ನೀವು ಅನೇಕರಿಗೆ ಸ್ಫೂರ್ತಿ. ಕನ್ನಡದ ಅಳಿವು ಉಳಿವು ನಮ್ಮ ಕೈಯಲ್ಲಿಯೇ ಇದೆ . ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ua-cam.com/video/3iAXcoP2eVI/v-deo.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.
I'm not Kannadiga but I love this song🤩 I didn't understand the lyrics but still, when I hear this masterpiece🌟 I feel goosebumps. Love Kannadiga❤💛 from Maharashtra🧡.
I am a Bengali listening to this song and getting teary-eyed. Such a great talent such as Puneeth Rajkumar never dies - He lives on. As long as men breathe, live, love, he will always be in our hearts. I do not understand Kannada but I believe the language of love is universal. My deep regards to the great personality 🙏
ನೀವು ಅನೇಕರಿಗೆ ಸ್ಫೂರ್ತಿ. ಕನ್ನಡದ ಅಳಿವು ಉಳಿವು ನಮ್ಮ ಕೈಯಲ್ಲಿಯೇ ಇದೆ . ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ua-cam.com/video/3iAXcoP2eVI/v-deo.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.
ನೀವು ಅನೇಕರಿಗೆ ಸ್ಫೂರ್ತಿ. ಕನ್ನಡದ ಅಳಿವು ಉಳಿವು ನಮ್ಮ ಕೈಯಲ್ಲಿಯೇ ಇದೆ . ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ua-cam.com/video/3iAXcoP2eVI/v-deo.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.
ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನರವೆಂದವನೇ ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ ಕೆಂಪು ಹಳದಿ ಬಾವುಟಕ್ಕೆ ನೀನೆ ತಾನೇ ಬಾವುದಂಡ ನಿನ್ನ ಯುದ್ಧ ಸತ್ಯ ಶುದ್ಧ ನಡೆ ನಡೆ ಸೋಲಿಲ್ಲ ನಮಗಾಗಿ ಹುಟ್ಟಿದ ನೀನು ಕಾಪಾಡೋ ಕಾಮದೇನು ಜ್ವಾಲಾಮುಖಿ ವೈರಿಯೇ ಹೇ ಧೀರ ಹೇ ವೀರ ಎದುರಾರು ನಿನಗೆ ಮನೆ ದೀಪ ಮನೆ ಬೇಲಿ ನೀನಾದೆ ನಮಗೆ ಹೇ ನಾಡು ಕರುನಾಡು ಎಲ್ಲ ನಿನ್ನದು ನೀ ತಂದ ವಿಜಯ ಸದಾ ನಮ್ಮದು ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನರವೆಂದವನೇ ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ -------------------------------- ಅಭಿಮಾನವೇ ನಿನ್ನ ಉಸಿರಾಟವು ಕರುಣೆ ದಯೆ ನಿನ್ನ ಸಂಸ್ಕಾರವು ನಿನ್ನ ಬೆನ್ನ ಹಿಂದೆ ಜನಸಾಗರ ನೀನವರ ಎದೆಯಲ್ಲಿ ಅಜರಾಮರ ಬಿಚ್ಚಿದ ಈ ಖತ್ತಿಗೆ ಹೊಣೆಯಂತೆ ನಾವು ಎಂದು ನಮ್ಮ ಈ ನರನಾಡಿಗೆ ನೀನಾದೆ ಸ್ಪೂರ್ತಿಬಿಂದು ಸಿಂಹಕೇ ತಲೆ ಬಗ್ಗದು ಕಧನಕೆ ಎದೆ ಜಗ್ಗದು ನುಗ್ಗು ನುಗ್ಗು ಮುನ್ನುಗ್ಗು ನೀ ನಡೆದುದೇ ದಾರಿ ಹೇ ಕನ್ನಡದ ಕಟ್ಟಾಳು ಸಿಡಿದೆದ್ದರೆ ಕಲಿಗುನು ಕೆಡಬಹುದು ಕಡು ನಿದ್ದಿರೆ ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನರವೆಂದವನೇ ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ -------------------------------- ನಾವಿದ್ದ ಕಡೆಯಲ್ಲಿ ಜಗಳ ಇಲ್ಲ ಪರನಿಂದೆ ಪರಹಿಂಸೆ ಬೇಕಾಗಿಲ್ಲ ದೌರ್ಜನ್ಯ ದರ್ಪಕ್ಕೆ ತುತ್ತಾದೆವು ನಿನ್ನಿಂದ ಕೈ ಹಿಡಿಯೋ ತುತ್ತಾದೆವು ಕತ್ತಲು