ದಾರಿಯಲ್ಲಿ ಕಳ್ಳತನ...😱😨I Tharle Car I Kannada Car Prank I Prank Video I Tharle car Comedy I car prank

Поділитися
Вставка
  • Опубліковано 25 жов 2024

КОМЕНТАРІ • 1,3 тис.

  • @harshaindi2
    @harshaindi2 2 місяці тому +533

    ಬಹಳಾ ಬೇಜಾರಾಯಿತು. ಬಡವನ ಪರಿಸ್ಥಿತಿಗೆ ಎಷ್ಟ್ ಕಷ್ಟ ಪಡತಾರ್ ಅಂತ.‌ಪಾಪಾ.‌

  • @Bosshuduga07
    @Bosshuduga07 2 місяці тому +1190

    Reels ನೋಡಿ ಬಂದಿದ್ದು 😢

  • @sanjeevpujari8742
    @sanjeevpujari8742 2 місяці тому +301

    Bro ಕೊನೆಯಲ್ಲಿ ದುಡ್ಡು ಕೊಟ್ರಲ್ಲ that is good God bless you

    • @Lombod
      @Lombod 2 місяці тому +4

      Yen helde guru duudu saka . Avna prana ogbitre nimanthavru irovargu iste bidi

    • @terimeriify
      @terimeriify 2 місяці тому +1

      En 50rs na... Eno heltya swamy 50rs kotbit great agbitna

    • @MegaDgenx
      @MegaDgenx 29 днів тому +1

      It’s ₹500 not ₹50

  • @films8037
    @films8037 2 місяці тому +411

    ಒಬ್ಬರನ್ನು ನಗಿಸುವ ಆತುರದಲ್ಲಿ ಇನ್ನೊಬ್ಬರನ್ನು ಆಳಿಸುವುದು ತಪ್ಪು.. 😔

  • @KANNADIGA913
    @KANNADIGA913 2 місяці тому +163

    ಒಬ್ಬರನ ನಗಿಸೋ ಸಲುವಾಗಿ ಇನ್ನೊಬ್ಬರ ನ್ನು ಅಳಿಸಬಾರದ ಬ್ರೋ... 💔😭🥀

  • @nsrockravi7005
    @nsrockravi7005 2 місяці тому +74

    Hats off you broo ತಾಯಿಯ ಮಗನ ಮೌಲ್ಯ ತೋರಿಸಿದ್ದಕ್ಕೆ🎉🙏🥺❣️

  • @RockyRaju465
    @RockyRaju465 2 місяці тому +301

    Without script 🚫.Tharle car Respect for button❤

  • @lakshmirappi7213
    @lakshmirappi7213 2 місяці тому +55

    ಅಣ್ಣ ಬಡ ವರಿಗೆ....ಇತರ ನೋವು ಮಾಡ್ಬೇಡಿ...ಪ್ಲೀಸ್

  • @Shashikumar-iu7fj
    @Shashikumar-iu7fj 2 місяці тому +135

    ಈ ತರ ಇರ್ಬೇಕು ಕಂಟೆಂಟ್ ಅಂದ್ರೆ ಸೂಪರ್ ಬ್ರೋ 😂😂😂😂😂😂🎉🎉🎉🎉

  • @Vijayy-r5j
    @Vijayy-r5j 2 місяці тому +31

    Anna but he was when tell about his mother I was really cried 😢😢😢

  • @appu-01-yadav37
    @appu-01-yadav37 2 місяці тому +88

    ಈ ವಿಡಿಯೋ ನೋಡಿ ತುಂಬಾ ದುಃಖ್ಖ ಆಯ್ತು ಬ್ರದರ್ 🥺 😢

  • @bheemannakattimanibheemann3958
    @bheemannakattimanibheemann3958 2 місяці тому +31

