badavanadare enu priye

Поділитися
Вставка
  • Опубліковано 27 сер 2024
  • Director - T S Nagabharan
    Music - C Ashwath
    Singer - Raju Ananth Swamy
    Lyrics - Satyanand Patrot

КОМЕНТАРІ • 691

  • @ibrahimmulla230
    @ibrahimmulla230 7 років тому +54

    ಪ್ರತಿ ಮಾನವಿಯತೆ ಈರುವ ಬಡವ ಈ ಹಾಡನ್ನ ಇಷ್ಟ ಪಡ್ತಾನೆ .ಈ ವಂದ್ ಹಾಡು ನೂರು ಹಾಡಿಗೆ ಸಮ. ಹಾಡನ್ನ ಬರಿದವ್ರಿಗೆ ನನ್ನ ಪ್ರೀತಿಯ ಅಭ್ಯನಂದನೆಗಳು

  • @manikantamani3983
    @manikantamani3983 5 років тому +71

    ತಂದೆ ತಾಯಿ ಇಲ್ಲದ ಬಡತನದ ಒಬ್ಬ ಹುಡುಗ ತನ್ನ ಹೆಂಡತಿಯನ್ನು ಈ ರೀತಿಯೂ ಪ್ರೀತಿಸಬಹುದು ಎಂದು ಅದ್ಬುತವಾಗಿ ಬರೆದಿದ್ದಾರೆ ಅವರಿಗೆ ನನ್ನ ಧನ್ಯವಾದಗಳು

  • @shivaleelaningoji9265
    @shivaleelaningoji9265 Рік тому +2

    ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿಯಾಗುವೆ...!!!! What else girl wants...expect this...!!!!!!! 😇🥰this line melts...!!!??!! Extremely beautiful✨😍 all times favorite..

  • @nishanthashen5663
    @nishanthashen5663 Рік тому +2

    ದೇವರೇ.. ಈ ಹಾಡನ್ನು ನನ್ನ UA-cam recommendation ಗೆ ತಂದದಕ್ಕೆ ತುಂಬ ಖುಷಿ ಆಯ್ತು..🥰🥰

  • @sidrameshny3545
    @sidrameshny3545 3 роки тому +5

    ಹರಿವ ನದಿಗೆ ಅಡ್ಡ ನಿಂತು
    ನಿನಗೆ ದಾರಿ ಮಾಡುವೆ
    ಬಿಸಿಲು ಮಳೆಯ ಚಳಿಯ
    ನುಂಗಿ ನಿನಗೆ ನಿನಗೆ ದಾರಿ ಮದುವೆ❤️❤️👍👍

  • @manjubangaru1589
    @manjubangaru1589 6 років тому +90

    ಈ ಹಾಡನ್ನು ನನ್ನ ಪ್ರೀತಿಯ ಮುದ್ದಿನ ಹೆಂಡತಿ ರೂಪ ಬಂಗಾರು ಗೋಸ್ಕರ ಅವಳನ್ನು ಸಹ ನಾನು ಇದೇ ತರ ನೋಡಿಕೊಳ್ಳುತ್ತಿದ್ದೇನೆ.
    ಯಾಕೆಂದರೆ ಅವಳು ನನ್ನ ಜೀವ ಜೀವನ ಅದಕ್ಕೋಸ್ಕರ

  • @anandmudagond962
    @anandmudagond962 7 років тому +56

    ನನ್ನ ಎದೇಯಾ ರಾಜ್ಯದಲ್ಲಿ ನೀನು ರಾಣಿ ಆಗುವೇಯಾ... Unbelievable song..
    ಪ್ರೀತಿಸೋ ಪ್ರತಿ ಪ್ರೇಮಿಗಳಿಗೆ ಈ ಗೀತೆ ಪ್ರೇರಣೆ ನೀಡುವುದು

