ಎಸ್ಸಿ, ಎಸ್ಟಿ, ಒಬಿಸಿಗಳು ಮೋದಿಯ ಜಾಹೀರಾತುಗಳನ್ನು ಹರಿದು ಬಿಸಾಕಿ: ದ್ವಾರಕಾನಾಥ್ ಕರೆ

Поділитися
Вставка
  • Опубліковано 10 вер 2024
  • ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳುಗಳನ್ನು ಹೇಳುವುದು ಮುಂದುವರಿದಿದೆ. ಎಸ್ಸಿ, ಎಸ್ಟಿ, ಒಬಿಸಿಗಳ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಯಾವುದೇ ಕಾರಣಕ್ಕೂ ಕೊಡಲ್ಲ ಎಂದು ಜಾಹೀರಾತು ನೀಡಿರುವ ಬಿಜೆಪಿ, ಮತ್ತೊಮ್ಮೆ ವಿಕೃತಿ ಮೆರೆದಿದೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕಾನಾಥ್ ಅವರು ಮೋದಿಯವರಿಗೆ ಸ್ಪೆಷಲ್ ತೆಗೆದುಕೊಂಡಿರುವುದು ಹೀಗೆ...
    Join this channel to get access to perks:
    / @eedinanews
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #Modi #OBC #SCST #lying #Reservation #Karnataka #Muslim #Congress #BJP #PM #Narendramodi #Advertisement #newspaper #Drawakanath #CSDrawarakanath #BackwardsClass #ಮೋದಿ #ಜಾಹೀರಾತು #ಕಾಂಗ್ರೆಸ್ #ಬಿಜೆಪಿ #ಮುಸ್ಲಿಂ #ಒಬಿಸಿ #ಎಸ್ಸಿ #ಎಸ್ಟಿ #ಮಂಡಲ್ #ದ್ವಾರಕಾನಾಥ್ #ಹಿಂದುಳಿದವರ್ಗಗಳು

КОМЕНТАРІ • 429

  • @justarandomperson3288
    @justarandomperson3288 4 місяці тому +116

    ಸಿ. ಎಸ್.ದ್ವಾರಕಾನಾಥ. ಸಾಹೇಬರಿಗೆ ಹೃತ್ಪೂರ್ವಕ ಅಭಿನಂದನೆಗಳು.

    • @SuryanarayanaH-sq2nb
      @SuryanarayanaH-sq2nb 3 місяці тому +6

      C.S.Dwarakanath thank you for likes my comment 👌👌👌🙏 🙏🙏

  • @ganeshhm2435
    @ganeshhm2435 4 місяці тому +16

    ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು ತಮಗೆ ಸರ್ ! ಅದ್ಭುತವಾಗಿ ಹೇಳಿದ್ದೀರಿ ! ಶೋಷಿತರ , ದಮನಿತರ , ಧ್ವನಿ ಇಲ್ಲದವರ ಧ್ವನಿ ನೀವು ! ವಂದನೆಗಳು !

  • @justarandomperson3288
    @justarandomperson3288 4 місяці тому +43

    ಸರ್, ತಮ್ಮ ಅತ್ಯದ್ಭುತ ಮಾಹಿತಿಗೆ ಹೃತ್ಪೂರ್ವಕ ಅಭಿನಂದನೆಗಳು.

  • @venkateshhm3997
    @venkateshhm3997 4 місяці тому +75

    ತುಂಬಾ ಒಳ್ಳೆಯ ವಿಚಾರ ಮೊಂಡಿಸಿದಿರಿ ನಿಮಗೆ ಕೋಟಿ ಕೋಟಿ ವಂದನೆಗಳು ಜೈಭೀಮ್ ಜೈಸಂಮಿದಾನ್ ಜಿಂದಾಬಾದ್

    • @nicepalai809
      @nicepalai809 2 місяці тому

      Thumba jana iddare time pass galu

  • @syedabdulrahaman7304
    @syedabdulrahaman7304 4 місяці тому +29

    Dwarkanath well explained correct and true . Jai bheem jai hind jai AHINDA 🙏🙏🙏👍

  • @maskigopalkrishna3951
    @maskigopalkrishna3951 4 місяці тому +40

    ಪ್ರಧಾನಿಯ ದಡ್ಡತನದ ಬಗ್ಗೆ, ವಿವರವಾಗಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು.

    • @user-mn9nl9ex8f
      @user-mn9nl9ex8f 3 місяці тому +1

      Pradhani daddaralla e bari na adhikarakke bandare e reeti vaada maduvavaru khandita ಜೈಲು ಸೇರುತ್ತಾರೆ .

    • @murugendrajim8086
      @murugendrajim8086 2 місяці тому +2

      ಇಂಥಹ ಸುಳ್ಳು ಹೇಳುವ ಪ್ರಧಾನಿ ಆಯ್ಕೆ ಮಾಡಿರುವುದಕ್ಕೆ ದುಃಖ ಆಗುತ್ತಿದೆ.

