ಸರ್, ಇವಾಗ ತುಂಬಾ ಟ್ರೆಂಡಿಂಗ್ ಅಲ್ಲಿ ಇರೋದು (ಹುಲಿ ಉಗುರು ), so ಈ concept ಇಟ್ಕೊಂಡು ಮಾಡಿ. ನಮ್ಮ car ಅಲ್ಲಿ ಹುಲಿ ಉಗುರು eday ಅಂತ.
ಫಸ್ಟ್ ಟೈಮ್ ನಿನಗೆ ಬಕ್ರ ಮಾಡಿದ್ದಾನೆ😂😂😂😂😂
ಬೀಜ ಬಾಯಿಗೆ ಬಂತಾ 😂😂😂
ತಾತ ನಿಂಗೆ ಮಿಷನ್ ಬಿಟ್ಟ 🤩🤩🤩
First time ನಿಮಗೆ ಬೆವರು ಇಳಿಸುವರು ಸಿಕ್ಕಿದರೆ 😂😂😂😂😂
ಒಳ್ಳೆ ಕಾಮಿಡಿ ಯಾಗಿತ್ತು ಇವತ್ತಿನ ವಿಡಿಯೋ...
ಸೂರ್ಯಂಗೆ ಟಾರ್ಚ ಇಟ್ಟಂಗೆ ಇತ್ತು 😂😂😂😂
ಬ್ರದರ್,ಹೇಂಗೆ ನಮ್ಮ ಓಲ್ಡ್ ಮಿಶಿನ್ 😜ಗುರುಗಳೇ ನಿಮಗೆ ಅಲ್ವಾ 😂😂😂
ಅಣ್ಣ ಕಾರ್ ಫ್ರಾಂಕ್ ಅಣ್ಣ ನೀನೇ ಮಂಕು ದಿಣ್ಣೆ ಆದ್ಯ.. ತಾತ ಬಿಟ್ಟ ಮಷಿನ್ ಗೆ ಅಣ್ಣನಿಗೆ ಬೆವರು ಕೀಥ್ಕೊಂಡು ಅಣ್ಣನ ಬೀಜ ಬಾಯಿಗೆ ಬಂದ್ ಬಿಟ್ಟಿದೆ... 😄😂😄😂
ಯಾಕ್ರಿ ಬಾಳ ದಿನ ಆಯ್ತು ವಿಡಿಯೋ ಬಿಟ್ಟಿಲ್ಲಾ.ಸುಪರ್ ಕಾಮಿಡಿಯಾಗಿರುತ್ತೆ.ದಯವಿಟ್ಟು ವಿಡಿಯೋ ಮಾಡುತ್ತಾ ಇರಿ🙏
Counter chanagithu uncle du.....😂😂😂😂😂😂......swalpa hotididre nimge mission bitirouru😂😂😂😂😂
Sir ನೀವೇ ಗಾಬರಿ ಆಗಿದಿರ ಅನ್ಸುತ್ತೆ 😅😅😅 .... Ur channel script was simply superb
@@manojcool9834 yes bro nanu ade heloke bande but auto correction inda
Heg hego type Agoitu 😂
ಇದು ಹಳ್ಳಿಯ ತಾತನ ತಾಕತ್ತು....💪💪💪😂😂😂
ಇದು... ಇದು... ಆಕ್ಚುಲಿ ಚೆನ್ನಾಗಿರೋದು...😅
ಮುಸುರಿ ಕೃಷ್ಣಮೂರ್ತಿ ಅವರ ಪಿಚ್ಚರ್ ಬಹಳ ನೋಡ್ಯವ್ನೆ ಅಣ್ಣಾ.....😂😂😂😂
OT is back
Original Tharle😂
Anna full gand gabriii....... 😢😂😂😂 tirupathige laddu
Highway Ali aparichita vekthige drop kodalu hodare nimage surakshitha alla😂😂
Old men mind voice: Bete garara bete ado rana betegara
ಮುತ್ತ್ಯ ಪುಲ್ಲ ಆಗೆನ ಅನ್ಸುತ್ತೆ super 😂😂 video full counter
😂😂🤣🤣🤣ಬಾಣ ತಿರುಗಿ ನಿಮಗೆ ಬಂದಿದೆ enjoy 👍
This is the best prank bro 👍
ಅಣ್ಣಾ ನಿಂಗೆ ಸೈಕ್ ಮಾಡ್ಬಿಟ್ಟ 😃😃 ಬೆವರು ಬಂತು ಬ್ರೋ ನಿಂಗೆ 😃😃
😂😂 new subscriber. Stress reliever. Thank you for this amazing content. Great efforts 💪
9:23 ತಿರುಪತಿಗೆ ಲಾಡು😂
ಏನ್ ಗುರು ಇವನು ನಿನಗೆ ಬೀಜ ಬಾಯಿಗ್ ಬರ್ಸಿದಾನೆ 😂😂😂😂😂😂😂
Sir use a better quality mic, the audio is not so crisp.
