Darshan​ನ ಮತ್ತೊಂದು ಕರಾಳ ಮುಖದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಫಾರಂ ಹೌಸ್​ ಮಾಜಿ ಕೆಲಸಗಾರ | Mahesh Chamarajanagar

Поділитися
Вставка
  • Опубліковано 12 чер 2024
  • Darshan​ನ ಮತ್ತೊಂದು ಕರಾಳ ಮುಖದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಫಾರಂ ಹೌಸ್​ ಮಾಜಿ ಕೆಲಸಗಾರ | Mahesh | Chamarajanagar | @newsfirstkannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to UA-cam Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #Mahesh, #DarshanFarmHouse,
    #MaheshIncident, #Chamarajanagar, #Darshan, #DarshanFans, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

КОМЕНТАРІ • 433

  • @maninanjangud4675
    @maninanjangud4675 17 днів тому +305

    ದರ್ಶನ ಅಭಿಮಾನಿ ಗಳು ದಯವಿಟ್ಟು ಇವರಿಗೆ ಸಹಾಯ ಮಾಡಿ.

    • @pritamlochandeka9845
      @pritamlochandeka9845 17 днів тому

      Ghandu Darshan looks like labour bloody murderer

    • @raghavreddy7702
      @raghavreddy7702 16 днів тому +62

      Ellidirappa uneducated dboss fans come and respond here,

    • @gururajswamy7748
      @gururajswamy7748 15 днів тому

      ಕಚಡ ಮೋಸಗಾರ ದರ್ಶನ್ ಇವರಿಗೆ ಸಹಾಯ ಮಾಡಿಲ್ಲ ಇನ್ನು ಆ ಪುಡಾರಿ ಅಭಿಮಾನಿಗಳು ಸಹಾಯ ಮಾಡ್ತಾವ ಅವರಿಗೆ ಎಣ್ಣೆ ಹೊಡಿಯೋಕೆ ಕಾಸಿಲ್ಲ😂😂😂

    • @user-id4ke2yr4v
      @user-id4ke2yr4v 14 днів тому +17

      ಕೆಲಸಕ್ಕೆ ಕರಿ ಬೇಡಿ. ಊಟಕ್ಕೆ ಮರಿ ಬೇಡಿ 😂😂😂😂😂😂

    • @user-ys9qb6my3j
      @user-ys9qb6my3j 14 днів тому

      ಬನ್ನಿ ಯಾವ್ದೋ ಹೆಣ್ಣು ಮಗುವಿಗೆ 2 ಲ್ಯಾಕ್ ಕೊಟ್ಟು ಅವಳ ಸಹಾಯಕ್ಕೆ ಬಂದ್ರು ಅಂತ ಕೇಳ್ದೆ ಯಾವ್ದೋ ವಿಡಿಯೋ ನಲ್ಲಿ ...banrappa ದರ್ಶನ್ ಬಳಗ ಬಂದು ಇವರನ್ನ ನೋಡಿ ...😡😡 ಥೂ ನಿಮ್ಮ ಜನ್ಮಕ್ಕೆ ದರ್ಶನ್ ಅವ್ರು ಅವರ ಮುಖವಾಡವನ್ನು ಅಷ್ಟು ಚೆನ್ನಾಗಿ ಎಲ್ಲರ ಮುಂದೆ ಕಳಚಿದ್ದಾರೆ ಆದ್ರೂ ಈ ತರ ನಾಟ್ಕ ಆಡ್ತಿರಲ್ಲ ಏನ್ ಅನ್ಬೇಡ ನಿಮ್ಗೆಲ್ಲಾ😡

  • @sunshinestreams786
    @sunshinestreams786 17 днів тому +146

    ದಯವಿಟ್ಟು ಯಾರಾದರೂ ಸಂಘ ಸಂಸ್ಥೆಗಳು ಇವರಿಗೆ ಸಹಾಯ ಮಾಡಿ

  • @siddaraju9002
    @siddaraju9002 18 днів тому +156

    😢😢😢 ಅಯ್ಯೋ ಪಾಪ ಪ್ಲೀಸ್ ಹೆಲ್ಪ್ ಮಾಡಿ ಇಂತವರಿಗೆ,🙏

  • @vishwamanav
    @vishwamanav 12 днів тому +7

    ನಿಜವಾಗಲೂ ನಮ್ಮ ರಾಜ್ಯದ ಮಾಧ್ಯಮಗಳು ಒಳ್ಳೆ ಕೆಲಸ ಮಾಡಿದರು ಇದರಿಂದಲೇ ಇವತ್ತು ಈ ಪ್ರಕರಣ ಇಷ್ಟೊಂದು ಬೆಳಕಿಗೆ ಬಂದಿದ್ದು.... ಮತ್ತು ನಮ್ಮ ರಾಜ್ಯದ ಪೊಲೀಸರಿಗೆ ಅಭಿನಂದನೆಗಳು....

