800 ವರ್ಷದ ಹಳೆ ಮನೆ l ಇಲ್ಲೇ ನಡೆದಿದ್ದು ಅಮೃತ ಘಳಿಗೆ ಸಿನಿಮಾ ಶೂಟಿಂಗ್ l

Поділитися
Вставка
  • Опубліковано 28 лют 2023
  • follow us
    / rajanikanthnatana
    historyitihaasa...
    / @historybyrajanikanthn... #amrutaghalige #film
    #shootinghome #shooting
    This video is About tips note this is educational and information purpose only.

КОМЕНТАРІ • 79

  • @ashawillson3327
    @ashawillson3327 Рік тому +6

    ಸರ್ ನನಗೆ ಹಳೆ ಸಿನಿಮಾಗಳು ಎಂದರೆ ತುಂಬಾ ತುಂಬಾನೇ ಇಷ್ಟ ನೀವು ಈ ನಿಮ್ಮ ಮನೆನಾ ಪರಿಚಯ ಮಾಡಿಕೊಟ್ಟಿದ್ದಕ್ಕೆ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು... 🙏🙏🙏🙏🙏

    • @Rajanikanthnatana
      @Rajanikanthnatana  Рік тому +1

      ಧನ್ಯವಾದ ನಿಮ್ಮ ಪ್ರೀತಿಗೆ 🙏

  • @premashredhar8793
    @premashredhar8793 Рік тому +3

    ಅದಕ್ಕೇ.. ಅಂದಿನ ಜನ ಆರೋಗ್ಯವಾಗಿ ಇದ್ದದ್ದೂ..ಆ..ದಿನಗಳ ಸ್ವರ್ಗ ಸುಖ ಇನ್ನೆಲ್ಲಿ ನಾವು ನೋಡಲು ಸಾಧ್ಯ ತುಂಬು ಕುಟುಂಬ.
    ಆ ಚಿತ್ರ ನೋಡಿದಾಗ ನನಗೆ ಆ ಮನೆ ಯದೇ ಗುಂಗು ತಿಂಗಳವರೆಗೂ ಕಾಡಿತ್ತು

  • @suvarnahalageri4489
    @suvarnahalageri4489 Рік тому +1

    Old is Gold ಕಣ್ರೀ,
    ಹಳೆಯ ಮನೆಯಾಗಲಿ, ಜನಗಳಲ್ಲಿ,ವಸ್ತುಗಳು ಎಲ್ಲಾ ಚಂದ😊

  • @sujathabv955
    @sujathabv955 Рік тому +9

    ಇದು ನನ್ನ ಸೋದರ ಮಾವನ ಮನೆ 👌👌

  • @jayasharma1148
    @jayasharma1148 Рік тому +3

    👌👌👌👌👌👌. Old is gold.

  • @ashawillson3327
    @ashawillson3327 Рік тому +2

    ನಿಜ ಸರ್ ನನಗೆ ತುಂಬಾ ಖುಷಿಯಾಯಿತು 🙏🙏🙏🙏

  • @Anupama.Kannadavolg
    @Anupama.Kannadavolg Рік тому +2

    Hi sir super nim serial ನೋಡ್ತೀನಿ super ide

  • @shobham838
    @shobham838 Рік тому +1

    tq 👌 nice voice

  • @monumonu2517
    @monumonu2517 Рік тому +1

    super ಮನೆ. ಸಿನಿಮಾದಲ್ಲಿ ಯಾರ ಮನೆಯಾಗಿತ್ತು sir?

