ಹೊಡಿರಲೇ ಹಲಿಗಿ ಹೊಡಿರಲೇ ಹಲಿಗಿ ಇವರು ನಮ್ಮ ಕಡೆ ಭಟ್ರು ನಮ್ಮ ಕಡೆ ಭಟ್ರು ಉತ್ತರ ಕರ್ನಾಟಕ ಶೈಲಿ ಹಾಡು ಅಂದ್ರ ಅದರಾಗ ನಮ್ಮ ಭಟ್ರು ಎತ್ತಿದ ಕೈ ಗರಡಿ ಗಮ್ಮತ್ತು ಜೋರ್ ಐತಿ ಹಾಡು ಅಂತೂ ಪಸಂದ್ ಆಗೇತಿ ಹೊಡಿರಲೇ ಹಲಿಗಿ ಹೊಡಿರಲೇ ಹಲಿಗಿ 🤩😍❤️ ಒಳ್ಳೆಯದಾಗಲಿ ಗರಡಿ ಸಿನಿಮಾಗೆ 🎉
ಪ್ರೀತಿಯ ಯೋಗರಾಜ್ ಭಟ್ ಸರ್ ಅವರ ಸಾಹಿತ್ಯದಲ್ಲಿ ಗೀತೆಗಳನ್ನು ಕೇಳುವುದೇ ಚಂದ. ನಮ್ಮ ಕನ್ನಡ ನಾಡಿನ ಅಪರೂಪದ ನುಡಿಗಳು ಹಾಡನ್ನಾಗಿ ಎಳೆದು ವೈವಿಧ್ಯಮಯವಾಗಿ ಪರಿಚಯಿಸುತ್ತಿದ್ದಾರೆ. ಗರಡಿ ಸಿನಿಮಾ ತಂಡಕ್ಕೆ ಶುಭವಾಗಲಿ🎉🎉🎉
ನಮ್ಮ ಯೋಗರಾಜ್ ಭಟ್ರು ತುಂಬ ಅದ್ಬುತವಾದ ಸಾಹಿತ್ಯ ಬರೆದು ಒಳ್ಳೆ ನಾಟಿ ಸ್ಟೈಲ್ ನಲ್ಲಿ ಅತ್ಯುತ್ತಮ ಸಂಗೀತ ಕೊಟ್ಟಿರುವಂತ ವಿ ಹರಕೃಷ್ಣ ಇನ್ನ 4 -5 ತಿಂಗಳು ಎಲ್ಲೂ ನೋಡಿದರೂ ಇದೆ ಹಾಡು ಇರುತ್ತೆ ಅಂತ 100 ಕ್ಕೆ 💯 % ಪಕ್ಕ
ಎಲ್ಲಾ ಒಳ್ಳೆಯದಾಗಲಿ ಬಟ್ರೂ ಸರ್... ಈ ಸಿನಿಮಾ ಅದ್ಭುತ ಕಲ್ಪನೆ ಸರ್.. ಸಿನಿಮಾ ಗೆದ್ದು ಸೂರ್ಯ ಬಾಯ್ ನಂಬಿಕಸ್ತ ಹೀರೋ ಆಗಿ ಸೇವೆ ಮಾಡಲು ಸಾಧ್ಯ ಆಗಲಿ ❤❤❤❤ ಜೈ ಕರ್ನಾಟಕ ಜೈ ಕನ್ನಡಿಗ ವೈಭವ❤❤
This Great Song Reste for Sure an Enourmous SuperHit ...! Excellent Rhythm and Track...(!) Respect for The Great Composer V. Harkrishna and All The Artistes whit from France...!
▶ua-cam.com/video/rfvNC9gER_A/v-deo.html
Here's the King’s Anthem #Naayaka from #Kanguva 🔥⚔ video is out now!