  • @mahadevm8365
    @mahadevm8365 4 місяці тому +35

    Sir super thumba chennagi mathadidderi

  • @kempegowdagowda674
    @kempegowdagowda674 4 місяці тому +53

    420 rss

  • @ananyamananyam2894
    @ananyamananyam2894 4 місяці тому +9

    ನಮಗೆ ತುಂಬಾ ಉಪಯುಕ್ತ ವಾದ ಮಾಹಿತಿ ತಿಳಿಸಿದಕ್ಕೆ ತಮಗೆ ಧನ್ಯವಾದಗಳು ಸರ್ 🙏💐

  • @SeemaSeema-yf4kc
    @SeemaSeema-yf4kc 4 місяці тому +55

    ಸತ್ಯವಾದ ಮಾತು ಸರ್

  • @raghuraghu6907
    @raghuraghu6907 4 місяці тому +6

    ನೀವು ಹೇಳಿರುವ ಮಾಹಿತಿ ತುಂಬಾ ಅದ್ಭುತವಾಗಿದೆ ತುಂಬುಹೃದಯದ ಧನ್ಯವಾದಗಳು 🙏🙏🙏🙏🙏, ದಯವಿಟ್ಟು ಭಾರತೀಯ ಮತದಾರರು ಜಾಗೃತರಾಗಿ ಬದಲಾವಣೆ ತುಂಬಾ ಅವಶ್ಯಕತೆ ಇದೆ 🙏🙏🙏🙏🙏

  • @AbdulAzeez-iz4sk
    @AbdulAzeez-iz4sk 4 місяці тому +46

    Hats off to you sir

  • @user-ub8bh5fd9l
    @user-ub8bh5fd9l 4 місяці тому +22

    Thank you 🙏🙏🙏🙏🙏🙏 so much 👍 sir

  • @dalitvoice4010
    @dalitvoice4010 4 місяці тому +105

    ಸರಿಯಾಗಿ ಉಗಿದಿದ್ದೀರಿ ಸರ್. ❤

  • @mahadevappam5325
    @mahadevappam5325 4 місяці тому +109

    ಉತ್ತರ. ಭಾರತದ ಜನರು ಸತ್ಯ ಸಂಗತಿಗಳನ್ನು. ತಿಳಿದು ಕೊಳ್ಳಬೇಕು .

    • @anugraha8225
      @anugraha8225 4 місяці тому

      Dakshana Bharathada janaru thumba Buddivantharu , papa uttarabharathada lli sikshana da mahathva hechhagabeku

    • @user-mn9nl9ex8f
      @user-mn9nl9ex8f 3 місяці тому

      Uttara bharata janaru deshapremigalu .ನಿಮ್ಮಂತೆ ದೇಶದ್ರೋಹಿಗಳ ಲ್ಲ

    • @seetharamak1396
      @seetharamak1396 3 місяці тому

      ಉತ್ತರ ಭಾರತ ದ ಜನರು ಬುದ್ದಿವಂತರು.ಈ ಅಂಡ ಗುಲಾಮ್ ಗುಗ್ಗು ದೂರ್ಥನಾತನಿಂದ ಕಲಿಯೋದಕ್ಕೆ ಏನಿದೆ ಮಂಣ್ಣಗಟ್ಟೆ.

    • @shylendrasuvarna6003
      @shylendrasuvarna6003 3 місяці тому

      ಉತ್ತರ ಭಾರತ ಕ್ಕೆ ದಕ್ಷಿಣ ದ ಹಣ

    • @HcLakshman
      @HcLakshman 3 місяці тому +2

      You are 100001/right sir thank you very much

  • @keshavmourya2805
    @keshavmourya2805 4 місяці тому +80

    ಸಂವಿಧಾನದ ಅಡಿಯಲ್ಲಿ ಪ್ರಧಾನಿಯಗಿರುವ... ವ್ಯಕ್ತಿಯ ಅವಿವೇಕಿ ಹೇಳಿಕೆ....

  • @AtifRaza-zl5sr
    @AtifRaza-zl5sr 4 місяці тому +25

    👍👍👍👍🔥🔥🔥🔥🔥🔥🔥🔥🙏🙏🙏🙏🙏🙏🙏🙏🙏..Thank you so much. Sir

  • @guruswamyshanmukappa2749
    @guruswamyshanmukappa2749 4 місяці тому +28

    ಸೋಲಿನ ಬೀತಿಯಿಂದ ಈ ರೀತಿ ಜಾಹಿರಾತು

  • @parashuramkl8877
    @parashuramkl8877 4 місяці тому +22

    Very good infarmycin sir

  • @azadnadaf8937
    @azadnadaf8937 4 місяці тому +37

    Very good

  • @shameeddawood4959
    @shameeddawood4959 4 місяці тому +79

    Sir ಮೊದಲು EVM BAN ಕಡೆ ಗಮನ ಇರಲಿ.

    • @sidduhonawad8964
      @sidduhonawad8964 4 місяці тому

      EVM ban adre result bega sigodilla adke EVM best just one day alle election result sigutte

    • @raviyadavyadav2481
      @raviyadavyadav2481 4 місяці тому

      ​@@sidduhonawad8964yes bro but 1 months Waiting result yake anodu githagthila

    • @sidduhonawad8964
      @sidduhonawad8964 4 місяці тому

      @@raviyadavyadav2481 Desha doddadagide bro adke

    • @emp884
      @emp884 4 місяці тому

      ​@@raviyadavyadav2481yakandre e vm kadiyalikke
      Sulaba aglinta chunavana ayoga ondu chens kottiddanta nange anumaana😅😅😅

    • @mallinathhk9717
      @mallinathhk9717 4 місяці тому

      EVM Problem idre Karnatakadalli Hege Congress adikarakke bantu..

