ದೇಗುಲಗಳ ಜೀರ್ಣೋದ್ಧಾರಕ್ಕೆ ಪ್ರೇರೇಪಿಸುವ ಕಲೀಮುಲ್ಲಾ I Mohammed Kaleemulla Restores Temples in Mandya

Поділитися
Вставка
  • Опубліковано 18 жов 2024
  • ಮಹಮ್ಮದ್‌ ಕಲೀಮುಲ್ಲಾ ನಿವೃತ್ತ ಶಿಕ್ಷಕರು. ಐತಿಹಾಸಿಕ ವೈಭವ ಸಾರುವ ದೇಗುಲಗಳು ಶಿಥಿಲಾವಸ್ಥೆಯಲ್ಲಿದ್ದರೆ ಇವರಿಗೆ ಸಹಿಸಲಸಾಧ್ಯ. ಅವುಗಳ ಜೀರ್ಣೋದ್ಧಾರ ಆಗುವವರೆಗೆ ಇವರು ವಿರಮಿಸುವುದಿಲ್ಲ. ಅದರಲ್ಲಿಯೂ, ತಮ್ಮೂರು ಮಂಡ್ಯ ಜಿಲ್ಲೆಯ ನಾಗಮಂಗಲದ ಸುತ್ತ-ಮುತ್ತ ಇರುವ ಐತಿಹಾಸಿಕ ದೇಗುಲಗಳ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುತ್ತಾರೆ. ಧರ್ಮಸ್ಥಳ ಸಂಸ್ಥೆ ಮತ್ತು ಆಯಾ ಗ್ರಾಮಸ್ಥರ ನೆರವಿನಿಂದ ಇಂತಹ ದೇಗುಲಗಳ ಜೀರ್ಣೋದ್ಧಾರ ಮಾಡಿಸುತ್ತಾರೆ. ನಮ್ಮ ಸಂಸ್ಕೃತಿ, ಇತಿಹಾಸ ಸಾರುವ ಇಂತಹ ದೇಗುಲಗಳು, ಶಾಸನ-ಸ್ಮಾರಕಗಳಿಂದ ವಿದ್ಯಾರ್ಥಿಗಳಲ್ಲಿ ಹೆಮ್ಮೆಯ ಭಾವ ಮೂಡುತ್ತದೆ ಎಂಬ ಅಭಿಪ್ರಾಯ ಕಲೀಮುಲ್ಲಾ ಅವರದ್ದು. ಅವರ ಪ್ರೇರಣಾದಾಯಕ ಕೆಲಸದ ವಿವರ ಈ ವಿಡಿಯೊದಲ್ಲಿ.
    #realstories #mandya #templesinkarnataka #nagamangala #machalaghatta #malleshwaraswamytemple #historicaltemples #restoration #inspiringstories #mandya
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

КОМЕНТАРІ • 159

  • @geetha3024
    @geetha3024 2 місяці тому +43

    ಕಲಿಮುಲ್ಲಾ ಸಾಹೇಬ್ರಗೆ ರುದಯಪೂರ್ವಕ ಧನ್ಯವಾದಗಳು ನೀವು ನಮ್ಮ ನಿಜವಾದ ಮುಸಲ್ಮಾನ್ ಸಹೋದರರು 🙏🙏🙏

  • @rameshs1866
    @rameshs1866 3 місяці тому +63

    ಉತ್ತಮ ಕಾರ್ಯವನ್ನು ಮಾಡುತ್ತಿದ್ದೀರಾ ದೇವರು ನಿಮಗೆ ಒಳ್ಳೆಯದನ್ನ ಮಾಡಲಿ ಎಂದು ಹಾರೈಸುತ್ತೇನೆ

  • @Abbas_abbu
    @Abbas_abbu 2 місяці тому +36

    ಐತಿಹಾಸಿಕ ಸ್ಥಳಗಳ ಬಗ್ಗೆ ಇವರಿಗಿರುವ ಅರಿವು ಮತ್ತು ಕಾಳಜಿ ನಮ್ಮ ಸರ್ಕಾರಗಳಿಗೂ ಸ್ವಲ್ಪ ಬರಲಿ ಎಂದು ಹಾರೈಸುವೆ 🙏

