ದೇವರ ಕೋಣೆಯಲ್ಲಿ ಈ ವಸ್ತು ಇಟ್ಟರೆ ಬಡತನ ಬೆನ್ನಟ್ಟುತ್ತೆ | LIVE | Do Not Keep This Item In Pooja room

Поділитися
Вставка
  • Опубліковано 1 лют 2025

КОМЕНТАРІ • 4 тис.

  • @GitaSatish-ns1ck
    @GitaSatish-ns1ck 3 місяці тому +16

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆರಸಮ್ಮ 🙏🙏🙏🙏🙏🙏🙏🙏🙏🙏

  • @manjulapatil1456
    @manjulapatil1456 8 місяців тому +19

    ಹರಿಃ ಓಂ 🙏🙏 ಗುರುಭ್ಯೋ ನಮಃ ಗುರುಗಳಿಗೆ ಉತ್ತಮ ಮಾಹಿತಿ ಮತ್ತು ಅದಕ್ಕೆ ಪರಿಹಾರ ನೀಡುವ ಮೂಲಕ ಮಾಹಿತಿ ನೀಡಿದ್ದೀರಿ ಹೃದಯ ಪೂರ್ವಕ ನಮನಗಳೊಂದಿಗೆ ಧನ್ಯವಾದಗಳು

    • @vedamurthyrp6291
      @vedamurthyrp6291 Місяць тому

      ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ಸ್ಥಿರ ವಾಗಿ ನಮ್ಮ ಮನೆಯಲ್ಲಿ ನೆಲಸಮ್ಮ

    • @vedamurthyrp6291
      @vedamurthyrp6291 Місяць тому +1

      ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಯಲ್ಲಿ ನೆಲಸಮ್ಮ

    • @KasturiBadiger-oe7xh
      @KasturiBadiger-oe7xh Місяць тому

      Amma maha laxmi nmaa manige badu nelasamma

  • @jayasheelam3690
    @jayasheelam3690 5 місяців тому +7

    ಭಗವತಿ ವಾಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ🎉🎉🎉

  • @vichethancreation1825
    @vichethancreation1825 5 місяців тому +2

    ಬಹಳ ಒಳ್ಳೆಯ ವಿಷಯ ಧನ್ಯವಾದಗಳು 🙏🙏🙏🙏🙏🙏

  • @Meenaskitchen-u5q
    @Meenaskitchen-u5q 7 місяців тому +6

    ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 🙏 ಓಂ ನಮೋ ಭಗವತೇ ವಾಸುದೇವಾಯ ನಮಃ 🙏 ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏🙏

  • @ArunkumarAru-fb2kr
    @ArunkumarAru-fb2kr 8 місяців тому +9

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತರಾಗಿ ಬಂದು ನಮ್ಮ ಮನೆಯಲ್ಲಿ ನಮ್ಮ ಮನೆಯಲ್ಲಿ ನೆಲೆಸಮ್ಮ 🙏🙏🙏🙏

  • @shobhaarun734
    @shobhaarun734 6 місяців тому +5

    ಓಂ ನಮೋ ಭಗವತೇ ವಾಸುದೇವಾಯ ನಮೋ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸು ತಾಯೆ

  • @Roopavijay17
    @Roopavijay17 5 місяців тому +9

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ
    ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು
    ಸ್ಥಿರವಾಗಿ ನೆಲಸಮ್ಮ ಧನ್ಯವಾದಗಳು ಗುರುಗಳಿಗೆ
    ಧನ್ಯವಾದಗಳು

    • @MGAsha-z8b
      @MGAsha-z8b 3 місяці тому

      Om namo bhagavate vasudevaya shriman Narayana Lakshmi sametha Bandhu Nelson Mandela

  • @TROLLCHATER2.O
    @TROLLCHATER2.O Рік тому +12

    ಓಂ.ನಮೋ. ಬಗವ್ತೆ.ಲಕ್ಷ್ಮೀ, ವೆಂಕಟೇಶ್ವರ..ನಾಮ.🌷🌷🌷🌷🌷🌷

  • @kamalakarajol
    @kamalakarajol 4 місяці тому +3

    ಕಾರಿಮಣಿ ಮಲ್ಲಯ್ಯಾ ನಮ್ಹಾ.
    ಗುರುಗಳೇ ನಮ್ಮ ಮಗನಿಗೆ ಸರಕಾರಿ ನೌಕರಿ ಆಗಲು ಏನು ಮಾಡಬೇಕು ಹೇಳಿ ಗುರುಗಳೇ.
    ಒಳ್ಳೆಯ ಮಾಹಿತಿಗಳನ್ನು ದಿನಾಲೂ ಹೇಳುತ್ತೀರಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೆ 🙏🙏🙏🙏👑👑🎊🎊