    But he is so emotion on his mother... I cried bro ... He is hero bro

  • @RadhaRadha-d1p
    @RadhaRadha-d1p 2 місяці тому +384

    ಸರ್ ನೀವು ಮಾಡಿದ ಎಲ್ಲಾ ಪ್ರಾಂಕ್ ಗಿಂತ ಇದು ಚೆನ್ನಾಗಿದೆ natural ಆಗಿದೆ ಸೂಪರ್ bro

    • @jyotinaik767
      @jyotinaik767 2 місяці тому +20

      Papadavrige kanniru haksodu nimge Kushi kodatte alva papigalu,😭😭

    • @gururajnaik3924
      @gururajnaik3924 2 місяці тому

      Life is matter of up n downs​@@jyotinaik767

    • @Trend_adda974
      @Trend_adda974 2 місяці тому

      Hey🙄​@@jyotinaik767

    • @BhimaKS-o3n
      @BhimaKS-o3n 2 місяці тому +2

      😢

    • @RadhaRadha-d1p
      @RadhaRadha-d1p 2 години тому

      ಪಾಪದವರು ಯಾಮಾರಬಾರದು ಅನ್ನೋದೆ ಈ ಪ್ರಾಂಕ್ ನ ಉದ್ದೇಶ

  • @SantuH-x6c
    @SantuH-x6c 2 місяці тому +6

    ಅಣ್ಣಾ ನೋಡಕೊಂಡ ಮಾಡಿ ಹೃದಯ ಗಾತ ಆಗಿತ್ತು ಅವರಿಗೆ 👌👌

  • @madan_dev
    @madan_dev 2 місяці тому +85

    He is so innocent bro 😢

    • @jyotinaik767
      @jyotinaik767 2 місяці тому +2

      Papa nodidre bejar agatte hige goladsodu tappu 😭😭

  • @GowdaNaveena-el2bq
    @GowdaNaveena-el2bq 2 місяці тому +26

    ನಿಜವಾಗಲೂ ಸೂಪರ್ ಅದ್ಬುತ ಪ್ರಾಂಕ್ 😄😄ಇಷ್ಟು ದಿನ ನೋಡಿದ ವಿಡಿಯೋ ಲಿ ಇದು ಟಾಪ್ ಟು ಟಾಪ್ 💪💪😜

  • @Sagu2248
    @Sagu2248 2 місяці тому +486

    Now this is the actual pramk

    • @stangero9242
      @stangero9242 2 місяці тому +12

      Prank😀

    • @Suresh_m9988
      @Suresh_m9988 2 місяці тому +3

      Not promk...