ಹೊಡಿರಲೇ ಹಲಿಗಿ ಹೊಡಿರಲೇ ಹಲಿಗಿ
ಇವರು ನಮ್ಮ ಕಡೆ ಭಟ್ರು ನಮ್ಮ ಕಡೆ ಭಟ್ರು
ಉತ್ತರ ಕರ್ನಾಟಕ ಶೈಲಿ ಹಾಡು ಅಂದ್ರ
ಅದರಾಗ ನಮ್ಮ ಭಟ್ರು ಎತ್ತಿದ ಕೈ
ಗರಡಿ ಗಮ್ಮತ್ತು ಜೋರ್ ಐತಿ
ಹಾಡು ಅಂತೂ ಪಸಂದ್ ಆಗೇತಿ
ಹೊಡಿರಲೇ ಹಲಿಗಿ ಹೊಡಿರಲೇ ಹಲಿಗಿ 🤩😍❤️ ಒಳ್ಳೆಯದಾಗಲಿ ಗರಡಿ ಸಿನಿಮಾಗೆ 🎉
▶ua-cam.com/video/Onq2aBXZzKw/v-deo.html
One life! One Journey! Turn up the volume and party hard because #YOLO 🪩 #YOLOSong from #Kanguva is out now ✨
All the best for
D boss 🥰🥰 die heart fans 💓💓💓
Waiting for Kaatera and Garadi movies.💥💥🔥🔥🔥🎤🎹🎸🎧🥁👌👌👌👌
ಜೈ ಕನ್ನಡ...
ಜೈ ಹರಿಕೃಷ್ಣ...
ಜೈ ಭಟ್ರು...💛❤️
ಮೊದಲು ಕನ್ನಡ ಇರಲಿ
@@Praveenkumar-nf3yc ಓಕೆ ಓಕೆ...
🔥🔥🔥👌👌👌
All the best for D boss fan's 🐘
Jai D boss 🐘❤️
ಪಕ್ಕಾ ಹಾವೇರಿ ಭಾಷೆಯ ಮತ್ತೊಂದು ಹಾಡು...ಭಟ್ರ ಸೂಪರ್ ಐತಿ.
All' the best movie lyrics songs super✨ Jai D Boss ❤🔥🔥🔥🔥✨
@G2 ಕನ್ನಡ ಸ್ಟುಡಿಯೋ nimmon tull Avr shantakku Sama Ella Nim dagar daasa
ಕೋಜಾ ವಂಶ ಫ್ಯಾನ್
ದಮ್ಮಿದ್ರೆ ಸ್ಲಂ ಹುಡುಗರು ಎದುರುಗಡೆ ನಿಂತ್ಕೊಂಳು ನೋಡೋಣ ಸ*** ಮಗನೇ ಕಪ್ಪೆ ಬಾಸ್ ಫ್ಯಾನ್
@@Bharatraj-fz1rj nimm avvan fan
ಸೂಪರ್ ಲಿರಿಕ್ಸ್ ಯೋಗರಾಜ್ ಭಟ್ ಸರ್ ಹರಿ ಕೃಷ್ಣ, ಯೋಗರಾಜ್ ಭಟ್ ಸರ್ ಕಾಂಬಿನೇಶನ್ 👌❤️❤️
ಯೋಗರಾಜ್ ಭಟ್ರ & ಹರಿಕೃಷ್ಣ ಸರ್ ಕಾಂಬಿನೇಶನ್ ಅಂದ್ರೆ ಸುಮ್ನೇನಾ...🔥🔥
ಲಿರಿಕ್ಸ್ & ಮ್ಯೂಸಿಕ್ 👏👏❤️🔥❤️🔥
ಸೂಪರ್ ಹಿಟ್ ಆಗುತ್ತೆ ಸಾಂಗ್
Bhatru and harikrishna deadly combination 👌👌👌👌 ಹೊಡಿರಿ ಹಲಗಿ 😊🥳🥳
ua-cam.com/video/_8MeqGk7XHU/v-deo.html
Yes deadly combo of music hunter dabba copied songs😂
▶ua-cam.com/video/AbdsDpDEUTI/v-deo.html
Here's the melodious first single #JeevaNeene from #Martin 🤍🎵 video is out now!
▶ua-cam.com/video/HL7i06ifrIc/v-deo.html
Here's the second single #AnthemOfMartin from #Martin 🎵 video song is out now!