  • @shkamath.k2372
    @shkamath.k2372 2 місяці тому +37

    ಶ್ರೀ ಮಹಮದ್ ಕಲಿಮುಲ್ಲ ರವರ ಸಾಹಸಕ್ಕೆ ಧನ್ಯವಾದಗಳು, ಶುಭವಾಗಲಿ.

  • @susheelalakshmanachar7860
    @susheelalakshmanachar7860 2 місяці тому +9

    ಧನ್ಯವಾದಗಳು. ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ. ನಿಮ್ಮ ಒಳ್ಳೆಯ ಕಾರ್ಯವನ್ನು ಯಶಸ್ವಿಯಾಗಿ ಮುಂದುವರೆಸಿ.

  • @usharamakrishna5640
    @usharamakrishna5640 2 місяці тому +21

    ನಿಮ್ಮ ಹೃದಯ ವೈಶಾಲ್ಯತೆಗೆ ನನ್ನ ನಮಸ್ಕಾರಗಳು, ನಿಮ್ಮ ಕಾರ್ಯ ಅನುಕರಣೀಯ ಶುಭವಾಗಲಿ🙏

  • @LaavyaN
    @LaavyaN 3 місяці тому +46

    ಗುರುಗಳು ಯಾವಾಗ್ಲೂ ಗುರುಗಳೇ. ಜಾತಿ ಮತ ಬೇದ ಭಾವ ಇಲ್ಲ

  • @guruprasadm4010
    @guruprasadm4010 2 місяці тому +7

    ನಿಮ್ಮ ಹೃದಯ ವೈಶಾಲ್ಯತೆಗೆ ನನ್ನ ನಮಸ್ಕಾರಗಳು ಗುರುಗಳೇ😊❤

  • @madhusudhanbettagere8881
    @madhusudhanbettagere8881 2 місяці тому +12

    ಹಿಂದೂ ಮುಸ್ಲಿಮರ ಹೃದಯ ಬೆಸೆಯಲಿ

  • @kurpadmurthy5466
    @kurpadmurthy5466 2 місяці тому +19

    ದೇವಾಲಯಗಳ ಇತಿಹಾಸ ಮತ್ತು ವೈಭವವನ್ನು ಉಳಿಸುವಲ್ಲಿ ಅದ್ಭುತ ಸೇವೆ. ತುಂಬಾ ಧನ್ಯವಾದಗಳು.

  • @raghavendranr7922
    @raghavendranr7922 2 місяці тому +23

    ಕಲಿಮುಲ್ಲ ಸರ್ ನಿಜವಾಗಲೂ ನಾಗಮಂಗಲದ ಹೆಮ್ಮೆಯ ವ್ಯಕ್ತಿ . 🙏

  • @chethanchethan5643
    @chethanchethan5643 2 місяці тому +21

    ಒಳ್ಳೆ ಕೆಲಸ ಮಾಡಿದ ನಿಮಗ್ಗೆ ತುಂಬು ಹೃದಯದ ಅಭಿನಂದನೆಗಳು

  • @santhu_shymachari
    @santhu_shymachari 2 місяці тому +7

    ನಿಮ್ಮ ಅನಿವರತ ಶ್ರಮಕ್ಕೆ ಶತಕೋಟಿ ಪ್ರಣಾಮಗಳು 🙏🥳🚩

  • @yogakmhosure1364
    @yogakmhosure1364 2 місяці тому +12

    ಪುಣ್ಯಾತ್ಮ ಭಗವಂತ ನಿಮಗೆ ಒಳ್ಳೆ ದ ಮಾಡಲಿ

  • @Dಗೌಡ್ರು
    @Dಗೌಡ್ರು 2 місяці тому +11

    ಸರ್ ನಿಮಗೆ ನನ್ನ ನಮನಗಳು....🙏🏻❤️💛
    ಯುವ ಪೀಳಿಗೆ ಮತ್ತು ರಾಜಕೀಯ ಪಕ್ಷಗಳು ಹೇಚೆತ್ತು ಕೊಳ್ಳಬೇಕು ಸರ್... ಹಿಂದೂ ಅಂತ ಹೇಳಿದ್ರೆ ಆಗಲ್ಲ.....