    • @b2subbu
      @b2subbu 2 місяці тому +5

      ​@@Suresh_m9988typing mistake bid guru

    • @DeepakRaj-zc3zn
      @DeepakRaj-zc3zn 2 місяці тому +1

      Sagu2248, nim gu ide tara aadre chenagi iruthe alvu super prank😅😂

    • @Sagu2248
      @Sagu2248 2 місяці тому

      @@DeepakRaj-zc3zn Nange knowledge ede 🫸🫷🫨

  • @hemanthkumar4068
    @hemanthkumar4068 2 місяці тому +6

    ಅಯ್ಯೋ ಪಾಪ ಅನ್ಸುತ್ತು. Good hearted person. RCB 💞

  • @jhabiullaulla6766
    @jhabiullaulla6766 2 місяці тому +152

    That is the loyalty of RCB fans 🥺❤️😅

  • @mrab7772
    @mrab7772 Місяць тому +2

    Starting "chaluva rajakumar" 😂😂😂😂😂😂

  • @ImamsabKudargond
    @ImamsabKudargond 2 місяці тому +71

    Back site person ivattu nodde kann tumba😂😂😂😂

  • @SanjuSanju-cj4oe
    @SanjuSanju-cj4oe 2 місяці тому +30

    ನೀವು ಮಾಡೋ ಫ್ರಾಂಕಿಗೆ.. 😂.. ಜೀವನದಲ್ಲಿ ಯಾವತ್ತು ಕಾರಲ್ಲಿ ಕುಂದ್ರದಿಲ್ಲ ಆತ 😂

  • @Kumar_dambal
    @Kumar_dambal 2 місяці тому +61

    Edappa real prank Andre super❤

  • @rajuarmylover1369
    @rajuarmylover1369 Місяць тому +2

    😢ಈ ಬಡವನಿಗೆ ಯಾಕಣ್ಣ ಇಂತ ಪರೀಕ್ಷೆ 😢😢 love you boss ❤

  • @vikass6378
    @vikass6378 2 місяці тому +27

    10:00 to 10:10 ee transformation matra yav movie Hu kammi illa 😂😂😂 yen Kadak transformation guru 😂😂

  • @Makeupbyshwethasudhi
    @Makeupbyshwethasudhi 2 місяці тому +15

    Papa innocent person people how much scary.....nice msg

  • @Raju_-
    @Raju_- 2 місяці тому +60

    Last scene calling nalli super 😂😂😂😂😂😂🤣🤣🤣

  • @RajeshMG1991
    @RajeshMG1991 Місяць тому +3

    ಪಾಪ ಇಂತಹ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಇರುವುವರ ಬಗ್ಗೆ ಎಚ್ಚರವಿರಲಿ ನಿಮಗೆ ಸಮಸ್ಯೆ ಯಾಗಬಹುದು 😂 ನಗಿಸುವ ಸಲುವಾಗಿ ಆರೋಗ್ಯ ಮರೆಯಬೇಡಿ 😂

  • @manjunemadi5381
    @manjunemadi5381 2 місяці тому +68

    ಸೂಪರ್ ಸರ್ ಒಳ್ಳೆ ಮಾಹಿತಿ ಕೊಟ್ರಿ ಧನ್ಯವಾದಗಳು 🙏

  • @Kiran_Taurus
    @Kiran_Taurus 2 місяці тому +3

    Felt so bad man ... 😢looking him cry and you helped him in the end made my day❤

  • @chidhananda9777
    @chidhananda9777 2 місяці тому +7

    ಸೂಪರ್ 🎉🎉🎉🎉🎉🎉🎉🎉🎉🎉🎉🎉🎉🎉🎉🎉😢😢😂😂😂😂😢😢😢😮😮😅😅😊😊😅😮😢😮😅😊😂🎉😢😮😅😊❤😂🎉😢😮😅😊❤😂🎉😢😮😊😅😅❤😂🎉😢😮😅😊😮😢🎉❤😂🎉😢😮😅😊❤😂🎉😢😮😅😊❤😂🎉😢😮😅😊❤😂🎉😢😮😅😊❤😂🎉😢😮😅😊❤😂🎉😢😮😅😊❤😂🎉😢😮😅😊❤😂🎉😢😮😅😊❤😂🎉😢😮😅😊❤😂🎉😢😮😅😊❤😂🎉😢😮😅😊❤😂🎉😢😮😅😊❤😂🎉😮😅😅😊

  • @AdithyaShreshti
    @AdithyaShreshti Місяць тому +2

    Seeing him keep straight face even in such situation looking at the other persons reaction us actually hilarious. Insane control

  • @BondasB
    @BondasB 2 місяці тому +8

    ಕಳ್ಳ.... ಕಳ್ಳ..... ಕಳ್ಳ..... ಹೇಯ್.. ಕಳ್ಳರು ನಿವೇಲರು.... ಸೂಪರ್ ಬ್ರೋ🙀🙀 ಮಿಕಾ ಅವ್ನಲ್ವಾ 😅😅😅😅😅