  • @Subhas-mh5xn
    @Subhas-mh5xn 18 днів тому +221

    ಇವರಿಗೆ ಹೆಲ್ಪ್ ಮಾಡಿಲ್ಲ, ಮತ್ತೆ ಯಾರಿಗೆ ಮಾಡ್ತಾನೆ??

  • @krishnegowda8521
    @krishnegowda8521 18 днів тому +304

    ಇವರ ಶಾಪನೇ ಅವನಿಗೆ ತಟ್ಟಿದೆ.

  • @vasanthmuniraj2140
    @vasanthmuniraj2140 16 днів тому +86

    ಇದನ್ನ ಸಪೋರ್ಟ್ ಮಾಡೋ ಫ್ಯಾನ್ಸ್ ಗೆ ತೋರ್ಸಿ

  • @roopakishen1127
    @roopakishen1127 17 днів тому +48

    ಎಷ್ಟು correct ಆಗಿ ಮಾತಾಡ್ತಾರೆ. ಜೀವನೋಪಾಯವಾಗಿ ಅವರಿಗೇನಾದರೂ ಸಹಾಯ ಮಾಡಬೇಕು

  • @chandrashekarrahul9473
    @chandrashekarrahul9473 16 днів тому +30

    ನಮ್ಮ ಕೆಲಸ ನಾವು ಮಾಡೋಣ,ಎಲ್ಲರಿಗೂ ಒಳ್ಳೆಯದೇ ಬಯಸೋಣ,ನಮ್ಮಿಂದ ಆಗುವ ಸಹಾಯ ಮಾಡೋಣ,

  • @shreedhagaming4274
    @shreedhagaming4274 18 днів тому +86

    ಯಾವದೇ ನ್ಯೂಸ್ ಚಾನಲ್ ಇದನ್ನು ಅವರಿಗೆ ಪೂರ್ಣ ಸಹಾಯ ವಾಗಬೇಕು.

  • @bbpatil9738
    @bbpatil9738 13 днів тому +36

    ತಂದೆ ಹಳೆಯ ಚಲನಚಿತ್ರಗಳಲ್ಲಿ ಕಳನಾಯಕನಾಗಿ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ವ್ಯಕ್ತಿ.ಆದರೆ ಮಗನು ಚಲನಚಿತ್ರದಲ್ಲಿ ನಾಯಕ ಆದರೆ ನಿಜ ಜೀವನದಲ್ಲಿ ಭಯಂಕರ ಕಳನಾಯಕ ಇದು ದುರದ್ರುಷ್ಟ.

  • @GangaMani-gl6jb
    @GangaMani-gl6jb 16 днів тому +32

    ಅವರಿಗೆ ಇವರಿಗೆ ಸಹಾಯ ಮಾಡಿದ್ದ ದರ್ಶನ್ ಇವರಿಗೆ ಯಾಕೆ ಯಾವ ಸಹಾಯ ಮಾಡ್ಲಿಲ್ಲ

    • @rockerzhackers799
      @rockerzhackers799 13 днів тому +4

      Avnu yarigu sahaya madilla adella bari publicity madkondirodu aste

  • @sureshnanda92
    @sureshnanda92 17 днів тому +66

    ಸರ್ ನಿಮ್ಮ ಶಾಪ ತಟ್ಟಲೆ ಬೇಕು ನಿಮಗೆ ಒಂದು ಕಣ್ಣು ಇಲ್ಲ ಅವನಿಗೆ ಎರಡು ಕಣ್ಣು ಹೋಗಬೇಕು ದಯವಿಟ್ಟು Dx ಫೇನ್ಸ್ ಸಂಘ ಸಂಸ್ಥೆಯರು ಇವರಿಗೆ ದಯವಿಟ್ಟು ಸಹಾಯ ಮಾಡಿ 🙏