  • @rupalikaradkar-om2rh327
    @rupalikaradkar-om2rh327 5 місяців тому +6

    ಓಂ.ನಮೋಭಗತೇ.ವಾಸುದೇವಾಯ.ಅಮ್ಮ ಮಹಾಲಕ್ಷ್ಮಿ.ಶ್ರೀಮನ.ನಾರಯಣ.ಸಮೇತ ನಮ್ಮ ಮನೆಯ ಲೇ.ಸೀಮಿತ ವಾಗಿ.ನಮ್ಮ ಮನೆಗೆ.ಬಾರಮ ಮನೇಲಸಮ್ಮ ನಮಸ್ಕಾರ ಮೇಡಂ.ತುಂಬಾ.ಒಳ್ಳೆಯ ವಿಷಯ ತಿಳಿಸಿದ ಕೇ.ತುಂಬಾ.ತುಂಬಾ.ಹೃದಯ ಪೂರ್ವ ಕ.ಧನ್ಯವಾದ ನಮಸ್ಕಾರ 🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏

  • @SumanPol-mp2jb
    @SumanPol-mp2jb 10 місяців тому +2

    Om Shanti Ganesh 🙏🙏🙏💐🌹

  • @shankarmv4170
    @shankarmv4170 5 місяців тому +6

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @sinchusinchu2534
    @sinchusinchu2534 7 місяців тому +6

    ಓಂ ನಮೋ ಭಗವತೇ ವಾಸುದೇವಯ ನಮಃ ಅಮ್ಮ ಲಕ್ಷ್ಮೀನಾರಾಯಣರ ಸಮೇತ ನಮ್ಮ ಮನೆಗೆ ಬಂದ

  • @KrishnaKrishna-of9te
    @KrishnaKrishna-of9te Рік тому +24

    ಬಹಳ ಒಳ್ಳೆಯ ವಿಷಯ ಗುರುಗಳೇ ತುಂಬಾ ಧನ್ಯವಾದಗಳು ನಿಮ್ಮಿಂದ ತುಂಬಾ ವಿಷಯಗಳ ತಿಳಿದುಕೊಂಡೆ 🙏🙏🙏🙏🙏🙏🙏

  • @ishwarsppabhandiwad3494
    @ishwarsppabhandiwad3494 12 днів тому +1

    ಅಮ್ಮಾ ಶ್ರೀ ಮಹಾಲಕ್ಷ್ಮಿ ಶ್ರೀ ಮನ್ನನಾರಾಯಣ ಸಮೇತ ನಮ್ಮ ಮನೆಯಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏

  • @laxmimakanavvar5496
    @laxmimakanavvar5496 9 місяців тому +14

    ಮುರುಗುಂಡಿ ಮುರಿ ಸಿದ್ದೇಶ್ವರ ಪ್ರಸನ್ನ 🙏🏻🙏🙏🏻🙏🙏🏻🙏🙏🏻🙏🙏🏻🙏

  • @yogeshgowda3701
    @yogeshgowda3701 4 місяці тому +3

    ಭಗವತಿ ವಾಸುದೇವಾಯ ನಮಃ ನಿಮ್ಮ ಸಲಹೆ ನಮಗೆ ತುಂಬಾ ಉಪಕಾರವಾಗಿದೆ

  • @vijayasv3528
    @vijayasv3528 Рік тому +8

    🙏🏻ಗುರೂಜಿ, ನಮ್ಮ ಮನೆ ದೇವರು ಬೆಟ್ಟದ ರಂಗನಾಥ ಸ್ವಾಮಿ. ಇಷ್ಟ ದೇವತೆ ದುರ್ಗಾ ಗಣೇಶ್, ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೆ ತಮಗೆ ಅನಂತ ಧನ್ಯವಾದಗಳು 🙏🏻🙏🏻

    • @manjunathkl1962
      @manjunathkl1962 Рік тому

      Very informative video... UMA + MANJUNATH. - K-GROUP ...THANKS A LOT

  • @manjunathdc5488
    @manjunathdc5488 9 місяців тому +1

    ಓಂ ನಮೋ ಕುಲದೇವತಾಯ..
    🙏🙏🙏
    ತುಂಬಾ ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಾ ಗುರುಗಳೇ..
    ನಿಮಗೆ ಅನಂತ ಕೋಟಿ ಕೃತಜ್ಞತೆಗಳು..
    🙏🙏❤️🙏🙏

