КОМЕНТАРІ •

  • @nesaradigitalnews1348
    @nesaradigitalnews1348 2 роки тому +12

    ತುಂಬು ಹೃದಯದ ಧನ್ಯವಾದಗಳು ಸಾರ್ ಕೃಷಿ ಬಗ್ಗೆ ಅಪಾರ ಅಸಕ್ತಿ ಅದರೆ ನಾನು ಸುಮಾರು ವರುಷಗಳಿಂದ ವ್ಯವಸಾಯವನ್ನು ಅವರೆಳಿದರು ಇವರೆಳಿದರು ಅಂತ ಗೊತ್ತು ಗುರಿ ಇಲ್ಲದೆ ವ್ಯವಸಾಯ ಮಾಡಿ ನಷ್ಟಹೊಂದಿ ಕೃಷಿಯನ್ನೆ ಬಿಟ್ಟು ಬಿಡ ಬೇಕು ಎಂದು ಕೊಂಡಿದ್ದ ಸಮಯದಲ್ಲಿ ನಿಮ್ಮ ಕೃಷಿ ವಿಜ್ಞಾನ ದ ತಾಂತ್ರಿಕ ಮಾಹಿತಿಯಿಂದ ಮತ್ತೆ ಪ್ರಯತ್ನಮಾಡುತ್ತಿದ್ದೇನೆ ನಿಮ್ಮ ಸಲಹೆ ಹಾಗೂ ತಾಂತ್ರಕ ಮಾಹಿತಿಗೆ ಸಧಾ ಕಾಯುತ್ತಿದ್ದೇವೆ ,,,ವಂದನೆಗಳೊದಿಗೆ

    • @DrAVenugopal
      @DrAVenugopal 2 роки тому +3

      Thank you very much.
      ನಿಮಗೆ ಏನೇ ಮಾಹಿತಿ ಬೇಕಾದಲ್ಲಿ ಸಂಪರ್ಕಿಸಿ

    • @akshayakshu4339
      @akshayakshu4339 Рік тому

      ​@@DrAVenugopalhi sir your number send

  • @user-ph9qu5dj5h
    @user-ph9qu5dj5h 18 днів тому

    ಸರ್ ನಾನು ಬಡವ ಮೊದಲ ಸರಿ ಮಾಡಬೇಕು ಅಂದುಕೊಂಡಿದೀನಿ ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು ಸರ್

  • @nikhithbnnikhithbn611
    @nikhithbnnikhithbn611 2 роки тому +4

    ಶುಂಠಿಯ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ತಿಳಿಸಿ ಶುಂಠಿ ಬಾಗ1 ತುಂಬಾ ಮಾಹಿತಿ ಇದೆ ತುಂಬಾ ಧನ್ಯವಾದಗಳು ಸರ್ ಮಾಹಿತಿ ತಿಳಿಸಿದಕ್ಕೆ

  • @revannagowdaa6318
    @revannagowdaa6318 7 місяців тому

    Thank you🌹 so much sar

  • @manukumarms5075
    @manukumarms5075 2 роки тому +2

    ನಿಮ್ಮ ನಿಮ್ಮ ಸಲಹೆಯಂತೆ ಈ ವರ್ಷ ನಮ್ಮ ಶುಂಠಿ ಕೃಷಿ ಪ್ರಾರಂಭ ಭಾಗ 123 ಬಹಳ ಅರ್ಥಗರ್ಭಿತವಾಗಿ ಮೂಡಿಬಂದಿದೆ ಕಳೆದ ಮೂರು ವರ್ಷಗಳಿಂದ ಇಳುವರಿಯಲ್ಲಿ ಮತ್ತು ರೋಗ ನಿರ್ಮೂಲನೆ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ ಈ ವರ್ಷ ನಿಮ್ಮ ವಿಡಿಯೋದಿಂದ ಪ್ರೇರೇಪಣೆ ಧನ್ಯವಾದ