  • @syedabdulrahaman7304
    @syedabdulrahaman7304 4 місяці тому +24

    Well explained sir 🙏🙏 super 🙏

  • @basappa.ssagara5392
    @basappa.ssagara5392 4 місяці тому +21

    Good speach

  • @nanalla
    @nanalla 4 місяці тому +22

    ST galu, yenadru madkali....
    Nav SC galu Congress GE vote hakthivi....

    • @anugraha8225
      @anugraha8225 4 місяці тому +1

      SC galu 50 percent vote Congress ge madalla bro, St galu kuda hagene SC,St innu buddi barabeku💯💯

    • @firewithattitude3015
      @firewithattitude3015 3 місяці тому

      SC galige ಸ್ವಾಭಿಮಾನ ಜಾಸ್ತಿ ne ide..
      ST galu modi ಭಕ್ತರಾಗಿ badalaagiddare

  • @narayanatr5598
    @narayanatr5598 4 місяці тому +15

    Very factful and correct analysis of B. J P's attitude about reservation. This is double standard of d B. J. P

  • @padmanabhakonaiah4676
    @padmanabhakonaiah4676 4 місяці тому +8

    ಸೂಪರ್ ಸೂಪರ್ ಸೂಪರ್ ವಿಶ್ಲೇಷಣೆ ಧನ್ಯವಾದಗಳು ಸರ್.

  • @ravishekharankulashekaran7916
    @ravishekharankulashekaran7916 4 місяці тому +23

    Red salute to you sir

  • @rasulbagawan1397
    @rasulbagawan1397 4 місяці тому +16

    Soooper narrative 🙏🙏💐💐

  • @ravimalasiddappanadagerina8340
    @ravimalasiddappanadagerina8340 3 місяці тому +3

    ನಮ್ಮ ಭಾರತ ಸಂವಿಧಾನ... ಯಲ್ಲಾ ರಾಷ್ಟ್ರಕಿಂತ ದೊಡ್ಡ ಸಂವಿಧಾನ ಮತ್ತೆ ಶ್ರೇಷ್ಠ ಸಂವಿಧಾನ... ಸರ್ ಸಿ. ಯಶ್ ದ್ವಾರಾಕನಾಥ ಸರ್... ಚನ್ನಾಗಿ ಹೇಳಿದ್ದಿರಿ... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shafeeqshafeeq4981
    @shafeeqshafeeq4981 4 місяці тому +10

    ❤. Jai eedina news 👍🙏💐💐💐💐💐💐💐💐

  • @RaghuRaghu-tm2te
    @RaghuRaghu-tm2te 4 місяці тому +19

    Super Sir,,👍👍👍

  • @dhananjayabt865
    @dhananjayabt865 4 місяці тому +61

    ಅವಿಧ್ಯಾವಂತ ಪಿಎಂ ಓಡಿಸಿ

  • @user-wx9ih4to9l
    @user-wx9ih4to9l 4 місяці тому +22

    Supera sir

  • @siddarajusiddaraju5546
    @siddarajusiddaraju5546 4 місяці тому +51

    ಹೌದು ಸರ್'' non sense ''ಮೋದಿ ಸರಿಯಾದ್ ಪದ ಬಳಸಿದ್ದೀರಿ ಸರ್ 🌹🙏

  • @rizwansheikh8125
    @rizwansheikh8125 3 місяці тому +6

    C .s .dwarkanath, Hartley congratulations sir🎉

  • @ericcorrea5780
    @ericcorrea5780 4 місяці тому +15

    Vary good, and very informative chanal,all the very best wishes to all the directors and all news reporters.

  • @sarvothama7112
    @sarvothama7112 4 місяці тому +14

    He is not Prime minister, not known about constitutional importance. RSS order implementing is his work, government servent also hand in glow with RSS, public servent including IPS, IAS, Defence instead doing constitutional duty working for ŔSS who is getting salary and pension from public tax amount are they eligible ? Is it democracy or Dictatorship ? Why citizen of this nation blindly following RSS orders ? Who is Mohan Bhagat is , is super military commander ?

  • @BasavarajappakKb
    @BasavarajappakKb 4 місяці тому +6

    Thanks to C.S.Dwarakanath sir

  • @syedimransyedimran3527
    @syedimransyedimran3527 4 місяці тому +12

    ಜೈ ಭೀಮ್ 👍♥️👍

    • @Sikhari973
      @Sikhari973 3 місяці тому

      Lo gubbal evnu SC alla BC Fellow

  • @chandrumallesh3408
    @chandrumallesh3408 4 місяці тому +7

    ನೀವು ನಿಜ್ವಾಗ್ಲೂ ಸ್ಫೂರ್ತಿದಾಯಕ ಸರ್ 🙏

  • @venkataramanaswamy2470
    @venkataramanaswamy2470 4 місяці тому +5

    🎉nice message sir dwrakanath Jai Bheem

  • @pmallikarjun6650
    @pmallikarjun6650 4 місяці тому +12

    It is eye opener to all shudras

    • @ramannahs2247
      @ramannahs2247 4 місяці тому

      Dwarakanath, sir nimmantavaru, namma p. M. Ravarige adviser agabeku.