  • @sujanprakash6125
    @sujanprakash6125 6 місяців тому +6

    ಥ್ಯಾಂಕ್ಸ್ so much🙏
    ನನ್ನ ಇಷ್ಟದ ದೇವರು Jesus

    • @SaralaM.C
      @SaralaM.C 3 місяці тому

      Eduru siddalingeshwara Mane Devta

  • @SushilRWaddar
    @SushilRWaddar 11 місяців тому +3

    ಓಂ. ಶ್ರೀ ಬೆಗವಂತಿ. ವಾಸುದೇವ ಓಂ. ನಮಂಂ🙏🙏

  • @SabithaShetty-si3mu
    @SabithaShetty-si3mu 8 місяців тому +10

    ಗುರುಗಳೇ ಕುಲ ದೇವರು ಗೊತ್ತಿಲ್ಲದಿದ್ದರೆ ಗೊತ್ತಾಗಲಿಕೆ ಏನು ಮಾಡುವುದೆಂದು ಪರಿಹಾರ ತಿಳಿಸಿ ples

  • @ranid9490
    @ranid9490 3 місяці тому +1

    ಓಂ ಗಂ ಗಣಪತಾಯೇ ನಮಃ.. 🙏🙏🙏 ಧನ್ಯವಾದಗಳು... ಗುರುಗಳೇ...

  • @RajuRaju-ph6zy
    @RajuRaju-ph6zy Рік тому +4

    ಧನ್ಯವಾದಗಳು ಗುರುಗಳೇ ತುಂಬಾ ಉಪಯುಕ್ತ ಮಾಹಿತಿಗಳನ್ನು ಕೊಟ್ಟಿದ್ದಕ್ಕೆ ನಮಸ್ಕಾರಗಳು

  • @vartandcrafts3534
    @vartandcrafts3534 Рік тому +19

    💐💐🙏🏻👌🏻👍🏻🌹ಓಂ ನಮೋ ಭಗವತೆ ವಾಸುದೇವಯ ನಮ್ಹ ಓಂ ಕೃಷ್ಣ ದೇವಾಯ ನಮಃ ಓಂ ನಮೋ ನಾರಾಯಣಾಯ ನಮ್ಹ ಅದ್ಭುತ ರಿಮಿಡಿ ಹೇಳಿ ಅನಕೂಲ ಮಾಡಿ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು 💐🙏🏻👌🏻👍🏻🌹

    • @gowrammar4566
      @gowrammar4566 5 місяців тому

      ಓಂ ನಮೋ ಭಾಗವತಿ ವಸೂದೇವಾಯ ನಮಃ
      ಓಂ ನಮೋ ಕೃಷ್ಣದೇವಾಯ ನಮಃ 🙏🙏🌹🙏🙏
      ನಿಮ್ಮ ರಿಮಿಡಿ ಅದ್ದೇಭೂತ ರಿಮಿಡಿ ಅದ್ಭುತ ನಮಸ್ತೆ ಗುರುಗೆಲೆ 🙏🙏🌹🙏🙏

    • @SujathaChandana
      @SujathaChandana 5 місяців тому

      8:37

    • @SujathaChandana
      @SujathaChandana 5 місяців тому

      9:23

  • @geetaphadatare1192
    @geetaphadatare1192 Рік тому +6

    Thank you Guruji for pooja room sujessions 🙏🙏🙏🙏🙏

  • @SandyalakshmiSandya
    @SandyalakshmiSandya 3 місяці тому +2

    Om ಭಗವತಿ ವಾಸುದೇವಯ ನಮಃ ಓಂ ನಮೋ ಭಗವತಿ ವಾಸುದೇವಯ ನಮಃ. ಓಂ ನಮೋ ಭಗವತಿ ವಾಸುದೇವಯ ನಮಃ 🙏🙏🙏🙏🙏🙏🌹🌹🌹ನನ್ ಲಕ್ಷ್ಮಿ

  • @bhageerathip7295
    @bhageerathip7295 6 місяців тому +5

    ಓಂ ನಮೋ ಶಿವಾಯ ತುಂಬಾನೇ ಅರ್ಥವಾಯಿತು ಧನ್ಯವಾದಗಳು ಸರ್

  • @tippeswamys.v5722
    @tippeswamys.v5722 6 місяців тому +3

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ನಾರಾಯಣ ನೊಂದಿಗೆ ನಮ್ಮ ಮನೆಗೆ ಬಂಧು ಸ್ಥಿರವಾಗಿ ನೆಲಸಮ್ಮ.

  • @nagamaniks1543
    @nagamaniks1543 Рік тому +15

    ನೀವು ಹೇಳಿದಾಗೆ ನಮ್ಮ ಮನೆಯಲ್ಲಿ ವಿಗ್ರಹ ಏಳು ಇದ್ದಾರೆ ಈಗ ಅದನ್ನು ಏನು ಮಾಡಬೇಕು. ನೀವು ಹೇಳಿದ ಮಾಹಿತಿ ತುಂಬಾ ಮನಸ್ಸು ಇತ ಕೊಡುತ್ತಿದೆ ಸಮಾಧಾನ ಇದೆ ❤ಧನ್ಯವಾದಗಳು ಗುರುಗಳೇ ನನ್ನ ನೆಚ್ಚಿನ ದೇವರು ಮೊದಲು ಕುಲದೇವರು ಆರಾಧನೆ ತುಂಬಾ ಇಷ್ಟ ವಾದ ದೇವರು ಚಾಮುಂಡೇಶ್ವರಿ ಅಮ್ಮ ಗುರುರಾಘವೇಂದ್ರರು ಬಾಬಾ ಗುರುಗಳೇ ತುಂಬಾ ಇಷ್ಟ ಪಡುತ್ತೇನೆ