ಕವಿದಾಗಲೇ ನೀ ಸೂರ್ಯನಾಗಿ ಬಂದೆ ಮುಳುಗುವ ಜನ ದೋಣಿಗೆ ಹುಟ್ಟನ್ನು ಹುಡುಕಿ ತಂದೆ ಕಣ್ಣಿನ ನೀರೊರೆಸಿದೆ ಬಾಳಿಗೆ ನಗು ತರಿಸಿದೆ ಕಾಣದ ಈ ಊರಲಿ ಕನ್ನಡದ ಬಂಧುವಾದೆ ಹೇ ನಾಡು ಕರುನಾಡು ಎಲ್ಲ ನಿನ್ನದು ನೀ ತಂದ ವಿಜಯ ಸದಾ ನಮ್ಮದು ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನರವೆಂದವನೇ ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ ಕೆಂಪು ಹಳದಿ ಬಾವುಟಕ್ಕೆ ನೀನೆ ತಾನೇ ಬಾವುದಂಡ ನಿನ್ನ ಯುದ್ಧ ಸತ್ಯ ಶುದ್ಧ ನಡೆ ನಡೆ ಸೋಲಿಲ್ಲ ನಮಗಾಗಿ ಹುಟ್ಟಿದ ನೀನು ಕಾಪಾಡೋ ಕಾಮದೇನು ಜ್ವಾಲಾಮುಖಿ ವೈರಿಯೇ ಹೇ ಧೀರ ಹೇ ವೀರ ಎದುರಾರು ನಿನಗೆ ಮನೆ ದೀಪ ಮನೆ ಬೇಲಿ ನೀನಾದೆ ನಮಗೆ ಹೇ ನಾಡು ಕರುನಾಡು ಎಲ್ಲ ನಿನ್ನದು ನೀ ತಂದ ವಿಜಯ ಸದಾ ನಮ್ಮದು ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನರವೆಂದವನೇ ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ
"ಕನ್ನಡದ ಕಟ್ಟಾಳು ಸಿಡಿದೆದ್ದರೆ ಕಲಿಗೂನು ಕೆಡಬಹುದು ಕಡುನಿದ್ದಿರೆ '' ಸೂಪರ್ ಲೈನ್
ನೀವು ಅನೇಕರಿಗೆ ಸ್ಫೂರ್ತಿ. ಕನ್ನಡದ ಅಳಿವು ಉಳಿವು ನಮ್ಮ ಕೈಯಲ್ಲಿಯೇ ಇದೆ . ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ua-cam.com/video/3iAXcoP2eVI/v-deo.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.
Super
ಮುಂದೊಂದು ಜನ್ಮ ಅಂತ ಇದ್ದರೆ.
ಅದು ಈ ಕರುನಾಡಲ್ಲೇ ಇರಲಿ.💛❤
ಈ ರೀತಿ ಇನ್ನು "ಕನ್ನಡ" ಹಾಡು ಬರ್ಲಿ ಇನ್ನು ಒಬ್ಬ ಕನ್ನಡಿಗನ ಮೈ ರೋಮಾಂಚನವಾಗಲಿ 🔥🔥🔥
❤❤❤
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
ಎಂದೆಂದಿಗೂ ಕನ್ನಡಿಗನಾಗಿರು 🚩
ದಿಲ್ಲಿಗು ಬೇಕು ನಮ್ಮ ಕನ್ನಡ ಬಾಷೆ,,,ಜೈ ಕನ್ನಡ
"abhimanave ninna usiratavu, Karune daye ninna samskaravu,ninna benna indhe jana Sagara. NEEN AVARA EDEYALI AJARAMARA" . wow ee lines yest chenagidhe.avrige heli madsidhagidhe
nija
ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ 💛♥️
9
ಇದೆ ರೀತಿ ಅತೀ ಹೆಚ್ಚು ಕನ್ನಡ, ಹಾಡುಗಳು ಬರಲಿ ಈ ಹಾಡು ಕೇಳುತಿದ್ರೆ ಮೈಯಲ್ಲ ರೋಮಾಂಚನ ಜೈ ಕರ್ನಾಟಕ ಮಾತೇ
Basavarajkoravar,g,korwar💎🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
@@basavarajkoravar4905 m0Kqkmkkkmmmkl0qmiokkkkokikppkqmmkkk
Lkp kiosk mainlypqmk kkokkiokkkilpkkkmikklkakkkkkk1kiolkl1kpkqmklkiokl? Oqlkiokli) oo1kqlklm0llkqkkqklkko10kk1it2qlk1okplklqloqp0lloqqo1kjllkk1kkpjmjkkklkkjmkklkpkl10kkkkk@WHATSAPP STATUS VIDEOS WhatsApp statuslanolin jklkpkim lkmnaklkk
Yes bodyali carent passguvage hagut🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 I Love India
@@basavarajkoravar4905 x
I'm not Kannadiga but I love this song🤩 I didn't understand the lyrics but still, when I hear this masterpiece🌟 I feel goosebumps. Love Kannadiga❤💛 from Maharashtra🧡.
