ʼಗರುಡ ಗಮನ..ʼ ಗೆಲುವಿನ ಸೀಕ್ರೆಟ್ ಬಿಚ್ಚಿಟ್ಟ ರಾಜ್!|Raj B Shetty| Chaitra J Achar| Gaurish Akki Studio
Вставка
- Опубліковано 27 вер 2024
- ರಾಜ್. ಬಿ. ಶೆಟ್ಟಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಟೋಬಿ ಆಗಸ್ಟ್ 25ರಂದು ರಾಜ್ಯಾದ್ಯಾಂತ ತೆರೆ ಕಾಣಲಿದೆ. ಚೈತ್ರ ಬಿ. ಆಚಾರ್, ಸಂಯುಕ್ತ ಹೊರನಾಡು ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Watch Toby Official Trailer Here : • Toby Official Trailer ...
========================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "SEP ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್ ಮೆಂಟ್" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for SEP 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#Toby #rajbshetty #chaitrajachar #Aug25
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
The way he explains and makes u understand his thoughts in words is so smooth... We are lucky we have Raj b Shetty is kannada movie industry 😊
One of the finest acting by Raj b Shetty and other crew members of the project esp chaitra.....story is good and simple....but the slow phase and dingling between art movie shade and intrusion of commercial elements confuse the audience......but it is one of the exceptional attempt in recent kannada film history.....subjects related to atrocities against downtrodden people r rare in recent years esp in kannada industry which riddled with hero stardoms,mafia related subjects....
Hi ರಾಜ್ ಶೆಟ್ರೇ 💐🙋♂️🙏🙏🙏
ನಾನು ಹೋಗ್ತಾ ಇದೀನಿ ಟೋಬಿ moviege
ಒಳ್ಳೆದಾಗಲಿ ಸರ್ 😊🙋♂️
Hi ಗೌರೀಶ್ sir, ಬೇರೆ ಬೇರೆ language ಗಳಲ್ಲಿ ಒಳ್ಳೊಳ್ಳೆ director ಗಳ interview ಮಾಡ್ತಾರೆ. ಆದ್ರೆ ನಮ್ಮ ಕನ್ನಡ ದಲ್ಲೀ ಅದು ಕಡಿಮೆ...ಹಾಗೆ ನಮ್ಮ industry ಲಿ unexplored director andre mostly sukka Suri ಅವ್ರು ಅನ್ಸತ್ತೆ....so neev yaake avra jote interview maad baardu. Like yaake ಅವ್ರಿಗೆ crime genre tumba ishta, avra educational background ಏನು, ಅವ್ರ film nalli baro scenes gala, matte screenplay ಹೇಗೆ ready ಮಾಡ್ತೀರ.... ಹೀಗೆ ಸಾಕಷ್ಟು questions kelta avra world na exolore ಮಾಡಬಹುದು.
ಒಂದು ಸುದೀರ್ಘ ಸಂದರ್ಶನ ಇದೆ. ನೋಡಿ
ua-cam.com/video/1d1trbav-5I/v-deo.html
ua-cam.com/video/NV8f3BMsaPY/v-deo.html
@@GaurishAkkiStudio sir ನೀವು ಮಾಡಿದ ಈ ಸಂದರ್ಶನ ಪೂರ್ತಿ ನೋಡಿದ್ದೀನಿ....ಆದ್ರೆ ಇದ್ರಲ್ಲಿ ಹಲವಾರು ವಿಷಯಗಳು include ಆಗಿಲ್ಲ....ಇನ್ನೊಂದು ಏನಂದ್ರೆ ಈ interview ನೋಡುದ್ರೆ ಗೊತ್ತಾಗತ್ತೆ ನಿಮಗೆ ಅವ್ರ movie ಗಳ ಬಗ್ಗೆ clarity ಇರ್ಲಿಲ್ಲ...ಯಾಕಂದ್ರೆ ಅವ್ರ explanation nimge ಅರ್ಥ ಆಗಿಲ್ಲ...ಹಾಗಾಗಿ ಇನ್ನೊಮ್ಮೆ ಅವ್ರಿಗೆ request Maadi bad manners , ಟಗರು 2 , ಕಡ್ಡಿಪುಡಿ movie ಕತೆಯ ಬಗ್ಗೆ , ಹಾಗೂ ಅವ್ರ ಸ್ಕ್ರಿಪ್ಟ್ writting ಗಳ ಬಗ್ಗೆ ಮಾತಾಡಿದ್ರೆ ಚೆನ್ನಾಗಿ ಇರ್ತಿತ್ತು....ನೋಡಿ try ಮಾಡುದ್ರೆ ಅವ್ರನ್ನ contact Maadi.....
