಿ ಬಳಸಬಾರದಿತ್ತು ಅನ್ನೋದಷ್ಟೇ ನನ್ನ ಅನಿಸಿಕೆ.... ಸಿನಿಮಾ ಕುಟುಂಬ ಚೆನ್ನಾಗಿ ಇರಲಿ ಸದಾ......
Sir I have a confusion on youngsters who want to join film as an actor. 1) In movie land is our success 100% depended on hard work and talent or we need luck also for people who are comming from without background. Because they say even if u have worked hard we need luck in film industry to succeed is it true 2) what is the best way to enter film land. By completing degree for safety and back up and then entering or shall i just get into acting. I have a lot of confusion whether i should get into film field or not. So can i communicate with you murali Mohan sir by email. Please sir i am very confused can u help me. I am already learning acting and when I saw your interview these questions arised. Thank you
ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ ಸೂಪರ್ ಮುರಳಿ ಸರ್
ಮುರುಳಿ ಸರ್...ಇಂದ್ರಸೇನಾ ಎಲ್ಲಿಯ ತನಕ ಬಂದಿದೆ
Hai MURALI MOHAN SIR you have a good journey WITH SHIVANNA SIR. ❤️❤️❤️❤️ LOVELY SPEECH ... LOVE YOU SIR...🙏🙏
Thank you mahadev
ಮುರುಳಿ ದಯವಿಟ್ಟು ಅಣ್ಣಾವ್ರ ನಿಮ್ಮ ಒಡನಾಟ ಕುರಿತು ಇಂದು ಎಪಿಸೋಡ್ ಮಾತನಾಡಿ
Muruli sir beard look great👍
Thank you... but ಕೆಲವ್ರು ಬಣ್ಣ ಹಾಕಿ.. ವಯಸ್ಸು ಆದ್ ಹಾಗಿದೆ ಅಂದ್ರು.. !!
@@dm4619 taste ellada jana,,,, sir niv act madi,,,, raj filem nim act chennagide,,,,,,,,, mate song chennagide please continue your talent,,, definitely you will super ⭐ one
Supporting actor agi madi
Matte comedy actor agi madi
Ennu ollle life ede
Direction madi adre jasti tale kediskobedi
@@kushalgowda107 hmmmm danyavadagalu kushal
@16:03 mins. Real talent!!!
Gourish sir namasthe....murali mohana avara next project bagge keli...and
just making habits of watching murali mohan interviews ☺️☺️
Cho chweeeet
Gourish, MM avr atra spirituality bagge mathadsi. Its request.
Yes.
@17:20 mins ಏನ್ ಪುಣ್ಯ ಮಾಡಿದ್ರಿ ನೀವೆಲ್ಲ!!!!
ಮುರುಳಿ ಮೋಹನ್ ಅವರ ಮುಗ್ದತೆ ನನಿಗೆ ತುಂಬಾ ಇಷ್ಟಾ ಆಯ್ತು, ಉಪ್ಪಿ ಕೈ ಬಿಟ್ರಾ ಇವರನ್ನು😙😏😏😏
ಅನುಮಾವೆ ಇಲ್ಲ.
ಗಣೇಶ್ ಕ್ಲಿಕ್ ಆದಕೂಡಲೆ ನಾಗಶೇಖರ್ ಗೆ ಅವಕಾಶ ಕೊಟ್ರು.
ದುನಿಯ ವಿಜಿ ಕ್ಲಿಕ್ ಆದ್ಕೂಡ್ಲೆ ಚಂದ್ರಗೆ (ಯುಗ)ಅವಕಾಶ ಕೊಟ್ರು
ಯಶ್ ಮಂಜು ಮಾಂಡವಿಗೆ ಅವಕಾಶ ಕೊಟ್ರು.
ಅವಕಾಶ ಕೊಟ್ಟಮೇಲೆ ನಿಲ್ತಿರೊ ಬಿಡ್ತಾರೊ ಅದು ಅವರಿಗೆ ಬಿಟ್ಟದ್ದು ಆದರೆ ಒಬ್ಬ ಸ್ನೇಹಿತನಾಗಿ ನಿಘಧಿತವಾದ ಅವಕಾಶ ಕೊಡೋದು ಅವನ ಕರ್ತವ್ಯ.
@@nagaraj422 true
What's else one can ask for in the evening, when Murali Mohan sir interview is up on GAS.
Thank youಸತ್ಯನಾರಾಯಣ
A good speaker.. appreciate GAS team looking forward for more videos by MM on spirituality
Murali Mohan is a film university. Many experiences, wonderful thought process. Gaurish next time when i meet u in Uttarahalli Vishal Mega Mart i will buy u an ice cream 😊😊😊❤️❤️❤️
Thanks for this
Haha.. Thank you
Waiting for next episode
Plz tell about forest wat Dr raj sir said.
