Olavina Udugore Kodalenu - Video Song | Olavina Udugore | Ambarish | Manjula Sharma | Jayachandran
Вставка
- Опубліковано 31 жов 2023
- Kannada Movie: Olavina Udugore
Song: Olavina Udugore Kodalenu - HD Video.
Actor: Ambarish, Manjula Sharma (ilavarasi)
Music: M Ranga Rao
Singer: Jayachandran
Lyrics: R N Jayagopal
Director: D Rajendra Babu
Year: 1987
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Olavina Udugore - ಒಲವಿನ ಉಡುಗೊರೆ1987$SGV
2024 ರಲ್ಲಿ ಯಾರು ಈ ಹಾಡನ್ನು ಕೇಳುತ್ತಾ ಇದ್ದೀರಾ like ಮಾಡಿ✅
2024-ಇಂದಿಗೆ 37 ವರ್ಷವಾಯಿತು ಈ ಗೀತೆ ಹುಟ್ಟಿ ❤
I am 20's kid ;ಚಿಕ್ಕ ವಯಸ್ಸಿನಲ್ಲಿ ರೇಡಿಯೋದಲ್ಲಿ ಕೇಳ್ತಿದ್ದ ಹಾಡು ಇದು (2004 to 2008 ವರೆಗೂ ಕೇಳುತ್ತಿದ್ದೆವು. ಆನಂತರ ರೇಡಿಯೋ ಹೋಗಿ ಟಿ.ವಿ.ಬಂತು) ಅಂಬರೀಶ್ ಹಾಡುಗಳು ಎವರ್ ಗ್ರೀನ್ ❤
ಅದೆಂತಹಾ ಅದ್ಭುತವಾದ ಹಾಡು ಇದು ಎಷ್ಟು ಬಾರಿ ಕೇಳಿದರೂ ಮತ್ತೋಮ್ಮೆ ಕೇಳಬೇಕು ಎನಿಸುತ್ತದೆ
Abserve ಕೀರ್ತಿರಾಜ್ ವೆರಿ ಹ್ಯಾಂಡ್ಸಮ್ ವಿಲನ್... 80/90🔥🔥
ನನ್ನ ಜೀವನದ ಅತ್ಯಂತ ಪ್ರಿಯ ವ್ಯಕ್ತಿ ಅಂಬರೀಶ್
ನಿಮಗೆ ನೆನಪಿದೆಯಾ ಸ್ಪೈಸ್ ಅಂತ ಒಂದು ಮೊಬೈಲ್ ಇತ್ತು ಆ ಮೊಬೈಲ್ ನಲ್ಲಿ ಈ ರಿಂಗ್ಟೋನ್ ಬರ್ತಿತ್ತು ಯಾರೇ ಕಾಲ್ ಮಾಡಿದ್ರುನು. ಒಲವಿನ ಉಡುಗೊರೆ ಕೊಡಲೇನು ಅಂತ ಬರುತ್ತಿತ್ತು ನಿಮಗೆ ನೆನಪಿದ್ದರೆ ಒಂದು ಲೈಕ್ ಕೊಡಿ