ಭಟ್ರು songu harikrishna music 😍❤
ಭಟ್ರೇ ನಿಮ್ ಲೆವೆಲ್ ನೆ ಬೇರೆ,ಯಾವಾಗ್ಲೂ extraordinary 😎🔊✌️
Nammuralli halagi hodtha hengi yograj battru nammuravaru super song
ಹಾಡು ಮಾತ್ರ 🔥🔥🔥 ಆದ ಬಿಡ್ರಿ ನಮ್ಮ ಉತ್ತರ ಕರ್ನಾಟಕ ಜಾನಪದ ಶೈಲಿಯಲ್ಲಿ ಮೂಡಿಬಂದ ಹಾಡು ಮರ ಮುಟ್ಟಿತು ತುಂಬು ಹೃದಯದ ಧನ್ಯವಾದಗಳು ಭಟ್ರೆ🙏🙏🙏🙏
ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ ತೆಗಿರಲೇ ನೆಟಗೆ
ಬಲಗೈಯ್ಯಾಗ ದೊಡ್ಡಕಡ್ಡಿ
ಯಡಗೈಯ್ಯಾಗ ಶಣ್ಣ ಕಡ್ಡಿ
ನಡು ಬಟ್ಟೇಲಿ ಚರ್ಮ ವಾದ್ಯ
ಬರ್ರ್ಯೆಲೇ ಗಂಗ್ಯಾ ಬುದ್ಯಾ ನಿಂಗ್ಯಾ
ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ ತೆಗಿರಲೇ ನೆಟಗೆ
ಒಂತೊಟ್ಟು ಎಣ್ಣಿನ ಒಳಘಾಕು
ನಿಂದಷ್ಟು ಫೀಲಿಂಗು ಹೊರಘಾಕು
ಗೆದ್ದಾಗ ತೊಡಿ ತಟ್ಟಿ ಕುಣಿಬಾಕು
ಪ್ರಶಸ್ತಿ ಎದೆ ತಟ್ಟಿ ಹಿಡಿಬಾಕು
ಕಡಮಿ ಕುಡಿದರು ಕುಡುಕ ಅಂತಾರ
ಹೆಚ್ಚಿಗೆ ಹೀರಲೇ ಮಗನ
ಅಮಲುಗಣ್ಣಲೆ ಸೀದಾ ನೋಡಲೇ
ಹ್ಯಾಂಗೆ ಕುಣಿತಾವು ಜಘನಾ
ನಿಮ್ಮ ಮೀಸಿಗೆ ನನ್ನ ಗಲ್ಲ
ಟಚಿಂಗ್ ಆದರ ಹಲ್ಲಾ ಗುಲ್ಲಾ
ನೀವ ಸಿಕ್ಕಿದ್ದ ನಮ್ಮ ಸೌಭಾಗ್ಯಾ
ಬರ್ರ್ಯೆಲೇ ರಂಗ್ಯಾ ಪರ್ಮ್ಯಾ ರಾಗ್ಯಾ
ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ ತೆಗಿರಲೇ ನೆಟಗೆ
ಎತ್ತೆತ್ತಿ ಬಾಟ್ಲಿನ ಕೆಳಗಿಟ್ಟು
ತಿಳ್ಕಳ್ರಿ ಕೆಲವೊಂದು ಒಳಗುಟ್ಟು
ಎಣ್ಣಿಗು ಹೆಣ್ಣಿಗೂ ರೆಸ್ಪೆಕ್ಟು
ಕೊಟ್ರನ ಗಂಡ್ಸುರು ಪರ್ಫೆಕ್ಟು
ಪೋಲಿಯಾಗದ ಪ್ಯಾಲಿ ಜೀವನ
ಫಾಯದೆ ಇಲ್ಲಲೇ ಮಗನ
ದೀಡ ತಾಸಿನ ಮಟ್ಟಿಗೆ ನನ್ನ
ಆಗ್ತೀಯೇನಲೇ ಲಗನಾ
ಗ್ರೀನ್ ಸಿಗ್ನಲು ಮಂಜೂರಾತಿ
ನಾನ್ ಕೊಟ್ಮ್ಯಾಲೆ ಇನ್ನೆನೈತಿ
ಪಡ್ಕೊ ಬಾರಲೇ ಸುಖ ಸೌಲಭ್ಯ
ಬರ್ರ್ಯೆಲೇ ಬಸ್ಯಾ ಸುಕ್ಯಾ ನಾಗ್ಯಾ
ಹೊಡಿರೆಲೇ ಹಲಗಿ ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ ತೆಗಿರಲೇ ನೆಟಗೆ
Nishvika Naidu 😍😍
next ondh melody song release madi tumba dina agittu Harikrishna -bhatru combo bandu... Waiting for a musical sensation 😍😍❤
Harikrishna yogaraj Bhatt combo 👍
ಗಿಚ್ಚ ಹಾಡರೀಪಾ ಭಟ್ಟ್ರ್..😍
V harikrishna masth🔥
