Hoovondu Nagutide Arali || Prema Paasha || Video Song

Поділитися
Вставка
  • Опубліковано 25 сер 2024
  • ಪ್ರೇಮ ಪಾಶ ಚಿತ್ರದ ಅತಿ ಮಧುರವಾದ ಗೀತೆಯನ್ನು ವೀಕ್ಷಣೆ ಮಾಡಿ
    ಗಾಯಕಿ : ಡಾ.ಯಸ್.ಜಾನಕಿ
    ಸಾಹಿತ್ಯ : ಸೋರಟ್ ಅಶ್ವಥ್
    ಸಂಗೀತ : ರಾಜನ್ ನಾಗೇಂದ್ರ
    ಕಲಾವಿದರು : ಬಿ.ವಿ.ರಾಧ, ಟಿ.ಯಂ.ಆರ್.ಭಾರತೀಶ್

КОМЕНТАРІ • 59

  • @user-eg6od4tk6c
    @user-eg6od4tk6c 3 місяці тому +6

    ಇಂಥ. ಸುಮಧುರವಾದ ಹಾಡು.ಕೇಳು ತಾ. ಇದ್ದರೆ. ಯಾವುದೋ. ಲೋಕಕ್ಕೆ. ಹೋದ. ಅನುಭವವಾಗುತ್ತೆದೆ.

    • @prakasha6528
      @prakasha6528  3 місяці тому

      ಧನ್ಯವಾದಗಳು

  • @syedrafiq1152
    @syedrafiq1152 Місяць тому +1

    🌹🙏🙏🙏🙏🙏🌹ಸೂಪರ್ ಹಿಟ್ ಹಾಡು ಕೇಳಿ ಆನಂದ ವಾಯಿತು

  • @aaryansheferd8162
    @aaryansheferd8162 2 роки тому +2

    ಈ ಹಾಡಿನ ಒಂದು ದೃಶ್ಯದ ತುಣುಕು ರಾಯಚೂರಿನಲ್ಲಿ ಚೀತ್ರೀಕರಣ ಆಗಿದೆಯೆಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿತ್ತು ...ಅದಕ್ಕಾಗಿಯೆ ಪೂರ್ತಿ ಹಾಡನ್ನೆ ನೋಡಿದ ಹಾಗಾಯೀತು.. ಬಹಳ ಸುಂದರವಾದ ಗೀತೆ..

    • @prakasha6528
      @prakasha6528  2 роки тому

      ಧನ್ಯವಾದಗಳು ಸರ್

    • @venkateshh9
      @venkateshh9 2 роки тому +1

      Yes...some scenes of this song are shot in our public garden way back in 1974...we were in first standard then....

    • @venkateshh9
      @venkateshh9 2 роки тому +1

      Our favourite was that rocket in the song....we had spent hours and days on that in our golden childhood

  • @syedrafiq1152
    @syedrafiq1152 Місяць тому

    ಲವಲವಿಕೆ ಸಾಂಗ್🌹👍

  • @angadiyerriswamyangadiyerr3959
    @angadiyerriswamyangadiyerr3959 2 роки тому +5

    ಪ್ರೇಮಪಾಶ ಚಿತ್ರದ "ಹೂವೊಂದು ನಗುತಿದೆ ಅರಳಿ "ವೀಡಿಯೋ ಹಾಡನ್ನು "ನೀಡಿದಕ್ಕೆ ಅನೇಕಾನೇಕ ಧನ್ಯವಾದಗಳು ಸಾರ್.

    • @prakasha6528
      @prakasha6528  2 роки тому

      ಪ್ರತಿಕ್ರಿಯಿಸಿದ್ದಕ್ಕಾಗಿ ವಂದನೆಗಳು ಸರ್

  • @shivakumarkadabasubbarayas440
    @shivakumarkadabasubbarayas440 Рік тому +3

    ಸೂಪರ್ ಹಾಡು....ಈ ರತ್ನದಂತಹ ಹಾಡು ನೀಡಿದ್ದಕ್ಕೆ ಜಾನಕಿ ಅಮ್ಮ ಮತ್ತು rajan nagendra ಅವರಿಗೆ ಧನ್ಯವಾದಗಳು.

  • @manjunathnath8931
    @manjunathnath8931 9 місяців тому +1

    None other than great Rajan Nagendra sirs....

  • @ravindrabyakod2416
    @ravindrabyakod2416 2 роки тому +3

    ಎಸ್ ಜಾನಕಿಯವರ ಅತ್ಯಂತ ಸುಮಧುರ ಗೀತೆ. ಈ ವರೆಗೆ ಬರಿ ಆಡಿಯೋ ಮಾತ್ರ ಲಭ್ಯವಿತ್ತು. ವಿಡಿಯೋಗೀತೆಯನ್ನು ಅಪ್ ಲೋಡ್ ಮಾಡಿದುದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು.

    • @prakasha6528
      @prakasha6528  2 роки тому +1

      ಧನ್ಯವಾದಗಳು ಸರ್

  • @amareshamaresh9425
    @amareshamaresh9425 11 місяців тому +2

    ನಮ್ಮ ರಾಯಚ 4ರಿನಲ್ಲಿ ಚಿತ್ರೀಕರಣಗೊಂಡ ಹಾಡು ಸುಪರ್

  • @chiranjsali7325
    @chiranjsali7325 2 роки тому +1

    Finally i found my favorite video song by gana kogile S Janaki. Thanks a lot.