ಕರ್ನಾಟಕ ಚಕ್ರವರ್ತಿ ಕಲಿಯುಗ ಕರ್ಣ ಅಜಾತಶತೃ ಧೀಮಂತ ವ್ಯಕ್ತಿತ್ವದ ದಂತಕಥೆ ಸಕ್ಕರೆನಾಡಿನ ಅಕ್ಕರೆಯದೊರೆ ಮೈಸೂರು ಜಾಣ ಮದ್ದೂರು ಮನ್ಮಥ ಹಾಸನ ಹಂಸ ಚಿತ್ರದುರ್ಗದ ಜಲೀಲ ತುಮಕೂರು ತುಂಟ ಮಂಗಳೂರು ಮೋಹನ ಗುಲ್ಬರ್ಗಾ ಗುಲಾಬಿ ರಾಯಚೂರು ರಜತಕಂಠೀರವ ಬಜಾರ್ ಭೀಮ ಅರ್ಜುನ್ ಕನ್ನಡ ಕಲಾಭಿಮನ್ಯು ಕನ್ನಡ ಸಾರ್ವಭೌಮ ಅಜಿತ್ ಇಂದ್ರಜಿತ್ ಭೀಷ್ಮ ಜಾವಗಲ್ ಜಾಕಿ ಆಪದ್ಬಾಂಧವ ಒಂಟಿಸಲಗ ಎಂಟೆದೆಭಂಟ ಸೋಲಿಲ್ಲದಸರದಾರ ಬರೆದುಕೊಟ್ಟಂತೆ ನಟಿಸಿದ ಬರೆದಿಡುವಂತೆ ಬಾಳಿಬದುಕಿಹೋದ ಅಮರನಾಥ ಧೈರ್ಯದ ಒಡೆಯ ಧರ್ಮಾತ್ಮ ಏಕಮೇವಾದ್ವಿತೀಯ ಸ್ನೇಹಜೀವಿ ಮನ್ವಂತರಕ್ಕೊಬ್ಬಮೇರು ಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
Super exlent wonderful sir
Iijjjk ooll
@@mareppayadrami4405 bun hi
ಅಂಬಿ ಅಣ್ಣ ಬಿಳಿ ಕೋಟ್ ಹಾಕಿಕೊಂಡು ಒಳ್ಳೇ ಪ್ರೊಫೆಸರ್ ತರ ಮುದ್ದಾಗಿ ಇದ್ದಾರೆ
ಮುಂದೆ ಅಂಬರೀಶ್ ಅವರು ಪ್ರೊಫೆಸರ್ ಚಿತ್ರವನ್ನು ಮಾಡಿದ್ದಾರೆ.....❤❤❤❤❤
❤❤
❤uibo@@sunilushasunilusha48
😅😢😮🎉😅😮😮😊😊😅😮❤😊😮😮😊😅😢😮🎉😊😢😮😢😮😮❤😮😮❤😢❤😮😅😊😮😢😢😂😅😮😂😮😮😮😮😮😮😊😅😮😅😊😅😮😅😢😮😢😊😊😊😊😊😢😅😊😮😢😅😊😂😮😢😢😮😢😮😮😮😊🎉😊😅😢😮😮😮😅😢😊😊😊😅😅😊😮😢😮😂😊😢😮😢😮😅😊😮😅😮😊😮😮😢❤😢😅😅😮😮😊😊😮😅❤😊😂😅🎉😢🎉😅😊😮😅🎉❤🎉😮😅😢😂😅😂😂❤🎉😮😮😢😊❤😊😊😅😊😊😢😊😊😢😊😮❤😮😅😂😮🎉😅😮😅😅😮😅😮😅😢😢😅❤😮😊😊😮😅😮😮😊😮😢😢🎉🎉😂😮😮😊😮😅😊😮😅😊❤😅😢😮😊😅😅🎉😊😅😅😂❤😮😅🎉😅😂😊😅😅😮😮❤😮😮😮😮😊😢😢😊😮😢😅❤😢😮😢🎉😮😊😢😮😊😅😅😢😊😢😮😅🎉😮😮😮😮😮🎉😮😮😊😊😂😮😢😮😅🎉🎉😊🎉😅😮😮🎉😮🎉😊😂😢😮😮😂😮😮😮😢😅😢😮😮😊😮😮😅😅😮😅😮😢😂😂🎉😮😮😮🎉😂😢😮😮😢😢😢😊😮😮😮😢😮😅😅😢😅😅😅😅😮❤😮😅🎉😮🎉😅😢😮😢😊😮❤😂😂😊❤😅😊😢😂😢😮😂😅😮😅😊😮😮😅😮