  • @dhanush566
    @dhanush566 13 днів тому +9

    ನಮ್ಮ ಅಪ್ಪು ಈ ಜಾಗದಲ್ಲಿ ಇದ್ದಿದ್ರೆ ಕಥೆನೇ ಬೇರೆ ಇರದು

  • @savithrammap9014
    @savithrammap9014 15 днів тому +14

    ಆ ಬಡವರ ಶಾಪದಿಂದ ಹೀಗೆ ಜೈಲಿಗೆ ಹೋಗಿರುವುದು ಅವರು ಮಾಡಿದ ಕರ್ಮ ಅವರ ಹಿಂಬಾಲಿಸುತ್ತದೆ ಇವರಿಗೆ ಒಳ್ಳೆಯದು ಮಾಡಲಿ

  • @chandrashekarrahul9473
    @chandrashekarrahul9473 16 днів тому +17

    ಇಂತಹ ದುಃಸ್ಥಿತಿಯಲ್ಲಿ ಇರುವವರಿಗೂ ಸಹಾಯ ಮಾಡದೇ, ದುಡಿದ ವ್ಯಕ್ತಿಗೆ ಆಗಿರುವ ಅನ್ಯಾಯ ಅಂತಾ ಅನಿಸುವುದೇ ಇಲ್ಲವೇ,

  • @somashekharagowda1104
    @somashekharagowda1104 18 днів тому +67

    Where's namardha fans

    • @cs.k4354
      @cs.k4354 18 днів тому +22

      ಎಲ್ಲರೂ ಕುಡಕ ನನ್ನ makle, ಅವರ ಫ್ಯಾನ್ಸ್ ಮ್ಯಾಕ್ಸಿಮಮ್ ಅಪ್ಪ, ಅಮ್ಮಂಗೆ ಊಟ hakolla

    • @hanamanthhanamanth1436
      @hanamanthhanamanth1436 16 днів тому

      ಬ್ರೋ, ಈ ನನ್ ಮಕ್ಳು ತಲೆ ಹಿಡಿಕರು ಗಾಂಡು ಬಾಸ್ ನ ಫ್ಯಾನ್ ಗಳು

  • @falconsdrops3477
    @falconsdrops3477 18 днів тому +64

    Kingmaker ummapathy 💯

  • @siddaraju1557
    @siddaraju1557 15 днів тому +30

    ದರ್ಶನ್ ಅಭಿಮಾನಿಗಳು ಸಹಾಯ ಮಾಡಬೇಕು ತುಂಬಾ ಕಷ್ಟದಲ್ಲಿ ಇದ್ದರೆ

  • @sunandatara7784
    @sunandatara7784 16 днів тому +22

    ಮತ್ತೆ ಅವನು ಬಡವರಿಗೆ ಹೆಲ್ಪ್ ಮಾಡತಾನಂತೆ

    • @gururajswamy7748
      @gururajswamy7748 15 днів тому +8

      ಅವನು ಯಾವ ಬಡವರಿಗೂ ಹೆಲ್ಪ್ ಮಾಡಲ್ಲ ಅವ್ನ್ ಪುಡಾರಿ ಗ್ಯಾಂಗ್ ಗೆ ಮಾತ್ರ ಎಣ್ಣೆ ಕೊಡಿಸ್ತಾನೆ 😂😂😂

  • @Lucky-fr6mf
    @Lucky-fr6mf 18 днів тому +83

    Ivrige help bekagide ivr ac number adru mention madi kaili adastu help madona paapa

  • @chandrashekarkumachagi3706
    @chandrashekarkumachagi3706 18 днів тому +46

    ನಮ್ಮ ರಾಜ್ಯ ಸರಕಾರ ಅಂತವರನ್ನು ಕಾಪಾಡೋದೇ ಹೆಚ್ಚು ಸ್ವಾಮಿ ಏಕೆಂದರೆ ಸರಕಾರ ಅಂತವರದು ಇದೆ ಸ್ವಾಮಿ

  • @vinayjp6739
    @vinayjp6739 18 днів тому +91

    Nothing to worry Sir - Darshan fans will help you (they will sell their kidney/liver & provide you assistance)

    • @mamathashree3896
      @mamathashree3896 18 днів тому +17

      😂 super sarcastic reply to all darshan fans sir

    • @deepasshetty95
      @deepasshetty95 18 днів тому +4

      🤭🥲

    • @India77076
      @India77076 18 днів тому

      U think it's possible ,all extreme piots ,so no vital organs will be of use

    • @akashspadmashali
      @akashspadmashali 18 днів тому +16

      Aa sooleg huttid soolemaklige thinnakke gathi illa. Innen nodkolthare

    • @pugk369
      @pugk369 13 днів тому

      They're not fans fuckers....