  • @jameswilsondsouza5645
    @jameswilsondsouza5645 4 місяці тому +14

    We need Educated PM Sir

    • @ramannahs2247
      @ramannahs2247 4 місяці тому

      ಹೌದಣ್ಣ, ನೀ ಹೇಳುವುದು 100%, ಸತ್ಯ.

  • @RaghuRaghu-tm2te
    @RaghuRaghu-tm2te 4 місяці тому +10

    Modi Ji is seriously the Most serious Person as a PM of this country, where he speaks ONLY Lies but Still shows he's Powerful one... Nothing but Lies, Lies And Lies...

    • @deshapremi5600
      @deshapremi5600 4 місяці тому

      Modi Lier Prime Minister. He is uneducated. And he doesn't have common sense ,
      Who supports him. They all basterds

  • @honnarajuraju9384
    @honnarajuraju9384 4 місяці тому +8

    Sir you talk right right right right

  • @chandpasha4678
    @chandpasha4678 4 місяці тому +8

    Thank you sir

  • @mudduraju9514
    @mudduraju9514 4 місяці тому +7

    Very nice massage sir

  • @ganapathin552
    @ganapathin552 4 місяці тому +3

    ಇದು ತುಂಬಾ ಅತ್ಯುತ್ತಮ , ಕಾಳಜಿ ಪೂರ್ವಕ ಮಾಹಿತಿ, ದೇಶದ ತುಂಬೇಲ್ಲ ತರ್ಜುಮೆಯಾಗಿ ಹರಿದಾಡಬೇಕು🙏

  • @anugraha8225
    @anugraha8225 4 місяці тому +5

    Good Analysis sir 🎉🎉🎉🎉✋✋✋👏

  • @mohammedkousarmdkousar5140
    @mohammedkousarmdkousar5140 4 місяці тому +5

    Thanks for true information

  • @user-cm4fu4gd3c
    @user-cm4fu4gd3c 4 місяці тому +14

    A ಕ್ವಾಲಿಟಿ ಅಣಬೆ (mushroom) 16 kg stock ಇದೆ. ಕಡಿಮೆ ದರ. 😂😂😢😢😮😮😅😅😊😊

  • @SatyaNarayana-sh4qe
    @SatyaNarayana-sh4qe 4 місяці тому +4

    Jai buddha Basavanna Ambedkar jai indian constitution written by Dr br Ambedkar 🙏

  • @girijammagirijamma5737
    @girijammagirijamma5737 4 місяці тому +18

    Bjplofer ge kyakirshi ugiri sir bjp hatao desh bhachao kyakirshi ugiri sir

  • @MANIKANTA.Manitk-mx6ly
    @MANIKANTA.Manitk-mx6ly 4 місяці тому +55

    ಪರದಾನಿ ಮಂಕ್ರಿ ಓದು ಬರಹ ಬಾರದ ಪೆಂಗ

    • @dhanyakharajola5671
      @dhanyakharajola5671 4 місяці тому +5

      ಯಂಥ ಮುಠ್ಠಾಳ ಮೂರ್ಖ ಪಿಎಂ ದೇವರೇ ಈ ಪಿಎಂ n ಅನ್ನು ಓಡಿಸು

    • @ramachandrab7175
      @ramachandrab7175 4 місяці тому

      Rahul Gandhi obba moorkha.

    • @anugraha8225
      @anugraha8225 4 місяці тому +1

      😂😂😂😂😂😂💯👍

    • @seetharamak1396
      @seetharamak1396 3 місяці тому

      ಪರದಾನಿ ಅಂತ ಬರೆಯುವ ಈ ಮುಟ್ಟಾಳ ದೂರ್ಥ ನಾತ ನ ಕ್ಲಾಸ್ ಇನ್ನೇನಾಗುತ್ತೆ. ಇಂತಹ ಗುಲಾಮ್ ಗುಗ್ಗು ಗಳು ಎಷ್ಟು ಓದಿದ್ದಾರೆ ಅಂತ ಮೊದಲು ಹೇಳಲಿ. ಇಂತಹ ದೂರ್ಥ ನಾತ ಗಳು ಏನು ಓದಿದರೂ ಸಮಾಜಕ್ಕೆ ಇವರು ಕೆಟ್ಟ ನಾತ ವಾಗಿ ಪರಿಣಮಿಸುತ್ತಾರೆ. ತೂ... ತೂ.. ಪ್ರಧಾನಿ ಮೋದಿಜಿ ಬಗ್ಗೆ ಹೇಳುವ ನೈತಿಕತೆ ಯಾವ ದೂರ್ತ ರಿಗೂ ಇಲ್ಲಾ. ಜೈ ಮೋದಿಜಿ. ಜೈ ಬಿಜೆಪಿ 🙏🙏🙏🙏🙏