🌸🌸ಕೆಚ್ಚೆದೆಯ ಕನ್ನಡಿಗರ ಹಾಡು 🔥🔥 ಜೈ ಕರ್ನಾಟಕ ಮಾತೆ ಭುವನೇಶ್ವರಿ ದೇವಿ ಕೃಪಾ 🙏🙏🌼🌼
ಜೀವ ಕನ್ನಡ 🤩
ನನ್ನ ಉಸಿರು ಕನ್ನಡ 😍
ನಾನ್ ಎಲ್ಲೇ ಹೋದರು ಕನ್ನಡ ಅಭಿಮಾನ ಬಿಡಲ್ಲ
ಕರ್ನಾಟಕ ದಲ್ಲಿ ಹುಟ್ಟಿದಕ್ಕೆ ಅಲ್ಲಹ್ ಗೆ ಒಂದು ನಮನ 😘
☺🙏
Pppppp0ppp0
Super guru jai karnatka ❤️
😍
super bro
Listening kannada songs in Tamilnadu next level feeling 🔥
ಕನ್ನಡ ರಾಜ್ಯೋತ್ಸವದ ಶುಭಾಶಗಳು ❤️💔
Let's celebrate in the name of Puneeth Rajkumar Sir
Daval
Ya
Bbvvbm
I am proud be ಕನ್ನಡಿಗ
ಸರ್ ಇದು ಬರಿ ಅಪ್ಪು ಸರ್ ಹಾಡ್ ಅಲ್ಲ ರೀ ಯೆಲ್ಲಾ ಕನ್ನಡಿಗರ ಹಾಡ್ 👏👏👏👏💐💐💐🇮🇳🇮🇳🇮🇳🙏🙏
Nice madam
Super ri medam👍❤️
@@sunilhssuni7442 ಇಣಣಣ
@@lovelydeepu4136 ÀAÀÀA
🇮🇳🇮🇳🇮🇳🇮🇳🇮🇳
ನಾ ಎಂದೆಂದಿಗೂ ಕನ್ನವ್ವನ ಕೂಸು ರೀ 🌹🌼🌸🌼🌼🌼🌼🌼🌻🌻🏁✔
🧑👈👌👌👌👌👌
Ear phone akondu kelii enu romanchana agute
👍👍
ಎಲ್ಲ ನನ್ನ ಕನ್ನಡಿಗರಿಗೂ ತಾಯಿ ಭುವನೇಶ್ವರಿ ಒಳ್ಳೆದ ಮಾಡಲಿ 💛❤️
Jai Kannadig Super song guru👉🤗🤗😎😎👌👌👌👌👌👌👌🤜🤜🤜🤜🤜🤜🤜🤜
Kannadada kattaalu sidideddare, kaligoonu kedabahudu kaduniddire! 🔥🔥
ಚಿಂದಿ ಸಾಹಿತ್ಯ 😍😍
ಹಂಸಲೇಖ Sir lyrics
@@rameshg9210 super
Super song 😘😘😘💫🔥🔥🔥🔥🔥
ಈ ಹಾಡನ್ನು ಕೇಳುತ್ತಿದ್ದರೆ ಮೈ ಮೇಲೆ ಏನೂ ಒಂದು ರೀತಿಯ ಅನುಭವ
S
Goose bumps
Shanu
Yes bro
Yes 🙏🙏🙏🙏🙏
ಎಂತಾ ಸಾಹಿತ್ಯ .ಕಲೆ ಅಬಾಬ್ಬ ಕೇಳ್ತಾ ಇದ್ರೆ ಮೈ ಜುಂ ಅನ್ಸುತ್ತೆ ಆದ್ರೂ ಇಂತ ಒಳ್ಳೆ ಹಾಡಿಗೆ ಬರಿ 20 ಲಕ್ಷ ಅಷ್ಟೇನ ಕನ್ನಡಿಗರು ಇರೋದು😥
ನನ್ನ ಜೀವನದಲ್ಲಿ ಮರೆಯಲಾಗದ ಹಾಡು
