ಈ ವಸ್ತುವನ್ನ ಅಡುಗೆ ಮನೆಯಲ್ಲಿ ನೇತು ಹಾಕಿದರೆ ಹಣಕಾಸಿನ ಸಮಸ್ಯೆ ಆಗುತ್ತೆ vastu tips for kitchen
Вставка
- Опубліковано 16 гру 2024
- #astrology #vastu #kitchenvastu
ವೀಕ್ಷಕರೆ,
ಈ ವಸ್ತುವನ್ನ ಅಡುಗೆ ಮನೆಯಲ್ಲಿ ನೇತು ಹಾಕಿದರೆ ಹಣಕಾಸಿನ ಸಮಸ್ಯೆ ಆಗುತ್ತೆ vastu tips for kitchen
ಆ ರಹಸ್ಯಗಳನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಿ. ನಿಮ್ಮವರಿಗು ಶೇರ್ ಮಾಡಿ. ದಿನವೂ ಈ ರೀತಿಯ ಪ್ರಯೋಜನಕಾರಿ ವಿಡಿಯೋಗಳ ನೋಟಿಫಿಕೇಶನ್ ಪಡೆಯೋದಕ್ಕೆ ಜೀತ್ ಮೀಡಿಯಾ ನೆಟ್ವರ್ಕ ಯು ಟ್ಯೂಬ್ ವಾಹಿನಿಯನ್ನು ಸಬ್ಸ್ಕ್ರೈಬ್ ಮಾಡೋದಕ್ಕೆ ಮರೀಬೇಡಿ. ಈ ವಾಹಿನಿಯಲ್ಲಿ ಪ್ರಸಾರವಾಗುವ ವಿಡಿಯೋಗಳನ್ನು ಕೇವಲ ಶೈಕ್ಷಣಿಕ ಉದ್ದೇಶದಿಂದ ಮಾತ್ರ ಸ್ವೀಕರಿಸಿ. ವಿಡಿಯೋದಲ್ಲಿ ತೋರಿಸಿರುವ ಪರಿಹಾರ ಮಾರ್ಗಗಳನ್ನು ಮಾಡಿಕೊಳ್ಳುವ ಮುನ್ನ ನುರಿತ ಜ್ಯೋತಿಷಿಗಳನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ.
#ಜ್ಯೋತಿಷ್ಯ
#kannadaastrologytips
#astrologykannada
#vastutips
#vastugyan
#vastudosham
For More Updates: / jeethmedianetworkbanga...
ಫೇಸ್ಬುಕ್ ನಲ್ಲೂ ನಮ್ಮ ಪೇಜ್ ಲೈಕ್ ಮಾಡಿ ಬೆಂಬಲಿಸಿ : / jeethmedia
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ಧನ್ಯವಾದಗಳು ಗುರುಗಳೇ 🙏🙏🙏
Om Vasudeva om Vasudeva ji Bhagavan Om vasudeva Ji Bhagavan ji
ಓಂ ನಮೋ ಭಾಗವತೆ ವಾಸುದೇವಾಯ 🙏
Olle mahithi gurugale 🙏🙏🙏
ಓಂ ನಮಃ ಶಿವಾಯ
Very Very thnkqu Sar
Om Namah Shivaya
Om namo shivaiah
Amma mahalakshmi nama manege barama
ಒಳ್ಳೆಯ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ಸರ್
ಓಂ.ನಮೋ. ಆದಿತ್ಯಯ..ನಾಮ.🌞🌞🌞🌞🌞🌞
Gurupushyamrutha yogada bagge thilisiddakke anatha kruthajnathegalu Gurugi🙏🙏🙏👌
Thanks so much juruji 🙏🙏🙏🙏🙏
Isthondu olle mahithi thilisikottidakke danyavadagalu gurugale nanu nimage chiru runiyagi irthini
Hi ji
Om na ma shivaya omnamashivaya omnamashivya
ಒಳ್ಳೆಯ ಮಾಹಿತಿ ತಿಳಿಸಿದ ನಿಮಗೆ
ನಮಸ್ಕಾರ
Jai shree Ram 🙏
Thank you so much Guruji 🙏
ತುಂಬಾ ಚೆನ್ನಾಗಿ ತಿಳಿಸಿದಿರಿ ಗುರುಗಳೇ
Om..nmo.bagavate.vasudevaya.nmo