    • @Nanu...neenu....007...
      @Nanu...neenu....007... 3 місяці тому

      ಲೋ ನೀನು ಕಣೋ ಓದು ಬರಹ ಬಾರದ ಪೆಂಗ ನನ್ ಮಗ.ಪ್ರಧಾನ ಮಂತ್ರಿ ಗೆ ಪರದಾನಿ ಮಂಕ್ರಿ ಅಂತ ಹಾಕಿದ್ಯ

  • @syedabdulrahaman7304
    @syedabdulrahaman7304 4 місяці тому +10

    BJP sangaparivar RSS agenda communal mind party against AHINDA people Muslim Christian Sikh OBC Dalit Lingayat Now'New plan to getting votes.against Muslim. Save baba ambedkar ji samvidhan sc st OBC reservation by giving the valuable votes for Congress party and allience party INDIA. Jai bheem jai hind jai AHINDA 🙏

  • @BasavarajappakKb
    @BasavarajappakKb 4 місяці тому +4

    This must be understand SC St and OBC people

  • @umesalma4143
    @umesalma4143 3 місяці тому +3

    Clear information to the people, thank you so much sir.

  • @sunilmane703
    @sunilmane703 4 місяці тому +18

    chinthane madabeku

  • @syedimransyedimran3527
    @syedimransyedimran3527 4 місяці тому +16

    ದ್ವರಕಾನಾಥ್ 👍♥️👍

  • @mmgudi3611
    @mmgudi3611 3 місяці тому +4

    Sir you are great

  • @harishchandrashetty1842
    @harishchandrashetty1842 4 місяці тому +5

    Good Sir Thank you

  • @shantharajuk5791
    @shantharajuk5791 Місяць тому

    ದ್ವಾರಕನಾಥ್ ಸರ್ ತಮಗೆ ಅಭಿನಂದನೆಗಳು
    2024 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಜನ ಜನ ಓಟ್ ಹಾಕಿದ್ದಾರೆ ಯಾವ ಯಾವ ಪಕ್ಷಕ್ಕೆ ಹಾಕಿದ್ದಾರೆ ಅದರಲ್ಲಿಯೂ ಅದರಲ್ಲಿಯೂ ಕಾಂಗ್ರೆಸ್ ಅತ್ಯಧಿಕವಾದ ಮತವನ್ನು ಪಡೆಯಲು ಕಾರಣವೇನು ಸತ್ಯವನ್ನು ಅರ್ಥ ಮಾಡಿಕೊಂಡ ಬಿಜೆಪಿ ಮತ್ತು ಆರ್ ಎಸ್ ಎಸ್, ಜನ ಯಾವ ಕಾರಣಕ್ಕೆ ಇಷ್ಟು ಮತಗಳನ್ನು ಹಾಕಿದ್ದಾರೆ ಬಿಜೆಪಿಯ ವಿರುದ್ಧ ಎಂಬುದು ಅವರಿಗೆ ದಿಗ್ಭ್ರಮೆಯನ್ನು ಮೂಡಿಸಿದೆ ಅವರು ಊಹೆ ಮಾಡಿಕೊಂಡಿದ್ದು ಒಂದಷ್ಟು ವೋಟುಗಳು ಅಂತ ಅಂದುಕೊಂಡಿದ್ದರು ಅಂದರೆ ಚುನಾವಣೆಯಲಿ ಜನರು ದೇಶಾದ್ಯಂತ 60% ಗಿಂತ ಹೆಚ್ಚು ಬಿಜೆಪಿಯೇತರ ಪಕ್ಷಗಳಿಗೆ ಹಾಕಿದ್ದಾರೆ ಇದನ್ನ ಕರಾರುವಾಕ್ಕಾಗಿ ಬಿಜೆಪಿ ಆರ್ ಎಸ್ ಎಸ್ ಗೆ ಗೊತ್ತು ಅವರು ಚುನಾವಣೆಯಲ್ಲಿ ಎಷ್ಟು ಪರ್ಸೆಂಟ್ ವೋಟನ್ನು ಹ್ಯಾಕ್ ಮಾಡಿದ್ದರು ಅಷ್ಟು ಪರ್ಸೆಂಟ್ ವೋಟು ನಮಗೆ ಬರದಿದ್ದರೆ ನಮ್ಮ ಪಕ್ಷ ಹೀನಾಯವಾಗಿ ಸೋಲುತಿತ್ತು, ಇಷ್ಣು ಎಂಪಿಗಳನ್ನು ಗೆಲ್ಲಲಾಗುತಿರಲಿಲ್ಲ ಎಂಬುದು ಅವರಿಗೆ ಮನನವಾಗಿದೆ ಅವರು ಮಿಷಿನ್ ನಲ್ಲಿ ವೋಟುಗಳನ್ನು ಬಿಜೆಪಿ ಪರ ಮಾಡಿಕೊಂಡಿರುವ ಸತ್ಯ ಅವರಿಗೆ ಮಾತ್ರ ಗೊತ್ತು ಇದನ್ನು ಅರ್ಥಮಾಡಿಕೊಳ್ಳದ ಜನ ಮತ್ತು ಕಾಂಗ್ರೆಸ್ ಮತ್ತು ಇತರ ಪಕ್ಷಗಳು ತಮ್ಮ ಹೋರಾಟದ ದಿಕ್ಕು ಚುನಾವಣಾ ಮಿಷಿನ್ ಬದಲಾವಣೆ ಮಾಡಿ ಬ್ಯಾಲೆಟ್ ಪೇಪರ್ ನಲ್ಲಿ ವೋಟ್ ನಡೆದರೆ ಬಿಜೆಪಿಯ ಸ್ಥಿತಿ ಏನಾಗುತ್ತದೆ ಎಂಬುದು ಅರ್ಥವಾಗುತ್ತದೆ ಮಿಷಿನ್ ನಲ್ಲಿ ಓಟು ನಡೆದರೆ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಇದನ್ನು ಸರಿಯಾಗಿ ಹೋರಾಟಗಾರರು ರಾಜಕೀಯ ಪಕ್ಷಗಳು ಅರ್ಥಮಾಡಿಕೊಳ್ಳಬೇಕಾಗಿದೆ, ಇಷ್ಟೊಂದು ಓಟ್ ಜನ ಸಂವಿಧಾನವನ್ನ ಚೇಂಜ್ ಮಾಡುತ್ತಾರೆ ಎಂಬ ಉದ್ದೇಶಕ್ಕಾಗಿ ಇಷ್ಟು ವೋಟು ಬಿಜೆಪಿಯೇತರ ಪಕ್ಷಗಳಿಗೆ ಹಾಕಿದ್ದಾರೆ ಎಂದು ಇಂಟಲಿಜೆನ್ಸಿ ಯಲ್ಲಿ ತಿಳಿದುಕೊಂಡಿದ್ದಾರೆ ಈ ಗಾಸಿಪ್ ಬಿಜೆಪಿ ಮತ್ತು ಆರ್ ಎಸ್ ಎಸ್ ಭಯವನ್ನು ಉಂಟು ಮಾಡಿದೆ ಆದ್ದರಿಂದ ಯು ಟರ್ನ್ ಹೊಡೆದಿದ್ದಾರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬುದು ಹೇಳುವ ಬದಲು ಸಂವಿಧಾನವೇ ನಮ್ಮ ಮೂಲ ಉದ್ದೇಶ ಸಂವಿಧಾನವೇ ನಮ್ಮ ಧರ್ಮ ಗ್ರಂಥ ಅಂತ ಹೇಳುತ್ತಿದ್ದಾರೆ ಇದನ್ನು ಅರ್ಥಮಾಡಿಕೊಂಡು ವಿರೋಧ ಪಕ್ಷದಲ್ಲಿ ಇರತಕ್ಕಂತಹ ಬಿಜೆಪಿಯೇತರ ಎಲ್ಲಾ ಪಕ್ಷಗಳು ಜಾಗೃತರಾಗಿ ಬ್ಯಾಲೆಟ್ ಪೇಪರ್ ಬ್ಯಾಲೆಟ್ ಪೇಪರ್ ನಲ್ಲಿ ವೋಟ್ ನಡೆಯುವಂತೆ ನೋಡಿಕೊಂಡರೆ ಬಿಜೆಪಿಗೆ ಯಾವುದೇ ಬಹುಮತ ಯಾವ ರಾಜ್ಯದಲ್ಲಿಯೂ ದೇಶದಲ್ಲಿಯೂ ದೊರಕುವುದಿಲ್ಲ ಮುಂದೊಂದು ದಿನ ಅವರು ಮಾಡಿರುವ ಅನ್ಯಾಯಕ್ಕೆ ಅವರು ತಕ್ಕ ಶಿಕ್ಷೆಯನ್ನು ತಕ್ಷಣದಲ್ಲಿ ಅನುಭವಿಸುತ್ತಾರೆ ಇಲ್ಲದಿದ್ದರೆ ಭಾರತದ ಆಸ್ತಿ ಶ್ರೀಮಂತರ ಪಾಲು ಶ್ರೀಮಂತರು ಎಲ್ಲಾ ಲಕ್ಷಾಂತರ ಕೋಟಿ ದುಡ್ಡನ್ನು ಹೊರದೇಶದ ಬ್ಯಾಂಕುಗಳಲ್ಲಿ ಶೇಖರಣೆ ಮಾಡಿ ಭಾರತವನ್ನು ಬರಬಾತು ಮಾಡಿ ಇಲ್ಲಿರುವ ಎಲ್ಲಾ ಬಡವರ ಮಾಧ್ಯಮ ವರ್ಗದವರ ಬಾಯಿಗೆ ಮಣ್ಣ ಹಾಕುವ ಕಾರ್ಯವನ್ನೇ ಈ ದೇಶದ ಬಿಜೆಪಿ ಮತ್ತು ಬಿಜೆಪಿಯ ಸಂಘ-ಸಂಸ್ಥೆಗಳು ಮಾಡುತ್ತಿವೆ, ಈ ಸತ್ಯವನ್ನು ಅರ್ಥಮಾಡಿಕೊಳ್ಳದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅವರ ಆಟ ಹೀಗೆ ನಡೆಯುತ್ತದೆ,
    ಸುಳ್ಳನ್ನೇ ಬಂಡವಾಳ ಮಾಡಿಕೊಂಡು 2,000 ವರ್ಷಗಳ ಕಾಲದಿಂದಲೂ ಮುರು ಪರ್ಸೆಂಟ್ ಜನ ಭಾರತವನ್ನು ಹೇಗೆ ದಿಕ್ಕು ತಪ್ಪಿಸಿದರು ಹಾಗೆ ಈಗಲೂ ದಿಕ್ಕು ತಪ್ಪಿಸಲು ಚುನಾವಣಾ ಮಿಷಿನ್ ದಾರಿಯಾಗಿದೆ, ಆದ್ದರಿಂದ ದ್ವಾರಕನಾಥ್ ಸರ್ ಆದಷ್ಟು ಎಲ್ಲಾ ಚುನಾವಣೆ ಬ್ಯಾಲೆಟ್ ಪೇಪರ್ ನಲ್ಲಿ ನಡೆಯುವಂತೆ ನೋಡಿಕೊಳ್ಳುವ ಅಗತ್ಯವಿದೆ ಭಾರತಕ್ಕೆ ಇಲ್ಲದಿದ್ದರೆ ಭಾರತ ಮುಂದಿನ ದಿನಗಳಲ್ಲಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ, ಶ್ರೀಮಂತರ ಕೈಯಲ್ಲಿ ಹಣ ಕೆಲವೇ ಕೆಲವು ಎರಡು ಮೂರು ಜನರ ಹತ್ತಿರ ಶೇಖರಣೆ ಆಗುತ್ತದೆ, ಹಾಗೆ ಮಾಡುವುದೇ ಆರೆಸ್ಸೆಸ್ ಮತ್ತು ಬಿಜೆಪಿಯ ಮೂಲ ಉದ್ದೇಶ ಇದಕ್ಕಾಗಿ ಅವರು ಏನು ಬೇಕಾದರೂ ಸುಳ್ಳು ಹೇಳುತ್ತಾರೆ ವೋಟುಗಳನ್ನು ಪಡೆದುಕೊಳ್ಳಲು ಸಾಯುತ್ತಿದ್ದಾರೆ ಮೋದಿ ಸುಳ್ಳು ಹೇಳುತ್ತಿರುವುದು ಏನು ಸುಳ್ಳು ಜಾಹೀರಾತುಗಳನ್ನು ನೀಡಿರುವುದು ಈ ಬಗ್ಗೆ ವಿರೋಧ ಪಕ್ಷಗಳು ಕೋರ್ಟುಗಳಲ್ಲಿ ದೂರು ದಾಖಲಿಸಿ ಮೋದಿಯನ್ನು ಜೈಲಿಗೆ ಸೇರಿಸುವಂತೆ ಕೆಲಸವಾಗಬೇಕು ಇಷ್ಟು ಸುಳ್ಳು ಹೇಳುವುದು ಎಷ್ಟು ಸರಿ ಚೋಡಿನ ಹಾರವನ್ನು ಹಾಕಿ ನಿಜವಾಗಿಯೂ ಮೆರವಣಿಗೆ ಮಾಡಬೇಕು ಆವಾಗಲೇ ಮೋದಿಗೆ ಬುದ್ಧಿ ಬರುವುದು ಪ್ರಧಾನಿಗೂ ಜೋಡಿ ನಾರ ಹಾಕುತ್ತಾರೆ ಈ ದೇಶದಲ್ಲಿ ಎಂದು ತಿಳಿಯುವುದು ‌ 14:13

