Aaru Sangada - By Dyuthi Jahagirdar and Snigdha Jahagirdar

Поділитися
Вставка
  • Опубліковано 26 жов 2024

КОМЕНТАРІ • 32

  • @VGBGI
    @VGBGI 3 роки тому +1

    ಆರೂ ಸಂಗಡ ಬಾಹೋರಿಲ್ಲ Excellent, outstanding divine singing of Kanakadasa devara naama, god bless the children who sang
    ಆರೂ ಸಂಗಡ ಬಾಹೋರಿಲ್ಲ ನಾರಾಯಣನ ನಾಮ ನೆರೆ ಬಾಹೋದಲ್ಲದೆ
    ಹೊತ್ತ ನವಮಾಸ ಪರಿಯಂತ ಗರ್ಭದಲ್ಲಿ ಅತ್ಯಂತ ನೋವು ಬೇನೆಗಳಿಂದಲೀ ತುತ್ತು ವಸ್ತ್ರವನಿಕ್ಕಿ ಸಲುಹಿದಾ ತಾಯ್ತಂದೆ ಹೊತ್ತುಕಳೆವರಲ್ಲದೆ ಬೆನ್‍ಹತ್ತಿ ಬರುವರೇ ||1||
    ಗುರು ಬಂಧು ಬುಧ ಜನರು ನಿಂತಗ್ನಿ ಸಾಕ್ಷ್ಯಾಗಿ ಕರವಿಡಿದು ಧಾರೆಯ ನೆರೆಸಿಕೊಂಡ ತರುಣಿ ಇನಿಯನ ಹರಣ ಹೋಗಲು ತಾ ಕಂಡು ಬರುವದಕ್ಕಂಜಿ ಗತಿಯಾರೆನ್ನುವಳೋ||2||
    ಮನೆ ಮಕ್ಕಳು ತಮ್ಮ ಧನಕೆ ಬಡಿದಾಡುವರು ಧನಕ್ಕಾಗಿ ನಿನ್ನನ್ನೇ ನಂಬಿದವರು ಅನುಮಾನವೇಕೆ ಜೀವನು ತೊಲಗಿದಾಕ್ಷಣದಿ ಇನ್ನೊಂದು ಅರಗಳಿಗೆ ನಿಲ್ಲಗೊಡರು ||3||
    ಸುತ್ತಲೆ ಕುಳ್ಳಿರ್ದ ಮಿತ್ರ ಬಾಂಧವರೆಲ್ಲ ಹೊತ್ತು ಹೋದೀತು ಹೊರಗೆ ಹಾಕೆನುವರು ಹಿತ್ತಲಾ ಕಸಕಿಂತ ಅತ್ತತ್ತ ಈ ದೇಹ ಹೊತ್ತುಕೊಂಡೊಯ್ದು ಅಗ್ನಿಯೊಳು ಬಿಸುಡುವರು ||4||
    ಹರಣ ಹಿಂಗದ ಮುನ್ನ ಹರಿಯ ಸೇವೆಯ ಮಾಡಿ ಪರಗತಿಗೆ ಸಾಧನ ಮಾಡಿಕೊಳ್ಳೊ ಕರುಣನಿಧಿ ಕಾಗಿನೆಲೆಯಾದಿಕೇಶವನಾ ನಿರುತದಿ ನೆನೆನೆನೆದು ಸುಖಿಯಾಗೊ ಮನವೇ||5||

  • @padmagovindaswamy9058
    @padmagovindaswamy9058 10 місяців тому

    I admire the tastful pictures. Not to mention your singing girls. Greetings.

  • @arvinduniyal1901
    @arvinduniyal1901 2 роки тому +1

    My prayers and wishes for your journey of self realisation thorough music..
    All the best..
    Fantastic bhinna sadaj...
    Its bcos of brilliant artists like you that life is fullfilling...

  • @supriyaen8218
    @supriyaen8218 3 роки тому +1

    Thought provoking..
    Namaste to Kanakadaasaru🙏🙏
    Your voices sync beautifully 💙

  • @kavyaskoliwad2586
    @kavyaskoliwad2586 2 роки тому +1

    I am addicted to this song ...😍 ... melting voice of dyuthi...😍😘😍

  • @anilkalaga
    @anilkalaga 2 роки тому +1

    Outstanding🙏

  • @SA-xe1ez
    @SA-xe1ez 3 роки тому +1

    Divine voice.

  • @ambikasakhare39
    @ambikasakhare39 3 роки тому +1

    Beautiful voice sisters keep going 👍

  • @gayatrihegde207
    @gayatrihegde207 4 роки тому +1

    So soothing voice..🥰👌 Perfect

  • @VidyaSaptami
    @VidyaSaptami 3 роки тому +1

    Excellent 👍

  • @shgrao71
    @shgrao71 5 років тому +1

    One of the best I have heard

  • @pkoniman1
    @pkoniman1 5 років тому +1

    Very nicely rendered...soothing..

  • @umeshvaidyamath5961
    @umeshvaidyamath5961 5 років тому +1

    So melodious 👏🏼

  • @damodarshetty5131
    @damodarshetty5131 3 роки тому

    Excellent

  • @persaud1
    @persaud1 2 роки тому

    👌🙏✊

  • @ab-px7hv
    @ab-px7hv 4 роки тому

    Well sung. The back ground music seem to be Karaoke which sounds ARTIFICIAL. Pl perform to live music. Good luck

  • @ashwinibr9848
    @ashwinibr9848 4 роки тому

    Lyrics please

  • @padmagovindaswamy9058
    @padmagovindaswamy9058 4 роки тому

    What are your. New videos girls?