ವರದಪ್ಪನ ಕಣ್ತಪ್ಪಿಸಿ ಪಾರ್ವತಮ್ಮ ಹಾಗು ನಾಗತ್ತೆ ಸಿನಿಮಾ ನೋಡಲು ಹೋಗುತ್ತಿದ್ದ ಘಟನೆ | Manjunath Chowhan | Ep 5

Поділитися
Вставка
  • Опубліковано 24 вер 2024
  • #parvathammarajkumar
    #annavru
    #rajkumar
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed UA-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

КОМЕНТАРІ • 29

  • @BRMediaHouse
    @BRMediaHouse 14 годин тому +9

    ಕನ್ನಡದ ಕೂಡುಕುಟುಂಬದ ಮಾದರಿ ಮನೆ
    ನಮ್ಮ ದೊಡ್ಮನೆ
    ಅಣ್ಣಾವ್ರು ದೊಡ್ಮನೆ ದೊರೆ🙏🏻❤️🙏🏻

  • @vinayakscreenprinters8627
    @vinayakscreenprinters8627 17 годин тому +6

    ಶುಭೂದಯ ಗುರುಗಳೇ ಧನ್ಯವಾದಗಳು ಇಬ್ಬರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಿರಿ ಒಳ್ಳೆಯ ವಿಚಾರಗಳು ಮರುಕಳಿಸುತ್ತಿವೆ ಹೀಗೆ ಮುಂದುವರಿಯಲಿ ಎಂದು ಪ್ರಾರ್ಥಿಸುತ್ತೇನೆ 🙏

  • @user-bd4fd2vm7v
    @user-bd4fd2vm7v 17 годин тому +10

    ವರದಪ್ಪನವರ ಹಾಸ್ಯ ಪ್ರಸಂಗ ತುಂಬಾ ಇಷ್ಟವಾಯಿತು. ಅಣ್ಣಾವ್ರ ಕುಟುಂಬದ ಬಗ್ಗೆ ಕೇಳುವುದೇ ಖುಷಿ

  • @manjunathasettyk.l4606
    @manjunathasettyk.l4606 14 годин тому +5

    Both Manjunath sir Thanks For Real information Dr Rajparvathama🎉🎉🎉

  • @amazer6915
    @amazer6915 17 годин тому +7

    16:00
    This is the strong commitment that iron lady had.
    Ashtillade avaru kannadada MERU NIRMAAPAKIYAAGLILLA.
    Hats off.

  • @nagarajudv8353
    @nagarajudv8353 17 годин тому +8

    Super episode. Very interesting and informative. 👌
    🙏

  • @prakashrprakash9358
    @prakashrprakash9358 15 годин тому +5

    Very nice words sir rajnna family

  • @nss6964
    @nss6964 18 годин тому +14

    ಅಣ್ಣ ರಾಜಣ್ಣ ನವರ ಬಗ್ಗೆ ಎಷ್ಟೋ ಕೇಳಿದ್ರು ಮತ್ತೆ ಮತ್ತೆ ಕೆಳ ಬೇಕು ಎಂದು ಅನಿಸುತ್ತದೆ

  • @BRMediaHouse
    @BRMediaHouse 14 годин тому +6

    ಅಣ್ಣಾವ್ರು ಮಹಯೋಗಿ
    ಅಮ್ಮಾವ್ರು ಮಹಾತ್ಯಾಗಿ

  • @nageshwarrao4639
    @nageshwarrao4639 17 годин тому +4

    Good information, good episode sir

  • @nagarajappak247
    @nagarajappak247 13 годин тому +1

    ಮಂಜುನಾಥರು ತುಂಬಾ ಚೆನ್ನಾಗಿ ಮಾತಾಡ್ತಾರೆ ಅವರನ್ನು ಹುಡುಕಿ ತಂದು ಮಾತಾಡಿಸಿದ್ದ ಕ್ಕೆ ಎನಜಿಇಎಫ ನೋರಿಗೂ ನಮಸ್ಕಾರ ಸಾರ್

  • @naveensathya1336
    @naveensathya1336 16 годин тому +4

    We waiting next episode

  • @madhupjadhav1379
    @madhupjadhav1379 14 годин тому +8

    If Rajkumar is Rama, Parvathamma is Seetha, Varadaraj is Lakshmana, then definitely Chi.Udayashankar was the great Hanumantha for them! (who came from outside) Only then this analogy will be completed!

  • @prakasholekar8094
    @prakasholekar8094 9 годин тому

    ❤dr Rajkumar

  • @venkateshdn1664
    @venkateshdn1664 12 годин тому +3

    ಜಾಸ್ತಿ ಇಂಗ್ಲಿಷ್ ಮಾತಾಡೋದು ಕಿರಿಕಿರಿ ಅನಿಸುತ್ತದೆ.ಅವರು ಕನ್ನಡದಲ್ಲೇ ಮಾತನಾಡಿದರೆ ಚೆನ್ನಾಗಿತ್ತು

  • @vijaykumarsiddaramaiah6372
    @vijaykumarsiddaramaiah6372 9 годин тому +1

    Awaiting for the next episode... NARRATION went in seconds

  • @narasimhareddy7661
    @narasimhareddy7661 12 годин тому +1

    Olleyaprayatna.chitrarangakkesambandhisidagottiradaestovishayagalannathilisuttiddiri.nimagedhanyvadagalu.

  • @puttannam322
    @puttannam322 18 годин тому +7

    Dr. Raj. Kutunbha. Karnatakke. Madhari. Kutunbha.

    • @BRMediaHouse
      @BRMediaHouse 14 годин тому

      100 ಪ್ರತಿಶತ ನಿಜ

  • @sweetgirish
    @sweetgirish 6 годин тому +1

    Siddarooda

  • @vyasavittalacp8538
    @vyasavittalacp8538 10 годин тому

    ಇಂಗ್ಲಿಷ್ ಪ್ರಯೋಗ ಆದಷ್ಟು ಕಡಿಮೆ ಮಾಡಿ

  • @badarinathdk
    @badarinathdk 10 годин тому

    Please request Manjunath not to mix English with Kannada while speaking