Ep-12|ಕೊತ್ವಾಲನ ವಿರುದ್ಧ ರೊಚ್ಚಿಗೆದ್ದ ಸಂಗ್ರಾಮ್ ಸಿಂಗ್..!|SK Umesh| Mutthappa Rai |Kotwal |Jayaraj| GaS

Поділитися
Вставка
  • Опубліковано 8 кві 2024
  • ಬೆಂಗಳೂರು ಅಂಡರ್ವಲ್ಡ್‌ - ನಿವೃತ್ತ ಎಸ್‌ಪಿ ಎಸ್.ಕೆ. ಉಮೇಶ್‌ ನೇತೃತ್ವದಲ್ಲಿ ಬೆಂಗಳೂರು ಭೂಗತ ಲೋಕದ ಚರಿತೆ ನಿಮ್ಮ ಮುಂದೆ.. ವೀಕ್ಷಿಸಿ, ಹಂಚಿ, ಅನಿಸಿಕೆ, ಅಭಿಪ್ರಾಯ ಕಮೆಂಟ್‌ ಮಾಡಿ..
    ಎಸ್.ಕೆ ಉಮೇಶ್‌ ಬರೆದ ಬೆಂಗಳೂರು ಅಂಡರ್ವಲ್ಡ್‌ ಪುಸ್ತಕ ಖರೀದಿಸಲು ಲಿಂಕ್‌ ಇಲ್ಲಿದೆ(Order "Bengaluru Underworld" Book from here) : www.sapnaonline.com/books/ben...
    =========================
    ಗೌರೀಶ್‌ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ಹೊಸ ಸರಣಿ- ಬೆಂಗಳೂರು ಅಂಡರ್ವಲ್ಡ್‌ ! ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿರುವ "HARDCORE SECURITYS" ಸಂಸ್ಥೆಗೆ ಮನಃಪೂರ್ವಕ ಧನ್ಯವಾದ
    HARDCORE SECURITYS - SECURITY & ALLIED SERVICES
    Hardcore Security was founded in 2009. Idea was conceived and translated into a concept into a reality by a single individual. While raising this outfit, security concerns of the past, prevailing scenario and perceived future security concerns were considered. Although started with a humble beginning, it has grown from strength to strength and today it has nearly 400 employees.
    Our services are highly reliable, adopt a result oriented approach, always assessable and ensure customer satisfaction. Although we specialize in guarding services, yet customize to the specific requirements of our esteemed clients. We focus on customer satisfaction with professional honesty and intellectual sincerity. Our services are whole heartedly appreciated for professionalism and compliances.
    Address: No.831 C, 10th Main, ITI Layout, Mallathahalli, Vishwaneedam, Bengaluru 560 056
    Email: info@hardcoresecuritys.com
    Website: www.hardcoresecuritys.com
    Contact : 99020 68279
    =========================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #mutthapparai #don
    #oilkumar #kothwal #jayaraj
    #bengaluruunderworld #series #gaurishakkistudio #skumesh #skumeshsp #gaurishakki #underworld #policestory #policelife #policedepartment #karnataka #bangalore
    #underworldflashback
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 101

  • @user-zu9pc3bc8s
    @user-zu9pc3bc8s Місяць тому +10

    ನಿಮ್ಮ ಕಾರ್ಯಕ್ರಮಗಳು ಚೆನ್ನಾಗಿ ಮೂಡಿ ಬರ್ತದೆ ಆದರೆ ಇಂತವರ ವಿಷಯಗಳಿಂದ ಯಾರಿಗೂ ಪ್ರಯೊಜನವಿಲ್ಲ.. ಸಮಾಜಕ್ಕೆ ಹಾಗೂ ಯುವ ಜನಕ್ಕೆ ಸಹಾಯವಾಗೊ ವಿಷಯಗಳನ್ನ ತೊರಿಸಿ.. 🙏🙏🙏

  • @shivarajkb5900
    @shivarajkb5900 Місяць тому +43

    ಗೌರೀಶ್ ಅಕ್ಕಿ ಸರ್ ಮತ್ತು ಉಮೇಶ್ ಸರ್ ಒಂದು ದಿನವೂ ಬಿಡದೇ ಈ ಕಾರ್ಯಕ್ರಮ ಬರಲಿ.. ನಾವೆಲ್ಲ ಕಾಯುತ್ತಾ ಇರುತ್ತೇವೆ..

    • @DHRUVAKUMARRaju
      @DHRUVAKUMARRaju Місяць тому +2

      💯

    • @shivarajkb5900
      @shivarajkb5900 Місяць тому

      ಈ ಸಂಚಿಕೆಯಲ್ಲಿ ಸಂಗ್ರಾಮ್ ಸಿಂಗ್ ಸರ್ Entry ಮಾತ್ರ ಬೇರೇನೇ ಬಿಡಿ..