bro plz speakers swlpa change madi voice sari bartha ella
Bro but video madthidare anta gottagbidutte anta replacement madthilla
ಅಣ್ಣಾನೇ ಗಯಾಬ್,, ಹೊಸತರ ಇದೆ,,, 😅
Best of all episodes😂😂😂😂😂
Boss ge full biscuit😂😂😂😂😂😂😂
Tata Rock Anna shock😂😂😂😂😂😅😅😅😅
ಅವ್ರು ಇಳಿಯೋ ಮುಂಚೆ ನೀವೆ avrna ಇಲಿಸಿ ಬಿಡೋಣ ಅಂತ ಆಗಿರುತ್ತೆ ಅಲ್ವಾ 😂
ಅದೇನೋ ಮಾಡಿ ಅಂತ ಹೇಳಿದ್ರಲ್ಲ ಅಲ್ಲಿಂದ ನೀವು ಬಕ್ರ ಆದಿರಿ ಆ ವ್ಯಕ್ತಿ ನಿಮ್ಮನ್ನ ಬಕ್ರ ಮಾಡಿದರು😂
Bro sound sari ela..... 🙏 holle mic use maddi
ಗುರು ನಿಂಗೆ ಮೀಟರ್ ಆಫ್ ಅಲ್ಲ್ವಾ😅😅😅😅😅
One of the best 👌 👍 😍 🥰 ☺️ 💖
ಬ್ರದರ್ರ್ ಇದೇ ಲಾಸ್ಟ್ ವೀಡಿಯೋ ಮಾಡಿರೋದು ನೀವು,,ಏನಾದ್ರೂ ಪ್ರಾಬ್ಲಮ್ ಆಯ್ತ.
Tharle ge Tharle😍😍😍
9:23 Orginal Gangster 😂
Dinga baba always comes with new script
Anna nive prank adri😹😹
ಕರ್ನಾಟಕದಲ್ಲಿ ಈ ವಿಷಯಕ್ಕೆ ಸರಿಯಾದ ವ್ಯಕ್ತಿ ,ಯಾರ್ ಬಂದ್ರು e ಫಿಲ್ಡಿಗೆ ನಿಮ್ಮಷ್ಟು ಸೂಟ್ ಆಗ್ತಾ ಇಲ್ಲ
ತಾತ ಸರಿಯಾಗಿ ಇಟ್ಟ ಬಗನಿ ಗೂಟ😂😂
Bakra madorge bakra madtha avre thatha 😂😂😂
Anna niv matra prank madad nillusle bedi daily ondadru madi please 😅
Prank ge meter off madidaru Thata 😂
Gaand gaabri 😂😂😂😂 avranna prank madokogi nive prank aadralla anna 😂😂😂 super..... Highway li devru bandide
Gaabra agbitralla sir😂😂😂
ಸೂಪರ್ ಬ್ರೋ ನಿಂಗೆ ಆಫ್ ಇಟ್ಟಿದ್ದಾನೆ .......