  • @MahadiviN
    @MahadiviN 2 місяці тому +3

    Nagu alu eradu ottige Bantu sir❤❤

  • @kavitadodamani587
    @kavitadodamani587 2 місяці тому +8

    ಕೊನೆಗೆ ದುಡ್ಡು ಕೊಟ್ಟಿದ್ದು ❤❤ ಇದೇ ರೀತಿ ಮುಂದುವರಿದಲ್ಲಿ ❤❤

  • @vageeshvagii1964
    @vageeshvagii1964 2 місяці тому +23

    This not comedy vedio this is emotional vedio

  • @venkateshgowdasp3081
    @venkateshgowdasp3081 Місяць тому +3

    That RCB shirt shows the loyalty ❤

  • @deepuvs7435
    @deepuvs7435 2 місяці тому +2

    ವೆರಿ ವೆರಿ ಸೂಪರ್ ಕಾಮಿಡಿ ಕಾರಿಗೆ ಆಟೋ ಕೆನಿಮ್ಮ ಕಾಮಿಡಿಹೋಗಿ ಅಂತಹೇಳ್ತಿರಲ್ಲತುಂಬಾ ತುಂಬಾ ಧನ್ಯವಾದಗಳು

  • @girishraoigowtham4215
    @girishraoigowtham4215 2 місяці тому +6

    ಇಷ್ಟು ದಿನಕ್ಕೆ. ಎಲ್ಲಕಿಂತ. ಇದು ಸೂಪರ್ 😂😂😂😂😂😂😂😂😂😂😂😂😂🙏

  • @siddharthkari3674
    @siddharthkari3674 20 днів тому +2

    Koneyalli duddu kotralla adu tumba ishta aytu devaru nimge innashtu kodli take care ❤

  • @Vkyoutube1999
    @Vkyoutube1999 2 місяці тому +8

    ಲಾಸ್ಟ್ ಅಲ್ಲಿ ದುಡ್ಡು ಕೊಟ್ಟಿದ್ದು ಸೂಪರ್ ಬ್ರೋ ❤

  • @whitehorse2499
    @whitehorse2499 2 місяці тому +6

    Last alli dud kottu help madiddira ❤ super bro 👍😊

  • @nikkip4611
    @nikkip4611 2 місяці тому +14

    This is the real Prank sir 😂❤

  • @sumanayak-qy3vv
    @sumanayak-qy3vv Місяць тому +1

    ತುಂಬಾ ಅದ್ಭುತವಾದ ಫ್ರಾಂಕ್ ಬಡವರ ಕಷ್ಟ ಹಾಗೆ ಬಡವರ ಮುಗ್ಧತೆ ಏನು ಅಂತ ಈ ವಿಡಿಯೋದಲ್ಲಿ ತೋರಿಸಿದ್ದೀರಾ

  • @Sushanth_kotian
    @Sushanth_kotian 2 місяці тому +13

    10:02 epic transformation 😂😂

  • @manjunatharmanju909
    @manjunatharmanju909 2 місяці тому +2

    ಸರ್ ತುಂಬಾ ಚೆನ್ನಾಗಿದೆ ಕಾಮಿಡಿ ಅದರಲ್ಲಿ ನನಗೆ ತುಂಬಾ ಇಷ್ಟವಾಗಿದೆ ಏನಪ್ಪ ಅಂದ್ರೆ ಕಾರಲ್ಲಿ ಕೂತ್ಕೋ ತಕ್ಷಣ ಆ ಒಂದು ಸಾಂಗ್ ಬರುತ್ತಲ್ಲ ಅದು ಸಕ್ಕತ್ ಸೂಟ್ ಆಗಿದೆ ಸರ್

