ನಿಮ್ಮಕಾಯಲಹಳ್ಳಿ ಅಂಜಿ ನಿಧನ

Поділитися
Вставка
  • Опубліковано 31 січ 2025
  • ನಿಮ್ಮಕಾಯಲಹಳ್ಳಿ ಅಂಜಿ ನಿಧನ
    ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ನಿಮ್ಮಕಾಯಲಹಳ್ಳಿ ಗ್ರಾಮದ ಅಂಜಿರವರು ರವರು ಸೋಮವಾರದ ಸಂಜೆ ನಿಧನರಾಗಿದ್ದಾರೆ.
    ಇವರು ಮಿನಿ ಬಸ್ ವಾಹನ ಚಾಲಕನ ಕೆಲಸ ಮಾಡುತ್ತಿದ್ದು ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಶೃಂಗೇರಿ ಬಳಿ ಹೃದಯ ಘಾತದಿಂದ ಮೃತಪಟ್ಟಿದ್ದಾರೆ.
    ಇವರ ಅಂತ್ಯಕ್ರಿಯ ನಾಳೆ ಎಂದರೆ ಮಂಗಳವಾರ ದಿನದಂದು ನಿಮ್ಮ ಕಾಯಲಹಳ್ಳಿ ಗ್ರಾಮದಲ್ಲಿ ನಡೆಯಲಿದೆ.
    ಇವರ ಅಗಲಿಕೆಯ ನೋವನ್ನು ಅವರ ಕುಟುಂಬಕ್ಕೆ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು
    ಹರೀಶ್ ಸಿಂಗ್ ನಿಮ್ಮಕಾಯಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಕಂಬಿನಿ ಮಿಡಿದಿದ್ದಾರೆ.

КОМЕНТАРІ • 1