ಪ್ರೀತಿಯ ಯೋಗರಾಜ್ ಭಟ್ ಸರ್ ಅವರ ಸಾಹಿತ್ಯದಲ್ಲಿ ಗೀತೆಗಳನ್ನು ಕೇಳುವುದೇ ಚಂದ. ನಮ್ಮ ಕನ್ನಡ ನಾಡಿನ ಅಪರೂಪದ ನುಡಿಗಳು ಹಾಡನ್ನಾಗಿ ಎಳೆದು ವೈವಿಧ್ಯಮಯವಾಗಿ ಪರಿಚಯಿಸುತ್ತಿದ್ದಾರೆ. ಗರಡಿ ಸಿನಿಮಾ ತಂಡಕ್ಕೆ ಶುಭವಾಗಲಿ🎉🎉🎉
V.Harikrishna sir and yogaraj bhat sir combination always super🔥🔥🔥♥️♥️♥️💐💐💐
V.Harikrishna sir and yogaraj bhat sir combination always super sir 🔥🔥🔥🔥❤❤❤ 💐💐💐
ಭಟ್ರು , ಹರಿ ಅಣ್ಣ ನಾ combination 💥💥🔥👌 best wishes from ದೇವತಾ ಮನುಷ್ಯ #dboss and d boss fans ❤️
ua-cam.com/video/_8MeqGk7XHU/v-deo.html
Yogaraj bhat and Harikrishna Super b Combination 👍
Superb song... All the best from d boss fans 😍😍
ನಮ್ಮ ಯೋಗರಾಜ್ ಭಟ್ರು ತುಂಬ ಅದ್ಬುತವಾದ ಸಾಹಿತ್ಯ ಬರೆದು ಒಳ್ಳೆ ನಾಟಿ ಸ್ಟೈಲ್ ನಲ್ಲಿ ಅತ್ಯುತ್ತಮ ಸಂಗೀತ ಕೊಟ್ಟಿರುವಂತ ವಿ ಹರಕೃಷ್ಣ ಇನ್ನ 4 -5 ತಿಂಗಳು ಎಲ್ಲೂ ನೋಡಿದರೂ ಇದೆ ಹಾಡು ಇರುತ್ತೆ ಅಂತ 100 ಕ್ಕೆ 💯 % ಪಕ್ಕ
Low class taste
Hari sir is back... 🔥🔥
Yen guru super❤
ದೂಸ್ರಾ.. ಮಾತಿಲ್ಲ.. ಹರೀ.. ಸರ್.. ಆಂಡ್ ಭಟ್ರೇ 😅😂🎉❤❤❤
desi sogadina ondhu valle paripoorna kannadathiya song
really hats off to real heroes of this song yograj sir v harikrishna sir
congratulate 🎉❤😊😊
Paripoorna kannadathi item song hadtala?
Waiting sonu +harikrishna + bhat... Combination ❤
Sonu gowda?
@@darshan6149 ಅಪ್ಪಾಜಿ ಅವಳಲ್ಲ ಸೋನು ನಿಗಮ್
@@Saif00758-r 😂sumne tamashe ge
Hari boss your just amazing..... Yogarajbhat lyric.... Ulti.... Ni doubt..... Successful surya.... This time...
ಈ ಹಾಡುನಾ ಮೇಲೆ ಇದ್ದ ಎಕ್ಸ್ಪೀಟೇಷನ್ ನನಗೆ ತೃಪ್ತಿ ಆಯ್ತಾ ಸಾಹಿತ್ಯ,,, 👌
J h
V Harikrishna Musical 🎼 🎶
ಹೆಣ್ಣಿಗೂ ಎಣ್ಣಿಗೂ ರೆಸ್ಪೆಕ್ಟ್..
ಕೊಟ್ರಾನ್ ಗಂಡ್ಸರು ಪರ್ಫೆಕ್ಟ್ 😍😍
ಭಟ್ರೇ ಹರಿಕೃಷ್ಣ ಸರ್ 🎉🎉
Iiiu
One of the best music Director ವಿ.ಹರಿಕೃಷ್ಣ sir 💞💐💐💐💖
Hari👌👌❤️❤️❤️
ವಿ ಹರಿಕೃಷ್ಣ is back ತುಂಬ ಮಿಸ್ ಮಾಡಿಕೊಂಡಿದ್ದೀವಿ ಸಾರ್.. ಮತ್ತೆ ನಿಲ್ಲಿಸಬೇಡಿ ಮುಂದುವರೆಸಿ...