  • @ShivannaBR-xe4jw
    @ShivannaBR-xe4jw 12 днів тому

    Thanks sir and I want Jain madam spirituality group

  • @user-xn8cu2sg3x
    @user-xn8cu2sg3x Місяць тому +31

    Dynamic officer BK shivaram sir interview beku annovavaru comment maadi pls

    • @masterrr6556
      @masterrr6556 Місяць тому +2

      Hogi avandu kakka thinnu

    • @user-xn8cu2sg3x
      @user-xn8cu2sg3x Місяць тому

      @@masterrr6556 le nonsense tara matadbeda retd ACP avru...Umesh sir BK shivram avara shishya...

    • @user-xn8cu2sg3x
      @user-xn8cu2sg3x Місяць тому

      @@masterrr6556 mind your language

    • @keshavak9948
      @keshavak9948 Місяць тому

      ಕಲಾಮಾಧ್ಯಮದಲ್ಲಿ ಸಿಗುತ್ತೆ ನೋಡೀ

    • @mahadeshmanu3336
      @mahadeshmanu3336 Місяць тому

      ​@@masterrr6556nin hogi nayi tunne unnu sule magane😂

  • @rajuswamy1263
    @rajuswamy1263 Місяць тому +14

    ಉಮೇಶ್ sir ಕ್ರೈಂನ ಒಳ್ಳೆ comedy ರೀತಿ ಹೇಳ್ತಾರೆ

    • @avinashkd3378
      @avinashkd3378 Місяць тому

      ಯಾಕಂದ್ರೆ ಯಾರು ಅದನ್ನ ತುಂಬಾ ಸೀರಿಯಸ್ ಆಗಿ ತಗೋ ಬಾರ್ದು ಅಂಥ

  • @sanjeevhasarani8127
    @sanjeevhasarani8127 Місяць тому +2

    ಎಪಿಸೋಡ್ ಚಂದ ಬಂದಿದೆ.ಸರ್ ಗೆ ಮತ್ತು ನಿಮಗೆ ಧನ್ಯವಾದಗಳು.ಈ ಎಪಿಸೋಡ್ ಗೆ ನಾವು ದಿನ ಕಾಯತೇವೆ ,ದಯವಿಟ್ಟು ಎಪಿಸೋಡ್ ಮಿಸ್ ಮಾಡ್ಬೇಡಿ ಗೆಳೆಯ ಗೌರೀಶ ಅವರೇ...
    🎉🎉🎉🎉🎉🎉😊

  • @shrishailkumarmathapati7205
    @shrishailkumarmathapati7205 Місяць тому +1

    Request Umesh sir to direct one Kannada web series on Bengaluru Rowdies. Sir explanation is very beutiful.

  • @raghavendradesai1841
    @raghavendradesai1841 Місяць тому +1

    CONTINUE👌

  • @mgs6742
    @mgs6742 Місяць тому +14

    ಈ ಸೇರಿಸ್ ನ ದಿನ ಒಂದ್ ಹಾಕಿ ಲೇಟ್ ಮಾಡಬೇಡಿ

  • @NARESHKUMAR-ks4bt
    @NARESHKUMAR-ks4bt Місяць тому +5

    ಸರ್ವರಿಗೂ *ಯುಗಾದಿ* ಹಬ್ಬದ ಶುಭಾಶಯಗಳು SIR 🙏💐

  • @user-xn8cu2sg3x
    @user-xn8cu2sg3x Місяць тому +10

    Bk shivram avrna underworld interview ge karsi avru innu chanagi heltare

  • @abhinavvedanthan4804
    @abhinavvedanthan4804 Місяць тому +12

    ಪೆಡ್ಡಗುಂಡನ ಬಗ್ಗೆ ಉಮೇಶ್ರವರ ಬಾಯಲ್ಲಿ ಸವಿಸ್ತಾರವಾಗಿ ಹೇಳಿಸಿ

  • @sowbhagyatk2264
    @sowbhagyatk2264 Місяць тому +3

    Sir nange nan husband kadeyinda thumba mosa agide nange yaru Ella yara support kudaa ella police avra kadeyinda sariyada nyayasigtha ella adakke umesha sir avra jothe mathadi nan problem ge henu parihara madkobeko kelbeku sir dayavittu nange ondu avakasha madi kodi Umesh sir avra jothe mathadokke plzz sir