  • @ManjuManju-nv8wj
    @ManjuManju-nv8wj 8 місяців тому +6

    Om bhagwati vasudevaya mahalaxmi Narayan sameta namma manage Baramma Bandu sinravagi nalasama 🙏🙏🙏🙏🙏 guruji Thanks so much juruji 🙏🙏🙏🙏🙏

  • @UmaBaliger
    @UmaBaliger 5 місяців тому +7

    ಓಂನಮಃ.ಶಿವಾಯ.🙏🙏
    ತುಂಬಾ ತುಂಬಾ ಚೆನ್ನಾಗಿದೆ ಧನ್ಯವಾದಗಳು
    ಗುರುಗಳೇ

  • @Kavithabai-r8w
    @Kavithabai-r8w Рік тому +5

    Om bhagavat vaasudevayanamaha 🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🌹💐

  • @savithaswamy4562
    @savithaswamy4562 5 місяців тому +1

    Tq gurugi om Shree guru ragavendraya namaha sathya darama rathayacha bajatham kalapauruksya Namathm kamadenuve 🙏🌹🙏

  • @bharathrajsingh108
    @bharathrajsingh108 9 місяців тому +2

    ತುಂಬಾ ಉಪಯುಕ್ತವಾದ ಸಲಹೆಗಳನ್ನು ಕೊಡುತ್ತಿದ್ದೀರ. ಹೃತ್ಪೂರ್ವಕ ಕೃತಜ್ಞತೆಗಳು

  • @lord-hr2ee
    @lord-hr2ee Рік тому +11

    ನಿಮ್ಮ ಅಪಾರ ಬುದ್ದಿವಂತಿಕೆ ಗೆ ನನ್ನ ಸಾಷ್ಟಾಂಗ ನಮಸ್ಕಾರಗಳು, ಗುರೂಜೀ 🙏🙏🙏🙏🙏

  • @sowmyaraj4023
    @sowmyaraj4023 4 місяці тому +1

    Amma mahalaxmi Narayana sameth manege sethiravgi nelasama 🙏🙏🙏🙏🙏🙏🙏🙏🙏🙏🙏🙏

  • @ashwinikumbar781
    @ashwinikumbar781 Рік тому +4

    🙏🙏🙏🙏🙏🕉️om namo bhagwate vasu devaya namah good information guruji

  • @nethra4399
    @nethra4399 Рік тому +12

    ಶ್ರೀ ಮಹದೇಶ್ವರ ನಮಃ ಬಹಳ ಒಳ್ಳೆಯ ಮಾಹಿತಿ ಗುರುಗಳೇ ಧನ್ಯವಾದಗಳು 🙏🙏🙏

  • @muralidharr8765
    @muralidharr8765 Рік тому +4

    Jai sree krishna.Om namo bhagavate vaasudevayaa.Amma mahalakshmi, sreemannarayana sametha namma manege bandu sthiravaagi nelesamma.

  • @MahadevashttyMahadeva-uq1ym
    @MahadevashttyMahadeva-uq1ym 5 місяців тому +7

    ಓಂ ನಮೋ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ಸ್ಥಿರವಾಗಿ ನೆಲೆ ಸಮ್ಮ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ ಮಹಾಲಕ್ಷ್ಮಿ

  • @shobhaanchan-z6e
    @shobhaanchan-z6e Рік тому +6

    Thank you for the amazing information shared regarding God's pooja room. Jai Ganesha.

  • @SheelaTRam
    @SheelaTRam 7 місяців тому +2

    Olleya vishaya thillisidake danyavada gurugi 🙏🙏

  • @SakeRenuka-m6j
    @SakeRenuka-m6j Місяць тому

    ಓಂ ನಮೋ ಭಗವತೇ ವಾಸುದೇವಾಯ 🙏🙏 ಅಮ್ಮಾ ಮಾತೇ ಮಹಾಲಕ್ಷ್ಮೀ ಶ್ರೀಮನ್ ನಾರಾಯಣನ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ಶಾಶ್ವತವಾಗಿ ನೆಲೆಸಮ್ಮಾ 🙏🙏

  • @GP-sr2py
    @GP-sr2py Рік тому +11

    ತುಂಬಾ ವಿಶೇಷ ಮಾಹಿತಿ ಉಪಯುಕ್ತ ಮಾಹಿತಿ ತಿಳಿಸಿ ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು ಗುರೂಜಿ 🌹🌹🙏🙏🙏🙏🙏

  • @SiddarajKendhuli
    @SiddarajKendhuli Рік тому +17

    ಮಹನೀಯರೆ.ತಾವು ಉತ್ತಮ ಸರಳ ಹಾಗೂ ಸುಲಭ ವಿಚಾರ ತಿಳಿಸುತ್ತಿದ್ದಿರಿ ಅಭಿನಂದನೆಗಳು.ಶ್ರೀ ವೀರಭದ್ರೇಶ್ವರ ಮನೆ ದೇವರು.