  • @sureshsabhahit603
    @sureshsabhahit603 2 місяці тому +18

    ನಿಜವಾದ ಸನಾತನ ಭಾರತೀಯ. 🎉 ಜೈ ಶ್ರೀರಾಮ 🎉

  • @bhartisangmi3583
    @bhartisangmi3583 2 місяці тому +5

    ನಿಮಗೆ ತುಂಬು ಹೃದಯದ ಅಭಿನಂದನೆಗಳು 🙏

  • @RohiniVijayar
    @RohiniVijayar 2 місяці тому +6

    ನಿಮ್ಮ ‌ದೇಶ‌ ಪ್ರೇಮಕ್ಕೆ ಸಾಮಾಜಿಕ ಕಳಕಳಿಗೆ ಹೃತ್ಪೂರ್ವಕ ಅನಂತಾನಂತ ನಮನಗಳು ಸಾರ್ ಎಲ್ಲಾ ಹಿರಿಯರು ಹೀಗೆ ಆಸಕ್ತಿ ತೋರಿಸಿದರೆ
    🙏🙏🙏

  • @jagadeeshheche768
    @jagadeeshheche768 3 місяці тому +19

    ಧನ್ಯವಾದಗಳು ಸರ್, ಪ್ರಣಾಮಗಳು

  • @nethrabelaguru5858
    @nethrabelaguru5858 2 місяці тому +5

    Sir ನಿಮ್ಮಂಥವರು education minister ಆಗಬೇಕು, thank u sir. 🙏🏻🙏🏻

  • @satishjoshi895
    @satishjoshi895 2 місяці тому +3

    ಧನ್ಯವಾದಗಳು ಮಹ್ಮದ್ ಕಲೀಮುಲ್ಲಾ ಅಣ್ಣ ನವರಿಗೆ 🙏🙏🙏🙏🙏👍🌹

  • @VedhasaraAstroCenter
    @VedhasaraAstroCenter 2 місяці тому +7

    ನಿಮ್ಮ ಸೇವೆಗೊಂದು ಸಲಾಮ್ ಗುರುಗಳೆ 🙏🌹🙂

  • @prasadn5760
    @prasadn5760 2 місяці тому +10

    ಧನ್ಯವಾದಗಳು... ಗುರುವರ್ಯರೇ

  • @bumore2870
    @bumore2870 2 місяці тому +3

    ಶ್ರೀ ಮಹಮ್ಮದ ಸರ್ ನಿಮಗೆ ತುಂಬಾ ಧನ್ಯವಾದಗಳು. ಜೈಭುವನೇಶ್ವರಿ ತಾಯಿ.