Nice to hear him
First time in history gas unloaded 28 minutes video 🙏🙏🙏
Paid promotion bro may be paid good amount
Nice observation
ರಾಜ್ ಕನ್ನಡ ಚಿತ್ರ ರಂಗದ ಅಧ್ಬುತ ಶಕ್ತಿ.
Nice and thoughtful conversation. Appreciate Gaurish to not delve into cliche interview format that we see on TV. But carry the conversation forward by sharing your own thoughts to make it interesting. I think you will become a great podcaster if you start one. We don't have that in Kannada like we see in Hindi and English languages.
We will try
ಧನ್ಯವಾದ
Supper story 👌
Dont let the innocence die within you brother
Raj b setty avr mathagala kelthidre kelthane irona ansuthe ...nim maturity ge hatsoff 🙏
🎉 ಪುನಃ ಪುನಃ ಇವರನ್ನ ಕೆಳಿಸ ಬೇಕು ಅಂತ ಆಗತ್ತೆ. ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡು ಚೇಳಿಸಾ ಬೇಕು ಅಂತ ಚಡಪಡಿಸುತ್ತಿದ್ದ ನನ್ನ ಮನಸು.
Raj: Toby
Chaithra : Jenny
Samyuktha : Sangeetha
So it's a hindu Christian relationship
Gaurish akki sir... interview thumba chennagi madtira
ಧನ್ಯವಾದ
Superb 🎉🎉
All the best for your movie ❤
❤
Gourish sir nim maturity ge sariagi set ago hero interview madthidira ..darshan tara hero na interview madbedi 🙏
Chaitrakka saku munde neenu talent torsi😂
heroine yako swalpa dress sense illa..yeah it's her option but I have right to tell my opinion.. atleast while in interview while teaser release time she ll... buddhana pakkadali bekitha antha
@@1_Indic_RationalLogicForge may be
@@1_Indic_RationalLogicForge may be
Ninna drishtikona sari illa ansatte... 😂
ಮುಖ ನೋಡಿ
ವ್ಯಕ್ತಿ ಅಲ್ಲಿ nodabekirodu ಇದ ಒಂದೇ
Toby flop👎
ಗೌರೀಶ್ ಸರ್ ಮುಖದಲ್ಲಿ ಎನೋ ಮಂದಹಾಸ.. 😊😂 ಬಹುಶಃ wavelength match ಆಗಿರ್ಬೆಕು..
Kannada movie TOBY Adhbutha...Acting. Raj.B Shetty. Chaithra Samyuktha.Rajdeepak Shetty..junior jenny Father Acting super ❤❤❤❤❤❤❤❤❤❤❤
Future film maker like here 👉
Gopala Deshapande Jenny Husband Acting super SHALINI Akka super ❤❤❤❤❤❤❤❤❤❤❤❤❤❤
ಚೈತ್ರ ಲುಕ್ ಲೈಕ್ alliya ಬಟ್...
Be prepared for Dubbing in Other languages also...it will go beyond your expectations
I'm just saying Sir why did you mentioning nayaka nati instead of nayaki
Raj b Shetty amazing
As someone who’s going bald, raj gave brilliant advice for me to accept it.
Film Chennaghera irrauthe
Toby will Rock 🔥