Ellara jeevanadalli olledagali emba nimma wishes hagu devara maneyallina vishayavannu bahala chennagi thilisiddira.jeevanadalli tumba vuthsaha hagu energiyannu tumɓutthiddira Gurugale. Hosa uthsa mòodide.👍🙏🙏
Om namo bhagavathe vaasudevaya
Nijavagiyu estella mahithi thilide erlilla thank you gurugale
ಧನ್ಯವಾದಗಳು ನಿಮಗೆ.🙏🙏
Om namah shivay
🌼🇮🇳🙏🇮🇳🌼
Thumba thumba olleya mahiti tilisiddri Dhanyavadagalu nimage 🙏
Nirupane chennagide 👍
ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🪷
Nima mahithi tumba olleyadu tq gurugi
Tanx gurugale & danyavaadagalu
ಧನ್ಯವಾದಗಳು
Adige mane bitre bere kade devru edoke jaga ela Yenu madbeku pl heli
Danyavadagalu guruji
Olle mahithi kottidira gurugale steel chapathi maane ide parwagilwa gurugale
Thank u sir....
Thanku ❤❤❤❤❤
Thank you gurugale olleya mahiti kottidakke 🙏
ಒಳ್ಳೆಯ ಮಾಹಿತಿ ತಿಳಿಸಿದ ನಿಮಗೆ ಧನ್ಯವಾದಗಳು ಸರ್ 🙏🙏🙏💐💐💐👌👌👌
ಧನ್ಯವಾದಗಳು
Tumba tanks gurugale
Namasthe guruji
welcome
Guruji resume kalsoke helidre Nam husband avardu job du ke
Matthe niv enu helilla guruji
Dayavittu tilsi guruji
Thumba vale mahithi gugale 🙏🙏🙏
Om Nama Shivaya
ನಮಸ್ಕಾರ
ಧನ್ಯವಾದಗಳು
Tq sir
welcome
Valleya mahiti kottiddiri gurugale Hanuma Jayanti ya shubhashayagalu guruji 🙏
Thanks for remedies guruji
welcome
ಧನ್ಯವಾದ ಗಳು ಗುರೂಜಿ 🙏🙏🙏🙏🙏
Very nice Tq sir
Welcome
Namasakara gurugale. Good information. Thank u
tumba oleya maheti guruji nimage vandanegalu 😊
Tq ಗುರೂಜಿ
Namaste sir niv olele vichaar vanne tilisutta bandidira hage nim voice chennagide nimage tumbu hrudayada dhanyavadagalu sir🙏🙏
welcome
Thanks
Thank you sir 🙏❤️
Most welcome
💐🙏Heri Om
Thank you so much sir.
ಧನ್ಯವಾದಗಳು
🙏🙏🙏🙏
welcome
ಒಳ್ಳೆಯ ವಿಚಾರಗಳನ್ನು ತಿಳಿಸಿದ್ದೀರಿ ಗುರುಗಳೇ ಧನ್ಯವಾದಗಳು ಗುರೂಜಿ 🙏🙏🙏🙏🙏
Thank u .good information.