Super 🙌🙌🙌
Gourish sir omme nam Udupi ge banni plzzz...nan nim Dodd abhimani..plz ondsala banni...nam samudrada ದಡದಲ್ಲಿ ಕುತ್ಕೊಂಡು ಒಂದೊಳ್ಳೆ ಸ್ಟೋರಿ ಬರೆಯಿರಿ....೭೭೯೫೧೭೭೫೫೯....
ಖಂಡಿತ ಬರ್ತಿನಿ ಒಂದ್ಸಲ..ನಿಮ್ಮ ಪ್ರೀತಿಗೆ ಧನ್ಯವಾದ.
Dear sir....I like ur jurny....
Sir new style
@Gaurish Akki Studio @filmdirector s.muralimohan ಸರ್ ನಿಮಗೆ ಹಾಗೆ ಮುರಳಿ ಸರ್ ಅವರಿಗೂ ಧನ್ಯವಾದಗಳು..... ನನ್ನ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿದೆ.... ಬೇಜಾರ್ ಇಲ್ಲ ಅಂದ್ರೆ ಒಂದು ಮಾತು ಹೇಳಲಾ? ನಿಮ್ಮ ವಾದದ ಒಪ್ಪಿಗೆಗೆ ನನ್ನ ಒಂದು ಸಣ್ಣ ಅನುಮಾನ ಇದೆ.... ಶಿವಣ್ಣನವರ ಸಿನಿಮಾ ರಣರಂಗದಲ್ಲಿ ನಾನು ಗಾಜನೂರು ಗಂಡು, ಪೋಲಿ ಹುಡುಗ ಅಲ್ಲ ಅಂದಿದ್ದಾರೇ ನಿಜ, ಆದರೆ ಆ ಹಾಡು ಬಂದಾಗ ಪೋಲಿಹುಡುಗ ಸಿನಿಮಾ ತೆರೆಯ ಮೇಲೆ ಬಂದಿರಲಿಲ್ಲ... ಇನ್ನು ವಾರ್ ಎಲ್ಲಿಂದ....? ಪೋಲಿಹುಡುಗ ಚಿತ್ರದ ಸಾಹಿತ್ಯ ಬೇರೆಯವರದು, ಸಂಗೀತ ಮಾತ್ರ ಹಂಸಲೇಖ ಮಾಡಿದ್ದಾರೆ, ಎರಡೂ ಚಿತ್ರ ವರ್ಷದ ಅಂತರವಿದೆ... ಹಾಗೆಯೇ ಇನ್ನೊಂದು ಅಂಶ ಅವರಿಬ್ಬರೂ ತೆರೆಯ ಮೇಲೆ ಆಗಲಿ.... ಹಿಂದೆ ಆಗಲಿ ಅನ್ನೋನ್ಯಾ ವಾಗೇ ಇದ್ದಾರೆ ಈಗಲೂ..... ಆದರೆ ಈಗ ಹಾಗೆ ಇಲ್ಲ... ಲಾಂಗ್ ಹಿಡಿಯೋದರಲ್ಲಿ ಶಿವಣ್ಣನೇ ಭೂಷಣ ಆದರೆ ಅದನ್ನೇ ಹೈಲೈಟ್ ಮಾಡಿ ಸಂಭಾಷಣೆಯಲ್ಲಿ ಬಳಸಬಾರದಿತ್ತು ಅನ್ನೋದಷ್ಟೇ ನನ್ನ ಅನಿಸಿಕೆ.... ಸಿನಿಮಾ ಕುಟುಂಬ ಚೆನ್ನಾಗಿ ಇರಲಿ ಸದಾ......
ರವಿಚಂದ್ರನ್ ಗೆ ಆಗ ಇದ್ದ image ಪೋಲಿ ಹುಡುಗ ಅಂತ
Big fan murali mohan
Thank you vinay
Spiritual video plz
I watch just for Murali mohan
Cho chweet
Sir I have a confusion on youngsters who want to join film as an actor.
1) In movie land is our success 100% depended on hard work and talent or we need luck also for people who are comming from without background. Because they say even if u have worked hard we need luck in film industry to succeed is it true
2) what is the best way to enter film land. By completing degree for safety and back up and then entering or shall i just get into acting.
I have a lot of confusion whether i should get into film field or not. So can i communicate with you murali Mohan sir by email. Please sir i am very confused can u help me. I am already learning acting and when I saw your interview these questions arised.
Thank you
Wl talk about this in later episodes
Thanks Murali Mohan sir
Hi all ....hi Gowri sir ,, and murali sir
Hiii
@@dm4619 hi sir Good evening
Waiting 🎥
Murali is so lucky to meet and spend with Dr raj
Guru ninu yaru Muriel Mohan avnudu enu story story wow
Muruli mohan sir please change ur beard, you're looking old.
super sir
But Santa over sentiment Kate tummbha lengthi aytu ...sir ....
Waiting for 6
He is tells lies
Srk
JESUS CHRIST will heal COVID-19 and all the problems 100% as per his words. He is the HEAVENLY FATHER.
Is it relevant great man..
Mad missionary
So boring