  • @keerthankumar5674
    @keerthankumar5674 3 місяці тому +14

    nijvada shikshaka...great sir

  • @rvtejas1
    @rvtejas1 2 місяці тому +10

    🙏🙏🙏🙏🙏🙏🙏🙏🙏🙏 jai ಶ್ರೀ ಮಹಮದ್ ಕಲಿಮುಲ್ಲ

  • @rajubannur5476
    @rajubannur5476 2 місяці тому +5

    ತುಂಬು ಹೃದಯದ ಅಭಿನಂದನೆಗಳು ಕಲಿಮುಲ್ಲಾ💐🙏🚩🚩🔱🕉️🔱🚩🚩

  • @Mallikarjun_Haveri
    @Mallikarjun_Haveri 2 місяці тому +7

    ಜಾತಿ ಧರ್ಮಗಳನ್ನೂ ಮೀರಿದ ಮಾನವೀಯತೆ ... ಇರುವ ವ್ಯಕ್ತಿ ... ವಿಶ್ವಮಾನವ

  • @shettyKSGS
    @shettyKSGS 2 місяці тому +4

    Great Sir, Mohammed Kalimullah. You are doing a great job for this country (which in turn is also big revival of Hindu heritage in Karnataka. May God Almighty bless you to do more & more such initiatives in the interest of our country, our heritage and culture.

  • @manjunaths554
    @manjunaths554 2 місяці тому

    Great msg and salute 🫡 you sir great teaching people of nation

  • @Kaganoorupradeepkumark5963
    @Kaganoorupradeepkumark5963 2 місяці тому

    ಧನ್ಯವಾದಗಳು ಗುರುಗಳೇ 🙏😍

  • @malavallimanjunath2795
    @malavallimanjunath2795 2 місяці тому +1

    Excellent khalimullahji. You are a true human being and grass root passionate historian.

  • @tigerchakrapani6021
    @tigerchakrapani6021 2 місяці тому +3

    Regarding this project 👍.........❤❤.....Kareem sab we prayed about your health care and God blessing on you......❤❤....🎉🎉

  • @sachinshankarj8106
    @sachinshankarj8106 2 місяці тому

    Bere level teacher always positioned on the top❤❤❤❤❤

  • @muniyappakv43
    @muniyappakv43 2 місяці тому +6

    ಧನ್ಯವಾದಗಳು sir

  • @shubhanag
    @shubhanag 2 місяці тому +1

    Hats off!! Much respect 🙏🙏🙏 what a service. So much concern and dedicated..thank you Sir❤

  • @imgkannada
    @imgkannada 2 місяці тому +2

    ಕರಿಮುಲ್ಲ 🚫 ಕರಿಮಲ್ಲ ✅ ♥️♥️

  • @shankars4281
    @shankars4281 2 місяці тому +2

    Gem. Like Abdul kalam.
    1 in 10 lakh. 😊😊

  • @veerappadevaru3574
    @veerappadevaru3574 2 місяці тому +1

    ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಗುರು ಧರ್ಮವು... ಈ ಸೇವೆಯಲಿ ಮತ್ತೆ ಮರಳಿ ದೇವರೆಡೆಗೆ

  • @-fs1hx
    @-fs1hx 2 місяці тому

    Nijavada bharathada praje sir. 2nd Abdul Kalam sir I'm seeing here thumba danyavada

  • @satishbabu986
    @satishbabu986 2 місяці тому +1

    Hats off to you Sir for your sincere efforts in safeguarding ancient temples . Hindus have to learn from his selfless service to our temples he , in spite of being a Muslim .

  • @abhayabhay9087
    @abhayabhay9087 2 місяці тому

    ತುಂಬಾ ಧನ್ಯವಾದಗಳು sir ನಿಮಗೆ

  • @Mrgsk1996
    @Mrgsk1996 2 місяці тому +3

    Good work teacher, Nice edit prajawani🎉

  • @rashmip2531
    @rashmip2531 2 місяці тому

    ಧನ್ಯವಾದಗಳು ಸರ್ . ನಮ್ಮ ಇತಿಹಾಸದ ಬಗ್ಗೆ ನಿಮ್ಮ ಕಾಳಜಿಗಾಗಿ. ಎಲ್ಲೋ ನಾವು ನಮ್ಮ ಹಿಂದಿನದನ್ನು ಆದ್ಯತೆ ನೀಡುವುದಿಲ್ಲ