😊😮😊😅😮😅😮😮😮🎉😢😮😊😊😢😅🎉🎉😊😊😢😮😊😅😊😮😮😢😅😅😂🎉😢😮😢😢😊😮😮😊😮😮😅😅😂😮😅😢😊😂😊🎉😅😅🎉😢🎉😢😮🎉😅😊😮😢😢😅😅😮❤😮😅😊❤😮😮😅😅😢😮😮😮😮😮🎉😊😮😅😊😊😮😮😂😊😮😅😮😊😮😅😮🎉😮😮😮😅😅😮😮😂😢😊😅😂😊😮😅😅😢😢😅🎉😮😂😊❤😅😅😢😮😅🎉😮😂😢🎉😮😢🎉😂😊❤😊😅😂🎉😅😅😅❤😮😮😊😂🎉😅😮😅😢😅😊😢😅😮😊😮😊😮😮😢😅😊😢😮😢😮😅🎉😅😢🎉😂❤😂😮🎉😊😊😅😮😮😢🎉😢😂😮😅😢😮😮😮🎉😮😢😅😮😢😂😮😂😮😢😅😢😊😮😅🎉😢🎉😢🎉🎉❤😮😅😊😮😅🎉😂😢😢😅😂😊😮😂😢😮😮😊❤🎉😮🎉🎉😊😮😂❤😊😂🎉😂😊❤😢❤😂😢❤❤❤❤😊😢😢😮😊😮🎉😅😢😢😊😊😅😮😊😮😊😅😅😮😅😅😂🎉😢🎉😂😢❤😅😅😢😢😅😮😮😅😢😊😮😢🎉😊😅😊😮😮😊😮😢😅😅😅😮😮😮😮😂😅😢😢😮😢😅😊😊😅😮😮❤😢❤😅😅😮😮😢🎉😮😅😅😮😮😮😮😢🎉😮😅😅😅😂❤😊😅😊😮😮😮😅😊😢😢❤😢😮😮😮🎉😊😊😊😮😅😅😮😢😅😅😅😅😅😮😮😢😢😮😅❤😅😢😂😮😅😂😅😮😢😢😅😅😮😊😢😅😅😮😢😅😅😅😢😊😊😮😅😮😊😮😊😮😅😂😮😮😅😮😅😅😢🎉😢😊😅❤😅😮❤😊😊❤😂😊😊😮@@sunilushasunilusha48🎉❤😮😂😅😊😢😊😂😅😅😮😂😅😊😂🎉😮😅😅🎉😢🎉😅😅😂😮😢😢😢🎉😮😢😮😢😮😮😢😢😂❤😂😮❤❤😢😮😢😮😮😮😢😮😮😅😮😢😢❤😢❤😢😂😢😅❤😮❤😮😊😢❤😅😢😮❤😢😮😂😮😅😢😊❤😂😅😂😮😮😮😢😅😮😊😅❤😅😊❤😅😢😮😅😮❤😢😅😅😢😢🎉😮❤😂❤❤😅❤❤😅❤😮😢😢😅😅😅😊❤😅😂😂😂😅❤❤😅😅❤😮😊😅❤😅😅😊😢😅❤😅😢😢😂😊😢😊😅😂😢❤🎉❤😢😮😮😮😢😅😢😢❤😅😅😢😅❤❤🎉😂😢😅😅😂😢❤😅❤😢❤😮😮😢😊😊❤😊❤😅❤😊😢😢😢❤😊❤😂😢😢😢😅😅😂😅🎉😅😢😂❤😮❤❤😊❤😅😂😢😊😅❤❤😅😢😅😅😅😢❤😅😅😅❤❤❤😅😂❤😅😂❤😅❤😅❤😅❤😢❤❤❤😅😊❤😂😢😅😅❤❤❤😂❤❤😂❤😅😊😂❤😊😊😊😊😅🎉🎉😢😊😮😮🎉❤😅❤🎉😅😮😢😮😊😢😅😂😮
1qqqp0
😊
ಕವಿತೆ ಇಗ ಬರೆದೆಡುವೇ” ಹೃದಯವನೆ ಕಳಿಸಿರುವೆ “ ಕೊಮಲ ಇದು ನಿನೆ ತೆಗೆದಿಡು…ವಾ❤❤❤
❤
ನನಗೆ ತುಂಬಾ ಇಷ್ಟದ ಹಾಡು ಮ೦ಜುಳಾ ಅಂಬಿ
👌🤝☝️👍💫NP
ಯಾವ ಒಬ್ಬ ವ್ಯಕ್ತಿಯೂ ಇಷ್ಟ ಪಡೋಲ್ಲ ಅನ್ನುವ ಒಬ್ಬರು ಅದು ನಮ್ಮ ಅಂಬಿ ಬಾಸ್, ಗತ್ತು ಗಾಂಭೀರ್ಯ ಇವರನ್ನು ಬಿಟ್ಟು ಯಾರಿಗೂ ಬರೋಲ್ಲ ❤
ಅಮೋಘ,ಅದ್ಭುತ, ಅನನ್ಯ, ರಮಣೀಯ...❤❤❤ ಹಾಡು ತುಂಬಾ ಚೆನ್ನಾಗಿದೆ.