  • @pallavimanju4697
    @pallavimanju4697 7 років тому +86

    ಪ್ರೀತಿ ಪ್ರೇಮ ಸಹನೆ ಶ್ರೀ ಮಂತಿಕೆ
    ಬಡತನ ಎಲ್ಲವನ್ನೂ ಒಂದೆ ಹಾಡಿನಲ್ಲಿ ತಿಳಿಸಿದ ನಿಮ್ಮಗೆ ಈ ಬಡವನ ತುಂಬಿದ ಹೃದಯದ ವಂದನೆಗಳು ಸರ್

  • @Kannada_First
    @Kannada_First 4 роки тому +2

    ಮಯೂರ ಮಾಸಿಕದ ಮೇ ೨೦೨೦ ರ ಸಂಚಿಕೆಯಲ್ಲಿ ನಿಮ್ಮ ತಂದೆ ಸತ್ಯಾನಂದ ಪಾತ್ರೋಟ ಅವರ ಸಂದರ್ಶನ ಮನಮುಟ್ಟುವಂತಿತ್ತು. Sri Satyananda Patrota interview pubished in the recent issue of Mayura magazine (May 2020) was heart touching. Coming from a poor & "low caste Hindu" family background, his struggle to get good education & have a decent life is inspirational. ಕಲಾಸರಸ್ವತಿಯ ಆರಾಧನೆಗೆ ಕನ್ನಡದ ಮಣ್ಣಿಗೆ ಹತ್ತಿರವಾದ ಇಂಥ ಕವಿಗಳು ಬೇಕು. #SatyanandaPatrota #Kannada

  • @sakkarey1496
    @sakkarey1496 4 роки тому +1

    ಎಂಥ ಅರ್ಥಗರ್ಭಿತ ಮತ್ತೂ ಸ್ಪೂರ್ತಿದಾಯಕ ಗೀತೆ 👌👌👌👌👌👌
    ಯಾವ ಶ್ರೀಮಂತಿಕೆ ಇದ್ದರೆನು ....ಇಂತ ಪ್ರೀತಿ ಮುಂದೆ ಎಲ್ಲಾ ಶೂನ್ಯ

  • @rameshbabuv287
    @rameshbabuv287 4 роки тому +5

    ಉತ್ತಮ ಕವಿತೆ, ಸತ್ಯಾನಂದ ಪಾತ್ರೋಟ ರವರಿಗೆ ವಂದನೆಗಳು. 💐🙏. ಯುವ ಕನ್ನಡ ಪ್ರೇಮಿಗಳ ಗೀತೆ.

  • @hanumanthrathod310
    @hanumanthrathod310 7 років тому +42

    ಬಹಳ ಸೊಗಸಾಗಿದೆ ಹಾಡು ನಮ್ಮ ಹಳ್ಳಿ ಬದುಕಿನ ಸೊಗಡಿನೊಂದಿಗೆ,ನಿರ್ಮಲ ಪ್ರೀತಿಯನ್ನು ಪ್ರತಿಬಿಂಬಿಸುವ ಹಾಡಿದು.ನನ್ನ ಮೆಚ್ಚಿನ ಹಾಡಿದು

  • @thimmarajuthimmaraju6729
    @thimmarajuthimmaraju6729 7 років тому +29

    ಈ ಹಾಡು ತೂಬಾ ಚೆನ್ನಾಗಿದೆ ಶ್ರೀ ಮಂತಿಕೆ ಯಲ್ಲಿ ಈ ಬಾವನೆಗಳು ಇಲ್ಲವಾಗಿವೆ ಅಂತ ಬಾವಿಸಿದ್ದೇನೆ.