Hodiri halagi... Bhatrr na nim kade huduga...! 😍 # UK..
Legendary combination is back Hari and yogiraj 🎉🎉❤
Hari sir music 👌
His simple walk can create a craze
D boss 💛
ಎಲ್ಲಾ ಒಳ್ಳೆಯದಾಗಲಿ ಬಟ್ರೂ ಸರ್... ಈ ಸಿನಿಮಾ ಅದ್ಭುತ ಕಲ್ಪನೆ ಸರ್.. ಸಿನಿಮಾ ಗೆದ್ದು ಸೂರ್ಯ ಬಾಯ್ ನಂಬಿಕಸ್ತ ಹೀರೋ ಆಗಿ ಸೇವೆ ಮಾಡಲು ಸಾಧ್ಯ ಆಗಲಿ ❤❤❤❤ ಜೈ ಕರ್ನಾಟಕ ಜೈ ಕನ್ನಡಿಗ ವೈಭವ❤❤
All The best from D BOSS fans Jai D BOSS ❤️🩹😇🎉🎉🎉
Nam battru ...Song maatra ,,,🔥🔥🔥🔥 Anubhavada saalugalige ...henu korathe Ellla ...battrree....
....❤️🤩✌️ಏನ್ lyrics ಬರ್ದಿದೀರ ಗುರುಗಳೇ🔥 💥🤩✌️👌✌️❤️💥💥😍😜....
ಸೂಪರ್ ಸಾಂಗ್ 👌👌👌
ಕನ್ನಡ ಸ್ವಭಗಿನ ಇನ್ನೋಂದು ಸಾಂಗ್
ಯೋಗರಾಜ್ ಭಟ್ ಮತ್ತು ವಿ ಹರಿಕೃಷ್ಣ ಅವರಿಂದ.........
All best in all team ಗರಡಿ
ಜೈ ಡಿ ಬಾಸ್ 🌟🌟🌟🌟🌟
All the best from Dboss fans 😍🔥
🎷🎵V Hari Krishna sir super 💖🎶🎵🎹🔥
Yoga sir hari sir combination always superb ❤😂
ಹೋಡಿರೀ ಹಲಿಗಿ😂 ಯೋಗ💂 ಭಟ್
@@Ravana131 😁😄😃😀
Yes definitely
Slow poison addicted song 2-3 times kelbeku ❤ super composition v harikrishna and yograj bhat combo never disappoint
V.Hari sir and bhatru combo always sprb🔥🔥🔥
ua-cam.com/video/_8MeqGk7XHU/v-deo.html
Nowadays harikrishna music 🎶 is average 🥲🤕
The BOSS harikrishna back 😍😍
ನಮ್ಮ ಪಾಟೀಲರ ಗತ್ತು.... 💥✨️ all the best ಗರಡಿ 💥✌️
ನಮ್ಮ ಉತ್ತರ ಕರ್ನಾಟಕ ಶೈಲಿಯ ಹಾಡುಗಳು ಸೂಪರ್ ಸರ್. ಉತ್ತರ ಕರ್ನಾಟಕ ಜನಪದ ಶೈಲಿಯ ಸಾಹಿತ್ಯ ಬರೀರಿ
ನಮ್ ಯೋಗರಾಜ್ ಭಟ್ರು & ವಿ ಹರಿಕೃಷ್ಣ ಸರ್ ಕಾಂಬಿನೇಶನ್ ಯಾವಾಗ್ಲೂ ಅಲ್ಟಿಮೇಟ್ ಬಿಡಿ 🔥💖💥💪
Respect........Respect........supar.saang.. ಪರಂಗಿ. ಹಾವೇರಿ. ಭಟ್ರು.....ಧನ್ಯವಾದಗಳು..