    • @DrAVenugopal
      @DrAVenugopal 2 роки тому

      ಧನ್ಯವಾದಗಳು sir 🙏

  • @nikhithbnnikhithbn611
    @nikhithbnnikhithbn611 2 роки тому +3

    ವೆರಿ ಗುಡ್ ಮೆಸೇಜ್ ಸರ್ ತುಂಬಾ ಒಳ್ಳೆ ಮಾಹಿತಿ ಧನ್ಯವಾದ

  • @manjunathmanjunath6997
    @manjunathmanjunath6997 8 місяців тому

    Sir super

  • @Mussanjemathu-ty4sz
    @Mussanjemathu-ty4sz 6 місяців тому +1

    Thank you so much sir i am big fan with your sir.....

  • @sachin.m4847
    @sachin.m4847 2 роки тому +3

    It's your big fan

  • @umesha6091
    @umesha6091 2 роки тому +1

    Wonderful information 👍👍🙏🙏🙏🙏💐💐💐💐

  • @mallikamallika2849
    @mallikamallika2849 2 роки тому +1

    Thank you boss

  • @nikhithbnnikhithbn611
    @nikhithbnnikhithbn611 2 роки тому +4

    ಯುವರ್ ನೆಕ್ಸ್ಟ್ ವಿಡಿಯೋ ವೈಟಿಂಗ್ ಸರ್ ಬೇಗ ತಿಳಿಸಿ ಸರ್ ಶುಂಠಿ ಬಗ್ಗೆ ಕುತೂಹಲ ಇದೆ ತುಂಬಾ ಮಾಹಿತಿ ಇದೆ ಥ್ಯಾಂಕ್ಸ್ ಧನ್ಯವಾದ

    • @DrAVenugopal
      @DrAVenugopal 2 роки тому +1

      ನೆಕ್ಸ್ಟ್ ವಿಡಿಯೋ ಬಂದಿದೆ ನೋಡಿದ್ರಾ ?

  • @yogiagriculture8252
    @yogiagriculture8252 2 роки тому +3

    Good information sir

  • @channabasayyahiremath4558
    @channabasayyahiremath4558 7 місяців тому

    👍

  • @abhishekvishnu4873
    @abhishekvishnu4873 2 роки тому +3

    Spr tanks

    • @DrAVenugopal
      @DrAVenugopal 2 роки тому

      Thank you and please share this video with other Ginger growing farmers

  • @balakrishnabalu6367
    @balakrishnabalu6367 2 роки тому +3

    Cauliflower crop video madi sir 🙏🙏🙏

  • @manjunathmanjunath6997
    @manjunathmanjunath6997 2 роки тому +1

    Sir ಸೂಪರ್ ಸರ್

  • @abhigowda4121
    @abhigowda4121 2 роки тому +4

    Much waited video sir thank you for your ginger information sir

    • @DrAVenugopal
      @DrAVenugopal 2 роки тому +1

      Please share this video with your ginger growing friends

  • @hiranyabs.hiranya2147
    @hiranyabs.hiranya2147 2 роки тому +1

    ತು಼ಂಬ ದನ್ಯವಾದಗಳು

  • @sureshnayakamadakari2223
    @sureshnayakamadakari2223 2 роки тому +4

    Good evening sir

  • @jafarjafar2818
    @jafarjafar2818 2 роки тому +3

    🙏

  • @manjunathakg9151
    @manjunathakg9151 Рік тому +1

    Sir, i am a agri student. Sir in UHSB package of practice fertilizer recommendations for ginger is 100:50:50. Your recommendations are 150:30:60. Can you please clarify this sir. Please tell the recommendations in focus to hassan area sir. Thank you

  • @avinashdrathod6943
    @avinashdrathod6943 7 місяців тому

    Hi sir can we grow ginger in sugar field imeediate after cultivation of sugarcane

  • @shivanandaswamy
    @shivanandaswamy 6 місяців тому

    shunti jote badugalali bale bele madabavda?