  • @arunpalled8387
    @arunpalled8387 5 місяців тому +17

    ಓಂ ನಮೋ ಭಗವತೀ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 🙏🙏

  • @ShivajiHaunsabhavi
    @ShivajiHaunsabhavi 7 місяців тому +2

    ನಮಸ್ಕಾರ ಒಳ್ಳೆಯ ಮಾತು ತಿಳಿ ‌ಸಿದಿರಿ

  • @VijayalakshmiNandi-m2w
    @VijayalakshmiNandi-m2w Рік тому +5

    ಜೈ ಶ್ರೀ ಕೃಷ್ಣ ಓಂ ನಮೋ ಭಗವತೆವಾಶುದೇವಾಯನಮ್,🙏🙏🙏🙏🙏

  • @sunitap8098
    @sunitap8098 Рік тому +8

    ಜೈ ಕೊರಗಜ್ಜ ದೈವ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಸಾಯಿ ರಾಮ್, 🙏🙏🙏🙏

  • @srilathaks3366
    @srilathaks3366 9 місяців тому +1

    🙏🙏🙏🙏🙏 Oom Shri Ranganaathaaya Namaha🙏🙏🙏🙏🙏

  • @GitaNandish-zb5vi
    @GitaNandish-zb5vi Рік тому +19

    ಜೈ ಹುಲಿಗೆಮ್ಮ ಮಾತೇ. ಶ್ರೀ ದುರ್ಗಾ ಮಾತೇ. ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ . ತಂದೆ ಎಲ್ಲರಿಗೂ ಒಳ್ಳೆಯದನ್ನು ಮಾಡಿರಿ. ಗುರುಗಳೇ ನಿಮಗೂ ಕೂಡ ವಂದನೆಗಳು

  • @MahadeviPatil-iz7ij
    @MahadeviPatil-iz7ij 7 місяців тому +7

    ಅಮ್ಮ ಮಹಾ ಲಕ್ಷ್ಮೀ ಶ್ರೀಮನ್ನಾರಾಯಣಸಮೇತನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆ ಸಮ್ಮ ಧನ್ಯವಾದಗಳು ಗುರೂಜಿ ನಮ್ಮ ಕಷ್ಟ ನುಸಾರವಾಗಿ ನಾವು ಪರಿಹಾರವೂ ಡಿಕೊಳ್ಳುತ್ತೆವೆ ಕಲಿಯುಗದಲಿ ಸಾಕ್ಷಾತ್ಕಾರ ದೇವರು ನಿಮ್ಮ ರೂಪದಲ್ಲಿ ನಮಗೆ ಸಹಾಯ ಮಾಡುತ್ತಾನೆ ಅನಿಸಿದೆ ಕೋಟಿಕೋಟಿ ಧನ್ಯವಾದಗಳು

  • @Lakshmiadilakshmi-dc2lw
    @Lakshmiadilakshmi-dc2lw 11 місяців тому +3

    ಧನ್ಯವಾದಗಳು ಗುರುಗಳೇ

  • @RekhaAchari
    @RekhaAchari 5 місяців тому +1

    ಓಂ ನಮೋ ಭಾಗವತೆ ವಾಸುದೇವಯ 🙏 ಗುರುಗಳೇ ತುಂಬಾ ಚೆನ್ನಾಗಿ ತಿಳಿಸಿ ಹೇಳುತ್ತಿರಿ ನಿಮಗೆ ಧನ್ಯವಾದಗಳು 🙏

  • @mahendracb2949
    @mahendracb2949 Рік тому +10

    ಯಾರು ಇಷ್ಟು ನಿದಾನವಾಗಿ ಅರ್ಥ ಆಗುವ reeti ಹೇಳಿಲ್ಲ ತುಂಬಾ ಚೆನ್ನಾಗಿ ಅರ್ಥ ಮಾಡಿಸುತ್ತಿದ್ದೀರಿ ಧನವಾದಗಳು