  • @jaymalachavadhari4744
    @jaymalachavadhari4744 Рік тому +3

    Butyfull home sir

  • @hithapraveen3598
    @hithapraveen3598 Рік тому +1

    Thnk u sir 🙏👌

  • @manjuladevip3598
    @manjuladevip3598 Рік тому

    Ashtu haledadru nimma mane antique peice, thumba chennagide, video madi thorsidakke dhanyavadgalu, shvimogakke bandre nimmamane nodal barabhude, navu bangalore

    • @Rajanikanthnatana
      @Rajanikanthnatana  Рік тому

      Thnq ಬನ್ನಿ

    • @manjuladevip3598
      @manjuladevip3598 5 місяців тому

      ಸರ್ ಹೆಂಗೆ ಬರುವುದು, ನಾವು ಕುಪ್ಪಳ್ಳಿ , ವರದಳ್ಳಿಗೆ, 2 ದಿನದ ಮಟ್ಟಿಗೆ ಬ್ರವ್ವರಿದ್ದೇವೆ, ಆಗ ನಿಮ್ಮಊರಿಗೆ ನಿಮ್ಮ ಮನೆಗೆ ಬಂದು ನಿಮ್ಮಮನೆ ನೋಡಿಕೊಂಡು ಹೋಗಬಹುದೇ, ನಾವು ಇಬ್ಬರು ಅಥವಾ ಮುರೂ ಜನ ಲೆಡೀಸ್ ಅದ್ರಲ್ಲೂ ಈಗಷ್ಟೇ ರಿಟೈರ್ಡ್ ಆಗಿದ್ದೇವೆ, ಬಹಳ ದಿನದಿಂದ ಕುವೆಂಪು ಅವರ ಮನೆ ನೋಡಬೇಕೆಂದು ಆಗ ಬಂದಾಗ ನಿಮ್ಮಮನೆಗೆ ಒಂದೆರಡು ಗಂಟೆಗಳ ಕಾಲ ಬಂದುಹೋಗಬಹುದೇ, ಬೇಡವೆಂದ್ರೇ, ಬೇಜಾರೇನುಲ್ಲ, ಬನ್ನೀ ಅಂದ್ರೆ ಸರಿಯಾದ ವಿಳಾಸಕೋಡಿ, ಹೇಗೆಬರಬೇಕು ಹೇಳಿ

  • @nandansidddarth3045
    @nandansidddarth3045 Рік тому +1

    Ooh boosu nivaa nim comedy 👌👌👌👌sir

  • @pushpapushpa4361
    @pushpapushpa4361 Рік тому +4

    Sir nim matthu film na suchendra prasadh tharane edhe

  • @prabhamangalore3529
    @prabhamangalore3529 Рік тому +1

    👌👌👌👌👌👍

  • @jaymalachavadhari4744
    @jaymalachavadhari4744 Рік тому +3

    Bavi all sir nirin hodu have nirin tank antare

    • @Rajanikanthnatana
      @Rajanikanthnatana  Рік тому +1

      ಬಾವಿ ಅಂತ ಯಾವುದಕ್ಕೆ ಕರಿತಾರೆ

  • @shobhakb9150
    @shobhakb9150 Рік тому

    Suuuuuuper

  • @MaliniarusArus
    @MaliniarusArus Рік тому +2

    Sir, really old is gold. Very nice home. My home is also same to same. Doors, windows, all. Our grandmother's home.

  • @uman4358
    @uman4358 Рік тому +1

    Tq .Naanu kaytha erthene nanage A serial Thumb estta

  • @prasannaarchana1662
    @prasannaarchana1662 7 місяців тому

    Sir cementge ayush illa but prakruthi kodige mannige ayusilla

  • @sreedharaks3117
    @sreedharaks3117 Рік тому

    ಓಂ ನಮೋ ಶ್ರೀ ಶ್ರೀಧರ ಸ್ವಾಮಿ 🙏THAN Q "RAJANIKANTH.."for presenting suuuuper vedio about old house 🏠!!!! ವೀಡಿಯೋ ಚೆನ್ನಾಗಿದ್ದು ಭಾಳ ಖುಷಿ ಆತು 😊MAY GOD BLESS ALL OF U ❤️ ನನ್ನ ಊರಿನ ಬಾಲ್ಯದ ಮನೆ 🏡 ಇದೇ ಥರಾನೇ ಇತ್ತು !!!ಜ್ಞಾಪಿಸಿದ್ದಕ್ಕೆ ಧನ್ಯವಾದಗಳು ❤️😁😁