  • @user-iq4cu5ry2v
    @user-iq4cu5ry2v Місяць тому +10

    ನಿವೇದಿತಾ ಜೈನ್ ರವರ ವಿಚಾರದಲ್ಲಿ ಬರೀ ಅಂತೆ ಕಂತೆಗಳೆ ಇವೆ ಸರಿಯಾಗಿ ಕೆಲವು ಯೂಟ್ಯೂಬ್ ಚಾನಲ್ ಗಳು ನಿರೂಪಣೆ ನೀಡುತ್ತಿಲ್ಲ ಉಮೇಶ್ ಸಾರ್ ವಿವರವನ್ನು ಚೆನ್ನಾಗಿ ಹೇಳ್ತಾರೆ ನಿವು ಸಮರ್ಪಕವಾದ ಪ್ರಶ್ನೆಗಳನ್ನೆ ಕೇಳ್ತೀರ ದಯಮಾಡಿ ನಿವೇದಿತಾ ಜೈನ್ ರವರ ಎಪಿಸೋಡ್ ಮಾಡಿ

  • @7gTraveling_Tales
    @7gTraveling_Tales Місяць тому +115

    ಜಯರಾಜ್ ಕೂಡ ಒಬ್ಬ ಥರ್ಡ್ ಗ್ರೇಡ್ ರೇಪಿಸ್ಟ್ ನನ್ನ ಹತ್ರ ಹಳೇದೊಂದು FIR ಕಾಪಿ ಇದೆ. ನಾನು ಒಬ್ಬ ಅಡ್ವೊಕೇಟ್...

    • @user-xn8cu2sg3x
      @user-xn8cu2sg3x Місяць тому +22

      Next interview nimde...

    • @7gTraveling_Tales
      @7gTraveling_Tales Місяць тому

      @@user-xn8cu2sg3x ಅಷ್ಟೆಲ್ಲಾ ಸೀನ್ ಇಲ್ಲಾ...

    • @adithyaparashar8670
      @adithyaparashar8670 Місяць тому

      ರೇಪಿಸ್ಟ್ಗಳಲ್ಲೂ ಗ್ರೇಡ್ ಇದೆ ಅಂತ ಗೊತ್ತಾಗಿದ್ದೇ ತಮ್ಮಿಂದ ವಕೀಲ್ರೇ...! ತಮ್ಮ ಹತ್ರ ಇರೋ ದಾಖಲೆನಾ ಯೂಟ್ಯೂಬ್ ನಲ್ಲಿ ಹಾಕಿ ಲಿಂಕ್ ಹಾಕಿ ಜನ ನೋಡ್ಲಿ!

    • @manjunathaks607
      @manjunathaks607 Місяць тому

      ರಿ ಅಡ್ಡೋಕೇಟ್ FIR ಪೊಲೀಸರು ಮೊದ್ಲು ಪ್ರಾಥಮಿಕವಾಗಿ ಕೇಸ್ ದಾಖಲು ಮಾಡೋ ಪ್ರಕ್ರಿಯೆ.. ಜಡ್ಜ್ಮೆಂಟ್ ಅಲ್ಲಾರೀ.. ಎಲ್ಲಿ ಅಡ್ಡೋ ಕೇಟು ನೀವು..😂

    • @yashrajhm1990
      @yashrajhm1990 Місяць тому

      u must be a marwadi pimp who jayaraj had beaten

  • @srinivassrini8733
    @srinivassrini8733 27 днів тому

    S K UMESH RITED POLICE OFFICER YOUR MEMORY I S VERY STRONGE. STRANGEST.

  • @Karmareturns143
    @Karmareturns143 Місяць тому +1

    Viewers
    Is this subject is of any use for our present society?

  • @syedpasha2480
    @syedpasha2480 Місяць тому

    I'm so happy b k shivaram sir so so very good sir

  • @karthiksubramani4943
    @karthiksubramani4943 Місяць тому +3

    Sir south JP nag kanapaura e side stories hu helli sir

  • @praveennayakans5862
    @praveennayakans5862 Місяць тому +2

    ಒಳ್ಳೆ ಕಥೆ ಹೇಳ್ತಾರೆ ಮುತ್ತಪ್ಪ ಕತ್ವಲ್ ಸತ್ತ ಮೇಲೆನೆ ಬೆಂಗಳೂರು ಬಂದಿದ್ದು

  • @manjunathsanvika669
    @manjunathsanvika669 Місяць тому

    🎉❤

  • @PRASHISPB
    @PRASHISPB Місяць тому +3

    ದಯವಿಟ್ಟು ಪ್ರತಿದಿನ ಬರಲಿ ಎಪಿಸೋಡ್

  • @shrishailkumarmathapati7205
    @shrishailkumarmathapati7205 Місяць тому +1

    Already he is wearing Director hat 😊

  • @pushpavs8416
    @pushpavs8416 Місяць тому

    ಸತೀಶ್ ಸರ್ ಜೊತೆಗೆ ಸಂಗ್ರಾಮ ಸಿಂಗ್ ಮತ್ತು ನಾಗರಾಜು ಸರ್ ರವರ ಸಂದರ್ಶನ ನಡೆಸಿ. 🙏🏻

  • @arunkumar-bf6of
    @arunkumar-bf6of Місяць тому +3

    Sir Seetharam Shetty Avrna Interview madi (Please make a interview)

