ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
Very good sir . good information . nowadays Directors should learn how to do films' .has he told. what pictures are shooting on road side . is not fair . Hat's of to kanakaraj sir
ಪರಂ. I think you need to do some more episodes of Kanaka sir. Chennagitthu. ಎಲ್ಲಾ ಸಂದರ್ಶನ ಚೆನ್ನಾಗಿರಲ್ಲ ನಿಮ್ ಚಾನೆಲ್ ಅಲ್ಲಿ. ಭಾರ್ಗವ, ಬ್ಯಾಂಕ್ ಸುರೇಶ್, ಸರೋಜಮ್ಮ, ಮಾಯಾಮೃಗ ರೇಖಾ, ದಯಾನಂದ್, ವಿಕ್ರಂ ಸೂರಿ, ಜಯಶ್ರೀ and now ಕನಕರಾಜ. ಕಷ್ಟ ಪಟ್ಟು ದುಡ್ಡಿಲ್ಲ ಅಂದ್ರೆ ಕಷ್ಟಾನೆ. ಪರಂ ಸ್ವಲ್ಪ ಹಣ collect ಮಾಡಿ ಕೊಡೋಣ. ಸಾಧ್ಯವಾದರೆ
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
Super nice msg
Kanaka sir really u r great, param sir felt like seeing some movie 👍 good luck param sir
Hi ಕನಕರಾಜು ಸರ್ ಸಿನಿಮಾ ಪೂರ್ತಿ ಸುಂದರವಾಗಿ ಕಾಣಬೇಕು ಅಂದ್ರೇ ನಿಮ್ಮ ಪ್ರಯತ್ನ ತುಂಬಾ ಹೆಚ್ಚಾಗಿರುತ್ತೆ ಅಂತಾ ನಿಮ್ಮ videos ನೋಡಿದ ಮೇಲೆ ಅನ್ನಿಸ್ತಿದೆ ಸರ್ 🌹💐🙋
ಕಷ್ಟ ಜೀವಿ ದೇವರು ಒಳ್ಳೇದು ಮಾಡಲಿ 🙏🏻...
'ನೋವಿದೇ.... feel ಮಾಡಲ್ಲ..'.great words .... ಸುಖಿ ಜೀವನದ ತತ್ವ ಅರಿಯಲು ಉದ್ದುದ್ದ Degree ಬೇಕಾಗಿಲ್ಲ...
Don't stop his interview. Please do some more episodes.
ತುಂಬಾ ಒಳ್ಳೆಯ ಸಂದರ್ಶನ ಸರ್ ಆದರೂ ಇನ್ನು ಅವರ ಜೀವನದ ಬಗ್ಗೆ ವಿಡಿಯೋ ಮಾಡಬಹುದಾಗಿತು👍
Super story sir du
Devaru avarige valledu madtane
🙏
These dedicated people are Real strength of cinemas. Sir olledagli nimge 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
One of the great, honest human being
Great life lessons by Kanakaraju sir ..............Never give up ................................
Great Uppi ❤️
Soo sad... All the best sir... ದೇಸಿ ಸಂದರ್ಶನ 👌
He takes his life as it comes.. kindly make his episodes many more...dnt end his episodes
Very good sir . good information . nowadays Directors should learn how to do films' .has he told. what pictures are shooting on road side . is not fair . Hat's of to kanakaraj sir
Sir Nim energy, creativity, confidence ge hats off.
SUPER Really it is a Good interview,,, so nice of your CHANNEL,,, DR.MUKUND MANDYA👍👍👍👍👍🙏🙏🙏🙏🙏🙏🙏🙏🙏🙏🙏🙏
Strong man 👍
❤❤Kanak sir tell so many beautiful incident ❤❤
ಕನಕ ರಾಜ್ ಸಾರ್ ಎಪಿಸೋಡ್ ತುಂಬಾ ಇಷ್ಟ ಆಯ್ತು ಅವರಿಂದ ನಮಗೊಂದು ಕಲಾ ನಿರ್ದೇಶಕನ ವಿಭಾಗದ ಕೆಲಸದ ಬಗ್ಗೆ ತಿಳಿಹಿತು ❤🙏
KV Raju sir is like fire. Avaranna thumba hatiradindha nodiddini. He is a no nonsense person.
ಇವರ ನೆಚ್ಚಿನ ಯೆಜ್ಮಾನ್ರು ಧೀರ ರಾಕ್ ಲೈನ್ ವೆಂಕಟೇಶ್ ಸರ್ ನಿಮ್ಮ ಮೇಲೆ ಇವರಿಗೆ ತುಂಬಾ ಅಭಿಮಾನ ಇದೆ ದಯವಿಟ್ಟು ಇವರಿಗೆ ಸಹಾಯ ಮಾಡಿ,,,, ಕಲಾವಿದನ ಕೈ ಬಿಡಬೇಡಿ,,,
ಕಲಾಮಾಧ್ಯಮ ಟಿವಿಯವರಿಗೆ ಒಂದು ಸಲಹೆ ಯಾವುದೇ ಕೆಟ್ಟ ಘಟನೆಗಳನ್ನು ನೆನೆಸಿಕೊಂಡು ಒಳ್ಳೆಯದನ್ನ ಮಾತನಾಡಿಸಿಕೊಂಡು ಸಂತೋಷಪಡಬೇಕು ಅಂತ ಸಂದರ್ಭಗಳನ್ನು ಮಾತ್ರ ವಿಡಿಯೋ ಮಾಡಿ ಹಾಕಿ
God bless you with good health and safety. You should get more work in the industry.