  • @sipayi1604
    @sipayi1604 5 місяців тому

    2022 ralli shunti hakiddo 2025 ralli hakabahuda sir pls heli hagu. Enenu marpadu madbeku heli sir

  • @villagecomedy1259
    @villagecomedy1259 2 роки тому +6

    ಕೀರೆ ಸೊಪ್ಪಿನ ಬಗ್ಗೆ ತಿಳಿಸಿ ಸರ್

  • @SowmyaChaarvi
    @SowmyaChaarvi 10 місяців тому

    Sir nam bumiyali wilt edey sunti Nati madbauda

  • @sharathgowda1528
    @sharathgowda1528 2 роки тому +3

    Please make video on grapes disease and fertilizers information sir🙏

  • @avinashdrathod6943
    @avinashdrathod6943 7 місяців тому

    Hi sir after sugarcane cultivation can we grow ginger in same field

  • @publictigernewss2818
    @publictigernewss2818 7 місяців тому

    Sir San grow ginger I'm vertical farming methods

  • @basavarajteli5121
    @basavarajteli5121 5 місяців тому

    Kabbina bagge heli

  • @somusomashekara1659
    @somusomashekara1659 Рік тому +1

    Shunti yava time ali bitane madbeku

  • @MaheshKumar-vx1lm
    @MaheshKumar-vx1lm 2 роки тому +5

    ಸೌತೆಗಿಡ ದ ಕೃಷಿ ಮತ್ತು ರೋಗ ನಿಯಂತ್ರಣ ತಿಳಿಸಿಕೊಡಿ ಸರ್

  • @janardhansn5751
    @janardhansn5751 2 роки тому +2

    Hi Sir 🙏......always waiting for your videos..
    Sir I need a suggestion about how to control nematodes

    • @DrAVenugopal
      @DrAVenugopal 2 роки тому +1

      You can call me on 9886371630

    • @janardhansn5751
      @janardhansn5751 2 роки тому

      @@DrAVenugopal Hi Sir...Thank you.sir.. For your kind suggestion....

  • @udayu.v691
    @udayu.v691 2 роки тому +2

    Sir make one vedio about onion crop

  • @nandeeshm1954
    @nandeeshm1954 2 роки тому +3

    Most of the people not able to do capsicum sir plz give information abt capsicum crop and medicine very imp

  • @madhumc7864
    @madhumc7864 2 роки тому +1

    1. Can we follow same cultivation practice for Turmeric.
    2. Can we do turmeric cultivation under coconut farm.
    3. You told sowing should be dome from Feb to may, But can we start sowing turmeric in July ?

    • @DrAVenugopal
      @DrAVenugopal 2 роки тому +1

      Need specific information, it's hard to answer here, call me

  • @mahanteshsh3743
    @mahanteshsh3743 Місяць тому

    ಮರಳು ಭೂಮಿಯಲ್ಲಿ ಶುಂಠಿಯನ್ನು ಬೆಳೆಯಬಹುದ.

  • @ashokbhalani9123
    @ashokbhalani9123 2 місяці тому

    Video english or hindi require.