  • @user-qn7fz5yn9z
    @user-qn7fz5yn9z Місяць тому

    🎉😊🎉😊🎉😊

  • @Ravikm369
    @Ravikm369 Місяць тому +3

    ದಿನಾ ಎಪಿಸೋಡ್ ಹಾಕಿ

  • @sunilsngs
    @sunilsngs Місяць тому

    Sir complet banglore underworld story na web series movie madsi success haguthe

  • @veerabhadraswamy6082
    @veerabhadraswamy6082 Місяць тому +6

    Sir, umesh sir na keli avru service li iddaga salary santrupti itta? And bere side business enadru madkoboda ?

  • @dandanbilzerian1052
    @dandanbilzerian1052 Місяць тому

    Deadly soma story helsi

  • @siddivinayak9743
    @siddivinayak9743 Місяць тому

    Sir corporation circle imported car nilluthe adhu oil Kumar da

  • @Anju-uv9rw
    @Anju-uv9rw 17 днів тому

    TC Raju😭😭😭😭😭

  • @udayadithyah.p8534
    @udayadithyah.p8534 Місяць тому +4

    ಉಚ್ಚೆಕಾಸು ವಿವರಣೆ ಕೊಟ್ಟ ಹಾಗೆ ತೂತ್‌ಕಾಸು ಕೂಡ ವಿವರಣೆ ಕೊಡಿ ಸರ್..😂😂

  • @samarthsprasad2258
    @samarthsprasad2258 Місяць тому +2

    But inspector bk shivram told that jairaj was called as robbery jairaj

  • @ChethanHarry
    @ChethanHarry Місяць тому

    Sir underworld don galu macchu laangu hid'du yavatthu jagla maadiralla Alva sir. Macchu hidiyakke sametha gothiralveno avrge

  • @florasaldanha6036
    @florasaldanha6036 Місяць тому

    Akkiyavare Umesh avara mathu iddeee Dina kelkonde irona anisuthade thumba roochaka kathegalu eeve

  • @MalateshIPS
    @MalateshIPS Місяць тому

    Sir station bail hege tagolodu adara bagge matadi

    • @Ranjan47
      @Ranjan47 Місяць тому

      ಏನು ಇಲ್ಲ ಗುರು ಈ ಹಂದಿ ಗಳಿಗೆ 500 ಮುಖದ ಮೇಲೆ ಎಸಿ ಅವ್ರೆ ಸ್ಟೇಷನ್ ಬೆಲ್ ಕೊಡ್ತಾರೆ 😂....

  • @manojpujer2343
    @manojpujer2343 Місяць тому +1

    What about bailahongal just enquire it will change the history and banglore underworld

  • @siddivinayak9743
    @siddivinayak9743 Місяць тому

    I feel to earn money he s creating extra story

    • @prabhugowdaprabhugowda566
      @prabhugowdaprabhugowda566 Місяць тому

      ಏನ್ ಮಾಡೋದ್ ಸರ್ ಇವತ್ತು ನಮ್ಮ ಸಮಾಜ ಇಂತ ಅವ್ರ್ನ ವಿಜೃಂಭಣೆ ಮಾಡುತ್ತಾರೆ

  • @manoharms5235
    @manoharms5235 Місяць тому

    Kodigehalli hale rowdy bage helli

  • @venkataramanak7573
    @venkataramanak7573 Місяць тому

    B k shivaram ಅಣ್ಣ ಬುಕ್ ಹರಿಪ್ರಸಾದ್ & dk shivakumar kotwalana bali iddavare

  • @shanatisita908
    @shanatisita908 Місяць тому

    Jayraj kuda kalla sir u r making hero for jayraj actually kothwal was spending money for his gangsters

  • @shanatisita908
    @shanatisita908 Місяць тому

    Captain raja sunil were born in 1975 their age u r telling about them wrong

  • @future.specific
    @future.specific Місяць тому

    Bere yaav content sigalilla nimge. Yen social responsibility idhe nimge. Yen social message kodtha iddhira...? Intha contents moolka.

  • @arjun9985
    @arjun9985 Місяць тому

    waste about this topic

  • @seetharamus5457
    @seetharamus5457 Місяць тому

    ಅಕ್ಕಿ ಯವರೆ,
    ಬೆಂಗಳೂರು
    Underworld
    ನಿಮಗೆ ಸ್ವಾಗತ
    ಅಂತ ನೀವು ಕಾರ್ಯಕ್ರಮಕ್ಕೆ ಸ್ವಾಗತ ಮಾಡುವುದು
    Underworld ಗೆ ಕರೆದಂತೆ ಕೇಳಿಸುತ್ತೆ.