  • @sudeendrakumar9771
    @sudeendrakumar9771 3 місяці тому +5

    Namaskara Gurugale

  • @Rama555k
    @Rama555k 2 місяці тому

    Good efforts rastra seve thumba chennagide T V reporting

  • @knowthyselfaum6574
    @knowthyselfaum6574 2 місяці тому

    You the hope of humanity...... Salute to your hard work 🙏

  • @sowmyalakshmiprasad4071
    @sowmyalakshmiprasad4071 2 місяці тому

    Kaleemulla Sir.. Hats off to your great thinking way and great heart. You are an inspiration to all. Thank you for all uour efforts. Hope you get more recognition

  • @homekb2496
    @homekb2496 2 місяці тому

    Wonderful Sir Jee 🙏🙏👏👏🤝🤝👏👏🙏🙏

  • @rmallikarjuna2737
    @rmallikarjuna2737 2 місяці тому

    Great job thanks 🎉

  • @srinivasab.s7659
    @srinivasab.s7659 2 місяці тому

    ದಾರಿ ತೋರುವ ಗುರುಗಳೇ ನಿಮಗಿದೋ ವಂದನೆಗಳು.

  • @ಮಾಹಿತಿಚಿಂತನೆ
    @ಮಾಹಿತಿಚಿಂತನೆ 2 місяці тому

    👏👏👏👏

  • @manikumar9618
    @manikumar9618 2 місяці тому

    U r real Indian u did a great thing god bless you and your family and friends ❤❤

  • @nageshbabukalavalasrinivas2875
    @nageshbabukalavalasrinivas2875 2 місяці тому

    Thank you sir for your great work. We need great people like you .

  • @dhaara2954
    @dhaara2954 2 місяці тому

    THANKS A LOT SIR 🙏

  • @veenavidyanand4852
    @veenavidyanand4852 2 місяці тому

    ಇತಿಹಾಸ ಬಗ್ಗೆ ನಿಮ್ಮ ಕಾಳಜಿ ಗೆ ಧನ್ಯವಾದಗಳು

  • @deepakramesh7631
    @deepakramesh7631 2 місяці тому +3

    Sir u r great

  • @shivakumararb4969
    @shivakumararb4969 2 місяці тому

    Great work, sir

  • @kusumavathybojappa
    @kusumavathybojappa 2 місяці тому

    Ģreat sir nimage ❤thumbida danyavad agalu

  • @saaguthadooradoora8302
    @saaguthadooradoora8302 2 місяці тому

    Hats off Sir ❤❤❤

  • @maheshmainale6106
    @maheshmainale6106 2 місяці тому

    Great sir

  • @tree18800
    @tree18800 2 місяці тому +1

    Aacharya ದೇವೋ ಭಾವ 🙏

  • @NandaHiremath-b4u
    @NandaHiremath-b4u 2 місяці тому

    Good work sir 🙏🏻

  • @rastapopolous8446
    @rastapopolous8446 2 місяці тому

    super..

  • @beereshsunkapur2601
    @beereshsunkapur2601 2 місяці тому

    We are really proud of you sir.

  • @nagarajdn7385
    @nagarajdn7385 2 місяці тому

    Great efforts, hats off to you.🎉❤

  • @Heyar..
    @Heyar.. 2 місяці тому

    Namaskara 🙏🏽🙏🏽🙏🏽🙏🏽

  • @sangonsj
    @sangonsj 2 місяці тому

    ❤❤❤❤❤❤ it's called god is live in the name of Human not in the name of caste and all
    Kaleem sir love u from my heart ❤️❤️❤️❤️❤️ ur infinity ♾️♾️♾️♾️♾️

  • @santoshpatil-eo9ol
    @santoshpatil-eo9ol 2 місяці тому

    Nimma ee karya slaganiya........... nimmantta vektitva tumba virala .

  • @venkataramana3892
    @venkataramana3892 2 місяці тому

    God bless.