  • @shashikchinnu7526
    @shashikchinnu7526 8 років тому +115

    Tumba chenagide e song nan manssige tumba kushi agutte e song na matte matte kelidru mattastu kushi agutte nange tumba ista e song nange heege nodkolo ganda sigbeku. "Raju Ananth swamy avrige nanna hrudaya porvaka tumba danyavaada"

  • @lavanyasm313
    @lavanyasm313 3 роки тому

    ಬಹುಶಃ ಈ ಹಾಡಿಗೆ ಪದಗಳು ಇಲ್ಲವೇನು ಅನ್ನಿಸುತ್ತೆ ಹೊಗಳಲು ಅದ್ಭುತ ಸಾಲುಗಳು ಕೇಳುತ ಹೋದಂತೆ ಕಣ್ಣಲ್ಲಿ ನೀರಿನ ಹನಿ ತುಂಬಿ ಹೃದಯ ಹಾಯ್ ಅನಿಸುವಂತಿದೆ 🙏ನನ್ನೊದೊಂದು ಸಲಾಂ ಅಶ್ವಥ್ ಸರ್ ಅವರಿಗೆ ಅವರ ದ್ವನಿ ಇನ್ನಷ್ಟು ಮನಸುರೆ ಮಾಡುವಂತಿದೆ 💕

  • @hussains.bagwan6370
    @hussains.bagwan6370 4 роки тому +2

    ನಿಜವಾದ ಪ್ರೀತಿ ಇದ್ದರೆ ಯಾವ ಬಂಗಲೇ ಬೇಡ ಯಾವ ಕಾರ್ ಬೇಡ. ಆ ದೇವರು ಸುಖ ಶಾಂತಿ ಇಂದ. ಇಟ್ಟಿರುತಾನೆ

  • @abhisheksevyanaik732
    @abhisheksevyanaik732 6 років тому +5

    What a amazing singing by Raju ananth swamy sir. Thank you sir

  • @kavyashreenk0
    @kavyashreenk0 4 роки тому +9

    Sooo meaningful, if everyone understands these lines in life, they can live a happy life

  • @veereshreddy5561
    @veereshreddy5561 5 років тому +2

    ಹೆಣ್ಣು ಒಂದೂ ಅದ್ಭುತವಾದ ಸಮಾಜದ ಪ್ರೀತಿಯ ಪ್ರತೀಕ.p lz give give respect to every woman

  • @manjushreekittur915
    @manjushreekittur915 7 років тому +34

    I don't want my lifepatner who has money,Car and big house.....But,I want true love from him.....Very nice song and video.....

    • @raghavsb541
      @raghavsb541 6 років тому +1

      Manjushree Kittur 👍🏻

    • @raghavsb541
      @raghavsb541 6 років тому

      Hi

    • @muragayyaswamy4998
      @muragayyaswamy4998 6 років тому

      Manjushree Kittur . Good madam

    • @mnbailaval5644
      @mnbailaval5644 6 років тому +4

      Manjushree Kittur : if every girl think link that we boys are not struggle to find out our ❤️ Queen....

    • @manjuroy2263
      @manjuroy2263 6 років тому

      Nyce pa

  • @sanjaygavade830
    @sanjaygavade830 Рік тому

    ಜೀವನ ಒಂದು ಕ್ಷಣಿಕ ಮಾತ್ರ ನಾವು ನಮ್ಮ ಹೃದಯ ವಡತಿಗೆ ಪ್ರೀತಿಯ ಕರುಣೆ ತೋರಿಸಿ ಜೀವನ ಆನಂದಿಸಿ...

  • @champupujar1534
    @champupujar1534 7 років тому +37

    ನನ್ನ ಗುರುಗಳು ಪಾತ್ರೋಟಿ ಸರ್ ಬರೆದ ಹಾಡು ಇದು ಬಡವನ ಎದೆಯ ಹೂವಿನ ಪರಿಮಳ- ಚಂಪೂ ದೇಶನೂರ(ಕೆರೂರ,ಬಾದಾಮಿ)