Olavina udugare .Bhandhana. ❤
Ambarish. Vishnuvardhan ❤
ಈ ಹಾಡನ್ನು ಬಣ್ಣಿಸಲು ಪದಗಳು ಸಾಲವು
ಅಂಬಿ ಅಪ್ಪಾಜಿ ಎಸ್ಟು ಕ್ಯೂಟ್ ಆಗಿ ಕಾಣ್ತಿದ್ದಾರೆ ಅಲ್ವಾ ಆ ಕಾಲದ ಲವರ್ ಬಾಯ್ ❤🥰
ಸಾಹಿತ್ಯ ಮತ್ತು ಸಂಗೀತ 🙏
ಕಲಿಯುಗ ಕರ್ಣ,ಕಲಾಭಿಮನ್ಯು, ಕೊಡುಗೈ ಸಾರ್ವಭೌಮ, ಮಂಡ್ಯದ ಗಂಡು,ರೆಬಲ್ ಸ್ಟಾರ್ ಡಾ.ಅಂಬರೀಷ್ ಅಣ್ಣ❤
Ambi mama nimmanab thumba Miss madikonthare nam kannada da janathe
Old is Gold ❤
One of the most beautiful evergreen song in 90's
This was 80s
no wonder this song is such enchanting to the ears.... P.Jayachandran .... take a bow legendary singer .....
Ambi anna du ever green song.anna haadirode sumalatha akkange
Kavitheyega barediruve hrudayavani alisiruve beautiful explanation ❤
R N Jayagopal ❤ Jayachandran ❤❤
Preethsokku adhrista beku, volle hridaya sikkabekadre tumbane punya beku preeti Amara ajaramara ee geethe rachisida kavige, bhaava thumbi haadida gaayakanigu haagu preethi thumbi natisida natanigu, sangeetakaaranigu ananthanta namanagalu❤komala idu nee eseyadiru ❤
Evergreen song of Kannada Film industry ❤❤ Ambi anna ❤
😅😮❤
Badakali yeste kasta barali esta patavaranu biduvadila yenuvha nana manasu Ambi sir vicharadalu...kodha... super songs super natane
❤ old is gold and very melodious song
Kannada chitra rangadalli perfect hero agidharu ❤
Thanks sgv
ಅಂಬರೀಷ್ ಅಣ್ಣನ ನೆನಪು ಅಮರ
We love Ambi Anna
ಒಲವಿನ ಉಡುಗೊರೆ ಕೊಡಲೇನು
ಚಿತ್ರ: ಒಲವಿನ ಉಡುಗೊರೆ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಎಂ.ರಂಗರಾವ್
ಗಾಯನ: ಪಿ.ಜಯಚಂದ್ರನ್
ನಟರು: ಅಂಬರೀಶ್, ಮಂಜುಳ
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಪ್ರೇಮ ದೈವದ ಗುಡಿಯಂತೆ
ಪ್ರೇಮ ಜೀವನ ಸುಧೆಯಂತೆ
ಅಂತ್ಯ ಕಾಣದು ಅನುರಾಗ
ಎಂದು ನುಡಿವುದು ಹೊಸ ರಾಗ
ಒಲವು ಸಿಹಿ ನೆನಪು ಸಿಹಿ
ಹೃದಯಗಳ ಮಿಲನ ಸಿಹಿ
ಪ್ರೇಮವೇ ಕವನಾ ಮರೆಯದಿರು
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ತಾಜಮಹಲಿನ ಚೆಲುವಲ್ಲಿ
ಪ್ರೇಮ ಚರಿತೆಯ ನೋಡಲ್ಲಿ
ಕಾಳಿದಾಸನ ಪ್ರತಿಕಾವ್ಯ
ಪ್ರೇಮ ಸಾಕ್ಷಿಯು ನಿಜದಲ್ಲಿ
ಕವಿತೆ ಇದಾ ಬರೆದಿರುವೆ
ಹೃದಯವನೆ ಕಳಿಸಿರುವೆ
ಕೋಮಲಾ ಇದು ನೀ ಎಸಯದಿರು
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
🔥🔥 ರೀ ಅಣ್ಣರ 😊😊❤❤
ಗಾಯನ ಜೆಸು ದಾಸ್
Finally uploaded ❤
Old is Gold and very melodious song.