  • @druvakarab
    @druvakarab 2 місяці тому +30

    ಅಣ್ಣ ಅವ್ನಿಗೆ ಬಿಜಾ ಬಾಯೇಗೆ ಬಂದಿತ್ತು 😂😂😂

  • @Mani-ry9xc
    @Mani-ry9xc 2 місяці тому +2

    This man made an emotion 😢❤❤

  • @PriyankaPriya-g5g
    @PriyankaPriya-g5g 2 місяці тому +10

    Happy Independence Day..🇮🇳 ಅಣ್ಣ ಇದೆ ತರ ವಿಡಿಯೋ ಮಾಡಿ ಈ prank ಮಾತ್ರ ನಂಗಂತ್ತು ತುಂಬಾ ತುಂಬಾ ಇಷ್ಟ ಆಯ್ತು ಇಷ್ಟುದಿನ ಭೇಜಾರಾಲ್ಲಿದ್ದ ನನ್ ಮನ್ಸಿಗೆ ಈ ವಿಡಿಯೋ ನೋಡಿ ಆ ನೋವು ಮರ್ತೆ ಹೋಯ್ತು ಅಣ್ಣ.... ಧನ್ಯವಾದ ಅಣ್ಣ ನಮನ್ನ ಒಟ್ಟೆ ನೋವುಬರೋಹಾಗೆ ನಗಸಿದಕ್ಕೆ.. 🙏🏻

  • @tophassanpegion1177
    @tophassanpegion1177 2 місяці тому +6

    Last alli kushi aythu nodi ❤

  • @rahulr9303
    @rahulr9303 2 місяці тому +16

    Real content start 😂❤

  • @MKiran-k4w
    @MKiran-k4w 10 днів тому +1

    ಸರ್ ತುಂಬಾ ಚೆನ್ನಾಗಿದೆ. ಆ ಜಾಗದಲ್ಲಿ ನೀರು ಬರೋದು ಬಾಕಿ ಇತ್ತು 😂😮😅 ಸೂಪರ್ ಸೂಪರ್ ಮಾಡ್ತಾ ಇದ್ದೀರಾ ಸರ್ ಕೆಟ್ಟ ಕಮೆಂಟ್ಸ್ ಗಳು ತಲೆ ಕೆಡಿಸ್ಕೋಬೇಡಿ ಸರ್ ಈ ತರ ಒಳ್ಳೆ ಕೆಲಸ ಕಾರ್ಯ ಮಾಡ್ತಾ ಇದ್ದೀರಾ ❤ ಓಕೆ ಥ್ಯಾಂಕ್ಯು

  • @swathisrinivas333
    @swathisrinivas333 2 місяці тому +7

    His innocence 😂😂❤❤❤

  • @ramakrishna5971
    @ramakrishna5971 2 місяці тому +2

    Bro, this really shows poor people are innocent. Great show. Keep it up. Expecting some more videos like this.

  • @KotreshKdl
    @KotreshKdl 2 місяці тому +14

    ಇದು ನಿಜವಾದ ಪ್ರಾಂಕ್ bro. But ನೀವ್ ಆ troller ಹಾಕೊಂಡ್ ಪ್ರಾಂಕ್ ಮಾಡಿದ್ರೆ ಜನಗಳಿಗೆ ನಿಮ್ ಮೇಲಿರೋ ಅಭಿಮಾನ ಕಡಿಮೆ ಆಗುತ್ತೆ

  • @naveensalunke
    @naveensalunke 2 місяці тому +4

    ಅಣ್ಣಾ ಒಳ್ಳೆ ಸಂದೇಶ ಆದ್ರೆ ಬಾಳ ಅಯ್ಯೋ ಅನ್ಸ್ಬೇಡಿ🥹🙏

  • @Dakshayanibaby01
    @Dakshayanibaby01 2 місяці тому +7

    Super sir olle acting guru nimdu astu nagu bandru thakondu idira great sir🙏

  • @Sagartrollpage
    @Sagartrollpage 2 місяці тому +54

    RCB ❤️❤️❤️❤️❤️

  • @botgammer4982
    @botgammer4982 2 місяці тому +8

    This is real prank..bt be careful..kelavu janaru week heart' irtare..amele tamashe madoke hogi neevu problem li sikkakobedi..
    Anyway entertaining 😀😜