  • @khadarnawazkhadarnawaz7491
    @khadarnawazkhadarnawaz7491 4 місяці тому +6

    Super sir Nithya niwu helutaliry swamy prakruti evarige darithorisalide andarige kannidhu
    Kurudaru evaru andabhaktaru

  • @psjagadeeshan5682
    @psjagadeeshan5682 4 місяці тому +8

    Very nice sir, please translate to English and Hindi for making the more people to educate regarding reservation

  • @k.t.venkatachala1255
    @k.t.venkatachala1255 4 місяці тому +9

    Godi media not even highlights the content of this episode

  • @NVenkateshN.V.Master
    @NVenkateshN.V.Master 3 місяці тому +2

    Very good information sir, you are correct sir

  • @Channakeshava-vh5fd
    @Channakeshava-vh5fd 4 місяці тому +8

    Mislims can be considered as backward classes!

  • @arjunnaga5636
    @arjunnaga5636 4 місяці тому +4

    Super speech sir ❤❤

  • @rukminichandra402
    @rukminichandra402 3 місяці тому +3

    Jai bheem olle vichara thilisidiri sir.

  • @syedimransyedimran3527
    @syedimransyedimran3527 4 місяці тому +7

    ಇಲೆಕ್ಟ್ರಾಲ್ ಬಾಂಡ್ ಹಗರಣ ದ ಬಗ್ಗೆ ವಿಡಿಯೋ ಮಾಡಿ

  • @satyahassan3978
    @satyahassan3978 3 місяці тому +2

    Thanks for educating the people regarding reservations

  • @Krishnappac-d8e
    @Krishnappac-d8e 4 місяці тому +4

    Thanks for educate us.

