Kogile Haadide Kelidiya - Video Song | Samayada Gombe | Dr Rajkumar | Meanaka | S Janaki
Вставка
- Опубліковано 2 сер 2023
- Song: Kogile Haadide Kelidiya - HD Video.
Kannada Movie: Samayada Gombe
Actor: Dr Rajkumar, Srinath, Menaka
Music: M Ranga Rao
Singer: Dr Rajkumar, S Janaki
Lyrics: Chi Udayashankar
Director: Dorai-Bhagvan
Year: 1984
Kogile Haadide Kelidiya Song Lyrics In Kannada:
ಹೆಣ್ಣು : ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
ಹೊಸ ಹೊಸ ಭಾವ ಕುಣಿಸುತ ಜೀವ
ಮರೆಸುತ ನೋವ ಪ್ರೇಮವ ತುಂಬಿ
ಹೆಣ್ಣು : ಅಮ್ಮನು ಕಂದನ ಕೂಗುವ ಹಾಗೆ ತಂಗಿಯು ಅಣ್ಣನ ಹುಡುಕುವ ಹಾಗೆ
ಅಮ್ಮನು ಕಂದನ ಕೂಗುವ ಹಾಗೆ ತಂಗಿಯು ಅಣ್ಣನ ಹುಡುಕುವ ಹಾಗೆ
ಪ್ರೀತಿಯ ಚಿಲುಮೆ ಉಕ್ಕುವ ಹಾಗೆ ಕಾತರದಿಂದ ಪಂಚಮ ಸ್ವರದಿ
ಕೊಳಲಿಂದ ಹೊರಬಂದ ಸಂಗೀತದಂತೆ
ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
ಹೊಸ ಹೊಸ ಭಾವ ಕುಣಿಸುತ ಜೀವ
ಮರೆಸುತ ನೋವ ಪ್ರೇಮವ ತುಂಬಿ
ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
ಗಂಡು : ಆಆಆಆ....
ಕಾಣದ ಸಿರಿಯ ನೋಡಿದ ಹಾಗೆ ದೊರಕದ ಮಾಣಿಕ್ಯ ದೊರಕಿದ ಹಾಗೆ
ಕಾಣದ ಸಿರಿಯ ನೋಡಿದ ಹಾಗೆ ದೊರಕದ ಮಾಣಿಕ್ಯ ದೊರಕಿದ ಹಾಗೆ
ಬಾಳಲಿ ಬೆಳಕು ಮೂಡಿದ ಹಾಗೆ ಸಡಗರ ಬದುಕಲಿ ತುಂಬುವ ಹಾಗೆ
ಬಾಡಿದ ಬಳ್ಳಿ ಚಿಗುರಿದ ಹಾಗೆ ಇರುಳಲಿ ಜ್ಯೋತಿ ಬೆಳಗಿದ ಹಾಗೆ
ಸವಿಯಾಗಿ ಇಂಪಾಗಿ ಆನಂದದಿಂದ
ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
ಗಂಡು : ಕಂಗಳು ಕನಸು ಕಾಣುವ ಹಾಗೆ ತಿಂಗಳ ಬೆಳಕು ತುಂಬಿದ ಹಾಗೆ
ಹೃದಯದ ನೈದಿಲೆ ಅರಳಿದ ಹಾಗೆ ಹರುಷದ ಹೊನಲು ಹೊಮ್ಮಿದ ಹಾಗೆ
ನೆನಪಿನ ಅಲೆಯಲಿ ತೇಲಿದ ಹಾಗೆ ನೋವೋ ನಲಿವೋ ತಿಳಿಯದ ಹಾಗೆ
ಸಂಗೀತ ಸುಧೆಯಿಂದ ಸುಖ ನೀಡುವಂತೆ
ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
ಹೊಸ ಹೊಸ ಭಾವ ಕುಣಿಸುತ ಜೀವ
ಹೊಸ ಹೊಸ ಭಾವ ಕುಣಿಸುತ ಜೀವ
ಮರೆಸುತ ನೋವ ಪ್ರೇಮವ ತುಂಬಿ
ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Samayada Gombe - ಸಮಯದ ಗೊಂಬೆ1984*SGV
All movies of Dr.Rajkumar are Masterpiece.. .. Always he remains in the heart of many people through movies and songs, mesmerizing Voice... A Great Legend...
ಸಮಯದ ಗೊಂಬೆ ಮೂವೀ ಹಾಡು
ಮೂವೀನೂ ಈಗೇ ಹಾಡಿನಂತೆ ಸಕತ್ ಆಗಿದೆ❤❤❤
❤❤ಅಣ್ಣಾವ್ರು❤❤
Vaaaaa. Super song sir
ನನ್ನ ಮೆಚ್ಚಿನ ಚಿತ್ರ ಸಮಯದ ಗೊಂಬೆ
ಸೂಪರ್ ಹಿಟ್ ಸಾಂಗ್
ಜೈ ರಾಜಣ್ಣ
What a voice of both Dr Raj and Janaki. Wonderful combination.
When I listen this song my father remember😢
ಸಾರ್ SGV ತುಂಬಾ ಒಲ್ಲೆಯ ಹಾಡು ಇನ್ನು ಇನ್ನು ಅಣ್ಣಾವ್ರ ಡಾ ರಾಜ್ ಅವರ ಕಾಮನಬಿಲ್ಲು ಹಾಲು ಜೇನು ಹಾವಿನ ಹೆಡೆ ಏಲ್ಲಾ ಚಿತ್ರಗಳ HD Video songs Up lood ಮಾಡಿ ದಯವಿಟ್ಟು ಕಾಯ್ತಾಇರುತ್ತೆವೆ ನಾವೆಲ್ಲಾರು
Thanks for uploading the song ❤
Super songs thanks for upload ❤❤❤❤❤
Rajkumar personality super
Super song🎉
Annavra face look excalent
❤❤❤❤❤❤❤❤❤
This print this print full digital HD movie full send me Dr Rajkumar Indian fans
She's mother of Keerthi Suresh
I think the baby is Keerthi itself🙏🙏
No... baby is a boy... Master Arjun...only she s Keerthi mother Menaka.. Menaka got married 3 yrs after this movie. ... Keerthi was born 5 yrs later...
@@nithin4289 wow the baby looked so sweet like Keerthi so I mistook🙏🙏🙏
Who is Keerthi
@@Santhosh-yz3it Keerthi Suresh - Malayalam heroine... Her mother Menaka is Rajkumar's sister in this movie...
Gana Gandharva Muthu Raj
🙏🙏🙏🙏🙏
❤❤❤❤❤