ಸರ್ ನಮಸ್ಕಾರ ನನ್ನ ಹೆಸರು ವರದರಾಜ ಅಂತ ಹೇಳಿ ನಮ್ದು ರಾಯಚೂರು ಜಿಲ್ಲೆ ಸರ್ ನಮ್ದು ಕಪ್ಪು ಮಣ್ಣಿನ ಜಮೀನು 3 ಎಕರೆ ಇದೆ ನೀರಾವರಿ ಇದೆ ಸರ್ ಡಿಸೆಂಬರ್ ವರೆಗೂ ನಮಗೆ ನೀರಿರುತ್ತೆ ಡಿಸೆಂಬರ್ ಆದ್ಮೇಲೆ ಜೂನ್ ವರೆಗೂ ನೀರಿಲ್ಲ ಬೇಸಿಗೆಯಲ್ಲಿ ನಮ್ ಕಡೆ 45 ರಿಂದ 47 ಡಿಗ್ರಿ ಬಿಸಿಲು ಇರುತ್ತೆ ನಮ್ ಭಾಗದಲ್ಲಿ ಕೂಡ ಈ ಹಲಸಿನ ವೇರಿಟಿ ಬೆಳೆಯಬಹುದಾ ಸರ್
ಹೃತ್ಪೂರ್ವಕ ಅಭಿನಂದನೆಗಳು ಜೀ. ತಮ್ಮ ಪ್ರಯತ್ನಕ್ಕೆ ದೇವರು ಇನ್ನಷ್ಟು ಯಶಸ್ಸು ಸಿಗುವಂತೆ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ..👍👌🥭🍊🍎🍑🥭
ಅತ್ಯುತ್ತಮವಾಗಿ ತಿಳಿಸಿದ್ದೀರಿ ಧನ್ಯವಾದಗಳು ಎಷ್ಟು ತರ ಗಿಡಗಳಿವೆ
Vietnam early super bettar then prakash chandra
ಸರ್ ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು. ಸಸಿಗಳು ಎಲ್ಲಿ ದೊರೆಯುತ್ತವೆ ತಿಳಿಸಿ 🙏
Super sir b.durga b.g Manjunatha
🙏
Sir, ಟೀಸ್ಟ್ ಹೇಗಿದೆ
Can we get jack fruit plants
Sir plant elli sigute address tilisi
ಫೋನ್ ನಲ್ಲಿ ಏನೂ ಹೇಳಲ್ಲ ಇವರು
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ತಮ್ಮಲ್ಲಿ ಎಷ್ಟು ವಿಧದ ಹಣ್ಣಿನ ಗಿಡಗಳು ಇದಾವೆ ,ಅವುಗಳ ಸಸಿ ಸಿಗುತ್ತಾ ತಿಳಿಸಿ,
ಸರ್ ನಮಸ್ಕಾರ ನನ್ನ ಹೆಸರು ವರದರಾಜ ಅಂತ ಹೇಳಿ ನಮ್ದು ರಾಯಚೂರು ಜಿಲ್ಲೆ ಸರ್ ನಮ್ದು ಕಪ್ಪು ಮಣ್ಣಿನ ಜಮೀನು 3 ಎಕರೆ ಇದೆ ನೀರಾವರಿ ಇದೆ ಸರ್ ಡಿಸೆಂಬರ್ ವರೆಗೂ ನಮಗೆ ನೀರಿರುತ್ತೆ ಡಿಸೆಂಬರ್ ಆದ್ಮೇಲೆ ಜೂನ್ ವರೆಗೂ ನೀರಿಲ್ಲ ಬೇಸಿಗೆಯಲ್ಲಿ ನಮ್ ಕಡೆ 45 ರಿಂದ 47 ಡಿಗ್ರಿ ಬಿಸಿಲು ಇರುತ್ತೆ ನಮ್ ಭಾಗದಲ್ಲಿ ಕೂಡ ಈ ಹಲಸಿನ ವೇರಿಟಿ ಬೆಳೆಯಬಹುದಾ ಸರ್
Nivu kavita mishra avaranna ಭೇಟಿ madi . Avaru ಕೂಡ rayachur ಅವರೆ adakke
ಮಲೇಷ್ಯಾ ಗೆ ಹಲಸು ಹೋಗಿರದು ಕೇರಳದಿಂದ
Sullu