Yaak adru evru hatra vlog madidno anta anstidiya bro 😂😂
First time sooryange torch🎉😂❤😅
I like the BGM you use in between haha
Thatha old machine 😂😂😂
Good episode. people who believes in superstition please see this version how this people will cheat you guys
Mudanambike nambidare nim time and money waste gutthe artha madkolro 😂
Shock kodavrge shock aytu😂
Yenanno idu nimge Frank madidru thatha idunne helodu karma is back anta 😂😂😂😂😢
Sound ಮೀಕ್ಸಿಂಗ್ super..
Very clever old man...😂😂😂
Hahaha! 😂😂😂😂
ಗಾಡಿನ ನಿಲ್ಲಿಸ್ತೀನಿ ಅಂದಾಗ ನಿಲ್ಸೀ ಅಂತ ಹೇಳ್ಬಾರ್ದಾ ಸಾರ್ 😊
Real prank master yake videos bartilla
ಮೊದ್ಲು ಕಾರ್ ಇಳಿಸಿ kalisi😂😂😂
Neeve bakra adri sir 😂😂😂
Guru neene gabri agodyalla erd nimsha… thaatha marshall arts torstidange😂😂
ನೀನೇ ಬಕ್ರ ಇದ್ರಲ್ಲಿ 😅😂😂
Prankge prank uuu 😂😂
En mathadli😅😅😅
😂😂😂😂😂guru it get opposite 😂😂😂😂 super
Annange full gand gabri agbittidhey papa 😂😂😂
😂😂😂😂😂😂😂😂😂
Anna nimge ne bayge barang madibitrallanna😂😂😂😂😂😂😅😅😅
Seriously crazy
This is the first kannada car prank channel
Neeve dose biddidiralla bro😂😂😂
Great job sir so funny
ನೀನೇ ಮಕ್ಕರ್ ಮಾಡೋಕೆ ಹೋಗಿ ಆ ವಜ್ಜ ನಿನ್ನನ್ನೇ ಮಕ್ಕಾರ್ ಮಾಡಿಬಿಟ್ನಲ್ಲ ಅಣ್ಣಾ 😮😮😂😂
Sir new videos yaak aakthilla neevu
ರಾಜನಿಗೆ ಚೆಕ್ ಮೆಟ್ ಕೊಟ್ಟ ಮುನಿಗಳು 😅😅😅
Vera level
ಬೀರು ಗ್ಲಾಸಲಿ ನೀರು ಕುಡಿದರೂ
ಡೌಟಲಿ ನೋಡ್ತದೆ ನಮ್ಮ ಸಮಾಜ.
Avrige prank madoke hogi nive kuri adri alla brother
Yelru gu off idok hoggi nimge meter off aggo thara madbitrallanna😂😂😂😂😂😂
ಇಲ್ಲಿ ಯಾರು ಯಾರಿಗೆ ಪ್ರಾಂಕ್ ಮಾಡ್ತಾ ಅವ್ರೆ 😂
9.51 host puncture 😂😂😂😂
Super acting sir nimdu 👌🏻🙌
😂😂😂😅 really superb
❤❤❤Super sir 🎉🎉🎉
Sir nimge alva na 😂😂😂😂😂😂😂😂😂😂😂😂
ಯಾಕ್ ಸರ್ ವಿಡಿಯೋ ಮಾಡ್ತಾ ಇಲ್ಲಾ 🤔
😅😅😅😅😅😅😅 ಕಿಲಾಡಿ ತಾತ ನಿಮ್ಮನ್ನೇ ಬಕ್ರ ಮಾಡ್ಬಿಟ್ಟ
Bayankara 😂😂
Shani mathana...ne bandbitru..mele...og kandaa..😂😂
17:52 Thathange Bhaya bilsiddu Time idhuu Avr Acting mathra benki adbutha nata Chennag Dv madkondu hedurkolo thara idru nam driver anna but nice anna neevu bakra hagilla bakra madiddu 🔥❤️
Back fire 🔥😂
👌👌👌🏿😄😄😄🤣🤣🤣🤣
Neer Hakandang kudud bitavne Thata😅
😂😂😂😂suryangeee 🔦🔦🔦🔦
ಸೂರ್ಯಗೆ 🔦😂😅😂
For the first time the host got scared of passenger 😂😂
ಅದು acting ಭಯ ಅಲ್ಲ ಅಣ್ಣಂದು