  • @LalasabPinjar-d2k
    @LalasabPinjar-d2k 2 місяці тому +2

    Lastige dhuddu kotralla anna adhu manaviyathe annodhu

  • @1947CHETHU
    @1947CHETHU 2 місяці тому +8

    Edu prank andare 😂😂🔥 supper bro 😅 😅

  • @premkumarputraj1907
    @premkumarputraj1907 2 місяці тому +2

    Once more once more anbeku❤Super entertaining videos 😂

  • @sachink1254
    @sachink1254 2 місяці тому +3

    Top most comedy
    ರಂಗಣ್ಣ ನಿಂಗ್ ಉಳಿಗಾಲ ಇಲ್ಲಾ ಓಡೋಗ್ಬಿಡೋ😂😂😂😂😂😂😂😂😂😂😂😂😂😂😂😂😂😂😂😂

  • @kirthinshetty2348
    @kirthinshetty2348 16 днів тому

    Ee video super agide bro😂👌👌👌

  • @nandigowda4648
    @nandigowda4648 2 місяці тому +3

    Best prank ever...😂😂😅❤❤
    Duration 4.00 to 6.30 ultimate comedy😂😂

  • @Atmanandahk
    @Atmanandahk 2 місяці тому +2

    ಥ್ಯಾಂಕ್ ಯು ಅಣ್ಣ ನಿಮ್ಮ ವಿಡಿಯೋ ನೋಡ್ತಾ ಇದ್ದೀರಾ ಟೆನ್ಶನ್ ಎಲ್ಲ ಕ್ಲಿಯರ್ ಆಗುತ್ತೆ❤❤❤

  • @KJG358
    @KJG358 2 місяці тому +9

    ಗುರು ಅಂತಾವ್ನೋ ಬ್ರೋ ಅಂತಾವ್ನೋ ಗೊತ್ತಾಗ್ತಿಲ್ಲ 😂😂

  • @jaffersadiq3044
    @jaffersadiq3044 2 місяці тому +4

    Guru super 😂😂😂😂

  • @bmanjui20
    @bmanjui20 2 місяці тому +6

    Avrige sahaya madiddu ista aythu bro...
    Pls idna continue maadi

  • @somashekharnayak8476
    @somashekharnayak8476 2 місяці тому +4

    ಪಾಪ ಜೀವಾ ಬಾಯಿಗೆ ಬಂದಂತೆ ಕಾಣುತ್ತದೆ 😂😂😂😂😂

  • @denterprises-dp
    @denterprises-dp 2 місяці тому +4

    Best prank of ur channel... Make more like this

  • @ganeshns9205
    @ganeshns9205 2 місяці тому +2

    Super bro 🤣 papa Anna 😂 🤦🏻🤦🏻🤣😂🔥

  • @sidduhiremath3174
    @sidduhiremath3174 2 місяці тому +13

    😂😂😂😂 nakku nakku sakaytuu yepapaaa😂😂😅

  • @PRAJWALLUCKY7456
    @PRAJWALLUCKY7456 2 місяці тому +6

    ✨MR PRANK KING IS YOU BRO✨ NEXT LEVEL FUN BRO😂

  • @dheerajm2354
    @dheerajm2354 2 місяці тому +3

    Papa guru tumba innocent avru 😂❤

  • @gopigopala7880
    @gopigopala7880 2 місяці тому +6

    ನೀವು 10ಲಕ್ಷ ಕೊಡ್ತೀನಿ ಅಂದ್ರು ಬೇಡ ಅಂದ್ರು ಅದು ಅವರ ಒಳ್ಳೆ ಗುಣ❤

  • @NagarajaNagesh-yd8sl
    @NagarajaNagesh-yd8sl 2 місяці тому +9

    Nakku nakku hotte novvu banth guru supper vedio boss ❤❤❤😂😂😂😂 nivu idethara nagustha irri innu olle olle vedio madi

  • @mysururealestate2367
    @mysururealestate2367 2 місяці тому +4

    Super comedy jotey gey, bada hudugara kasta nu kantidey ,

  • @ka53Ride
    @ka53Ride 2 місяці тому +3

    1Million pakka ❤ all the best Brother

  • @naveenanaveena1939
    @naveenanaveena1939 2 місяці тому +5

    Original prank Andre idu bro 😂 super

  • @Absuwnssn
    @Absuwnssn 2 місяці тому +33

    bro next video dhalli hind kunthironge chaku chuchi fake raktha harsi prank video madi bro😂😂😂😂😂😂😂😂