  • @prasannaarchana1662
    @prasannaarchana1662 7 місяців тому

    Sir e movieyalli industhanavu hadu elli shootmadidu ah songalli kamba ellidhe

    • @Rajanikanthnatana
      @Rajanikanthnatana  7 місяців тому

      ua-cam.com/video/6uq8MrJ0bNY/v-deo.html
      ಇಲ್ಲೇ ವರದಹಳ್ಳಿ ಅಲ್ಲಿ ಇರೋದು. ಇವಾಗ ಅಲ್ಲಿಗೆ ಹೋಗೋಕೆ ಬಿಡೋಲ್ಲ ನೆಕ್ಸ್ಟ್ ಸಾಧ್ಯ ಆದ್ರೆ ಅದರದ್ದು ಒಂದು ವಿಡಿಯೋ ಮಾಡುವೆ 🙏🏻

  • @pushpapushpa4361
    @pushpapushpa4361 Рік тому

    Sir nivo punarvivaha sirial nallii madidhira howda please heli

  • @manohargowda5558
    @manohargowda5558 Рік тому

    please share the address sir which place is this

    • @Rajanikanthnatana
      @Rajanikanthnatana  Рік тому

      ವಿಡಿಯೋದಲ್ಲಿ ಹೇಳಿದ್ದೇನೆ ಆದರೂ ನಿಮ್ಮ ಅಭಿಮಾನಕ್ಕೆ ಮತ್ತೆ ತಿಳಿಸುವೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಎಡಜಿಗಳೇ ಮನೆ, 😊🙏

  • @sureshsuratkal9425
    @sureshsuratkal9425 Рік тому

    Shubhavagali

  • @ravigujamagadi8271
    @ravigujamagadi8271 Рік тому

    Edu yaav uru sir yali baruti hile sir

    • @Rajanikanthnatana
      @Rajanikanthnatana  Рік тому +1

      ವಿಡಿಯೋದಲ್ಲಿ ಹೇಳಿದ್ದೇನೆ, ಎಡಜಿಗಳೆ ಮನೆ ಸಾಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ

  • @ranjitanaik5290
    @ranjitanaik5290 Рік тому +2

    Yava uru

  • @ramahp4172
    @ramahp4172 Рік тому +1

    Rama HP

  • @sureshsuratkal9425
    @sureshsuratkal9425 Рік тому

    Urina hesaru heli sir

    • @Rajanikanthnatana
      @Rajanikanthnatana  Рік тому +1

      ಹೇಳಿದ್ದೇನೆ ವರದ ಹಳ್ಳಿ ಎಡಜಿಗಳೆ ಮನೆ

  • @abhilashkanekal2944
    @abhilashkanekal2944 Рік тому +1

    Village name heli

    • @Rajanikanthnatana
      @Rajanikanthnatana  Рік тому +2

      ವರದ ಹಳ್ಳಿ ಹೇಳಿದ್ದೇನೆ ನೋಡಿ

    • @sugathasagar
      @sugathasagar Рік тому +2

      It’s called Yedajigale mane

  • @chandann4311
    @chandann4311 7 місяців тому

    15 11 2023 varadhahalli ge betti. Kottedevu

  • @nagarathnanayak9988
    @nagarathnanayak9988 Рік тому +2

    ನೀವು ಸಾಗರದವರಾ

  • @uman4358
    @uman4358 Рік тому

    Shubavivaha serial Ooru mathu mane Thorse Adu yava ooru shakrana avara mane Neevu Amaneyalle edera kandetha ondu sare thorese

    • @Rajanikanthnatana
      @Rajanikanthnatana  Рік тому

      Okay ಅದಕ್ಕೆ ಬ್ರಹ್ಮಾವರ ಹೋಗಬೇಕು. ಖಂಡಿತಾ ತೋರಿಸುವೆ. ಅದಕ್ಕೆಂದೇ ಒಮ್ಮೆ ಹೋಗುವೆ.

  • @uman4358
    @uman4358 Рік тому +1

    Neevu Devi Serial Alle Abenayesedera mattu.shubavevaha.serial Alle pachi pathradalle Thumb chanage Abenayesedera