Your explanation method is very impressive sir..... we can easily concentrate on your teaching... Go ahead sir... give a more information about important concepts of history and constitution
Super information sir...tq....we want more classes realted to FDA exam... please sir...if possible...please upload more videos...be happy.... take care sir... with love..gm sir...
ಪ್ರತಿದಿನ ನಿಮ್ಮ ಒಂದೊಂದು ಕ್ಲಾಸ್ ಗಳನ್ನು ಕೇಳದಿದ್ದರೆ ನನಗೆ ನಿದ್ದೆನೇ ಬರಲ್ಲ ಸರ್, ದಯವಿಟ್ಟು ದಿನಕ್ಕೊಂದಾದರೂ ಅಥವಾ ವಾರಕ್ಕೆ ಎರಡಾದರೂ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಸರ್. ನನಗಂತು ನಿಮ್ಮ ಕ್ಲಾಸ್ ಕೇಳುವುದೇ ಒಂದು ಖುಷಿ ಸರ್. ನಿಮ್ಮನ್ನು ವಿಜಯೀಭವದಲ್ಲಿ ನೋಡುವುದಕ್ಕಿಂತ ಹೆಚ್ಚಾಗಿ ಸಾಧನ ಅಕಾಡೆಮಿ ಶಿಕಾರಿಪುರದಲ್ಲಿ ನೋಡಕ್ಕೆ ತುಂಬಾ ಖುಷಿಯಾಗುತ್ತದೆ.. ಈಸಿಯಾಗಿ ಪಾಠಗಳನ್ನು ಅರ್ಥ ಮಾಡಿಸುವ ನಿಮಗೆ ಇಡೀ ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಪರವಾಗಿ ಕೋಟಿ ನಮನಗಳು ಸರ್ ❤️🙏 ನಮ್ಮೆಲ್ಲರ ಮಂಜುನಾಥ ದೇವರು 🙏
ನಮಸ್ಕಾರ ಸರ್, ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತವೇ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಸಂತೋಷದಿಂದ ಕೇಳುತ್ತೇನೆ. ನನ್ನದೊಂದು ಸಮಸ್ಯೆ ಇದೆ ಸಾರ್ ದಯಮಾಡಿ ಹೇಳಿ. ನನ್ನ ಎಸ್ಎಸ್ಎಲ್ಸಿ ಅಂಕಪಟ್ಟಿ ಕಳೆದು ಹೋಗಿದೆ, ನಂತರದಲ್ಲಿ ನಾನು ಡುಬ್ಲಿಕೇಟ್ ಎಸ್ಎಸ್ಎಲ್ಸಿ ಅಂಕಪಟ್ಟಿಯನ್ನು ಗುಲ್ಬರ್ಗ ವಿಶ್ವವಿದ್ಯಾಲಯ ದಿಂದ ಪಡೆದಿರುತ್ತೇನೆ. ಆದರೆ ಒಂದು ವೇಳೆ ಯಾವುದಾದರೂ ಸರಕಾರಿ ನೌಕರಿ ಸಿಗುವ ಸಂದರ್ಭದಲ್ಲಿ ಮೂಲ ಅಂಕಪಟ್ಟಿ ಕೇಳುತ್ತಾರೆ ಎನ್ನುವ ಭಯ, ನನ್ನ ಹತ್ತಿರ ಇರುವುದು ಡುಬ್ಲಿಕೇಟ್ ಎಸೆಸೆಲ್ಸಿ ಅಂಕಪಟ್ಟಿ ಇರುವುದು ಇದನ್ನು ಸ್ವೀಕಾರ ಮಾಡುತ್ತಾರೆ ಅಥವಾ ತಿರಸ್ಕಾರ ಮಾಡುತ್ತಾರೇ ಸಾರ್ ಒಂದು ವೇಳೆ ತಿರಸ್ಕಾರ ಮಾಡಿದ್ರೆ ಇದಕ್ಕೆ ಪರಿಹಾರ. ದಯಮಾಡಿ ಹೇಳಿ ಸರ್
Super 💙👌 video manjunat sir, love you uvr class,guledaguddad kuppas kana,so nice to this class,yella urigu hogi bandstu kusiyayitu sir,namma uttra kannda jilleya4 vastugalu 💙🙏👌😊sir
Sir please am requesting you we are addicted to your classes for our hungry towards knowledge and for our future, carrier too please upload more video please sir