  • @BGKarthik
    @BGKarthik 2 місяці тому +5

    Chaluva rajakumara 😂😂

  • @xamtra
    @xamtra 2 місяці тому +18

    One of the best. ಈ ತರದ್ದು ಮಾಡ್ರಿ, ಯಾರ್ಯಾರೋ ರೀಲ್ ರೈಲ್ ಗಳನ್ನ ಯಾಕ್ ಕರ್ಕೊಂಡ್ ಬರ್ತೀರಾ?

  • @umeshuppin1936
    @umeshuppin1936 Місяць тому

    Super working sir ❤❤❤❤🎉

  • @IndreshGowdaIndreshgowda
    @IndreshGowdaIndreshgowda 2 місяці тому +3

    ಇನ್ಸ್ಟಾಗ್ರಾಮ್ ನಲ್ಲಿ ಫುಲ್ ಫೇಮಸ್ ಆಗಿದೆ ನಿಮ್ ವಿಡಿಯೋ

  • @spartanskumar9099
    @spartanskumar9099 2 місяці тому +1

    Excellent prank Guru, this is really prank

  • @Arun-naik1322
    @Arun-naik1322 2 місяці тому +5

    🌹ತರ್ಲೆಕಾರ್ ಕಾಮಿಡಿ👌 ಸೂಪರ್ ಖದೀಮ ಕಳ್ಳರು 🙏 ಕರ್ನಾಟಕ ಜನತೆ ಈ ಕಾಮಿಡಿ ನೋಡಿರಿ 💞

  • @447shrinivassvaidya7
    @447shrinivassvaidya7 2 місяці тому +1

    Last alli dudd kottiddu tumba Khushi aytu ❤❤❤

  • @ravikumarm1400
    @ravikumarm1400 2 місяці тому +5

    ನೀನು ಮಾಡಿರೋ ಕಾಮಿಡಿಲಿ ಇದು no 1. ಸಕ್ಕತ್ ಆಗಿತ್ತು. 😍😍😍😂😂😂🎉🎉🎉

  • @KumarGowda-lb6ij
    @KumarGowda-lb6ij 2 місяці тому +1

    Guru video super😂😂😂😂😂😂😂😂😂😂😂😂😂

  • @kirankumarpatil9823
    @kirankumarpatil9823 2 місяці тому +4

    Top comedy😂😂😂😂😂

  • @lakshmikanthmn306
    @lakshmikanthmn306 2 місяці тому +1

    This is super. Excellent

  • @santhoshal3391
    @santhoshal3391 2 місяці тому +6

    🤣😜Next ಯಾರನ್ನಾದರೂ ಹಾಕೊಂಡು ಹೋಕಿರೋ🤣😁

  • @nraghavendra649
    @nraghavendra649 2 місяці тому +4

    Last alli avnige dudd kotyalla khushi aythu bro🙏

  • @smilkinggaming.2295
    @smilkinggaming.2295 2 місяці тому +5

    Respect for mom ❤

  • @brxkenxlock1599
    @brxkenxlock1599 2 місяці тому +1

    This is one of the best

  • @RAVIKumar-ze2oy
    @RAVIKumar-ze2oy 2 місяці тому +5

    Super bro sisyange beeja bayge bandiruthe

  • @ashwiniart9597
    @ashwiniart9597 2 місяці тому +7

    ನನಿಗೆ ನಿಜ್ವಗ್ಲು ಕಣ್ಣೀರ್ ಬಂತ್ತು😢

  • @Raju-vg7ep
    @Raju-vg7ep 2 місяці тому +5

    Super bro

  • @rahulpote1422
    @rahulpote1422 Місяць тому +1

    2:19😂😂😂 ಅರ್ಥನೆ ಆಗ್ಲಿಲ್ಲ