Wow HD video 😍😍😍
I miss you Anna
ಇಂಪಾದ ಹಾಡು❤
❤❤❤❤❤OLAVU SIHI, NENAPU SIHI ,HRIDAYAGALA MILANA SIHI❤❤❤❤❤
It's emotional & love song but i love this song
Ambrish sir super hero song lyrics super hero song lyrics super 👌
Jai Dr Ambi Boss ❤❤❤❤❤❤❤
Boss ❤
Keerti raj excellent villan actor
My favourite song
Classic melody🎉
Evergreen song🎵Old is gold❤
Super❤ 🎵
❤❤❤❤❤❤❤❤❤
My fevarit movie ❤❤ and song ❤❤
God. Super sir ❤️👌
Dedicated to School crsuh Veda ❤.
Super ❤
Old is gold
ಈ ಚಿತ್ರದಲ್ಲಿ ಅಂಬರೀಶಣ್ಣ ಹಾಕಿರುವ ಡ್ರೆಸ್ ಕನ್ನಡ ಚಿತ್ರರಂಗದಲ್ಲಿ ಯಾವುದೇ ನಾಯಕ ನಟ ಮುಂದೆ ಹಾಕಿದರು ಸೂಟ್ ಆಗುವುದಿಲ್ಲ ಹಿಂದೆ ಯಾರು ಹಾಕಿಲ್ಲ ಬಿಲ್ ಲೆಜೆಂಡ್ ರೆಬೆಲ್ ಸ್ಟಾರ್ ಅಂಬರೀಶಣ್ಣ ಮಾತ್ರ ಅಜಾತಶತ್ರು ಅಮರ್ನಾಥ್ ಕರ್ನಾಟಕ ಕೊಬ್ಬು ಕರ್ಣ ನಮ್ಮ ಅಂಬರೀಶಣ್ಣ
ఇలాంటి పాటలు కన్నడంలో తప్పా. వేరే భాషలో. రావండి. ఈ పాట సృష్టి కర్త అందరికీ పాదాభివందనం చేయాలి
@@martinminalkar8728 నాను. హేళిదినల్వా
ambi Dada
🌹🌹🌹🌹🙏🌹🌹💞💞👌👍❤️❤️🙏ಅಂಬಿ 🌹🌹🌹🌹
Supar ❤
So nice song amazing ❤❤❤
👍🤝👌❤NP
Beautiful song
My favourite ambi
❤❤❤❤❤❤
Surupe
❤❤❤
Good love ❤ proposal song
April 2024
Zero haters person ❤
Without lyrics listen
I like this Song❤🎉
Nam boss song ❤❤❤❤
❤❤🎉😅😢 0:35
Nanu kelta idini
Good morning
Yess
❤
❤😊
Me
Singer Yaru
❤️🩹
2024-ಇಂದಿಗೆ 37 ವರ್ಷವಾಯಿತು ಈ ಗೀತೆ ಹುಟ್ಟಿ ❤
❤❤❤❤❤❤
❤
Without lyrics listen
2024-ಇಂದಿಗೆ 37 ವರ್ಷವಾಯಿತು ಈ ಗೀತೆ ಹುಟ್ಟಿ ❤
2024-ಇಂದಿಗೆ 37 ವರ್ಷವಾಯಿತು ಈ ಗೀತೆ ಹುಟ್ಟಿ ❤