Daily current affairs I KAS I FDA I SDA I PSI I PDO I spardha loka by anand ನಿಮ್ಮ KPSC ಮತ್ತು KSP ಪರೀಕ್ಷಾ ಸಿದ್ಧತೆಯನ್ನು ಈ ಚಾನಲ್ ಮೂಲಕ ಸುಲಭವಾಗಿಸಿಕೊಳ್ಳಿ ಕರ್ನಾಟಕ ಲೋಕಸೇವಾ ಆಯೋಗ(KAS/KPSCಪರೀಕ್ಷೆ) ಮತ್ತು ಕರ್ನಾಟಕ ಪೊಲೀಸ್ ಇಲಾಖೆಯ (KSP:-PSI PCಪರೀಕ್ಷೆ) ಪಠ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ಈ ಚಾನಲ್ ವಿನ್ಯಾಸಗೊಳಿಸಲಾಗಿದೆ. ನಮ್ಮ ಚಾನಲನ್ನು subscribe ಮಾಡಿ ಮತ್ತು ನಾವು ಮಾಡಿರುವ ಎಲ್ಲಾ ವಿಡಿಯೋಗಳನ್ನು ನೋಡಿ #spardhaloka
Manjunath sir not only gives fish 🐟 to hungered students but also gives the skills of capturing it that is manjunath sir
Sir ondhu prashne ge ishtu mahithi...omg ..nimmindha mathr sadya sir.....thank you so much sir....
ನಿಮ್ಮ ಈ ಜ್ಞಾನ ಹಂಚಿಕೆಗೆ ನಾವು ಯಾವಾಗ್ಲೂ ಕೃತಜ್ಞರಾಗಿರುತ್ತೆವೆ🙏🙏
Your explanation method is very impressive sir.....
we can easily concentrate on your teaching...
Go ahead sir... give a more information about important concepts of history and constitution
Super information sir...tq....we want more classes realted to FDA exam... please sir...if possible...please upload more videos...be happy.... take care sir... with love..gm sir...
Again I caught you😊😁
R u from udupi Manglore
Thank you ,,,,,,,,
Udupi..
number send me
Nimma channel thumba chanagi ide sir.. Clear agi explain madtira... Nim explaination hange ne taleli without stress feed agute sir super 🤩🤩🤩🤩
Sir ur communication and way of explanation is excellent please continue the good work... Thank you so much👍👍🙏🙏
ಪ್ರತಿದಿನ ನಿಮ್ಮ ಒಂದೊಂದು ಕ್ಲಾಸ್ ಗಳನ್ನು ಕೇಳದಿದ್ದರೆ ನನಗೆ ನಿದ್ದೆನೇ ಬರಲ್ಲ ಸರ್, ದಯವಿಟ್ಟು ದಿನಕ್ಕೊಂದಾದರೂ ಅಥವಾ ವಾರಕ್ಕೆ ಎರಡಾದರೂ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಸರ್. ನನಗಂತು ನಿಮ್ಮ ಕ್ಲಾಸ್ ಕೇಳುವುದೇ ಒಂದು ಖುಷಿ ಸರ್. ನಿಮ್ಮನ್ನು ವಿಜಯೀಭವದಲ್ಲಿ ನೋಡುವುದಕ್ಕಿಂತ ಹೆಚ್ಚಾಗಿ ಸಾಧನ ಅಕಾಡೆಮಿ ಶಿಕಾರಿಪುರದಲ್ಲಿ ನೋಡಕ್ಕೆ ತುಂಬಾ ಖುಷಿಯಾಗುತ್ತದೆ.. ಈಸಿಯಾಗಿ ಪಾಠಗಳನ್ನು ಅರ್ಥ ಮಾಡಿಸುವ ನಿಮಗೆ ಇಡೀ ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಪರವಾಗಿ ಕೋಟಿ ನಮನಗಳು ಸರ್ ❤️🙏 ನಮ್ಮೆಲ್ಲರ ಮಂಜುನಾಥ ದೇವರು 🙏
ನಮಸ್ಕಾರ ಸರ್,
ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತವೇ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಸಂತೋಷದಿಂದ ಕೇಳುತ್ತೇನೆ. ನನ್ನದೊಂದು ಸಮಸ್ಯೆ ಇದೆ ಸಾರ್ ದಯಮಾಡಿ ಹೇಳಿ. ನನ್ನ ಎಸ್ಎಸ್ಎಲ್ಸಿ ಅಂಕಪಟ್ಟಿ ಕಳೆದು ಹೋಗಿದೆ, ನಂತರದಲ್ಲಿ ನಾನು ಡುಬ್ಲಿಕೇಟ್ ಎಸ್ಎಸ್ಎಲ್ಸಿ ಅಂಕಪಟ್ಟಿಯನ್ನು ಗುಲ್ಬರ್ಗ ವಿಶ್ವವಿದ್ಯಾಲಯ ದಿಂದ ಪಡೆದಿರುತ್ತೇನೆ. ಆದರೆ ಒಂದು ವೇಳೆ ಯಾವುದಾದರೂ ಸರಕಾರಿ ನೌಕರಿ ಸಿಗುವ ಸಂದರ್ಭದಲ್ಲಿ ಮೂಲ ಅಂಕಪಟ್ಟಿ ಕೇಳುತ್ತಾರೆ ಎನ್ನುವ ಭಯ, ನನ್ನ ಹತ್ತಿರ ಇರುವುದು ಡುಬ್ಲಿಕೇಟ್ ಎಸೆಸೆಲ್ಸಿ ಅಂಕಪಟ್ಟಿ ಇರುವುದು ಇದನ್ನು ಸ್ವೀಕಾರ ಮಾಡುತ್ತಾರೆ ಅಥವಾ ತಿರಸ್ಕಾರ ಮಾಡುತ್ತಾರೇ ಸಾರ್ ಒಂದು ವೇಳೆ ತಿರಸ್ಕಾರ ಮಾಡಿದ್ರೆ ಇದಕ್ಕೆ ಪರಿಹಾರ. ದಯಮಾಡಿ ಹೇಳಿ ಸರ್
Thank you so much .... we want more videos from u sir...
ಸೂಪರ್ information ದ್ರೋಣಾಚಾರ್ಯರೇ
Good afternoon sir 🙏
Nim Ella video super duper 👌👌👌
We are big fan of entire family members sir...
Please continue for us
Dhanyawadagalu 🙏🙏🙏🙏
ಸಾರ್ ನಿಮ್ಮ ಮಾರ್ಗದರ್ಶನ ಅತ್ಯುತ್ತಮವಾಗಿದೆ. ಹಾಗೆಯೇ tet ಪೇಪರ್ 1st ಗೆ ಸಂಬಂಧಿಸಿದ ಗಣಿತ & ಪರಿಸರವನ್ನು ಬೋಧಿಸಿ ಸಾರ್ ದಯವಿಟ್ಟು. 👌💐🙏🙏🙏
Super 💙👌 video manjunat sir, love you uvr class,guledaguddad kuppas kana,so nice to this class,yella urigu hogi bandstu kusiyayitu sir,namma uttra kannda jilleya4 vastugalu 💙🙏👌😊sir
Super sir neevu ,,nimmanna nodi sadhane Andre enu anta kalibeku sir ,,,,,u love you sir
Congrats for 500k
PDF notes kottirodakke thumba tqx sir 🙏
ತುಂಬಾ ದನ್ಯವಾದಗಳು ಸರ್
Tq sir best information shared to students now days tq so much
thanks sir its very helpfull all exam
Thanks sir we need more like this.
Happy to see u sir🙂
Very nice 👌 sir
ಧನ್ಯವಾದಗಳು ಗುರುಗಳೆ🙏
Danyavadagalu gurugale 🙏🙏🙏
ತುಂಬಾ ಧನ್ಯವಾದಗಳು ಸರ್ 🙏🙏🙏
Super information sir ...tq
ಸರ್. ನಿಮ್ಮ calss. ತುಂಬ ಚೆನ್ನಾಗಿ ಇದೆ sir calss super ನಿಮ್ಮ calss ಕೇಳಿಯಬೇಕು Nima calss miss your
Thanking you sir and I watching your all videos
Superrr Sir
Thank You So Much
Sir please am requesting you we are addicted to your classes for our hungry towards knowledge and for our future, carrier too please upload more video please sir
😍. Excellent sirji 🙏 thank you 💐
Want more videos like garani sir HDI what a class it is.....such topics covered
ತುಂಬಾ ಧನ್ಯವಾದಗಳು.. ವಿಶ್ವ ಕಾಫೀ ೫ ಸಮಾವೇಶ ಹಾಗೂ ಏಷ್ಯಾದಲ್ಲಿ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾಗೂ ಬೆಂಗಳರಿನಲ್ಲಿ sep ೭to೯ ನಡೆಯಲಿದೆ.