  • @kiranpower5295
    @kiranpower5295 5 років тому +3

    ಸಾಂಗಿ ನಲ್ಲಿ ಒಂದೊಂದು ಪದ ಮುತ್ತಿನ ಮಣಿ ಜೋಡಿಸಿದ ಹಾಗಿದೆ ಸಾವಿರ ಸರಿ ಕೇಳಿದ್ರು ಬೇಜಾರು ಆಗಲ್ಲ.ಈ ಸಾಂಗು ಕಲ್ಲು ಕೂಡ ಕರಗುತ್ತೆ ಬಡವರ ಪ್ರೀತಿ ಎಷ್ಟು ಕೋಟಿ ಲಕ್ಷ ಕೊಟ್ಟರು ಸಿಗೋದಿಲ್ಲ😍😍😍😍😍😍😍♥️♥️♥️♥️♥️♥️♥️👌👌👌👌👌

  • @Infinitycut
    @Infinitycut 6 років тому +3

    Hats off to raju ananthswamy sir ....what n composition and his voice 😍😘😘

  • @girishnajaresupersong7047
    @girishnajaresupersong7047 7 років тому +13

    ಇದು ಒಂದು ಜೀವನದ ಪ್ರಮುಖ ಹಾಡು,,

  • @marlingganpuskar5946
    @marlingganpuskar5946 3 роки тому

    Badatanavemda Bava bandanadolu modida e kaviteya sara amoga ananaya...nanna preetiya gayaka raju Anathaswamy....ravara nenapu shashwata....

  • @Videoskannada
    @Videoskannada 7 років тому

    ಬಡವನಾದರೂ ಏನು ಪ್ರೀಯೆ
    ಪ್ರೀತಿಯ ಕೈತುತ್ತು ತಿನ್ನಿಸುವೇ ✍
    ಪ್ರೀತಿ ಅನ್ನೋ ಅರಮನೆಗೆ
    ಪ್ರೀತ್ಸೋ ಹೃದಯವೇ
    ಶ್ರೀಮಂತಿಕೆ ✍
    ತುಂಬಾ ಚೆನ್ನಾಗಿದೆ ಸಾಂಗ್

  • @akshaymachchanwar6220
    @akshaymachchanwar6220 7 років тому +16

    est ista buss nalli clg ge hoguvag dina keli feel agtini nan badavanadare enaytu manasu srimanta i love this song

  • @sidduingaleshwar5016
    @sidduingaleshwar5016 7 років тому +13

    nan manasige tumbaa bejar aadak e sing keltini ondastu nan manasige samadal matu dairya tumbutade sir nimage yastu thankd helidru saladu.....miss u sir

  • @shravankumarvishwkarma1477
    @shravankumarvishwkarma1477 5 років тому

    ಬಡವನ ಪ್ರೀತಿ ನಂಬಿಕೆ ವಾತ್ಸಲ್ಯ ಎಲ್ಲವನ್ನೂ ಈ ಹಾಡಿನಲ್ಲಿ ತೋರಿಸಿಕೊಟ್ಟ ನಿಮಗೆ ಧನ್ಯವಾದಗಳು ಸರ್

  • @purandarharikant1855
    @purandarharikant1855 6 років тому

    E hadu est sala kelidrunu manassige bejare agalla.tumba artapoornavagide e hadu. obba nijavada badavana preeti elli vyaktavagutade.ilove it,so nice song🌷🌷🌷🌷

  • @dineshpoojaryshamalaamazin949
    @dineshpoojaryshamalaamazin949 6 років тому +3

    thank you so much sir nanu thubha feel agthini e song keldagella

  • @hussains.bagwan6370
    @hussains.bagwan6370 4 роки тому

    ಈ ಹಾಡನ್ನು ಬಣ್ಣಿಸಲು ಪದಗಳು ಇಲ್ಲಾ ಅಷ್ಟೇ 🌹🌹🌹🌹🌹🌹🌹🌺🌺🌺🌺🌺💐💐💐💐💐💐💐💐💐💐💐

  • @kirandongre1257
    @kirandongre1257 Рік тому

    Nijavada jeevana Andre ide Alva nanna balyada hagu endendigu acchumehina haadu idu tumba arthapoorna hadu saralate Preeti idre ade siritana Alva ❤️❤️

