ನೀವು ಬೇಡಿದ್ದೆಲ್ಲವನ್ನು ಕರುಣಿಸುವ " ಶ್ರೀ ವರಸಿದ್ಧಿ ವಿನಾಯಕ ವ್ರತ "7/9/2024 Varasiddi Vinayak Vrath.21 ದಿನ

Поділитися
Вставка
  • Опубліковано 3 жов 2024
  • ನೀವು ಬೇಡಿದ್ದೆಲ್ಲವನ್ನು ಕರುಣಿಸುವ " ಶ್ರೀ ವರಸಿದ್ಧಿ ವಿನಾಯಕ ವ್ರತ "7/9/2024 Varasiddi Vinayak Vrath.21 ದಿನ
    @shritejkannadvlog
    ಈ ವ್ರತವನ್ನು ಗಣೇಶ್ ಚತುರ್ಥಿ ದಿನ ಆಚರಣೆ ಮಾಡಬೇಕು... ಅಂದರೆ ಗಣೇಶ್ ಬರುವ ದಿನ ಈ ವ್ರತ ಹಿಡಿಯಬೇಕು... 🙏 ಈ ಪೂಜೆಯನ್ನ ಬೆಳಿಗ್ಗೆ 6 ಗಂಟೆಗೆ ಮುಗಿಸಬೇಕು.. ಅಂದರೆ ಸೂರ್ಯೋದಯಕ್ಕಿಂತ ಮೊದಲೇ ಈ ಪೂಜೆ ಮಾಡಿ ಮುಗಿಸಬೇಕು... ನೀವು ನಾಲ್ಕು ಗಂಟೆಗೆ ಎದ್ದು ಮನೆಯಲ್ಲ ಸುಚಿ ಗೊಳಿಸಿ ಸ್ನಾನ ಮಾಡ್ಕೊಂಡು ಈ ಪೂಜೆ ಮಾಡಬೇಕು
    ಈ ವ್ರತ or ಪೂಜೆಯನ್ನು 21 ದಿನ ಮಾಡಬೇಕು... ಈ ತರಾ ನೀವು ಈ ಪೂಜೆ ಮಾಡುವದರಿಂದ ನಿಮ್ಮ ಬೇಡಿಕೆಗಳು ಈಡೇರುತ್ತವೆ...
    ಇದನ್ನು ಆಚರಿಸಲು ಬೇಕಾಗುವ ಸಾಮಗ್ರಿಗಳು 👆
    👇👇👇👇
    21ಕೆಂಪು ಹೂವು
    21 ಗರಿಕೆ
    21ಮಂತ್ರಾಕ್ಷತೆ
    21ಬಿಲ್ವಪತ್ರೆ
    21ನುಲ ಎಳೆ ದಾರ
    ನೈವೇದ್ಯಕ್ಕೆ ಸಕ್ಕರೆ, ಬೆಲ್ಲ, ಬಾಳೆಹಣ್ಣು.. ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮಾಡಿ 21 ನೆಯ ದಿನದಂದು ಏನೂ ಮಾಡಬೇಕು ಎಂದು ನಾನು ಮುಂದಿನ part.. 2 ವಿಡಿಯೋ ದಲ್ಲಿ ಹೇಳಿಕೊಡುತ್ತೇನೆ
    ಯಾವ ತರಾ ಗಣೇಶ್ ವಿಸರ್ಜನೆ ಮಾಡಬೇಕು ಅಂತಾ ಹೇಳ್ತಿನಿ... 🙏🙏🙏🙏 @shritejkannadvlog
    .
    .
    .
    .
    @shritejkannadvlog #viralvideo #youtube #pooja #ganesh #vrat #viralshort #video #minivlog #dayinmylifevlog #dailyvlog #dailyrutien #villagelife #villagevlog #villagelifestyle #food #gruhini #snehith #kannadavloggerbangalore #belagavi #gokak #share #subscribemadi #supportme #supportmychannel #shritejkannadavlog #dance #uk #uttarakarnatak #kannadavlogsusa #kannadavlogs #mini #minivlogger #viralreels #videos #vlogvideo #vlogs #dailyvlog #dayinmylifevlog
    Thank you for watching the video 🙏🙏🙏🙏
    @shritejkannadvlog

КОМЕНТАРІ • 1

  • @mmk5375
    @mmk5375 23 дні тому +1

    🙏🙏👍👍🙏👍👍