How Can We Remove Drishti Dosha | ನಿಮಗೆ ದೃಷ್ಟಿ ದೋಷವಾಗಿದ್ರೆ ಈ ಸಮಸ್ಯೆಗಳು ಎದುರಾಗುತ್ತೆ! Vijay Karnataka

Поділитися
Вставка
  • Опубліковано 1 жов 2024
  • #VastuTips #DrishtiDosha #VastuforHome
    ನರದೃಷ್ಟಿಗೆ ಕಲ್ಲು ಕೂಡಾ ಸಿಡಿದು ಚೂರಾಗುತ್ತದೆ ಎಂದು ಹೇಳುವುದುಂಟು. ಕೆಟ್ಟ ಕಣ್ಣು.. ನೀಚ ನೋಟ, ಅಸೂಯೆಯ ಭಾವನೆಯಿಂದ ದೃಷ್ಟಿದೋಷ ಉಂಟಾಗುತ್ತದೆ. ದೃಷ್ಟಿದೋಷಕ್ಕೆ ಒಳಗಾದ ವ್ಯಕ್ತಿ ಏನೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಅವು ಯಶಸ್ಸು ಕಾಣಿಸುವುದಿಲ್ಲ. ಅಂಥ ಸಮಯದಲ್ಲಿ ಬಲ್ಲವರಿಂದ ದೃಷ್ಠಿದೋಷವನ್ನು ನಿವಾರಿಸಿಕೊಳ್ಳುವುದೇ ಸೂಕ್ತ ಪರಿಹಾರ. ಇದನ್ನು ಆಡು ಭಾಷೆಯಲ್ಲಿ ದೃಷ್ಟಿ ತೆಗೆಯುವುದು ಎನ್ನುತ್ತೇವೆ. ಹಾಗಾಗಿ ದೃಷ್ಟಿ ತೆಗೆಯುವುದು ಹೇಗೆ.? ದೃಷ್ಟಿ ತೆಗೆಯುವುದರ ಪ್ರಯೋಜನವೇನು...? ಎಂಬುದನ್ನು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 55

  • @pramodagc851
    @pramodagc851 Місяць тому +1

    ಹೃದಯ ನಮಸ್ಕಾರಗಳು ಗುರೂಜಿಯವರಿಗೆ. ಅವ್ಯಕ್ತ ಮಾಹಿತಿಗೆ ಧನ್ಯವಾದಗಳು ಎಂತಹ ಉಪಯುಕ್ತವಾದ ಮಾಹಿತಿಗೆ ಧನ್ಯವಾದಗಳು. 👍🙏🙏🙏

  • @kumarj5628
    @kumarj5628 7 місяців тому +4

    4:30 parihaara

  • @jadeppag6490
    @jadeppag6490 2 місяці тому

    Content number guruji

  • @mariswamy429
    @mariswamy429 4 місяці тому +1

    Namasthe maha gurugalige
    nimma ashervada namma mele sada hirali

  • @gayathriravi8165
    @gayathriravi8165 2 роки тому +1

    phone no ಹೇಳಿ. video ದಲ್ಲಿ display ಮಾಡಿ.

  • @AnusidduAnusiddu-w4z
    @AnusidduAnusiddu-w4z Місяць тому

    Guruji maneli pade padhe haalu odeyuttadhe guruji enukk

  • @nagarajab7689
    @nagarajab7689 2 роки тому +6

    ನೀವು ವಿಷಯವನ್ನು ತುಂಬಾ ಎಳಿಯುತ್ತಿರಿ ಗುರುಗಳೆ.

    • @ShankaranandaTV
      @ShankaranandaTV 2 роки тому +5

      ವಿಷಯವನ್ನು ಎಳೆಯುವುದು ಅಲ್ಲ ವಿಚಾರದ ಸ್ಪಷ್ಟೀಕರಣಕ್ಕೆ ನಾನು ತೆಗೆದುಕೊಳ್ಳುವ ಸಮಯವದು....

  • @jayammajayarama7074
    @jayammajayarama7074 10 днів тому

    🎉

  • @dharmarajuyr6304
    @dharmarajuyr6304 4 місяці тому

    Call maadre ph pick maadtha ella mrng 10am ge

  • @bhagyahingoli6895
    @bhagyahingoli6895 2 роки тому +1

    Kalletu tadkabod agali kanneyetu tadkak aguvadilla translate in kannada

  • @nethranethra....g7838
    @nethranethra....g7838 Місяць тому

    Namma manelu ede problem guruji

  • @jyothijyothi9188
    @jyothijyothi9188 2 роки тому +1

    Guruji kappu neve kodthira cal madidre thilshi thumbane problem ide

    • @ShankaranandaTV
      @ShankaranandaTV 2 роки тому

      ಖಂಡಿತವಾಗಿಯೂ ದೊರೆಯುತ್ತದೆ ಆಯಾ ವ್ಯಕ್ತಿಯ ರಾಶಿ ನಕ್ಷತ್ರದ ಆಧಾರದ ಮೇಲೆ ಸಿದ್ಧಪಡಿಸಿ ಕಳುಹಿಸಲಾಗುವುದು....