  • @sanjusanjeeva7313
    @sanjusanjeeva7313 Рік тому

    Sir yavva yavva medicen madbeka anodha heli pls

    • @DrAVenugopal
      @DrAVenugopal Рік тому

      ರೋಗಗಳ ಬಗ್ಗೆ ಪ್ರತ್ಯೇಕ ವಿಡಿಯೋ ನನ್ನ ಚಾನಲ್ ನಲ್ಲೇ ಇದೆ nodi

  • @RaazDrivingtechniques
    @RaazDrivingtechniques Рік тому +1

    Sir can we grow this in Areca plant

    • @DrAVenugopal
      @DrAVenugopal Рік тому

      ಎಷ್ಟು ವಯಸ್ಸಿನ ಮರಗಳು?
      ನನ್ನ ನಂಬರ್ ಗೆ ನಿಮ್ಮ ತೋಟದ ಫೋಟೋ ಕಳಿಸಿ ಕರೆ ಮಾಡಿ

  • @akshayakshu4339
    @akshayakshu4339 Рік тому

    Yav ooru nimdu

  • @vishwanathgowda112
    @vishwanathgowda112 2 роки тому +4

    ನಮಗೂ ಟಮೋಟ ಬೆಳೆಯ PDF file ಲಿಂಕನ್ ಕೊಡಿ ಸರ್

    • @DrAVenugopal
      @DrAVenugopal 2 роки тому

      ಅದನ್ನ ನೀವು ಮಾಡ್ಕೋಬೇಕು ಸರ್

  • @kumarasn2818
    @kumarasn2818 8 місяців тому

    ಸರ್ ತೆಂಗಿನ ತೋಟದಲ್ಲಿ ಬೇಳೆಯಬಹುದ

  • @VijayKumar-fx1dw
    @VijayKumar-fx1dw 6 місяців тому

    ಶುಂಠಿಯನ್ನು ಔಷಧಿಗೆ ಹೆಜಿದ ಮೇಲೆ ಎಷ್ಟು ದಿನ ಮಾಡಬೇಕು ಸರ್ 🙏

  • @RameshKakde-bk6mk
    @RameshKakde-bk6mk 6 місяців тому

    Langwege nahi samzati sir please eng.or hidi

  • @girishgiri823
    @girishgiri823 Місяць тому

    ಸುಂಟಿ ಯಾವ ಭೂಮಿ ಉತ್ತಮ

  • @user-hb1zf7ul3y
    @user-hb1zf7ul3y 5 місяців тому +1

    Addres please

    • @DrAVenugopal
      @DrAVenugopal 5 місяців тому

      AV Traders agri clinic
      9886371630
      Doddaballapura, Bangalore Rural
      📍 g.co/kgs/JhuaoZK

  • @madhukanasu6888
    @madhukanasu6888 2 роки тому +3

    Watsapp group remove madiddu thumba bejaraythu sir

    • @DrAVenugopal
      @DrAVenugopal 2 роки тому +2

      ಯಾರಲ್ಲೂ ಶಿಸ್ತು ಕಾಣಿಸಲಿಲ್ಲ.ರೈತರ ಪ್ರಶ್ನೆಗಳಿಗೆ ನನ್ನಿಂದ ಉತ್ತರ ಪಡೆಯಲು ತಾಳ್ಮೆಯು ಕಾಣಿಸಲಿಲ್ಲ, ಗ್ರೂಪ್ನಲ್ಲಿ ಇರುವವರೇ ಉತ್ತರಿಸುತ್ತಿದ್ದರು ಆದ್ದರಿಂದ ಡಿಲೀಟ್ ಮಾಡಿದೆ.
      ಮುಂದಿನ ದಿನಗಳಲ್ಲಿpaid group ಮಾಡುವ ಆಲೋಚನೆ ಇದೆ ಆಸಕ್ತಿ ಇದ್ದವರಿಗೆ ಮಾತ್ರ

  • @shivakumarashivu7307
    @shivakumarashivu7307 11 місяців тому +1

    ನಿಮ್ಮ ಫೋನ್ ನಂಬರ್ ಯಾವ ಊರು

    • @DrAVenugopal
      @DrAVenugopal 11 місяців тому

      AV trader - maps.app.goo.gl/2v46EwJd19V9JQtx7?g_st=ic
      9886371630

  • @Prethikiranyoutubecom
    @Prethikiranyoutubecom 5 місяців тому

    Nim number sigbhodha

  • @SowmyaChaarvi
    @SowmyaChaarvi 10 місяців тому

    Manday

  • @nageshnageshreddy3398
    @nageshnageshreddy3398 2 роки тому +3

    U NUM send sur

  • @abhijithdn9275
    @abhijithdn9275 Рік тому +1

    Sir nim cantact number kodi

  • @rangannagc9461
    @rangannagc9461 7 місяців тому +1

    Good morning sir please share your mobile nos please 🙏🙏🙏🙏

  • @gajalohith.s3918
    @gajalohith.s3918 4 місяці тому

    send ur nambar sir