ಅತ್ಯುತ್ತಮ ಯಕ್ಷಗಾನ... ಎಲ್ಲಾ ಕಲಾವಿದರ ಪರಿಶ್ರಮದಿಂದ ಯಶಸ್ವಿಯಾಗಿ ಯಕ್ಷಗಾನ ಮೂಡಿಬಂದಿತು... ಪ್ರಸನ್ನ ಭಟ್ ಭಾಗವತರು ಪ್ರತೀ ಪ್ರಸಂಗಗಳಲ್ಲೂ ತಾನು ಸೈ ಎನ್ನುವಂತೆ ಇಂದಿನ ಆಟದಲ್ಲೂ ಕೂಡ ಬಹಳ ಸೊಗಸಾಗಿ ಹಾಡಿದರು... ಗಣೇಶ್ ಆಚಾರ್ ಕೂಡ ಉತ್ತಮ ಕಂಠಸಿರಿಯಿಂದ ಶೋಭಿಸಿದರು... ಸುನೀಲ್ ಭಂಡಾರಿ, ಸುಜನ್ ಹಾಲಾಡಿ, ರವಿ ಕಾಡೂರ್ ಅವರ ಗಜಗಟ್ಟಿ ಹಿಮ್ಮೇಳ ನೋಡುಗರ ಮನ ಸೂರೆಗೊಂಡಿತು... ಥಂಡಿಮನೆ ಶ್ರೀಪಾದ ಭಟ್ಟರ ದ್ರೋಣ ಬಹಳ ಅದ್ಭುತವಾಗಿತ್ತು... ಕಿರಾಡಿ ಅವರ ಅಭಿಮನ್ಯು ನೋಡುತ್ತಿದ್ದಂತೆ, ಅವರ ಹಾವ ಭಾವ, ಕುಣಿತ, ಅಭಿನಯ, ಸಂಭಾಷಣೆ ಎಲ್ಲಿಯೂ ಕೂಡ ಬೇಸರ ಎನಿಸಲಿಲ್ಲ... ಉತ್ತಮವಾಗಿ ಪಾತ್ರ ನಿರ್ವಹಣೆ ಮಾಡಿದರು... ಸುಧೀರ್ ಅವರ ಸುಭದ್ರೆ ಪಾತ್ರದಲ್ಲಿ ಮಗನು ಯುದ್ಧಕ್ಕೆ ಹೋಗುವ ಸಂದರ್ಭದಲ್ಲಿ ಮನಸ್ಸಿಗೆ ಆಗುವ ನೋವು, ವೇದನೆಗಳನ್ನು ಸುಂದರವಾಗಿ ಪ್ರಸ್ತುತಪಡಿಸಿದರು... ಹೀಗೆ ಉತ್ತಮ ಹಿಮ್ಮೇಳ ಹಾಗೂ ಮುಮ್ಮೇಳಗಳ ಸಹಕಾರದಿಂದ ಯಕ್ಷಗಾನ ಯಶಸ್ವಿಯಾಗಿ ಮೂಡಿಬಂದಿತು 👍😊
ವಿಶ್ವನಾಥ್ ಪೂಜಾರಿ ಮಾಡಬೇಕಿತ್ತು ಅಭಿಮಾನಿ ಪಾತ್ರ 👌🥰🥰🥰
ಒಳ್ಳೆ ಸಂಯೋಜನೆ ಧನ್ಯವಾದಗಳು ಪ್ರವೀಣ ಅವರೇ 🙏🙏
ಅಭಿಮನ್ಯು ಪಾರ್ಟ್ ಸೂಪರ್ ಟೋಟಲಿ chakravyuha super
Super wonderful team work. Totally super
ಅತ್ಯುತ್ತಮ ಯಕ್ಷಗಾನ... ಎಲ್ಲಾ ಕಲಾವಿದರ ಪರಿಶ್ರಮದಿಂದ ಯಶಸ್ವಿಯಾಗಿ ಯಕ್ಷಗಾನ ಮೂಡಿಬಂದಿತು... ಪ್ರಸನ್ನ ಭಟ್ ಭಾಗವತರು ಪ್ರತೀ ಪ್ರಸಂಗಗಳಲ್ಲೂ ತಾನು ಸೈ ಎನ್ನುವಂತೆ ಇಂದಿನ ಆಟದಲ್ಲೂ ಕೂಡ ಬಹಳ ಸೊಗಸಾಗಿ ಹಾಡಿದರು... ಗಣೇಶ್ ಆಚಾರ್ ಕೂಡ ಉತ್ತಮ ಕಂಠಸಿರಿಯಿಂದ ಶೋಭಿಸಿದರು... ಸುನೀಲ್ ಭಂಡಾರಿ, ಸುಜನ್ ಹಾಲಾಡಿ, ರವಿ ಕಾಡೂರ್ ಅವರ ಗಜಗಟ್ಟಿ ಹಿಮ್ಮೇಳ ನೋಡುಗರ ಮನ ಸೂರೆಗೊಂಡಿತು... ಥಂಡಿಮನೆ ಶ್ರೀಪಾದ ಭಟ್ಟರ ದ್ರೋಣ ಬಹಳ ಅದ್ಭುತವಾಗಿತ್ತು... ಕಿರಾಡಿ ಅವರ ಅಭಿಮನ್ಯು ನೋಡುತ್ತಿದ್ದಂತೆ, ಅವರ ಹಾವ ಭಾವ, ಕುಣಿತ, ಅಭಿನಯ, ಸಂಭಾಷಣೆ ಎಲ್ಲಿಯೂ ಕೂಡ ಬೇಸರ ಎನಿಸಲಿಲ್ಲ... ಉತ್ತಮವಾಗಿ ಪಾತ್ರ ನಿರ್ವಹಣೆ ಮಾಡಿದರು... ಸುಧೀರ್ ಅವರ ಸುಭದ್ರೆ ಪಾತ್ರದಲ್ಲಿ ಮಗನು ಯುದ್ಧಕ್ಕೆ ಹೋಗುವ ಸಂದರ್ಭದಲ್ಲಿ ಮನಸ್ಸಿಗೆ ಆಗುವ ನೋವು, ವೇದನೆಗಳನ್ನು ಸುಂದರವಾಗಿ ಪ್ರಸ್ತುತಪಡಿಸಿದರು... ಹೀಗೆ ಉತ್ತಮ ಹಿಮ್ಮೇಳ ಹಾಗೂ ಮುಮ್ಮೇಳಗಳ ಸಹಕಾರದಿಂದ ಯಕ್ಷಗಾನ ಯಶಸ್ವಿಯಾಗಿ ಮೂಡಿಬಂದಿತು 👍😊
ಧಾರೇಶ್ವರರು ಇಲ್ಲವೇ??
ಕೌರವ ಸೂಪರ್ ವಿನಯ
ಅಭಿಮನ್ಯು ವಿಶ್ವನಾಥ ಆಚಾರ್ಯ ಮಾಡ್ಬೇಕಿತ್ತು
ಸೂಪರ ಪ್ರಸಂಗ ಯಕ್ಷಗಾನಂ ಗೆಳ್ಗೇ ಯಕ್ಷಗಾನಂ ಬಾಳ್ಗೇ 💛❤️
Fst cmt 😍just nodi bande. Yelrigu volledagli 👌👍
Excellent
Amazing yakshagana
ಸೂಪರ
Keradi super abhimanyu
Best performance from all
🙏🙏🙏
Good and great program is thes
Dhareshwara avaru ilva?
Interesting 🙏🌼
Super ellaru adbutha vagi madiddare
Karthik chittani avara du Krishna ವೇಷ ದ full prasanga idre ಹಾಕಿ
Super
ಬೆರಳ ಮೂಗಿನ ಒಳಗ ಅಲ್ಲ, ಮೂಗಿನ ಮೇಲೆ
Dharmarajan paatra maadidavaru yaaru
ಅಣ್ಣಪ್ಪ ಮಾಗೋಡು
Prakash over
Super
Super