  • @sharadahk6337
    @sharadahk6337 9 місяців тому +3

    Hi guruji....namma mane devaru chaluvanarayana guruji

  • @manjulabk5007
    @manjulabk5007 Рік тому +34

    ತುಂಬ ತುಂಬ ಧನ್ಯವಾದಗಳು ಸಾರ್.ನಮ್ಮ ಮನೆಯ ದೇವರು ವೀರಭದ್ರೇಶ್ವರ ಸ್ವಾಮಿ ,ನನ್ನ ಇಷ್ಟ ದೇವರು ಸೌಂದರ್ಯ ಲಹರಿ ಅಮ್ಮ ಮಹಾಲಕ್ಷ್ಮಿ.ದೇವರಮನೆಗೆ ಅರಿಶಿನ ಮತ್ತು ಜೇನುತುಪ್ಪ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ನಮಸ್ಕಾರ. ಸಾರ್

  • @SomuhosattiHosatti
    @SomuhosattiHosatti 2 місяці тому +1

    ನನ್ನ ಆರಾಧ್ಯ ದೈವ ಶ್ರೀ ಕೃಷ್ಣಾ ಓಂ ನಮೋ ಭಗವಂತೆ ವಾಸುದೇವ ನಾರಾಯಣ ಲಕ್ಷ್ಮೀ ನಾರಾಯಣ ರಾಧಾ ಕೃಷ್ಣಾ 🙏🙏🙏🙏

  • @rajannarajanna1919
    @rajannarajanna1919 4 місяці тому +3

    ಓಂ ನಮೋ ವಾಸುದೇವಾಯ ನಮ್ಮ ನಮ್ಮ ಮಹಾಲಕ್ಷ್ಮಿ ಶ್ರೀಮಾನ್ಯ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 🙏👃🙏👃🙏👃🙏👃🙏👃🙏👃🙏👃🌹🌹🌹🌹🌹🌹🌹🌹🌹🌹

  • @rekhaab909
    @rekhaab909 Рік тому +6

    Thank you so much guruji for wonderful information.....arishinada bagge thumba olle maahithi kottiddira 👌👌👌 🙏🙏🙏

  • @r.neelagangamma9655
    @r.neelagangamma9655 Рік тому +16

    ಓಂ ನಮಃ ಶಿವಾಯ
    ನೀವು ದೇವರ ಮನೆಯ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದಿರಿ

  • @swapnadevi1012
    @swapnadevi1012 6 місяців тому +2

    Om sri sainathaya namaha.
    On sri venkateshwaraya namaha om sri mangala gowriye namaha
    Very nice

  • @umasn8669
    @umasn8669 Рік тому +11

    ತುಂಬಾ ಧನ್ಯವಾದಗಳು ಗುರುಗಳೆ, ತುಂಬಾ ಉಪಯುಕ್ತ ಮಾಹಿತಿ 🙏🙏 ಓಂ ಶ್ರೀ ಸದ್ಗುರು ಸಿದ್ಧಾರೂಢಾಯ ನಮಃ 🌼🌼

  • @PriyaPriya-if5kq
    @PriyaPriya-if5kq Рік тому +19

    ಗುರೂಜಿ ನಾನು ಒಂದು ವಾರದಿಂದ ನಿಮ್ಮ ವಿಡಿಯೋ ನೋಡ್ತಾ ಇದ್ದೀನಿ ಮುಂಚೆ ತುಂಬಾ ಜಗಳ ಆಗ್ತಾ ಇತ್ತು ನೀವು ಹೇಳಿರುವ ಪರಿಹಾರ ಮಾಡ್ತಾ ಇದೀನಿ ಇವಾಗ ನಾವು ಮುಂಚೆ ಕ್ಕಿಂತ ತುಂಬಾ ಚೆನ್ನಾಗಿ ಇದ್ದೇವೆ ಥ್ಯಾಂಕ್ ಯು ಗುರೂಜಿ

  • @MamathaMamatha-p2q
    @MamathaMamatha-p2q 4 місяці тому

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥೀರವಗಿ ನೆಲೆಸಮ್ಮ 🙏 ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥೀರವಗಿ ನೆಲೆಸಮ್ಮ 🙏 ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥೀರವಗಿ ನೆಲೆಸಮ್ಮ 🙏🙏🙏🙏🙏🙏

  • @nethravathibani7511
    @nethravathibani7511 Рік тому +15

    ತುಂಬು ಹೃದಯದ ಧನ್ಯವಾದಗಳು ಗುರುಗಳೇ

  • @balrajsyashu3072
    @balrajsyashu3072 Рік тому +17

    ನಮಸ್ಕಾರ ಗುರುಗಳೇ ತಮಗೆ... 💐🙏
    ಭಗವಂತನ ಕೃಪೆ ಸದಾ ತಮ್ಮ ಮೇಲೆ ಮತ್ತು ತಮ್ಮ ಪರಿವಾರದ ಮೇಲಿರಲಿ ಎಂದು ಈ ಶುಭ ಸಮಯದಲ್ಲಿ ಪ್ರಾರ್ಥಿಸುತ್ತಿದ್ದೇನೆ..
    ಸರ್ವೇಜನ ಸುಖೀನೋ ಭವಂತು 💐🙏😊