  • @netajinargund7934
    @netajinargund7934 6 років тому

    ಚನ್ನಾಗಿದೆ ಬಡತನವನ್ನೆ ಮರಿಸುತ್ತದೆ.
    ಮತ್ತೆ ಮತ್ತೆ ನಾವು ಇಷ್ಟ ಪಟ್ಟ ಹುಡುಗಿ ನೇನಪಸುತ್ತಾರೇ

  • @manjunathag7703
    @manjunathag7703 5 років тому

    ಪ್ರೀತಿಸಿ ಪ್ರೇಮಿಸುತ್ತಾ ಇರುವ ಜನರಿಗೆ ಒಂದು ಸುಂದರ ಗಾನಸುದೇ

  • @ningondningond796
    @ningondningond796 7 років тому

    tumba channagide sir e song keltidre kannalli niru tumbi barutte ondu kshana e lokane marsutte enta ondu song kottidakke Hart tuching song

  • @dineshpoojaryshamalaamazin949
    @dineshpoojaryshamalaamazin949 7 років тому +3

    lovely meaningful song💜thank u sir💜

  • @nanunanu1185
    @nanunanu1185 6 років тому +4

    thumbha chanagidei Soong i am waiting for good girl ❤

  • @dharmrajbongale5844
    @dharmrajbongale5844 5 років тому

    Super song nan ganda nu ede tara preeti madtare super song love this song badavà nadare enu preeti edre saku

  • @sunigowda1605
    @sunigowda1605 7 років тому +6

    supper evaga yav odgiru badavarna prithi madala bari mossa madthare

  • @VinodKumar-ep6ku
    @VinodKumar-ep6ku 3 роки тому

    man carrying his wife...how sweet..cradle carry saree goals..

  • @savithadr6540
    @savithadr6540 6 років тому

    ಬಡತನದಲ್ಲಿ ಪ್ರೀತಿಯ ಶ್ರೀಮಂತಿಕ್ಕೆ ಇದೆ ನನಗೆ ತುಂಬಾ ಇಷ್ಟ ಈ ಹಾಡು

  • @SEEMASEEMA-fg9wm
    @SEEMASEEMA-fg9wm 6 років тому +1

    meaning super nice. .....good song.... edu ....... arta madikodavaro life long channagirutare

  • @bangaralingappab5782
    @bangaralingappab5782 7 років тому

    sir badavana jevanakke spurthi niduthe sir e song........Super sir

  • @meghashreegowda7676
    @meghashreegowda7676 4 роки тому

    Parthi sari e song kelidagella nange kanniru baruthe.. .... Yantha adbutha salugalu

  • @PraveenKumar-ff3hs
    @PraveenKumar-ff3hs 6 років тому

    ಈ ಹಾಡು ನನಗೆ ಬಹಳ ಇಷ್ಟವಾಗಿದೆ

  • @anuravmusic
    @anuravmusic 5 років тому

    Wt a song meaning...A preeti kaalaji ivag illa aanstide .ultimate song ,my fvrt.

  • @basanagoudanayak6225
    @basanagoudanayak6225 3 роки тому +1

    After listening this song I'm big fan of KANNADA

  • @SanthoshSanthosh-cu8pp
    @SanthoshSanthosh-cu8pp 5 років тому +1

    My favourite song very nice

  • @kartheshkarthu3081
    @kartheshkarthu3081 7 років тому +13

    Ganda hendti andre hing irbek noda. Superrrrrrrrr

  • @channumulavalli3095
    @channumulavalli3095 4 роки тому +1

    ಬರೆದ ಕವಿಗೆ 🙏

  • @manjunathsj2716
    @manjunathsj2716 7 років тому +8

    i would like to sing for my wife......one day i will do that

  • @theerthankabsthejash3195
    @theerthankabsthejash3195 7 років тому

    Badavanalli sigo preethi srimanthana hatthira sigolla antha thilisikodutthe super fantastic song I like it

  • @kirandongre1257
    @kirandongre1257 Рік тому

    Nanna balyada madhuravada nenapugalu inthaha halavu geetegalondige besedukondide DD chandanakke 🙏🙏🙏🙏🙏
    Eega intha hadugala prasara madode illa

  • @raj50786
    @raj50786 6 років тому

    Really wonderful, meaningful, melodious song I like it and always I will listen..... Thank you Patrota Sir ...