  • @Mahantesh-eq8gj
    @Mahantesh-eq8gj 4 місяці тому +4

    Super information sir

  • @shivalingaiah5041
    @shivalingaiah5041 4 місяці тому +3

    Jai dwarakanth sir, excellent explanation, may god bless you.

  • @mahadevan8448
    @mahadevan8448 4 місяці тому +3

    Abinandanegalu. Sir. Nimage. Intha. Dodda. Mahattaravadanta. Vicharavanna. Tilisiddakkagi. Tq

  • @mohammadzaid9716
    @mohammadzaid9716 4 місяці тому +3

    U r a great person sir

  • @user-jg5yq1lm5z
    @user-jg5yq1lm5z 4 місяці тому +7

    Not educated person not carected person poor peopel to rejected person

  • @ambamanimurthy2519
    @ambamanimurthy2519 4 місяці тому +3

    Excellent information sir 🙏🙏

  • @marennabasarakodu7066
    @marennabasarakodu7066 4 місяці тому +3

    Tq sir

  • @charvikp1002
    @charvikp1002 3 місяці тому +2

    Jai sir🙏🙏🙏

  • @mangalagowramma2012
    @mangalagowramma2012 3 місяці тому +2

    Super sir 👏🙏🙏🙏

  • @SalmabegumPatel
    @SalmabegumPatel 3 місяці тому +2

    Good.sppr.❤❤❤❤❤

  • @indian1456
    @indian1456 4 місяці тому +7

    🙏

  • @somanathhksomanath7339
    @somanathhksomanath7339 4 місяці тому +7

    🙏🏾🙏🏾🙏🏾

  • @chanakeshva4893
    @chanakeshva4893 3 місяці тому +3

    💐💐💐💐💐

  • @muttappakodabagi8743
    @muttappakodabagi8743 3 місяці тому +1

    ನ್ಯಾಯಬದ್ಧ ಮಾತು ಸರ್

  • @muttappakodabagi8743
    @muttappakodabagi8743 3 місяці тому

    ಜೈ ಸಿದ್ದರಾಮಯ್ಯ ಜೈ ಕಾಂಗ್ರೆಸ್ ಮುಂದಿನ ಪ್ರಧಾನಮಂತ್ರಿ ರಾಹುಲ್ ಗಾಂಧಿ

  • @syedmahamood8770
    @syedmahamood8770 4 місяці тому +3

    HATS 1000 SALUOT❤❤❤❤❤❤🎉🎉🎉🎉🎉🎉

  • @nagarajsociology1787
    @nagarajsociology1787 4 місяці тому +8

    June 4 kke maneyalliddu Modi madlibidi sir.

  • @tharnathkateel3288
    @tharnathkateel3288 3 місяці тому +1

    Good opinion sir thanks

  • @Anulogs4
    @Anulogs4 3 місяці тому +1

    Hats off sir,,,adar card ಸಹ ಒಂದು ಮಾಫಿಯ ಇದರಿಂದ ಎಷ್ಟು ನಮ್ಮ ಕೇಂದ್ರ ಗಳು
    ಹುಟ್ಟುಹಾಕಿ yougster ಎಲ್ಲ ಕೇಂದ್ರ ಗಲ್ಲಿ ,,,,, ಒಂದು ಕರೆಕ್ಷನ್ ಗೆ minimum 100 ರೂ,,,,,,, ಮಾಡಿಸಲು ಒಂದು ದಿನ ರಜೆ ಆಕಬೇಕು salary ಒಂದು ದಿನ cut ಆಗುತ್ತೆ middle ಕ್ಲಾಸ್ ಜನರ ಅತ್ತಿರ ಎಷ್ಟು ಕಷ್ಟ,,,,,ಇದನ್ಯಾಕೆ ತಾಲೂಕ ಆಫೀಸ್ ನಲ್ಲಿ,,,, cast, income, obc certificate ತರ ನೀಡ್ತಿಲ್ಲ

  • @siddeshs1009
    @siddeshs1009 4 місяці тому +3

    🎉🎉🎉🎉🎉🎉

  • @prakashsasanur8206
    @prakashsasanur8206 4 місяці тому +2

    🙏🙏❤️❤️

  • @Rabdeen-ml7qe
    @Rabdeen-ml7qe 4 місяці тому +3

    News byகார்நடகாNo,,,,one,,, 🎉

  • @muttappakodabagi8743
    @muttappakodabagi8743 3 місяці тому +1

    ಸಂವಿಧಾನ ನಮ್ಮ ದೇಶದ ಉಸಿರು

  • @gvmetrimetri4154
    @gvmetrimetri4154 4 місяці тому +3

    ❤🙏

  • @marennabasarakodu7066
    @marennabasarakodu7066 4 місяці тому +2

    Good sir

  • @lekhakavri7797
    @lekhakavri7797 3 місяці тому +1

    Good information sir

  • @mdgousehbhalli3169
    @mdgousehbhalli3169 4 місяці тому +3

    🙏🙏🙏

  • @venkateshy5501
    @venkateshy5501 4 місяці тому +7

    Jai bogale56 inch bhakasura mori