ವಂದನೆ ಗಳು 🤚
welcome
🙏 ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏
Tq for sharing good information 👍 😊
Thanks sir
Namaskaram guruvu garu
ನಮಸ್ತೆ ಗುರುಜಿ ಬಹಳ ಒಳ್ಳೆ ಮಾಹಿತಿ ಧನ್ಯವಾದಗಳು ಪ್ರತಿಯೊಂದನ್ನು ವಿವರವಾಗಿ ಅರ್ಥಪೂರ್ಣವಾಗಿ ತಿಳಿಸಿ ಕೊಡುತ್ತೀರಾ ಧನ್ಯವಾದಗಳು 🙏👍
ತಮ್ಮ ಉತ್ತಮ ಮಾಹಿತಿಗೆ ತುಂಬಾ ಧನ್ಯವಾದಗಳು. 🙏🙏
Hi Dada, ನಿಮಗೆ ಕೂಡ a ದೇವರು ಎಲ್ಲ ರೀತಿಯ sukhagallanu ಕೊಟ್ಟು ಕಾಪಾಡಲಿ 🙏🏻🙏🏻om gam ganapati namaha
Valey. mahiti. Kottidiri. Dannevadagalu. Sir
Nanige yake mera prasaar bartailla
Tnx for information sir
Yestto vishayaggalu manage nimminda tiliyuttide sir, thumba upayukta mahiti, Sir Rahu mantra baree budhavàra heelabeka or daily helabahuda sir dayavittu tilisi 🙏🙏🙏
Thanku sir otta adamele thate thodis bhala mukhya. Adare stove oresodú bhala kashta anuthra la sir daridhraya yalinda hoguthe slab mele chapathi latisa bahuda?
Sir freezer nali etta food valedala allva🥱
🙏🏼🙏🏼🙏🏼🙏🏼🙏🏼🙏🏼
ಒಳ್ಳೆಯ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಾ ನೀವು ಹೇಳಿದ ಹಾಗೆ ಅನುಸರಿಸುತ್ತೇನೆ. ಧನ್ಯವಾದಗಳು ❤
ಹೊಸ ಹೊಸ ಮಾಹಿತಿಗಳನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು 🙏🙏🙏
welcome
ಅಭಿನಂದನೆ ಗುರುಗಳೇ
Thank you so much sir for giving useful information 🙏
Thank you sir.... ಪಕ್ಕಕ್ಕಿಟ್ಟ ಅನ್ನ ಏನು ಮಾಡಬೇಕು
Namge yaru tilisade iruva vicharagalanna tilisiddakke ❤🙏
ಧನ್ಯವಾದಗಳು ಗುರುಗಳೇ ಉತ್ತಮವಾದ ವಿಷಯಗಳನ್ನ ತಿಳಿದುಕೊಳ್ಳುತ್ತಿದ್ದೇನೆ 🙏
Iattanige yaradau kotare tegedukolabada tilisi gurgle
Oleya vichara thilisuthira sir
Nanna ganda nanna mathu kealla guruji first channage idavi bari jagala hagtane iruthe
ಸಹೋದರಿ, ನೀವು ಶ್ರೀ ಕೃಷ್ಣ ನ ಮಧುರಾಷ್ಟಕಂ ಪಠಣೆ ಮಾಡಿ..
ಅಧರಂ ಮಧುರಂ ವದನಂ ಮಧುರಂ
ನಯನಂ ಮಧುರಂ ಹಸಿತಂ ಮಧುರಂ |
ಹೃದಯಂ ಮಧುರಂ ಗಮನಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೧ ||
ವಚನಂ ಮಧುರಂ ಚರಿತಂ ಮಧುರಂ
ವಸನಂ ಮಧುರಂ ವಲಿತಂ ಮಧುರಂ |