  • @a.kgemarappu3679
    @a.kgemarappu3679 7 місяців тому

    ಗುರುಗಳೇ ನಿಮ್ಮ ಪೋನ್ ನಂಬರ್ ಹೇಳಿ

  • @arunakm4984
    @arunakm4984 4 місяці тому

    U r guru don't tell namaskara u bless all the bhakta gana ok tq guruji

  • @DrJay-ww3jh
    @DrJay-ww3jh 4 місяці тому

    Can some one please translate in English its a request please .

  • @yallappajyoti6778
    @yallappajyoti6778 3 місяці тому

    ಪೂಜ್ಯರ ಪಾದಗಳಿಗೆ ಪ್ರಣಾಮಗಳು

  • @sushmag8783
    @sushmag8783 6 місяців тому +2

    Thank u gurugale

    • @gavirajg5237
      @gavirajg5237 6 місяців тому

      ❤ thanks ಗುರುಗಳೆ

  • @akshathabk4165
    @akshathabk4165 8 місяців тому

    Drusti doshada kappu beku gurugale.estagutthe.

  • @m_g_s5817
    @m_g_s5817 5 місяців тому

    Number Kodi swamy

  • @sannidhikannu6283
    @sannidhikannu6283 Рік тому +2

    Namste guruji Nann magalau night thumba hallu kadithaley adu yake Mathey paarihaara thilsi guruji please

  • @lokeshloki8195
    @lokeshloki8195 Рік тому +2

    Amount astu

  • @lukesh.mlukesh.m5730
    @lukesh.mlukesh.m5730 2 роки тому +1

    Yavde reeti matamantra prob ge soln heli

    • @ShankaranandaTV
      @ShankaranandaTV 2 роки тому

      ಈಗಾಗಲೇ ಮಾಟ-ಮಂತ್ರಕ್ಕೆ ಪರಿಹಾರವನ್ನು ತಿಳಿಸಲಾಗಿದೆ ವಿಡಿಯೋವನ್ನು ನೋಡಿ....

  • @shruthipatil5944
    @shruthipatil5944 2 роки тому

    ನಾನು ತುಂಬಾ ಕ್ಷಣ ಕ್ಷಣ ಕ್ಕೂ change ಆಗ್ತೀನಿ..... ಬರಿ ಕಿರಿ ಕಿರಿ ಮಾಡ್ತೀನಿ ಎಲ್ರಗೂ so.....

  • @jayalakshmib2420
    @jayalakshmib2420 3 місяці тому

    Thank you guruji.

  • @sannidhikannu6283
    @sannidhikannu6283 Рік тому

    Namste gurugaley theginkayi color yenk baruthey mathey Adhake paarihara thilsi guruji please

  • @silent_killer_renu9611
    @silent_killer_renu9611 8 місяців тому +1

    🙏🙏🙏🙏🙏🙏

  • @jayalakshmib2420
    @jayalakshmib2420 3 місяці тому

    Namaste.guruji

  • @samratsam8353
    @samratsam8353 4 місяці тому

    Omsriguruvenamaha

  • @appuboyshaveri8212
    @appuboyshaveri8212 Рік тому

    No Kodi gurujidu plzzz

  • @Manjunata567
    @Manjunata567 11 місяців тому

    where is ur place guruji

  • @user-pt5sb3df6t
    @user-pt5sb3df6t Рік тому

    Parihara tilisi

  • @divakargowda4530
    @divakargowda4530 Рік тому +1

    🙏🙏🙏🙏🙏🙏🙏

  • @mruthunjayam6623
    @mruthunjayam6623 Рік тому

    Beku gurugale

  • @swethadinesh5338
    @swethadinesh5338 Рік тому

    Nin maka

  • @devarajubndevu8766
    @devarajubndevu8766 3 місяці тому

    ❤❤❤❤

  • @DNirmala-d3m
    @DNirmala-d3m 10 місяців тому

    ❤❤❤❤❤❤❤

  • @thimmarajum2084
    @thimmarajum2084 Рік тому

    🙏🙏🙏🙏🙏🙏

  • @sandeepmendon1687
    @sandeepmendon1687 9 місяців тому

    🙏🙏🙏🙏

  • @jayaramaable
    @jayaramaable Рік тому +1

    ಗುರುಗಳೇ ವಿಳಾಸ ಕೊಡಿ

  • @JothiK-hr6ut
    @JothiK-hr6ut 11 місяців тому

    🙏🙏🙏

  • @prasanthds7280
    @prasanthds7280 2 роки тому

    🙏🙏🙏

  • @akkunb5441
    @akkunb5441 9 місяців тому

    Nim phone number Tilisi guruji