I am a Bengali listening to this song and getting teary-eyed. Such a great talent such as Puneeth Rajkumar never dies - He lives on. As long as men breathe, live, love, he will always be in our hearts. I do not understand Kannada but I believe the language of love is universal. My deep regards to the great personality 🙏
b!nnnnnnnnnnnnnnnnnnnnmmnnnnnnnn n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n'n
Yes it is right
🙏
D
Thank u brother rhank u somuch.❤
ಯಾವೂರು ಅಂತ ಕೇಳಿದ್ರೆ ಕರ್ನಾಟಕ ಅಂತ ಏಳು
ಯಾರು ಅಂತ ಕೇಳಿದ್ರೆ ಕನ್ನಡದವನು ಅಂತ ಹೇಳು
ಎದುರುಗಡೆ ನಿಲ್ಲೋ ಶತ್ರುವೂ ನಿಲ್ಲೋದಕ್ಕೆ ಭಯ ಆಗುತ್ತೆ
Kannadiga🤩💪
Wow sir
ನನ್ ಕನ್ನಡಿಗ
ಸೂಪರ್ ಡೈಲಾಗ್
💪❤
" Ninna benna hinde janasaagara...
Neenavara edeyalli ajaraamara... "
RIP( Return If Possible) Sir 🙏
Super voice
Super lyrics
Super hero
Super singer
Super title
Super song
Super cinema
Ella Super... ❤️❤️♥️♥️💛💛💛💛
Super comment
Nivu super
😍🥰🙏🏻💐
And super music and background music.
Miss you lot BOSS you are the real ಕನ್ನಡಿಗ ನಿಮಗೆ ಹ್ಯಾಟ್ಸ್ ಆಫ್
ಅಣ್ಣ ನಿಮ್ಮ ಅಗಲಿಕ್ಕೆ ನಮ್ಮ್ಗೆ ನುಂಗಲಾರದ ನೋವು... ನಮ್ಮಗೆ ನಿಮ್ಮ್ ನೆನಪು ನಮ್ಮ ಅಭಿಮಾನಿಗಳ ಎದಯಲ್ಲಿ ಅಜರಾಮರ...💔💔💔😭😭😭😭😭😭😭😭😭🙏🙏🙏🙏🙏🙏🙏🙏🙏🙏🙏💔💔
ಅದ್ಭುತ ಹಾಡು. ಯಾರಿಗೆಲ್ಲ ಶಂಕರ್ ಮಹಾದೇವನ್ ಧ್ವನಿ ಕೇಳಿದ ಅನುಭವ ಆಯಿತು?
ಜೈ ಕರ್ನಾಟಕ ಜೈ ಕನ್ನಡ ಜೈ ಪವರ್ ಸ್ಟಾರ್ ಪುನೀತ್ ರಾಜಕುಮಾರ್ 💛❤
♥️♥️♥️♥️♥️💘💘💘💘💘💪💪💪💪💪🙏🙏🙏🙏🙏🦁🦁🦁🦁🦁🦁😭😭😭😭😭😍😍😍😍
p0li465tWW
TTR
@@SYEDSYED-ww1ov what TTR
Any one 2021?