  • @Rpdream
    @Rpdream 15 днів тому +14

    ಇವರ ಶಪಾನೆ ದರ್ಶನ್ ಗೆ ಈಗ ಆಗಿರೋದು

  • @manjunathjalannavar1178
    @manjunathjalannavar1178 16 днів тому +18

    ಇವ ಯಾವ ಸೀಮೆ ನಟ ತೂ

  • @user-hm6tg4fu3w
    @user-hm6tg4fu3w 12 днів тому +5

    ಇದಕ್ಕೆ ಎನು ಹೇಳುತ್ತಾರೆ ಅಭಿಮಾನಿಗಳು.

  • @ramamanicr8933
    @ramamanicr8933 11 днів тому +3

    ದರ್ಶನ್.ಮಾಡಿದ.ಕರ್ಮ್ಮಕ್ಕೆ.ಈವತ್ತು.a.ದೇವರೇ.ಒಳ್ಳೆಯ.ದಾರಿ.ತೋರಿಸಿದ್ದಾರೆಬೇಸರ.ಮಾಡಬೇಡಪ್ಪ.ದೇವರು.ನಿಮ್ಮನ್ನು.ಕಪಡುತ್ನೆನೆ😭😭🙏🙏🙏

  • @naveenshivanaginaveenshiva9833
    @naveenshivanaginaveenshiva9833 18 днів тому +28

    Edu case na add madse sir avregu ನ್ಯಾಯ ಸಿಗ್ಲಿ..

  • @ravindrakrishna4405
    @ravindrakrishna4405 17 днів тому +6

    After listening this from him really heart touching, Darshan doo something for their family.Because of their pain you're suffering..

  • @user-uo4hn5ir8u
    @user-uo4hn5ir8u 17 днів тому +12

    Very good intruve sir

  • @vinaym.n9345
    @vinaym.n9345 18 днів тому +31

    Darshan fans... Nivu nijawada fans agidre... Duddu collect madi kodi evarige agga swalpa adru evaru nemadiagi badklli

    • @pramodi...
      @pramodi... 16 днів тому

      ಏನು ಮಾಡಲ್ಲ ಬಿಡಿ ಬ್ರದರ್ ಅವರು... ಬರೀ ಖಾಲಿ ಪಲಾವ್ ಬಿಲ್ಡ್ ಅಪ್ ಅಷ್ಟೆ ಬಾಸ್ ಅಂಗ್ ಹೆಲ್ಪ್ ಮಾಡ್ತಾರೆ ಇಂಗ್ ಹೆಲ್ಪ್ ಮಾಡ್ತಾರೆ ಬಲಗೈಗೆ ಕೊಟ್ಟಿದು ಎಡಗೈಗೆ ಗೊತ್ತಾಗಬಾರದು ಅನ್ನೋ ತುಕಾಲಿ ಬಿಲ್ಡ್ ಅಪ್ ಬೇರೆ... ಅವರ ತೋಟದಲ್ಲಿ ಕೆಲಸ ಮಾಡುವವನಿಗೆ 10 ರುಪಾಯಿ ಕೊಟ್ಟಿಲ್ಲ... ಇವರೆಲ್ಲ ಸರಳತೆ ಸಾಹುಕಾರ ಅಂತೆ ಅದೆಂತದೊ ಡಿ ಬಾಸ್ ಅಂತೆ...