Thank You Sir....🙏
Super information sir
Good information video thank you sir.
Tq sir....super information
Thanks a lot sir
Nice sir
Tumba thanks sir..
Please do continue Karnataka dharshana series..... waiting for tat video's sir ...it will be much helpful if u finished tis series
Superb sir.
Super sir🙏
Grand welcome sir
ಧನ್ಯವಾದಗಳು ಸರ್
Happy holi sir...
Thank u manju sir
Tqq 🙏 sir..
Too nice sir
Thank you soo much sir ....
Please provide more videos including current affairs for upcoming FDA, SEE & PSI exams ...Thank you
Thanks so much sir
Tq sir .we want FDA related classes sir
🙏🏼🙏🏼🙏🏼 tqqqq
Tq u for information sir.. 🙏🌹👏
TQ sir...super
Tq very much sir
Super sir class
Super sir thank
Tq sir super tq so much
Tq super sir
Awesome class sir... Please uplode more videos about gk sir 🙏💐
Easy method namge ista agide Regional geography of world bagge ond class kodi sir
Super sir 👌, plz sir current aferice video madi
Tq sir we want more calass
Nivu nijavaglu namage nijavada gurugalu sir ,,
Thank you sir......
Super sir
Super sir
Super
Thank you sir
Sir plzz namge one year 2019 current affairs video madi
Hello happy to see u sir ...vijayibhava dalli ..aadastu onda video dinda ennondu videos ge link ero video maadi sir
Thanks sir
Tq.. Sir.. ❣
Thank you sir need more about fda question paper
Karnataka Darshana continue madsi sir
Sir thanks
Thank you sir. please give model question papers for FDA and SDA.
Tq u sir
Sir kinhal toys Raichur alli barolla adu koppala district alli baridu
Tanku sir
Please continue karnataka Darshana
ಗುಳೇದಗುಡ್ಡದ ಕುಪ್ಪಸದ ಕಣಗಳು ( ಅಂದರೆ ಮಹಿಳೆಯರ ತೊಡುವ ಬಟ್ಟೆಗಳು)
Kottur Mirchi..,🤤😍
Thank you
tq sir
We are expecting you more and more vedios plz plz...upload your classes..
Sir please upload solved previous question papers with answer sir it helps us lot we can save time of finding correct answer
Telegram channel link sir
🙏
Daily current affairs I KAS I FDA I SDA I PSI I PDO I spardha loka by anand
ನಿಮ್ಮ KPSC ಮತ್ತು KSP ಪರೀಕ್ಷಾ ಸಿದ್ಧತೆಯನ್ನು ಈ ಚಾನಲ್ ಮೂಲಕ ಸುಲಭವಾಗಿಸಿಕೊಳ್ಳಿ ಕರ್ನಾಟಕ ಲೋಕಸೇವಾ ಆಯೋಗ(KAS/KPSCಪರೀಕ್ಷೆ) ಮತ್ತು ಕರ್ನಾಟಕ ಪೊಲೀಸ್ ಇಲಾಖೆಯ (KSP:-PSI PCಪರೀಕ್ಷೆ) ಪಠ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ಈ ಚಾನಲ್ ವಿನ್ಯಾಸಗೊಳಿಸಲಾಗಿದೆ.
ನಮ್ಮ ಚಾನಲನ್ನು subscribe ಮಾಡಿ ಮತ್ತು ನಾವು ಮಾಡಿರುವ ಎಲ್ಲಾ ವಿಡಿಯೋಗಳನ್ನು ನೋಡಿ
#spardhaloka
Tq,, sir,,,,
SDAge sambandapatta economic bagge video madi
Sir please complete karnataka darshan
ಇವಾಗ ಈ ಚಾನಲ್ ಗೆ ಒಂದು ಕಳೆ...
Sir nam bhatkal mallige ge GA tag ilva
we want more lectures of u pls support us .. specially for kas
ಕಿನ್ನಾಳ ಗೊಂಬೆಗಳು ಕೊಪ್ಪಳ ಜಿಲ್ಲೆ ಸರ್
National and international famous places Bagge video madi sir
Kinal raichure ala sir,, Adu Koppaldali barutte
Kinnala in koppala not raichur
🙏🙏🙏