ಬೆಂಗಳೂರು to kanpur |ಛತ್ರಪುರ to ತುಮಕೂರು ಟ್ರಿಪ್ ಲಾಭನಾ........? ನಷ್ಟನಾ........? @raghukvlogs4789
Вставка
- Опубліковано 15 вер 2024
- ಬೆಂಗಳೂರು to kanpur |ಛತ್ರಪುರ to ತುಮಕೂರು ಟ್ರಿಪ್ ಲಾಭನಾ....? ನಷ್ಟನಾ,.....? RAGHU K VLOGS #vlogs #kannada #kannadatruckvlogs #truckvlogs #14wheelerheavycommercialtruckvlog #lorryvideos #truckdriverlife #respectdrivers
Goodadvise
Supra Ann video 🎉
You are right
👍👍👍👍👍👍👍
You are Right Anna
Nice clear information for ur viewers I was waiting for ur videos This will help people following u
Drive Safe and stay safe
ಸೂಪರ್ ಅಣ್ಣ
ಕೆ.ಎ.10.👍🙏🌷🌹💕💓💙💛❤️. ಚಾಮರಾಜನಗರ(ಗುಂಡ್ಲುಪೇಟೆ)ನಿಂದ ಪ್ರೀತಿ.🙏🙏🙏🙏🙏🙏🙏👍
Loss brother😢 badige kammi aythu
Information
Anna nemma exprince super
Ur saying right anna
❤❤❤❤ safe journey brothers
👍💜💙
12% Andre 16000 aaguthe and hiruyur last diesel 20000 save aaguthe Andre57000+36000= 93000 save aaguthe approximately
Bro 235000.ಕ್ಕೆ 12%ಅಂದ್ರೇ 28260 ಆಗುತ್ತೆ ಡ್ರೈವರ್ ಕಮಿಷನ್ ನಾನು ಕ್ಲಿಯರ್ ಆಗಿ ಲೆಕ್ಕಾ ಮಾಡಿದೀನಿ ವಿಡಿಯೋ ದಲ್ಲಿ ಏನ್ ಹೇಳಿದೀನಿ ಅದು ಕ್ಲಿಯರ್ ಇದೆ ಬ್ರೋ ❤️❤️❤️❤️
sir thamm vathada samayadalli kooda nann comment ge reply maadidiri i agree with ur reply keep going sir thank u
Awesome vlog bro 😊😊😊😊😊
Thanks ✌️❤️❤️❤️❤️
Ka36
tq bro
ರಘುಣ್ಣ ಈಗೇನಾದರೂ ಹೊಸುಬ್ರು ಬಂದು ಹೊಸ ಗಾಡಿ ಮಾಡಿದರೆ ಗೋವಿಂದ.....😎
100%bro no dout about bro ❤️❤️❤️❤️
@@raghukvlogs4789100% nija
Hi
Good information bro
Thank you so much 🙂
Loading. unloading ge nive dhudu kodabeka sir
Yes sir❤️❤️❤️❤️
Hi Anna 😊🙏nanu anji 🙂
Hai ಅಂಜಿ bro ❤️❤️❤️💛💛💛
bahala olle maahiti, gottirlilla nodi estu karchu baratte anta
Brother 14 selage idare heli
@@shambuadoorshambu3386 bro instagram nalli contactmadu
Hello Anna, I am from Mangalore really appreciate your video. I would like your opinion 12 wheeler Lift axle which companies you suggesting Ashok Leyland or Bharatbenz.
Please if you know explain.
Bharat benz is best
ಅಣ್ಣ ಇವಾಗ ಯಾವ ಕಡೆ ಲೋಡಿಂಗ್ ಮಾಡಿದಿರಿ❤❤
ಸೋಲಾಪುರ್ ನಲ್ಲಿ ಇದೀನಿ bro at present
Nimma gadige rate ashtu
Hii anna ❤️❤️
Hai bro❤️❤️❤️❤️
nevu helodu arect sir
Bro adblue lekka helalilla
Bs4 leyland ಗೆ addblue ಇಲ್ಲ bro❤️❤️❤️💛💛💛🌹
How many days taken total up and down
9days bro❤️❤️❤️
@@raghukvlogs4789 every month same ha bro
ಬ್ರೋ ನಾನು ಹೊಸ ಗಾಡಿ ಮಾಡ್ಬೇಕು ಅಂತ ಇದೀನಿ. ಈ ಫೀಲ್ಡ್ ಗೇ ಹೊಸದಾಗಿ ಬರ್ತಾ ಇರೋದು. ನನಿಗೆ ಪರಿಚಯ ಇರೋರು ಒಬ್ರು ಇದಾರೆ ಅವ್ರು ಬಾಡಿಗೆ ಎಲ್ಲಾ ಹೇಳ್ತಾರೆ ಅನ್ನೋ ನಂಬಿಕೆ ಮೇಲೆ ಅವ್ರು ನಮ್ ಬಾಸ್ ಹಾಗಾಗಿ ಏನ್ ಮಾಡೋದು ಬ್ರೋ.. ನಾನ್ ashokleyland 1915 ecoment ಮಾಡೋಣ ಅಂತ ಇದೀನಿ ಹೇಳಿ ಬ್ರೋ ಅದೇ ಗೊತ್ತಾಗ್ತಾ ಇಲ್ಲ.. ನಮ್ದು ಶಿವಮೊಗ್ಗ ಹಾಗೂ ಮಂಗಳೂರು ಕೇರಳ ಲೈನ್ ಮಾಡೋಣ ಅನ್ಕೊಂಡಿದ್ದೆ
Neenu video maadodu driver kasta thorisoke alla ivaru lorry aakondre ninge baadige sigolla antha baya aagide ninge
ನನಗೆ ಯಾವುದೇ ಭಯ ಇಲ್ಲ ಬ್ರೋ ನಮ್ಮ ಬಿಸಿನೆಸ್ ನನಗೆ ಗೊತ್ತು ನೀವು ಗಾಡಿ ತಗೋಳಿ ನನಗೆ ಯಾವ ಪ್ರಾಬ್ಲಮ್ ಇಲ್ಲ ನಿಮ್ಮ ಬಿಸಿನೆಸ್ ನಿಮ್ಮದು ಲಕ್ಷ ಲಕ್ಷ ಗಾಡಿ ತಗೋಳಿ ಬ್ರೋ ರಿಯಾಲಿಟಿ ತಿಳಿಸಿದಿನಿ ಅಷ್ಟೇ