  • @unicidea5g
    @unicidea5g 14 днів тому +6

    I am Great IAM PROUND TO SAY IAM A APPU FAN ❤❤❤❤❤❤

  • @spc7216
    @spc7216 15 днів тому +15

    ಇನ್ನು ಎಷ್ಟು ಗೌರವದಿಂದ ಮಾತನಾಡುತ್ತಾರೆ ನೋಡಿ

  • @user-cz5be6lc9i
    @user-cz5be6lc9i 18 днів тому +15

    Very sad to see him. God bless you 🙏

  • @sathishyaday374
    @sathishyaday374 18 днів тому +125

    Dharshan ❎ bolimagga ✅

  • @chethu8616
    @chethu8616 18 днів тому +22

    Nija guru

  • @user-zv4qg8tv5q
    @user-zv4qg8tv5q 18 днів тому +19

    Yellidirappa Darshan abhimaaigalu.....neev nijvaaglu abhimaanigale aagidre ivrge matte Renukaswami familyge help maadro........loffergala hog help maadi avaga abhinaanukke bele siguthe

  • @user-qz2zr7wo4y
    @user-qz2zr7wo4y 18 днів тому +58

    𝗗𝗮𝗴𝗮𝗿𝗮 𝗱𝗮𝗮𝗮𝘀𝗮😂😂

  • @prasannakumars1700
    @prasannakumars1700 18 днів тому +11

    News 1st 👍

  • @arunakumarmarunakumarm5364
    @arunakumarmarunakumarm5364 18 днів тому +82

    Mindri daasa😢😢

  • @user-zv4qg8tv5q
    @user-zv4qg8tv5q 18 днів тому +13

    Matte dhaana darma madthini annodella sullu....jothel iddavrge help madilla andre inna bereyavrge yen madok sadhya🤦‍♂️

  • @sheelaamernath547
    @sheelaamernath547 18 днів тому +12

    He is so innocent

  • @jayanthavishnu5077
    @jayanthavishnu5077 18 днів тому +18

    By seeing his sutation, kindly do investigation by Human rights & file a case, let the law @ court take action

  • @user-vc8ph5bj1x
    @user-vc8ph5bj1x 15 днів тому +12

    ಇವನು ಕುಡಿಯೋ 1 ತಿಂಗಳ ಖರ್ಚು ಕೊಟ್ಟಿದ್ರೆ ಸಾಕಿತ್ತು ಪಾಪ😢

  • @spc7216
    @spc7216 15 днів тому +5

    ಪ್ರಚಾರಕ್ಕೆ ಮಾತ್ರ ಸಹಾಯ ಮಾಡಿದ್ದಾನೆ ಎಂದಾಯಿತು

  • @chandrashekharwadabalappag7505
    @chandrashekharwadabalappag7505 18 днів тому +25

    Enta kroori soolemaga ri darshan

  • @SHIVAMANICKMANI4747
    @SHIVAMANICKMANI4747 17 днів тому +7

    News 1frist good job

  • @user-lp1pd8kd7v
    @user-lp1pd8kd7v 12 днів тому +2

    ಬಿದ್ದವನ ಮೇಲೆ ಕಲ್ಲು ಎತ್ತಾಕೋದು ಅಂದ್ರೆ ಇದೇನೆ😢

  • @ravipoojary-yj6uy
    @ravipoojary-yj6uy 13 днів тому +2

    ಇದರ ಹಿಂದಿನ ರಹಸ್ಯವೇ ಇದೆ

  • @user-jf3cw7pj3i
    @user-jf3cw7pj3i 16 днів тому +7

    Naanu Puneet Rajkumar abhimani naanu 100 haktini ❤❤

  • @rangaswamyrsrangaswamy126
    @rangaswamyrsrangaswamy126 18 днів тому +14

    This is true so many people were known

  • @user-it8cl5cy9u
    @user-it8cl5cy9u 17 днів тому +7

    Danger boss 😢

  • @geethalikitha4165
    @geethalikitha4165 18 днів тому +19

    Badavana kopa davadege moola anno maathu sathya sir

  • @manjubn7211
    @manjubn7211 17 днів тому +11

    2.5 crores per year.. in charity..?? proof ellidae

  • @user-pb4ko8us2p
    @user-pb4ko8us2p 17 днів тому +20

    What is Vijay lakshmi doing she goes to farm house to enjoy .She spends money to visit other holiday places cannot she help the workers who spent their life to them doing job

    • @sttym1997
      @sttym1997 17 днів тому +3

      Excuse us, what is your so-called "Boss" Darshan doing??, you all say he helps poor people, where??. Why are you blaming Vijayalaxmi for this??