  • @mailarimailari3296
    @mailarimailari3296 5 років тому +1

    Supra song sir

  • @sadashivparthanahalli1548
    @sadashivparthanahalli1548 5 років тому +2

    Best voice in Raju Anantaswamy

  • @Kannada_First
    @Kannada_First 3 роки тому

    ಕನ್ನಡಿಗರು ಸಹೃದಯಿಗಳು. ಆದರೆ ಅದೇ ನಮ್ಮ ದೌರ್ಬಲ್ಯವಾಗಬಾರದು. 😓

  • @divyamurthy4714
    @divyamurthy4714 5 років тому

    Bhavageethegalu manasigge thumbha bejaradaga kelidaga manassige nemmadi siguthade very heart touching song

  • @sujathammahs7255
    @sujathammahs7255 7 років тому +12

    kavithe baredavrige nanna prannamagalu

  • @pavithravijay6627
    @pavithravijay6627 6 років тому +3

    I love this song.....
    True love is always great

  • @kumarabkumar1286
    @kumarabkumar1286 3 роки тому

    ತುಂಬಾ ಅರ್ಥ ಗರ್ಬಿತವಾದ ಹಾಡು

  • @jayaramamurthy28
    @jayaramamurthy28 5 років тому

    ಸೂಪರ್... BaDavarigu ಪ್ರೀತಿ ಅನ್ನೋದು iratte ನಮ್ಮ srimantarige ಅರ್ಥ ಆಗಲ್ಲ

  • @sachina6126
    @sachina6126 7 років тому +3

    wow super meaning full song i like this

  • @chandananagesh4129
    @chandananagesh4129 3 роки тому +1

    Very heart touching! 😇

  • @mbchougala1643
    @mbchougala1643 6 років тому

    Nanna yedeya Rajyadalli ninu Raaniyaaguve....
    What a nice line..

  • @vijisanganal561
    @vijisanganal561 7 років тому +1

    simply super we also learn to live like this but in this such tension life is it possible?

  • @maruthichinnu3955
    @maruthichinnu3955 7 років тому +18

    manasiddorg maatra ee song👌👌👌👌👌👌👌👌👌👌

  • @sriiikkanthk3493
    @sriiikkanthk3493 3 роки тому

    Woww super wonderful song

  • @ramachariramachari8339
    @ramachariramachari8339 5 років тому

    ಇಂತ ಪ್ರೀತಿ ಇದ್ರೆ ಇಡೀ ಜೀವನ ಒಂದು ಕ್ಷಣ .....,💗💖

  • @akashnaik8649
    @akashnaik8649 7 років тому

    ಸೂಪ್ಪರ್ ಸರ್...ಹ್ರುದಯ ಸ್ಪರ್ಷಿಸುವ೦ತಿದೆ

  • @prakashk699.
    @prakashk699. 5 років тому +1

    Super songs Anna

  • @mahadevdhoni3197
    @mahadevdhoni3197 7 років тому

    Nice song.....naa ninnusiragiruve priye......

  • @unbox22822
    @unbox22822 5 років тому

    ಎದೆಯ ತುಂಬಾ ಒತ್ತಿಕೊಂಡು ಮುತ್ತು ಮಳೆಯ ಸುರಿಸುವೆ... ನನ್ನ ಹಾಡು ನನ್ನದು.... ನನ್ನ ಭಾವ ನನ್ನದು..

  • @santhoshkumar.p3068
    @santhoshkumar.p3068 7 років тому +14

    Amazing lyrics... Enjoyed a lot..