ಜಿವ ಕನ್ನಡ ದೇಹ ಕನ್ನಡ ಅದ್ಬುತ,
ಸಿರಿ ಕನ್ನಡಂ ಗೆಲ್ಗೆ 💛❤
ಕಲೆಗೆ, ಪ್ರಕೃತಿ ಸೌಂದರ್ಯಕ್ಕೆ, ವೀರತೆಗೆ, ತ್ಯಾಗಕ್ಕೆ, ಶೌರ್ಯಕ್ಕೆ, ಅದಾರವೆ ನಮ್ಮ ಕನ್ನಡನಾಡು
Ragvendra I'm telling this song is super 🥰🥰
ಈ ಸುದ್ದಿ ಕೇಳಿ ಮನಸಿಗೆ ತುಂಬಾ ಬೇಸರವಾಗಿದೆ. ನೀವು ನಮ್ಮ ಮನಸಿನಲ್ಲಿ ಎಂದಿಗೂ ಜೀವಂತ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 😭
ಮತ್ತೆ ಹುಟ್ಟಿ ಬನ್ನಿ ಅಪ್ಪು😔😔
2021ರಲ್ಲಿ ಹೀ ಸಾಂಗ್ ಯಾರ್ ಕೇಳ್ತಾಇದಿರಾ
ನಾನು ಕನ್ನಡಿಗರ ಶಕ್ತಿ
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ. ನನ್ನ ಜೀವನ ಕನ್ನಡ ಇಲ್ಲದೆ ಇಲ್ಲವೇ ಇಲ್ಲ. ಕನ್ನಡವೇ ನನ್ನ ಉಸಿರು. ಜೈ ಕರ್ನಾಟಕ ಮಾತೆ. ಜೈ ಭುವನೇಶ್ವರಿ ❤.
Super ♥️♥️♥️♥️♥️kannda hooooooo
Miss u appu sir....black day for kannadiga's and appu fans...!😢😢😔😔😔
Proud to be kannadathi ನಮ್ಮ ಕನ್ನಡ 👍
ಮಹಾರಾಷ್ಟ್ರ ದವರಿಗೆ ಈ ಸಾಂಗ್ ಕೇಳಿದರೆ 😜ಎಲ್ಲಾ ಕಡೆಗೆ ಉರಿಯುತ್ತ
😂😂😆🔥
Nijaa 💯💛❤️
ರಾಜ್ಯ ಬೇರೆ ಆದ್ರೂ, ದೇಶ ಒಂದೇ ಅಲ್ವಾ, ಆಗಾಗಿ ಎಲ್ಲಾರನ್ನು ಗೌರವಿಸೋಣ 🙏🏻🥰
ಜೈ ಕರ್ನಾಟಕ ಮಾತೆ ಜೈ ಕರ್ನಾಟಕ #miss you appu sir 😢💔
Miss you ಅಪ್ಪು ಬಾಸ್ 😔💔😟🥺
Iam from Tamil Nadu sema song puneeth always power 🌟🌟🌟🌟🌟🙏💓😢😢😢😢❤🎉
ಪ್ರತಿಯೊಬ್ಬ ಕನ್ನಡಾಭಿಮಾನಿ ಎದೆಯಲ್ಲಿ ಕಿಚ್ಚು ಹೊತ್ತಿಸುವ ಹಾಡು ಅದ್ಭುತ.
ನಮ್ಮ ದೇವರು ಅಪ್ಪು ಬಾಸ್ ❤️🙏
ಪವರ್ ಸ್ಟಾರ್ 🔥🔥🚩🚩🚩🚩🤨
2021 ರಲ್ಲಿ ಈ ಹಾಡು ಕೇಳಿದರೆ ಮೈ ರೋಮಾಂಚನ ಆಗತ್ತೆ 💪💪
ಜೈ ಕನ್ನಡ 🙏
ಡಿಸ್ ಲೈಕ್ ಕೊಟ್ಟ ವರು ಕನ್ನಡ ನೆಲದಲ್ಲಿ ಓಡಾಡುತ್ತಿರುವ ಹಂದಿಗಳು ಎಂದು ಭಾವಿಸುತ್ತೆವೆ
ಈ ಹಾಡನ್ನು ಹಾಡಿದ ಚಕ್ರಿ ಅವರಿಗೆ ಒಂದು ಸಲ್ಯೂಟ್ 😍😍
Awesome lines start from 1:52 .....
ನಾಡು ಕರುನಾಡು ಸದಾ ನನ್ನದು💛❤️
Super
ಕನ್ನಡಿಗ🕉️🦁
ನಾಡು ಕರುನಾಡು ಎಲ್ಲಾ ನಿನ್ನದು 🔥🔥🔥
ವೀರ ಕನ್ನಡಿಗ ಅಪ್ಪು🇲🇱🇲🇱🇲🇱
super
Hi
@@amarn1780 hello
Only kannadigas will get goosebumps.. Awesome lyrics..
