ಅಲ್ಲಿಂದ ಬಂದ ಪೆದ್ದ 😄 | ಅಭಿನಯ ಗೀತೆ । Kannada Action Song | Pedda | Funny Song with Dance

Поділитися
Вставка
  • Опубліковано 1 лип 2022
  • ಒಂದು ದಿನ ಪೆದ್ದನ ಹೆಂಡ್ತಿ ಲಾಡು ಮಾಡಿದ್ಲು
    ಯಾರಿಗೂ ಕಾಣಬಾರದಂತೆ ಡಬ್ಬಿಲಿಟ್ಟಿದ್ಲು
    ಅಲ್ಲಿಂದ ಬಂದ ಪೆದ್ದ ಬಗ್ಗಿ ನೋಡಿದ
    ಚೆಂಡು ಚೆಂಡು ಚೆಂಡು ಎಂದು ಆಟವಾಡಿದ
    ಕೋಡುಬಳೆ - ಬಳೆ
    ಚಕ್ಲಿ - ಚಕ್ರ
    ಕೇಸರಿಬಾತ್- ಗಂಧ
  • Комедії

КОМЕНТАРІ • 124