Ok Nagaraj interview Madi sir!
ನಾನು ಅಷ್ಟೇ ಸರ್ ಕಳೆದುಹೋದದ್ದನ್ನಾ ನೆನೆದು ಏನು ಪ್ರಯೋಜನ ಅಲ್ವಾ 👌👌👌👌🌹💐🙋
Very interesting life n career experiences. Thanks Kalamadhayama.
All is well kanka raju sir 👏🥰👍
Super series
PLEASE DONT STOP PARAM SIR ....... CONTINUE PLEASE
Hat's off to kanakaraju sir and param sir
Super interaw hard worker
ಸರ್ ಹಳೆಯ ಪೋಷಕ ನಟ ರಾಮಕೃಷ್ಣ ಅವರ ಸಂದರ್ಶನ ಮಾಡಿ
ಪ್ಲೇಬಾಯ್ ಬಗ್ಗೆ ಮಾಹಿತಿ ನೀಡಿ
Howdu
KV ರಾಜು ಇಂಟರ್ವ್ಯೂ ಮಾಡಿ ಸರ್ ಪ್ಲೀಜ್
👌👍👍
K.v.Raju was brilliant and ethics director
But unfortunately arrogant too...
Film Chamber should take care of Senior Actor, Actress.. like should give pension...
God bless his family well said
Cheers
So.sad.😢😢😢😢😢
🙏🙏🙏🙏
Kanakaraju great episodes
My great Hero
Destiny
ಸರ್,ದೇವರಾಜ್,ಮಾಸ್ಟರ್ ಮಂಜುನಾಥ್,ಮುಖ್ಯಮಂತ್ರಿ ಚಂದ್ರು, ಪ್ರಣಯರಾಜ ಶ್ರೀನಾಥ್ ಅವರ ಸಂದರ್ಶನ ಮಾಡಿ ಸರ್.
👍
Kanakanna devru nimage voledmadli.
Super kanaka sir,plz enna video madi param sir evaradhu
🥰🥰🥰🥰
💞🌺🌺👌👏👏🙏👍
Evara sandarshana chennagi moodibandide
Supreme hero Shashi Kumar sir interview madi sir
ಓಳ್ಳೇ ನುರಿತ ಕೇಲಸಗಾರರು ಸಿಗೋದು ಅಪರೂಪ make more film sir 👌
ಸರ್ ದಯವಿಟ್ಟು ಕೆ. ವಿ ರಾಜು ಅವರ ಸಂದರ್ಶನ ಮಾಡಿ ಸರ್
Sir please K V Raju avara interview Madi
ಪರಂ. I think you need to do some more episodes of Kanaka sir. Chennagitthu.
ಎಲ್ಲಾ ಸಂದರ್ಶನ ಚೆನ್ನಾಗಿರಲ್ಲ ನಿಮ್ ಚಾನೆಲ್ ಅಲ್ಲಿ. ಭಾರ್ಗವ, ಬ್ಯಾಂಕ್ ಸುರೇಶ್, ಸರೋಜಮ್ಮ, ಮಾಯಾಮೃಗ ರೇಖಾ, ದಯಾನಂದ್, ವಿಕ್ರಂ ಸೂರಿ, ಜಯಶ್ರೀ and now ಕನಕರಾಜ. ಕಷ್ಟ ಪಟ್ಟು ದುಡ್ಡಿಲ್ಲ ಅಂದ್ರೆ ಕಷ್ಟಾನೆ. ಪರಂ ಸ್ವಲ್ಪ ಹಣ collect ಮಾಡಿ ಕೊಡೋಣ. ಸಾಧ್ಯವಾದರೆ
Kvraju sir edra
Ennu episode madi avrige kelasa kodisuva prayatna madi parm
Super nice msg
ಎಸ್ ಎಲ್ ಭೈರಪ್ಪ ನವರ interview ಮಾಡಿ.
Kelvindu mathugalu thumba Aviveki
Ivrdu video na dina ond ond bidi channagirutte
K v Raju
Sathyakke bahaLa hatthiravaada saraNi
ಇವ್ರ್ ಎಪಿಸೋಡ್ಗೆ ಕಾಯುತಿದ್ದೋ
Entha adbutha vykthi
Ee Tara arrogance iddidrindane kV raju tara esto directors moole gumpu agirodu.
ಸಾಧ್ಯ ವಾದ್ರೆ. ಅವರ ಫೋನ್ no ಹಾಕಿ.
Ketta language balsodhu swalpa bidu
Param sir kirti. Sir enteviw madi
Param avre mungaru male de separate agi ond interview Madi kankanna avr jote
Can I get his number