Full process of growing Hydroponic fodder || ಹಸು ಮತ್ತು ಮೇಕೆಗಳಿಗೆ ಹೈಡ್ರೋಫೋನಿಕ್ ವಿಧಾನದಲ್ಲಿ ಮೇವು
Вставка
- Опубліковано 1 жов 2024
- Hydroponic tray Buying link : www.amazon.in/...
Full process of growing Hydroponic fodder for Cow and Goats
Can grow upto 12 kg of green fodder by only 1 kg of corn
ಹಸು ಮತ್ತು ಮೇಕೆಗಳಿಗೆ ಹೈಡ್ರೋಫೋನಿಕ್ ವಿಧಾನದಲ್ಲಿ ಮೇವು ಬೆಳೆಯುವ ಸಂಪೂರ್ಣ ಮಾಹಿತಿ
ಕೇವಲ ಒಂದು ಕೇಜಿ ಜೋಳದಲ್ಲಿ ಹನ್ನೆರಡು ಕೇಜಿ ಹುಲ್ಲನ್ನು ಬೆಳೆಯಬಹುದು
Neer yella tray gu seri ond jug hakoda or else one one tray gu separate agi neer hakbeka
Depends on quantity of grains... Yella seri ond jug saku
ಸರ್ 10 ಟ್ರೈ ಪ್ರತಿ ಧಿನ ಬರಲಿಕ್ಕೆ ಸಿಸ್ಟಮ್ ಬೆಲೆ ಎಷ್ಟು
ಮನೆ ಒಳಗಡೆ ಬೆಳೆಸಬಹುದಾ ಸರ್.ಸೂರ್ಯನ ಬೆಳಕು ಇಲ್ಲದೆ
ಸೂರ್ಯ ನ ಬೆಳಕು ಇರಲೇಬೇಕು....
ಇದಕ್ಕೆ ಮಣ್ಣು ಬೇಕಾಗಿಲ್ವಾ ಸೂರ್ಯನ ಬೆಳಕು ಬೇಕಾಗಿಲ್ವಾ ಮನೆಯೊಳಗೆ ರೂಮಿನಲ್ಲಿ ಮಾಡಬಹುದಾ
Howdu...
price of tray?from where we get this type of tray
idara jotege bere aahara kodabeko
illa bari idanne hakabeko heli please
Meke & kurigalige ishte saku.....
1 kg corn yestu
ಕುದರಿ ಮಂತೇ ೨ ವಷ೯ಗಳ ಮೇವು ಬಳೇಯ ಬಹುದಾದ ಬೀಜಗಳು ಉಪಯೋಗಿಸಬವುದಾ
ಕುದುರೆ ಮೆಂತ್ಯ ಕಟಾವಿಗೆ ಬರುವುದು ಬಿತ್ತನೆ ಮಾಡಿದ 50 ದಿನಗಳ ನಂತರ.... ಹಾಗಾಗಿ ಹೈಡ್ರೋಫೋನಿಕ್ ಪದ್ಧತಿಯಲ್ಲಿ ಬೆಳೆಯುವುದು ಸೂಕ್ತವಲ್ಲ..... ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾನೆಲ್ ಗೆ Subscribe ಆಗಿ 🙏
ಒಟ್ಟಾರೆ ಎಷ್ಟು ದಿನ ಬೆಳೆಸಬೇಕು 🤔?
Maximum 8-9 days....
Onion basket idea is awesome bro .
ಇದನ್ನು ಬಿಸಿಲಿಗೆ ಇಟ್ಟಿರುವಿರಾ ಅತವಾ ಒಳಗೆ ಇಡಬೇಕಾ
ತುಂಬಾ ಧನ್ಯವಾದಗಳು ನಿಮಗೆ ತುಂಬಾ ಒಳ್ಳೆ ಮಹೇತಿ
Bro ಇದನ್ನು ನಮ್ಮ ಕುರಿ ಸಾಕಾಣಿಕೆ ಗೆ ಬಳಸಬಹುದೇ
ಖಂಡಿತ ಬಳಸಬಹುದು
@@RVBKannada Anna ivaga 1 kg du... Try madtini... Namde 2 kuri edave ....
@@RVBKannada nange ennu ಮಾಹಿತಿ ಬೇಕಾದರೆ.. ಕಾಮೆಂಟ್... ಮಾಡ್ತೀನಿ
1kg corn na antha est tray ge aakthira
1 tray
Good job....all the best
Thanks.... Please subscribe and share with your friends bro
Sir hella ritiya musukina joladalli hydroponic madabavuda athava adhakkende bere seeds idheya
Normal jola..
ಸರ್ sabcribe butten red illaa whait ide 🙏
Super but some blurred photo come
ನಿಮ್ಮ ಫೋನ್ ನಂಬರ್ ಕೊಡಿ ಸರ್
Nimma ella videos naavu nodutthivi. Videos innu prathi dina upload maadi
Yes i will do....🙏 Please subscribe and stay tuned
@@RVBKannada 👍
ಗುರುವೇ ಅರ್ಧಂಬರ್ಧ ತಿಳ್ಕೊಂಡು ಹೇಳಬೇಡ ಗುರುವೇ
ಎಲ್ ಬತ್ತ ಗುರುವೇ ಕೆಜಿ 10
ಏನ್ ಬೇಕು ನಿಮ್ಗೆ ಪೂರ್ತಿ
Mannu illade belibahauda
Howdu....