    • @nithing2366
      @nithing2366 Рік тому

      Om gundanjaneya namaha

    • @indirabk7359
      @indirabk7359 Рік тому

      Namaskar a guruji good information you are giving

    • @shobharao8390
      @shobharao8390 Рік тому

      ನಮಸ್ಕಾರ ಗುರುಗಳೆ
      ನನಗೆ 3 ದೊಡ್ಡ problem ಇದೆ
      1 ನಮ್ಮ ಯಜಮನರ pension ಬಂದಿಲ್ಲ
      2 governmentನಿಂದ ಬರಬೇಕದ ಹಣ ಬಂದಿಲ್ಲ
      3 ಮನೆಯಲ್ಲಿ ನೆಮ್ಮದಿ ಇಲ್ಲ
      ನೀವು ಇದಕ್ಕೆಲ್ಲ ಪರಿಹರ ಹೇಳುತಿರ ಎಂದುನಂಬಿದೆನೆ

    • @gmanjunathamanju-el7zn
      @gmanjunathamanju-el7zn Рік тому

      ,,

    • @gmanjunathamanju-el7zn
      @gmanjunathamanju-el7zn Рік тому

      ,

  • @marutiraddi5493
    @marutiraddi5493 Рік тому +6

    ತುಂಬಾ ದನ್ಯವಾದಗಳು ವಲ್ಲಯ ಅನುಭವದ ಅನುಭೂತಿ ಕೊತ್ತಿದಿರಿ ಸರ್ 🌹🌹🙏🙏

  • @ManjulaManjula-bz5sy
    @ManjulaManjula-bz5sy Місяць тому

    ನನಗಿಷ್ಟವಾದ ದೇವರ ಹೆಸರು ಸವದತ್ತಿ ಯಲ್ಲಮ್ಮ ಮತ್ತೆ ದೇವಿರಮ್ಮ ನನ್ನ ಮನೆದೇವರು ಶಕುನ ರಂಗನಾಥ ಸ್ವಾಮಿ ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು 🙏🙏🙏🙏🙏

  • @shivarudrappam8055
    @shivarudrappam8055 Рік тому +11

    ತಾವು ಹೇಳಿದ ಮಾಹಿತಿ ಉತ್ತಮವಾಗಿದೆ ಸರ್. Tq u ಸರ್.

  • @gowrikaranagi1911
    @gowrikaranagi1911 8 місяців тому +6

    Jia Ganesh

  • @rathygirish1504
    @rathygirish1504 Рік тому +15

    ತುಂಬಾ ಚೆನ್ನಾಗಿ ಎಲ್ಲಾ ವಿಷಯ ಹೇಳುತೀರ🙏🏻ನಿಮಗೆ ದೇವರು ಒಳ್ಳೆಯದನ್ನು ಮಾಡಲಿ 🙏🏻 ಸದಾ ನಮಗೆ ಒಳ್ಳೆಯ ದನ್ನು ಬಯಸುವವರಿಗೆ ನಿಮಗೂ ಒಳ್ಳೆಯ ದಾಗಲಿ 🙏🏻💐

  • @kariyappaudakeri1510
    @kariyappaudakeri1510 Місяць тому

    🙏🌹🌹ಓಂ ನಮೋ ಭಗವತೇ ವಾಸುದೇವಾಯೇ ನಮಃ ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನಲೇಸಮ್ಮ 🙏🌹🌹🌷🌷🙏

  • @RamyaNRamya-h6d
    @RamyaNRamya-h6d 8 місяців тому +7

    ಓಂ ಶ್ರೀ ಭಗವತಿ ವಾಸುದೇವಯ ನಮಃ ಅಮ್ಮ ಮಹಾಲಕ್ಮೀ ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ

  • @pushpacr8988
    @pushpacr8988 Рік тому +10

    ಒಳ್ಳೋಳ್ಳೆ ಮಾಹಿತಿ ಕೊಡುತ್ತಿರಿ
    ನಿಮಗೆ ತುಂಬು ಹ್ರದಯದ ಧನ್ಯವಾದಗಳು

  • @kavitacharantimath7502
    @kavitacharantimath7502 Рік тому +7

    ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು ಸರ್

  • @sadashivasada7582
    @sadashivasada7582 2 місяці тому

    ಇಷ್ಟು ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿ ಮಾಹಿತಿಯನ್ನು ನೀಡುತ್ತೀರಿ ಗುರೂಜಿ ಸಾಷ್ಟಾಂಗ ನಮಸ್ಕಾರಗಳು

  • @akhileshfutureofbharata8952
    @akhileshfutureofbharata8952 Рік тому +5

    ಬಹಳ ಒಳ್ಳೆಯ ವಿಷಯಗಳನ್ನು ತಿಳಿಸುತ್ತಾ ಇದೀರಿ❤🙏🚩 ನಿಮಗೆ ದೇವರು ಆಯುರಾರೋಗ್ಯ ನೆಮ್ಮದಿ ಕರುಣಿಸಲಿ 🙏