    • @prakasha6528
      @prakasha6528  2 роки тому

      ವಂದನೆಗಳು ತಮಗೆ

  • @gayathrig8732
    @gayathrig8732 3 місяці тому +1

    👌👌

    • @prakasha6528
      @prakasha6528  3 місяці тому

      ಧನ್ಯವಾದಗಳು

  • @jagannathjoshi624
    @jagannathjoshi624 11 місяців тому +2

    Old is gold song old is golden my raichur❤❤❤

  • @angadiyerriswamyangadiyerr3959
    @angadiyerriswamyangadiyerr3959 2 роки тому +3

    ಸಾರ್ ಹಾಗೇನೇ ಪ್ರೇಮಪಾಶ ಚಿತ್ರದ ಎಲ್ಲಾ ವಿಡಿಯೋ ಸಾಂಗ್ಸ್ ದಯಮಾಡಿ ನೀಡಿ ಸಾರ್ ಪ್ರಕಾಶ್ ಸಾರ್ಗೆ ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು.

  • @venkateshreddygowramma4792
    @venkateshreddygowramma4792 4 місяці тому +1

    So melodi song

    • @prakasha6528
      @prakasha6528  3 місяці тому

      ಧನ್ಯವಾದಗಳು

  • @shivasharanaladi8214
    @shivasharanaladi8214 Місяць тому +1

    ಈ ಹಾಡಿಗಾದರು S ಜಾನಕಿ ಅಮ್ಮನ ವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕಿತ್ತು

  • @syedrafiq1152
    @syedrafiq1152 Місяць тому

    ❤❤❤

  • @manjunathnath8931
    @manjunathnath8931 2 роки тому +1

    What a masterpiece from Janakiamma and Rajan Nagendra. They are gems....

    • @prakasha6528
      @prakasha6528  2 роки тому

      ತುಂಬಾ ಮಧುರವಾದ ಗೀತೆ ಸರ್

  • @hs1296
    @hs1296 Рік тому +1

    Janaki amma…..no words!! 🙏🏻♥️

  • @mahadeva7523
    @mahadeva7523 2 роки тому +3

    ಎಸ್. ಜಾನಕಿ ಅವರ ಹಾಡನ್ನು ಪ್ರಸಾರ ಮಾಡಿದ
    ನಿಮಗೆ ಧನ್ಯವಾದಗಳು🙏

    • @prakasha6528
      @prakasha6528  2 роки тому

      ವಂದನೆಗಳು ಸರ್

  • @shankarlingshivashimpar
    @shankarlingshivashimpar 3 місяці тому +1

    Very nice old best song

  • @user-os3ds6fr9t
    @user-os3ds6fr9t 2 роки тому +2

    One of my favorite song thanks for sharing sir pls upload thangalu song also

    • @prakasha6528
      @prakasha6528  2 роки тому +1

      ಧನ್ಯವಾದಗಳು ಮೇಡಮ್

  • @syedrafiq1152
    @syedrafiq1152 Місяць тому

    🥰🥰🥰

  • @syedrafiq1152
    @syedrafiq1152 Місяць тому

    🌹🌹🌹

  • @syedrafiq1152
    @syedrafiq1152 Місяць тому

    🌺🌺🌺

  • @syedrafiq1152
    @syedrafiq1152 Місяць тому

    💘💘💘

  • @gundappas7182
    @gundappas7182 9 місяців тому +1

    Thaankyou giving a wonderful songs

  • @keshavakoteyar4799
    @keshavakoteyar4799 Рік тому +1

    Mindglowing Melodius old Song
    Very NICE SONG.

    • @prakasha6528
      @prakasha6528  Рік тому

      ಧನ್ಯವಾದಗಳು

    • @keshavakoteyar4799
      @keshavakoteyar4799 Рік тому

      Mr Prakash, Thank U for yr NICE Advise & if possible pl send old memorable Kannada Movie Song. I like it. ThankU.

  • @swetha.g4278
    @swetha.g4278 Рік тому +1

    S. Janakamma very very👌👌 aagi hadiddare🙏🤝😅

  • @rameshmn794
    @rameshmn794 2 роки тому +1

    What a wonderful song

    • @prakasha6528
      @prakasha6528  2 роки тому

      ಹೌದು ಸರ್. ಜಾನಕಮ್ಮ ಅವರ ಧ್ವನಿಯಲ್ಲಿ ತುಂಬಾ ಮಧುರವಾದ ಗೀತೆ

  • @shashikalachandrasekhar1157
    @shashikalachandrasekhar1157 9 місяців тому

    Who composed this song

    • @prakasha6528
      @prakasha6528  9 місяців тому

      Go to the details of the song mentioned

  • @somshekarvanarotti312
    @somshekarvanarotti312 Рік тому +1

    👌👌👌👌👌👌

  • @dayaab9029
    @dayaab9029 2 роки тому

    Super🙏🙏🙏 song 😘😘😘