  • @Nishu.221
    @Nishu.221 6 років тому

    ಎಂತಾ ಅದ್ಬುತ ಸಾಲುಗಳು...

  • @gdsgroups9780
    @gdsgroups9780 2 роки тому

    iam mental of this song last 9 years of my dear my goddess my wife 🙏🙏

  • @alphonsaraj781
    @alphonsaraj781 7 років тому +9

    I love my first song in my life

  • @anandyadahalli131
    @anandyadahalli131 7 років тому

    Ever Green and heart touching song...... I Like so much...........

  • @prabhudev4366
    @prabhudev4366 7 років тому +9

    super song super voice

  • @anandbelly4673
    @anandbelly4673 7 років тому

    superb song matte matte kelbeku anno song my favorite song

  • @anuanugowda5345
    @anuanugowda5345 6 років тому

    Nishkalmasa preetiya pratibimbha ee song i love this song super.....

  • @basavannakb8371
    @basavannakb8371 4 роки тому +1

    I love song my fevarit song

  • @akshatasm9218
    @akshatasm9218 3 роки тому

    Chukki....❤️

  • @HemanthKumar-ze1iz
    @HemanthKumar-ze1iz 6 років тому

    I love this song thumba chennagidhe........

  • @ningubiradar5640
    @ningubiradar5640 6 років тому +4

    nice song👍👍👍👍

  • @rajvshetty
    @rajvshetty 7 років тому

    e song manasighe tumba eshtha waguthe.i love this song
    it is 👌👌👌👌

  • @sowmya7061
    @sowmya7061 6 років тому +2

    Nice lyrics amazing

  • @MallikarjunDigital
    @MallikarjunDigital 7 років тому

    🙌super ree

  • @tilakkumar399
    @tilakkumar399 7 років тому

    Nijavada preethi irodu badathanadalli it's true great song

  • @ananddivater2024
    @ananddivater2024 7 років тому

    Badavara song really I love this song ,,,,,very nice

  • @rajub3430
    @rajub3430 7 років тому +8

    ಎಂತ ಹಾಡು ಸರ್.. ಹಿಂದುಳಿದ ಜನಾಂಗದ ಬಡತನ ತುಂಬಾ ಚೆನ್ನಾಗಿ ಹೊಗಳಿದ್ದೀರಿ ಸರ್..

    • @yallappawalikar9107
      @yallappawalikar9107 7 років тому

      Raju Bagalkot by

    • @vinimysore
      @vinimysore 6 років тому

      ಹಿಂದುಳಿದ ಜನಾಂಗ ಅಂದ್ರೆ ಏನ್ರೀ ಮಣ್ಣು. ಬಡವರು ಅಂದ್ರೆ ಬಡವರು. ಅದ್ರಲ್ಲಿ ಜನಾಂಗ ಎಂತದು.

    • @sparocks6539
      @sparocks6539 5 років тому

      +vinay kumar 👌👌👌

  • @shwetakoppad46
    @shwetakoppad46 6 років тому +3

    Money doesn't matters in true love❤❤

  • @ashokkumarg6277
    @ashokkumarg6277 3 роки тому

    ನಾನು ಬಡವ ಅಕೆ ಬಡವಿ ಒಲವೆ ನಮ್ಮ ಬದುಕು 😭😭😭😭😭❤️❤️❤️❤️🙏🙏

  • @subedarupendranayaksubedar9655
    @subedarupendranayaksubedar9655 4 роки тому

    Nammavarige e hadina padagale nanna sankalpa

  • @bujjibhavyas6391
    @bujjibhavyas6391 7 років тому +22

    A real love describing this song

  • @kiranasha2709
    @kiranasha2709 6 років тому

    superrrrrrrrrrrrrrrrrrrrrrrrrrrrrrrrrrrr ranga

  • @simply7804
    @simply7804 5 років тому

    Super song😘😘😘... evergreen song

  • @nandan5323
    @nandan5323 6 років тому

    badavanadare enu priye .....i love it