😂
@@shankargoudapatilshankargo4200 yako lowda.. Nagthiya
@@shankargoudapatilshankargo4200 ಮಿಂಡ್ರಿ
@@shankargoudapatilshankargo4200 yaro konga ne ninu
The world loves kannada
People in Karnataka also loves kannada I'm Tamil but I don't no to read & write TAMIL BUT KANNADA 💯 WE LOVE KANNADA 💛❤
🇮🇳🇮🇳ಕನ್ನಡಕ್ಕೆ ನಮ್ಮ ಪ್ರಾಣ ಇಡುತೇವೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ 🚩🇮🇳🇮🇳
Dialogue Suuuupar😂😂😂😂😂🤦🏼🤦🏼🤦🏼🤦🏼
@@Sooraj.Kotian nijavaglu prana kodake sidh bro🚩🚩🙂🙂
ಹಂಸಲೇಖ ಸಾಹಿತ್ಯ
ಚಕ್ರಿ ಸಂಗೀತ ಮತ್ತು ಗಾಯನ
ಪುನೀತ್ ನೃತ್ಯ 👌👌👌
ಜೈ ಕನ್ನಡ......... ಜೈ ಕರ್ನಾಟಕ.......🙏.....
Eh yappa eldhe Nan erakke agalla nam Mane devru
🙏ಕನ್ನಡವೇ ಸತ್ಯ ಕನ್ನಡ ನಿತ್ಯ ❤
೨೦೨೧ ರಲ್ಲಿ ಕೇಳುಗರಿಗೆ ಧನ್ಯವಾದಗಳು.
ಕನ್ನಡಿಗ🔥
@@ravinavi9024 🎂
2022
ಕನ್ನಡದ ಕಟ್ಟಾಳು ಸಿಡಿದೆದ್ದರೆ ಕಲಿಗೂನು ಕೆಡಬಹುದು ಕಡು ನಿದ್ದಿರೆ💛❤
Kannada da kattalu sidideddare kali gunu kedabahudu kadu nidireee wt a lyrics 😍
Always goosebumps listening to this song , love from Andhra-karnataka borders 💕💕💕💕
❤️❤️❤️❤️
😊666
7
ಈ ಹಾಡು ಡ್ರೈವರ್ ಗಳಿಗೆ ಹೊಪ್ಪುತ್ತೆ.......👌
ನಮ್ಮ್ಮ ನಾಡು... ನಮ್ಮ ಹೆಮ್ಮೆ... Jai ಕರ್ನಾಟಕ
ದಿಸ್ಲೈಕ್ ಹಾಕಿದ ಹಂದಿಗಳಿಗೆ ಭಾವಪೂರ್ಣ
ಶ್ರದ್ದಾಂಜಲಿ
Crt agi heldri anna
avru hindi or maratigaru irabahadu
@@gurannagoudapatil953 kongaru kuda irabahudu
Dislike madiroru nam kannada davaru alla
ನೀವು ಅನೇಕರಿಗೆ ಸ್ಫೂರ್ತಿ. ಕನ್ನಡದ ಅಳಿವು ಉಳಿವು ನಮ್ಮ ಕೈಯಲ್ಲಿಯೇ ಇದೆ . ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ua-cam.com/video/3iAXcoP2eVI/v-deo.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.
Any one listening now this song plzz pray God Appu sir next birth in Karnataka....in India....miss u sir always..😭😭😭❤
Missing so much bro🥺we lost big star of Karnataka 😭
😭😭
Vijay
😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
😭😭😭
ಜೈ ಕನ್ನಡ ಕರ್ನಾಟಕ ಕನ್ನಡಿಗ
ಈ ಸಾಂಗ್ ಪುನಃ ಪುನಃ ಕೇಳು ಬೇಕು ಅನಿಸುತ್ತದೆ
jai Karnataka👍👍👍Kannada is number 1 in the world🦁🦁🦁🦁 Kannada is my favorite language always👍👍👍👍👍👍👍
Nam boss power star puneeth rajkumar the boss of sandal wood
🦁🦁🦁🦁🦁🦁🦁🦁🦁🦁🔥🔥🔥🔥🔥🔥🔥🔥🔥🌞🌞🌞🔥
@Rithik Prithvi pundai
@@rajuraghu908 pundai lowdai? 🙄🤣yen word idu?