  • @somashekara6122
    @somashekara6122 2 місяці тому

    Love you sir from mandya

  • @Jatayuamr
    @Jatayuamr 2 місяці тому +1

    Guruvina gulamanagovaregu doreyadanna mukuti 👍 gurugale

  • @cs2174
    @cs2174 2 місяці тому

    Great sir 🎉

  • @AchyuthamKeshavam-uj9el
    @AchyuthamKeshavam-uj9el 2 місяці тому

    ಅದ್ಭುತ ಕಾರ್ಯ🎉 ಸರ್

  • @kamalkshakamalksha2110
    @kamalkshakamalksha2110 2 місяці тому

    God bless you Sir 🙏

  • @RaghavendraRaghu-d9n
    @RaghavendraRaghu-d9n 2 місяці тому

    God bless you sir 🎉🎉🎉🎉🎉🎉

  • @sheshadrimayur6206
    @sheshadrimayur6206 2 місяці тому

    Sir nimma manassu and bhavane nobody can like you sir hatts off to you sir we support you our shata moorka must understand all this bad activities unity is the power we must show our

  • @kamalsureshkumar6344
    @kamalsureshkumar6344 2 місяці тому

    Super Sir

  • @ajayjagirdar808
    @ajayjagirdar808 2 місяці тому

    Namsakar sir ji

  • @veenaa7198
    @veenaa7198 2 місяці тому

    Sir nimma tara susamskruta janaru idre society yestu channagitatte.

  • @user-qm4yl1og2c
    @user-qm4yl1og2c 2 місяці тому

    Great soul 🙏🙏

  • @arishph915
    @arishph915 2 місяці тому

    Good 👍 job done by you sir

  • @ganeshkumarnimballar8907
    @ganeshkumarnimballar8907 2 місяці тому

    Salam kaleem saheb❤

  • @_GMP_
    @_GMP_ 2 місяці тому

    Very good work

  • @lgsmartphone5411
    @lgsmartphone5411 2 місяці тому

    Unfortunately our history experts don't have this much of care to our monuments
    Hats of khalimullah🙏🙏🙏

  • @WildloverSB
    @WildloverSB 2 місяці тому

    🙏🙏🙏🙏🙏🙏🚩🚩❤

  • @premkolkar6861
    @premkolkar6861 2 місяці тому

    Stay god blessed🙏

  • @shashianna795
    @shashianna795 2 місяці тому

    ಗುರುಗಳಿಗೆ ನಮನ 🙏

  • @niranjanmanjappa7086
    @niranjanmanjappa7086 2 місяці тому

    We want more Kaleemulla🙏

  • @SRKTVCREATIONS
    @SRKTVCREATIONS 2 місяці тому

    🙏

  • @sanjuuppar240
    @sanjuuppar240 2 місяці тому +1

    ಗ್ರೇಟ್ ಸಾರ್ 🎉🎉🎉🎉

  • @manjugokul470
    @manjugokul470 2 місяці тому

    Great ❤

  • @geethabhat4902
    @geethabhat4902 2 місяці тому

    Soooperrr

  • @dhanushsadhu9993
    @dhanushsadhu9993 2 місяці тому

    We need these kind of Muslims in the country

  • @srekanthk7832
    @srekanthk7832 2 місяці тому

    ❤❤❤🙏🙏🙏🙏🙏🙏

  • @saga786
    @saga786 2 місяці тому

    Sir antaha vidyavanta prajegala korateyinda bharatiya suvarna ethihasad(history) vastushilpagalu and rachanegalu bhudi muchidantagide. Sir ge devru 100 ayush arogya kodali🙏❤️

  • @ShyamalaRani-ny1oj
    @ShyamalaRani-ny1oj 2 місяці тому

    👌👌🙏

  • @Bheemu1992
    @Bheemu1992 2 місяці тому

    Proud of you sir

  • @sunderrajangopalakrishnan2796
    @sunderrajangopalakrishnan2796 2 місяці тому

    Ollae kellasa madtha idira daniyavada sir

  • @shrishailhatti2539
    @shrishailhatti2539 2 місяці тому

    🙏🙏🙏