  • @chethanm3857
    @chethanm3857 17 днів тому +7

    Karma returns 🙏

  • @Param.21
    @Param.21 17 днів тому +5

    News channel avare please get their bank details and update here, so people can help them

  • @sudhachandru1582
    @sudhachandru1582 13 днів тому +2

    ದೇವರು ಇದ್ದಾರೆ ಬಿಡಿ ಸಾರ್ ತುಂಬಾ ಬೇಜಾರು ಆಯ್ತು ಈ ವಿಷಯ ಕೇಳಿ

  • @tr-26
    @tr-26 17 днів тому +14

    Dagaar Pavitra ge ede tara agbeku!

    • @BLRCOUPLEALLAROUNDKANNADA
      @BLRCOUPLEALLAROUNDKANNADA 17 днів тому

      ಊರವರು ಎಲ್ಲಾ ಇಟ್ಟರು ಅವಳು ಮಾನ ಮರ್ಯಾದೆ ಇಲ್ಲದೆ ಎಲ್ಲರ ಮುಂದೆ ಬರುತ್ತಾಳೆ

    • @JayaKumari0191
      @JayaKumari0191 13 днів тому

      Yes

  • @NageshNagesh-hl7gq
    @NageshNagesh-hl7gq 16 днів тому +6

    Lopar darshan yarigu help madiellu fast gallu shikshe kodi please🙏🙏🙏🙏🙏🙏🙏🙏🙏

  • @asgarforsan7794
    @asgarforsan7794 16 днів тому +22

    TRP ಗೋಸ್ಕರ ಕರುಣೆ
    ಈ ವೀಡಿಯೋ ಹಾಕಿ ಎರಡೇ ದಿವಸದಲ್ಲಿ ಒಂದು ಲಕ್ಷ ದ ಮೂವತ್ತು ಸಾವಿರ ಮಂದಿ ವೀಕ್ಷಿಸಿದ್ದಾರೆ
    ನೀವೇನಾದರೂ ಮಹೇಶ್ ರವರ ಅಕೌಂಟ್ ಡೀಟೈಲ್ಸ್ ಹಾಕಿದ್ದಿದ್ರೆ ಅವರಿಗೂ ಸಹಾಯ ಆಗ್ತಾ ಇತ್ತು ನಿಮ್ಮ ಪರಿಶ್ರಮ ವ್ಯರ್ಥ ಆಗ್ತಾ ಇರಲಿಲ್ಲ

  • @chethan3052
    @chethan3052 18 днів тому +10

    Innu avanige support madidre neevu slum fans

  • @PramodKumar-xt5vq
    @PramodKumar-xt5vq 12 днів тому +1

    ಇಂತಹ ಜನರಿಗೆ ಮಾಡಿದ ಮೋಸಕ್ಕೆ ಸರಿಯಾಗಿ ಆಗಿದೆ ದರ್ಶನ್ ಗೆ😡

  • @chidambarjoshi7969
    @chidambarjoshi7969 15 днів тому +2

    Good video sir I am very sad

  • @pradeepkumark5963
    @pradeepkumark5963 18 днів тому +5

    😭😭😭😭ಪಾಪ

  • @gopivenkataswamy4106
    @gopivenkataswamy4106 10 днів тому

    Very Shocking Very Painful love from mysuru

  • @user-kl5lh7nq5e
    @user-kl5lh7nq5e 14 днів тому +4

    Papa🙏🙏🙏

  • @chaluvaraj6443
    @chaluvaraj6443 18 днів тому +21

    Ayappa en edu deure nine nodbeku edanella 😂

  • @srinivasranga5483
    @srinivasranga5483 17 днів тому +8

    Avnamman shaata darshan😮😮😮

  • @yathishahmarya6816
    @yathishahmarya6816 14 днів тому

    ❤🙌

  • @bhagyalakshmi31
    @bhagyalakshmi31 17 днів тому +7

    Shame Darshan 😢

  • @manjunathagh8112
    @manjunathagh8112 13 днів тому

  • @SHeriff304
    @SHeriff304 18 днів тому +35

    Boli maga darshan Avan avvan jalghara

  • @SachinSanmani-ku1rj
    @SachinSanmani-ku1rj 18 днів тому +2

    😢😢

  • @padmamanohar9524
    @padmamanohar9524 18 днів тому +2

    Darshan sahebru this shows this man's goodness karma will never leave him

  • @falconsdrops3477
    @falconsdrops3477 18 днів тому +7

    So much innocence in him still now after all wat he has suffer from that egoistic & aggressive person.. he is respecting him so much real it's bad

  • @Bhagya-rg4hx
    @Bhagya-rg4hx 14 днів тому +2

    It is a Workplace accident, owner of that place is responsible for his treatment and and compensation.