Hari is back
ನಮ್ಮ ಉತ್ತರ ಕರ್ನಾಟಕ ಭಾಷೆನೆ ಖಡಕ್ 🔥🔥🔥
ಈ ತರ ಹಾಡುಗಳನ್ನ ನಮ್ ಭಟ್ರು ಮಾತ್ರ ಬರೀಬೇಕು ❤❤
Bahtru mate Hari sir combo andre sumnena 🕺 💃 🕺 🕺 💃 💃
Esht jana ee haadu Jackie ekka raja rani hadanna neneskondri ?? Harikrishna music ge vapas bandirodu 👍
Shake it pushavati 🔥evaga hodirali halage 🔥🔥🔥🔥
All the best for d boss's fan's.....❤️
BECAUSE OF DBOSS WHO ARE PRESENT HERE🫂✨🌍🔥
100%
Ao
😅😅
Never for dagar boss. Only for song many people are here
Definitely not
Must song v harikrishna sir music😊❤
Yograj bhat UK slang combo never disappoints 🔥🔥🔥🔥
ಭಟ್ಟರೆಂಬ ದೇಸಿತನದಿ ಹೆಣ್ಣೆ,ಹೆಣ್ಣು ವರ್ಣಿಸಬಲ್ಲ ರಾಷ್ಟ್ರ ಕವಿ. 🙏🙏
👌ಚಿಂದಿ 💥ಸಾಂಗ್💪
ಜೈ 💪🐘🐘🐘DBOSS 🐘🐘🐘
Harikrishna Musical Vibes ❤❤❤
This Great Song Reste for Sure an Enourmous SuperHit ...! Excellent Rhythm and Track...(!) Respect for The Great Composer V. Harkrishna and All The Artistes whit from France...!
Hari Sir is back again like a lion to the rhythm of music (mixing)chindi👌🏼👌🏼
Yaako lyrics nalli punch illa, but yogaraj bhattara big fan naanu🙏All the best
All the best from D Boss fans🔥😍
Harikrishna is Back
All the best from D boss fans 🔥😎😎😎
@@user-nk1yq7xq1n neen en nodidda shatud Nan makla ,nand el edli antha band bad cmt akadhu ,ella papa nim antha shatud avr band support madthare
@@user-nk1yq7xq1n toxic anthe og nin shatuk elko boli makla
@@pavanedits5492 thika hurko bedro boli makla ,neen dod jathre sule maga
Some (kappe ,bucket ,namardha fans spotted 🤣🤣😂 neev hurkoli naav hurusthirthivi choot kathri gala ,obrug hutdang aadi sule makla
Though nishvika dance🔥🔥🔥
Inspiration from his own music- ಚೌಕ ಫಿಲಂ - ಅಲ್ಲಾಡ್ಸು ಅಲ್ಲಾಡ್ಸು 😅
Superrr 👌👌👌
All the best From D Boss fans ❤❤
സൂപ്പർ സോഗ് കണ്ണട love ❤️
മല്ലൂസ് cammon 💥
Super singing🥳🥳 meghana akka 🔥 best of luck for next chance and chacchi bisaki ✨️keep growing 👍
All the best ❤️ for D Boss fans Jai D Boss
Super.... 💪🥳
ಸಾಹಿತ್ಯ ಸಂಗೀತ ಅದ್ಬುತ 👌👌🔥🔥
ಅಂದ್ಹಾಗೆ ಟ್ಯೂನ್ 'ತಾಲ್' ಮೂವಿದು.
@@trueadmirer which song?
Lyric super ❤❤❤ Bhatre ❤😊
Sang super. Jai d boss 🎉 all the best garadi i m muvi waiting
Excellent song and harikrishna sir composition its awesome🎉
Bala Dinada Mele Bhombaat Song,,, Thank you Yogaraj Bat Sir
Best wishes from D BOSS n NTR fanss ❤
🔥ಬೆಂಕಿ ಮಾಡಿಧಿ ಬುಡಲೈ ಗಾನ 💛❤️ ಜಗನ್ ಕ ಪಪುಣಕ್ ಜಗನ್ ಕ ಪಪುಣಕ್ ಹೋಡಿರಲೇ ಹಲಿಗಿ ಹೋಡಿರಲೇ ಹಲಿಗಿ 🕺💃
Superb yograj hari sir combo ❤
Link open madu gothagathe
ua-cam.com/video/_8MeqGk7XHU/v-deo.html
Yogaraj sir 💥 🙏
Next level music guru
Next level annakke en ide guru idralli 😂🤦♂️
@@darshan6149 🤣
V.harikrishna music ❤..boss..nan nimma fan...❤❤
Me too
@@aslilover ❤👌🏼
ಸೂಪರ್ ಸಾಂಗ್ jai✌🏽ಡಿ ಬಾಸ್
▶ua-cam.com/video/8zrbWfZ3Y3I/v-deo.html
Here's the sizzling #JasmineSong from #Martin 🎵 video song is out now!
All The Best From D Boss Fans🔥