FREE ಯಾಗಿ ಸಿಗೋದ್ರಲ್ಲಿ ಖುಷಿನೇ ಬೇರೆ 🤔 ಹಬ್ಬಕ್ಕೆ ಬಂದಿಲ್ಲ ಅಂತ ಯಜಮಾನರಿಗಾಗಿ ಹಬ್ಬದ ಅಡುಗೆ.

Поділитися
Вставка
  • Опубліковано 9 лис 2024

КОМЕНТАРІ • 33

  • @AnandaGogi
    @AnandaGogi Місяць тому +4

    ಹಾಯ್ ಕೃಪಾ ಅಕ್ಕ ಸುಪರ್ ಲಾಗ್ ನನಗೂ ಅಷ್ಟೇ ಅಕ್ಕ ಪಾರ್ಲೆ ಬಿಸ್ಕೆಟ್ ಟೀ ನಲ್ಲಿ ಬೀಳಿಸ್ಕೊಂಡು ತಿನ್ನುವ ಮಜಾನೇ ಬೇರೆ ಅಕ್ಕ

  • @kvedanth5902
    @kvedanth5902 Місяць тому

    Krupa avare nimma adigegalu channagittu. and nimma garden super nice vlog 😊

  • @rajeshwarihegde5045
    @rajeshwarihegde5045 Місяць тому

    Hi Krupa sambar kadabu nodi baayalli neeru bantu.Nice vlog ❤

  • @bhavanims9783
    @bhavanims9783 Місяць тому

    ಸೌತಿಕಾಯೆ 👌

  • @ShivakumarckKunchiger
    @ShivakumarckKunchiger Місяць тому

    ಹೌದು ಅಕ್ಕ ನಾನು ಶಂಕರಪೋಳಿ ಮಾಡಿದ್ದೆ ನನ್ನ ಮಗನಿಗೆ ಹಾಸ್ಟೆಲ್ ಗೆ ಕೊಟ್ಟು ಕಳಿಸುವುದಕ್ಕೆ ಬಾಯಲ್ಲಿ ಇಟ್ಟರೆ ಕರೆಕ್ಟ್ ಆಯ್ತು ತುಂಬಾ ಚೆನ್ನಾಗಿ ಆಗಿತ್ತು

  • @AnandaGogi
    @AnandaGogi Місяць тому +1

    ಹಬ್ಬದ ಅಡಿಗೆ ಸುಪರ್ ಅಕ್ಕ ❤❤

  • @shirinahmed6250
    @shirinahmed6250 Місяць тому

    Hai Krupa good night late aagi vlog nodta idini nanage biscuits tea cup Li haaki last ge cup mele etti boige bilbeko tinnok taste nimma holige tumba teluvaagi maadidira nanage tumba ista aagutte nijwaglu mouth watering

  • @venkateshnageshappa284
    @venkateshnageshappa284 Місяць тому

    Hi krupa malnad nice daily vlog karjikayi chanagi madidira looking tasty ganesh pendal visit chanagithu puje prasada chanagito sambar super agithu shreyu nodi namagu kusi ayitu like this video

  • @BasammakbBasu
    @BasammakbBasu Місяць тому +1

    Super 👌🏻👌🏻

  • @sunithaprakash7792
    @sunithaprakash7792 Місяць тому +1

    Hi krupa super vlog super cute vlog super👌👌👌👌❤❤

  • @kavithakn2469
    @kavithakn2469 Місяць тому +1

    Navu aste mam dina node hosadna use madthivi

  • @mahalaxmisankalagi8542
    @mahalaxmisankalagi8542 Місяць тому

    Cute Simba ❤

  • @SharmilaShetty-t3w
    @SharmilaShetty-t3w Місяць тому +1

    Free compliments nodi navu hage kushipadteve

  • @kvedanth5902
    @kvedanth5902 Місяць тому

    Naanu haage Vaara. dina nodi amelene use madodu🤣

  • @ShivakumarckKunchiger
    @ShivakumarckKunchiger Місяць тому

    ಹೌದು ಅಕ್ಕ ನಮಗೂ ಹಂಗೇನೆ ರೆಸ್ಟ್ ಮಾಡೋಣ ಅನ್ನೋ ದಿನ ಕೆಲಸ ಜಾಸ್ತಿ ಇರುತ್ತೆ ಹುಷಾರಿಲ್ಲ ಅಂತ ಸುಮ್ನೆ ಕೂತ್ಕೊಳ್ಳೋಕೆ ಆಗಲ್ಲ ಹುಡುಕೊಂಡು ಹುಡುಕೊಂಡು ಕೆಲಸ ಮಾಡ್ತೀನಿ

  • @sindumv1941
    @sindumv1941 Місяць тому +1

    Hi Krupa dear beautiful vlogs ❤😮

  • @Hope4ever
    @Hope4ever Місяць тому +1

    Not drinking enough water is half the problem for us, drink water often. 8 cups minimum a day. Cooker Uppittu!! 👌
    Also portion control is more important than what we eat outside or at home. We can eat 1 Samosa instead 2, half plate of Chaat and share with others. Eating slowly and enjoy every bite which makes our stomach happy and full!!! 😁

  • @leelavathileela8916
    @leelavathileela8916 Місяць тому +1

    Hii krupa

  • @NagarthnaDandin
    @NagarthnaDandin Місяць тому

    Hai Krupa avare gm jeerge niru heat agalva

  • @Chandrakala-w3h
    @Chandrakala-w3h Місяць тому

    Hi akka ಗಣಪತಿ ಚಂದಇತ್ತು ಪ್ರಸಾದ ಕೂಡ ಚಂದ ಕೊಟ್ಟಿದ್ದಾರೆ ನಾನು ನೀವು ಮಾಡಿದಾ ಹಾಗೇ ಜೋಳದ ರೊಟ್ಟಿ ಮಾಡಿದೆ ಸರಿ ಬರಿಲಿಲ್ಲ ಬೇಜಾರು ಆಯಿತು ಒಮ್ಮೆ ಬರುತ್ತೇನೆ ನೀವು ಕೂಡ ಬನ್ನಿ ಮಂಗಳೂರಿಗೆ ನಿಮ್ಮನ್ನು ಹೇಗೆ ನಾನು ಮಾತಡಿಸುವುದು ಹೇಳಿ ಅಕ್ಕ ನಿಮ್ಮ ಅಡುಗೆ ಎಲ್ಲ ಕಲಿಬೇಕು❤❤ ಹಬ್ಬದ ಲಾಗ್ ಸೂಪರ್ ನನ್ನಗೆ ಕಮೆಂಟ್ ಮಾಡಿ ಹೇಗೆ ಸಿಗುತ್ತಿರಾ❤❤

  • @gangapattanashetty1124
    @gangapattanashetty1124 Місяць тому +1

    Nanu hage madodu

  • @LakshmiGowda-z3g
    @LakshmiGowda-z3g Місяць тому +1

    Hi Akka

  • @leenanaik4458
    @leenanaik4458 Місяць тому

    Small cooker company name tilisi

  • @sathishsumisathishsumi.9922
    @sathishsumisathishsumi.9922 Місяць тому +1

    Hi akka❤

  • @savithak1029
    @savithak1029 Місяць тому +1

    Hai Krupa avre, good morning

  • @Shabeer.Anisha.
    @Shabeer.Anisha. Місяць тому +2

    Hi how are you.nice y

  • @prasannabhagawan5616
    @prasannabhagawan5616 Місяць тому

    Rvae hurkolbaeku