Bro... One jersey cow ge est feeding madbeku? Per day ge
ಈ ಮೇವು ಎಮ್ಮೆಗಳಿಗು ಹಾಕಬಹುದಾ bro
All animals ge hakabahudu bro
Sir yarigu sajest madbedi nivu helida riti nevu baruvudilla idu Nanna anubhava
Very informative 👍👍👍
Thanks bro.... Please do subscribe 🙏
Nim ಈರುಳ್ಳಿ ಪ್ಲಾನ್ ನಂಗೆ ತುಂಬಾ ಇಷ್ಟ ಆಯ್ತು bro 💐♥️ u
ಧನ್ಯವಾದ 😬 ದಯವಿಟ್ಟು Subscribe ಮಾಡಿ ಕನ್ನಡ UA-camrs ಗೆ Support ಮಾಡಿ...❤️🙏
@@RVBKannada k bro
Beru bandirodanna jaminige hakidre beleyutha sir
One question ❓
1kg muskin jola price enu
₹15-20 it depends on quality
@@RVBKannada yelli sigutte sir
@@rajeshperar7215 grocery stores
Sir iduna beliyoke bislu beka
ಸರಿ ಸಷ್ಟ್ರ ಯಲ್ಲಿ ಸಿಗುತ್ತವೆ ಕಮೆಂಟ್ ಮಾಡಿ ಹೇಳಿ
Amazon, Flipkart ಗಳಲ್ಲಿ ಸಿಗುತ್ತವೆ....🙏
@@RVBKannada ಅದರ ಹೆಸರು ನಮೋದಿಸಿ.ಅಮೆಜಾನ್ ಬುಕ್ಕು ಮಾಡುವೆ.
ನಿಮ್ಮ ಮಾಹಿತಿ ಗೆ ಧನ್ಯವಾದ ಗಳು.
ನಾನು ನಿಮ್ಮ ಚಂದದಾರನಾಗಿದ್ದಿನಿ
@@RVBKannada ಒಂದು ಟ್ರೈ ಎಷ್ಟು ಅಮೌಂಟ್ ಆಗುತ್ತೆ
@@rachegowda6610 hydroponic plate(try)
ನೀರು ಹೂಡೆಯುವ ಯಂತ್ರ ಯಾವುದು
0:22
Spr brooo
Thanks bro... Please do Subscribe for more videos 🙏
Timer and sprayer elli sigutte
Amazon
Price for corn 🌽 per kg
25Rs
Jola molake broke estu samaya beku
Nim number kalisi
Thank you so much brother
...❤️
Supar bro❤
Sir number kodi
Dm on Instagram @royal_rv07
@@RVBKannada
Sir nanu instagram us madalla , nanu dairy business madtaeddini, instagram us madake Time ella
ಒಂದು ಕೇಜಿ ಜೋಳ ಕ್ಕೆ 5-6 ಕೇಜಿ ಮೇವು ಆಗೋದು ಅಷ್ಟೇ
ಸುಳ್ಳು ಸುಳ್ಳು ಮಾಹಿತಿ ಯಾಕ್ ಕೊಡ್ತೀಯಾ ಮಾರಾಯ
ಯಾವ್ದು ಸುಳ್ಳು...?!
@@RVBKannada ತೂಕ ಮಾಡಿ ತೋರಿಸೋ1 2ಕೆಜಿ ಎಲ್ಲಿಂದ ಬರುತ್ತೆ ಅಂತ
ನೀವೆ ಬೆಳೆದು ತೂಕ ಮಾಡಿ ಒಂದ್ ವೀಡಿಯೋ ಮಾಡಿ ಹಾಕಿ, ಪ್ರೂವ್ ಮಾಡಿ ನಾನ್ ಹೇಳಿರೋದು ಸುಳ್ಳು ಅಂತ...
@@RVBKannada ನಾನ ವಿಡಿಯೋ ಹಾಕಿರೋದು ನೀವು
ಹಾಯ್
Mane olage belibhuda or green house mada beka bisilu aaidare aguta
Mane Olage Belibohdu...
👌
Please do Subscribe for more videos 🙏
Super sir
ಇಲಿಗಳ ಕಾಟ ಜಾಸ್ತಿ. ಏನು ಮಾಡಬೇಕು
Nivu madidira system na pls ur number send madi
1 sheep ge yest kodbekhu
Sir ..
ನೇರವಾಗಿ ಮನೆಯ ಮೇಲೆ ಬಿಸಿಲಿನಲ್ಲಿ ಇದನ್ನು ನೀವು ತಿಳಿಸಿರುವ ರೀತಿಯಲ್ಲಿ ಅಂದರೆ ಮನೆಯ ಮೇಲಿನ ಬಿಸಿಲಿನ ವಾತಾವರಣದಲ್ಲಿ ಬೆಳೆಯಲು ಸಾದ್ಯವಿದೆಯೇ..
ಇಲ್ಲ... ನೆರಳಿನಲ್ಲಿ ಬೆಳೆಯಬೇಕು
Hidro ponice try cost estu Elli sigutte
Wheat alli hege madodhu
Wheat Alli Kashta bro.... Bega Germination start agalla.... Try madi nodi....