  • @shivaramcn5562
    @shivaramcn5562 17 днів тому +8

    ಇದೇ ನೋಡಿ ಹೀರೋವಿನ ವರ್ಚಸ್ಸು

  • @nischalb3640
    @nischalb3640 15 днів тому +3

    Kachada Kittod fans assemble here, idannu kooda defend madkotare bekadre tuu nimdu ond Janmana...Puneeth Kal duligu sama illa nimma kittod hero

  • @nagarajdevadiga1108
    @nagarajdevadiga1108 11 днів тому

    🙏🏻🙏🏻🙏🏻🙏🏻🙏🏻

  • @shankarreddy2109
    @shankarreddy2109 12 днів тому +1

    Ayyo paa 😢 ( sir avara bank a/c no kotre nanu sahaya madaballe 🙏🏻

    • @venkateshr7244
      @venkateshr7244 12 днів тому

      Pls help him sir,pls ask tv 1 he give address thak you so much sir

  • @karthikak9579
    @karthikak9579 17 днів тому +4

    Public and fans are stupid, dont follow cinema star's

  • @nagrajshetty4921
    @nagrajshetty4921 18 днів тому +2

    Sir , arrest him , bt he really made

  • @eshwararavi0072
    @eshwararavi0072 14 днів тому

    He was inocent man all help to us

  • @prasannakumars1700
    @prasannakumars1700 18 днів тому +4

    Abhimanigalu ellidira ???

  • @shivahiremath242
    @shivahiremath242 16 днів тому +3

    Darshan Karma returns 😢

  • @shivarajpujargokul4243
    @shivarajpujargokul4243 6 днів тому

    ಚಂದಾಗಿ "ಹ " ಕಾರ "ಅ" ಕಾರ ಉಚ್ಚಾರ ಮಾಡುದ ಕಲಿ ಆ ಮ್ಯಾಲ ಸಂದರ್ಶನ ಮಾಡ.... ನೀ ಪತ್ರಕರ್ತ ಅದಿ

  • @madhukarkulkarni7234
    @madhukarkulkarni7234 13 днів тому +1

    Fans watch this where is ur star and you.

  • @LokeshM-st3fr
    @LokeshM-st3fr 9 днів тому

    ಇಂತವರಿಗೆ ಪರಿಹಾರ ಕೋಡಿಸಿ ಸರ್😂

  • @geethalikitha4165
    @geethalikitha4165 18 днів тому +12

    Edakkinta nija saakshi beka sir

  • @hemaprashanth297
    @hemaprashanth297 16 днів тому

    ಪಾಪಾ 😔😔

  • @Happyguys21
    @Happyguys21 17 днів тому +3

    Ivr shaapa sumne bidutta??? Karma returns... Kaliyuga... Ille draw ille bahumaana

  • @EswarappaSn
    @EswarappaSn 18 днів тому

    Super 😂😂😂😂❤

  • @venkateshk6292
    @venkateshk6292 10 днів тому

    ಗುಂಡಾನಿಗೆ ಎರಡು ಮುಖಾ ಅಲ್ಲಾ ನೂರು ಮುಖಾ ಇದೆ.ಇವನಿಗೆ ಕಟ್ಟಿನ ಶಿಕ್ಷೆ ಆಗಬೇಕು.

  • @ChandraShekar-bt5ro
    @ChandraShekar-bt5ro 8 днів тому

    ಅಬ್ಬಬ್ಬಾ 3

  • @anwarmp3812
    @anwarmp3812 12 днів тому

    ಅಯ್ಯೋ ದರ್ಶನ್ ಕೇವಲ ನಾಮ್ಕೆ ವಾಸ್ತೆ ಅಷ್ಟೇ,,

  • @ashokr8490
    @ashokr8490 11 днів тому +1

    Sede fanz yallidira inthavrge help madi bandhu

  • @shilpavijay635
    @shilpavijay635 16 днів тому

    💔

  • @santhoshk3483
    @santhoshk3483 17 днів тому +1

    I banned kannada cinema!!
    I am stopping to watch kannada movies....
    Next 5-7 yrs kannada industry can't get good heroes and audience

  • @kirankumark3067
    @kirankumark3067 17 днів тому

    😢