ಚಲಿತಂ ಮಧುರಂ ಭ್ರಮಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೨ ||
ವೇಣುರ್ಮಧುರೋ ರೇಣುರ್ಮಧುರಃ
ಪಾಣಿರ್ಮಧುರಃ ಪಾದೌ ಮಧುರೌ |
ನೃತ್ಯಂ ಮಧುರಂ ಸಖ್ಯಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೩ ||
ಗೀತಂ ಮಧುರಂ ಪೀತಂ ಮಧುರಂ
ಭುಕ್ತಂ ಮಧುರಂ ಸುಪ್ತಂ ಮಧುರಂ |
ರೂಪಂ ಮಧುರಂ ತಿಲಕಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೪ ||
ಕರಣಂ ಮಧುರಂ ತರಣಂ ಮಧುರಂ
ಹರಣಂ ಮಧುರಂ ಸ್ಮರಣಂ ಮಧುರಂ |
ವಮಿತಂ ಮಧುರಂ ಶಮಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೫ ||
ಗುಂಜಾ ಮಧುರಾ ಮಾಲಾ ಮಧುರಾ
ಯಮುನಾ ಮಧುರಾ ವೀಚೀ ಮಧುರಾ |
ಸಲಿಲಂ ಮಧುರಂ ಕಮಲಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೬ ||
ಗೋಪೀ ಮಧುರಾ ಲೀಲಾ ಮಧುರಾ
ಯುಕ್ತಂ ಮಧುರಂ ಮುಕ್ತಂ ಮಧುರಂ |
ದೃಷ್ಟಂ ಮಧುರಂ ಶಿಷ್ಟಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೭ ||
ಗೋಪಾ ಮಧುರಾ ಗಾವೋ ಮಧುರಾ
ಯಷ್ಟಿರ್ಮಧುರಾ ಸೃಷ್ಟಿರ್ಮಧುರಾ |
ದಲಿತಂ ಮಧುರಂ ಫಲಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ || ೮ ||
ಇತಿ ಶ್ರೀ ಮಧುರಾಷ್ಟಕಂ ||
ಒಳ್ಳೆಯ ಮಾಹಿತಿ ಕೊಡುತ್ತೀರಿ ಹಳೆ ಕಾಲದಲ್ಲಿ ಅಡಿಗೆ ಮಾಡಿದ ಮೇಲೆ ಹಸು ಗೆ ಎಂದು ಒಂದು ಪಾಲು ಕೊಡುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಎಲ್ಲರು ಏನು ಮಾಡುವ ದಿಲ್ಲಿ ಮಾಡಿದ ತಕ್ಷಣ ಊಟ ಮಾಡು ತ್ತಾರೆ. ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟು ಉಪಕಾರ ಮಾಡಿದ ತಮಗೆ ಧನ್ಯವಾದಗಳು
ಧನ್ಯವಾದಗಳು
ಅ
❤❤❤❤🙏🙏🙏🙏🙏🙏🙏🙏🙏🙏🙏
ತುಂಬಾ ತುಂಬಾ ವಂದನೆಗಳು ಗುರುಗಳೇ
welcome
ಹೌದು ಸರ್ ತುಂಬಾ ಜನಕ್ಕೆ ಅಡಿಗೆ ಮನೇಲಿ ಚಪ್ಪಲಿ ಹಾಕೋದು ತಪ್ಪು ಅಂತ ಗೊತ್ತಿಲ್ಲ
What we have to do with the meals which was taken out in a seperate plate before having food Guruji?
ತುಂಬಾ ಒಳ್ಳೆಯ ಸಂಸ್ಕಾರದ ವಿಷಯಗಳನ್ನು ತಿಲಿಸಿದಿರಿ ಧನ್ಯವಾದಗಳು.
ಓಂ ನಮೋ ಭಗವತೇ ವಾಸುದೇವಯ
🙏🏻🙏🏻🙏🏻🙏🏻🙏🏻
Tumba thanks gurugale🙏🙏
Om nama shivaya
ಒಳ್ಳೆಯ ಮಾಹಿತಿ ತಿಳಿಸಿದ ನಿಮ್ಮದೆ
ನಮಸ್ಕಾರ
ಒಳ್ಳೆಯ ಮಾಹಿತಿ ತಿಳಿಸಿದ ನಿಮ್ಮಗೆ
ನಮಸ್ಕಾರ
Dhanyavadhagalu 🙏🙏
Thank you so much guruji.
ಧನ್ಯವಾದಗಳು
Tq sir
🙏🙏
🙏🙏
Good information tq guruji
Thank you sir 🙏🙏🙏
ಒಳ್ಳೆಯ ಮಾಹಿತಿ ನೀಡಿದ್ದೀರಿ ನಿಮಗೆ ಧನ್ಯವಾದಗಳು
Thanks guruji
Thank you so much 🙏