@MOULISH M mathe yakappa nimmorella bandhu Bangalore li edhira alle eroke helu tamilnalle
Froud be shankar mahadevan Sir Wat a voice ❤❤❤❤
This song separate place in my heart ❤
I am big fan of appu Anna love u boss I am from gandumettid Nadu Hubballi
Salute for kannada language brother and sister 😘😘😘😘
Happy kannada rajyothsava thizz song still goosbumps💛❤️
ಎಂಥಹ ಸಂದರ್ಭದಲ್ಲೂ ಆತ್ಮಸ್ಟೈರ್ಯ ತುಂಬೋ ಮೈ ರೋಮಾಂಚನಗೊಳಿಸುವ ಹಾಡು 🥰😍
ಜೈ ಕರ್ನಾಟಕ ಜೈ ಕನ್ನಡ ❤️💛
ಜೈ ಕರ್ನಾಟಕ ಮಾತೇ... 🇧🇯🇧🇯🇧🇯
ಕನ್ನಡದ ಕಟ್ಟಾಳು ಸಿಡಿದೆದ್ದರೆ , ಕಲಿಗೂನು ಕೆಡಬವುದು ಕಡುನಿದ್ದಿರೆ..... 💛❤️💪
ನೀವು ಅನೇಕರಿಗೆ ಸ್ಫೂರ್ತಿ. ಕನ್ನಡದ ಅಳಿವು ಉಳಿವು ನಮ್ಮ ಕೈಯಲ್ಲಿಯೇ ಇದೆ . ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ua-cam.com/video/3iAXcoP2eVI/v-deo.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.
E Hadu kelidre maiella kudlu eddu nintokolutte proud to be Kannadiga 💛❤️💪💪💪
Jai power Star 🌟🌟
Miss you Appu 🥺🥺🥺🥺
ಶಂಕರ್ ಮಹದೇವನ್ ಸರ್ ,,Sensational Singing.
Not shankar mahedevan late Chakri telugu popular music director
Music director chakri sir rip
Proud to be kannadiga, ❤❤❤❤🔥🔥
Super song nanobba Muslim adre nanu kannada pakka abimani Kannadawe nannusiru jiwaa yella I love kannada Karnataka jai Karnataka
💛❤️
ಕನ್ನಡ💛❤️🚩✨️
ಈ ಹಾಡು ಕೇಳಿದಾಗಲೆಲ್ಲಾ ಕಣ್ಣಲ್ಲಿ ನೀರು ಬರುತ್ತದೆ ನಮ್ಮ ಕನ್ನಡ ಹಾಡುಗಳು ಕೇಳುವುದಕ್ಕೆ ಒಂತರ ಹಿಂಪಾಗಿರುತ್ತವೆ ❤❤❤❤🙏🙏🙏🙏🙏
Hamsaleka lyrics 🔥🔥🔥
Miss u appu💔💔😭😭😭
We lost power 😭😭😭😭
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು.ಕನ್ನಡಿಗರೇ ಮಿಸ್ ಯು ಅಪ್ಪು...
Until my last breath proud to say am KANNADIGA 🔥🔥🔥🔥🔥🔥🔥🔥
Appu boss is great man I love you appu❤❤❤❤❤❤❤❤❤❤😭😭😭😭😭😭😭😭😭😭😭
Miss u appu sir😭😭😭
I love this song
Kannada nam Jeeva .. Nan appu nam usiru... ♥️
Proud to be Kannadathi 💛❤️
ಜೈ ಕರ್ನಾಟಕ ಮಾತೆ. ನಾವು ಕನ್ನಡಿಗರು 👊💪💪
ನಮ್ಮ ಕನ್ನಡ. ನಮ್ಮ ಹೆಮ್ಮೆ. ಜೈ ಕನ್ನಡ ಜೈ ಕರ್ನಾಟಕ. 🙏🙏🙏🙏🙏
ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನರವೆಂದವನೇ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನ್ ನೀನಲ್ಲ
ಕೆಂಪು ಹಳದಿ ಬಾವುಟಕ್ಕೆ ನೀನೆ ತಾನೇ ಬಾವುದಂಡ
ನಿನ್ನ ಯುದ್ಧ ಸತ್ಯ ಶುದ್ಧ ನಡೆ ನಡೆ ಸೋಲಿಲ್ಲ
ನಮಗಾಗಿ ಹುಟ್ಟಿದ ನೀನು ಕಾಪಾಡೋ ಕಾಮದೇನು
ಜ್ವಾಲಾಮುಖಿ ವೈರಿಯೇ
ಹೇ ಧೀರ ಹೇ ವೀರ ಎದುರಾರು ನಿನಗೆ
ಮನೆ ದೀಪ ಮನೆ ಬೇಲಿ ನೀನಾದೆ ನಮಗೆ
ಹೇ ನಾಡು ಕರುನಾಡು ಎಲ್ಲ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನರವೆಂದವನೇ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನ್ ನೀನಲ್ಲ
--------------------------------
ಅಭಿಮಾನವೇ ನಿನ್ನ ಉಸಿರಾಟವು
ಕರುಣೆ ದಯೆ ನಿನ್ನ ಸಂಸ್ಕಾರವು
ನಿನ್ನ ಬೆನ್ನ ಹಿಂದೆ ಜನಸಾಗರ
ನೀನವರ ಎದೆಯಲ್ಲಿ ಅಜರಾಮರ
ಬಿಚ್ಚಿದ ಈ ಖತ್ತಿಗೆ ಹೊಣೆಯಂತೆ ನಾವು ಎಂದು
ನಮ್ಮ ಈ ನರನಾಡಿಗೆ ನೀನಾದೆ ಸ್ಪೂರ್ತಿಬಿಂದು
ಸಿಂಹಕೇ ತಲೆ ಬಗ್ಗದು ಕಧನಕೆ ಎದೆ ಜಗ್ಗದು
ನುಗ್ಗು ನುಗ್ಗು ಮುನ್ನುಗ್ಗು ನೀ ನಡೆದುದೇ ದಾರಿ
ಹೇ ಕನ್ನಡದ ಕಟ್ಟಾಳು ಸಿಡಿದೆದ್ದರೆ
ಕಲಿಗುನು ಕೆಡಬಹುದು ಕಡು ನಿದ್ದಿರೆ
ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನರವೆಂದವನೇ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನ್ ನೀನಲ್ಲ
--------------------------------
ನಾವಿದ್ದ ಕಡೆಯಲ್ಲಿ ಜಗಳ ಇಲ್ಲ
ಪರನಿಂದೆ ಪರಹಿಂಸೆ ಬೇಕಾಗಿಲ್ಲ
ದೌರ್ಜನ್ಯ ದರ್ಪಕ್ಕೆ ತುತ್ತಾದೆವು
ನಿನ್ನಿಂದ ಕೈ ಹಿಡಿಯೋ ತುತ್ತಾದೆವು
ಕತ್ತಲು ಕವಿದಾಗಲೇ ನೀ ಸೂರ್ಯನಾಗಿ ಬಂದೆ
ಮುಳುಗುವ ಜನ ದೋಣಿಗೆ ಹುಟ್ಟನ್ನು ಹುಡುಕಿ ತಂದೆ
ಕಣ್ಣಿನ ನೀರೊರೆಸಿದೆ ಬಾಳಿಗೆ ನಗು ತರಿಸಿದೆ
ಕಾಣದ ಈ ಊರಲಿ ಕನ್ನಡದ ಬಂಧುವಾದೆ
ಹೇ ನಾಡು ಕರುನಾಡು ಎಲ್ಲ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನರವೆಂದವನೇ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನ್ ನೀನಲ್ಲ
ಕೆಂಪು ಹಳದಿ ಬಾವುಟಕ್ಕೆ ನೀನೆ ತಾನೇ ಬಾವುದಂಡ
ನಿನ್ನ ಯುದ್ಧ ಸತ್ಯ ಶುದ್ಧ ನಡೆ ನಡೆ ಸೋಲಿಲ್ಲ
ನಮಗಾಗಿ ಹುಟ್ಟಿದ ನೀನು ಕಾಪಾಡೋ ಕಾಮದೇನು
ಜ್ವಾಲಾಮುಖಿ ವೈರಿಯೇ
ಹೇ ಧೀರ ಹೇ ವೀರ ಎದುರಾರು ನಿನಗೆ
ಮನೆ ದೀಪ ಮನೆ ಬೇಲಿ ನೀನಾದೆ ನಮಗೆ
ಹೇ ನಾಡು ಕರುನಾಡು ಎಲ್ಲ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನರವೆಂದವನೇ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನ್ ನೀನಲ್ಲ
Jai Kannada jai thaayi Bhuvaneshwari!! 🙏❤❤