  • @yankappaa9276
    @yankappaa9276 Рік тому +19

    ಓಂ ನಮಃ ಶಿವಾಯ
    ಪ್ರತಿ ದಿನ ನೀವು ತಿಳಿಸಿದ ಪರಿಹಾರ ತುಂಬಾ ಉಪಯುಕ್ತ ವಾಗಿರುತ್ತದೆ. ಈ ದಿನ ದೇವರ ಬಗ್ಗೆ ಅದ್ಬುತ ವಾದ ವಿಚಾರವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ ನಮಸ್ಕಾರ

    • @Jeethmedia
      @Jeethmedia  Рік тому +2

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @siddaiahraju5487
      @siddaiahraju5487 Рік тому

      Omnamahshivaya🏡🍎

    • @geethanair6042
      @geethanair6042 Рік тому

      Om namshivaya

    • @jayalakshmigshenoy4509
      @jayalakshmigshenoy4509 7 місяців тому

      Jodi deepakke 3-3 bathigalannu hakidare olleyade gueuji plz thilisi

  • @satheesham2814
    @satheesham2814 Рік тому +11

    ಗುರುಗಳೇ ಇವಾಗ ಸಾಯಿಬಾಬಾ ನಮ್ಮನೇಲಿ ಸ್ವಲ್ಪ ದೊಡ್ಡ ವಿಗ್ರಹ ಇದೆ ಏನ್ ಮಾಡಬೇಕು ಗುರುಗಳೇ ನನಗೆ ಸಾಯಿಬಾಬಾ ಅಂದ್ರೆ ತುಂಬಾ ಇಷ್ಟ ಹಾಗೆ ರಾಘವೇಂದ್ರಸ್ವಾಮಿ ಫೋಟೋನು ಇದೆ ಒಬ್ಬ ಸ್ವಾಮೀಜಿ ಕೇಳಿದ್ದಕ್ಕೆ ಮನೆದೇವರು ಇರಬಾರದು ಅಂದ್ರು ಆದರೆ ನೀವು ಮನೆದೇವ್ರು ಇರಬಹುದು ಅಂತೀರಿ ನನಗೆ ಇದರ ಬಗ್ಗೆ ಸ್ವಲ್ಪ ಕನ್ಫ್ಯೂಸ್ ಆಗ್ತಾಯಿದೆ ಸ್ವಾಮಿ

  • @Gangammaawunti
    @Gangammaawunti 16 днів тому

    ಅಮ್ಮ ಮಹಾಲಕ್ಷ್ಮಿ ಶ್ರೀಮ ನಾರಾಯಣ ಸಮತೆ ಅಮ್ಮ ಮನೆಗೆ ಬಂದು ಸ್ಥಿರವಾಗಿ ನಿಲ್ಲಿಸಮ್ಮ 🙏❤🙏❤🙏❤🙏❤🙏❤🙏❤🙏❤🙏❤🙏❤

  • @mallikak8843
    @mallikak8843 Рік тому +9

    ಓಂ ನಮೋ ಭಗವತ ವಾಸುದೇವಾಯ ಓಂ ನಮಃ ಶಿವಾಯ ಓಂ ನಮೋ ನಾರಾಯಣಾಯ ಶ್ರೀ ಮಹಾತಾಯಿಯೇ ನಮಃ ಪಾರ್ವತಿ ಪರಮೇಶ್ವರ ರೂ ಲಕ್ಷ್ಮೀನಾರಾಯಣ ಸಮೆತಾ ಮನೆಯಲ್ಲಿ ನೆಲೆಸುವಂತಾಗಲಿ ಅಮ್ಮ ಓಂ ಮಹಾ ವರದಾಯಿನಿ ಓ ತಾಯಿ ವೈಷ್ಣವಿ ಭುವನೇಶ್ವರಿಯೆ ಈ ಮಹಾ ತಾಯಂದಿರು ನಿಮ್ಮನ್ನು ಸದಾ ಕಾಲ ಒಳ್ಳೆಯದು ಮಾಡಲಿ ನಮ್ಮಎಲ್ಲರನ್ನು ಒಳ್ಳೇದು ಮಾಡಲಿ ಹಾಗೆಯೇ ಜಗತ್ತನ್ನು ತಾಯಿ ರಕ್ಷಣೆ ಮಾಡ್ಲಿ🙏

  • @ShashikalaShashikala-r3e
    @ShashikalaShashikala-r3e Рік тому +20

    ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಾಮ್ಮ ಎಲ್ಲಾರಿಗೂ ಒಳ್ಳೆ ದಿಲ್ಲಿ

  • @divyamohan7613
    @divyamohan7613 Рік тому +22

    ದೇವರ ಮನೆಯ ಬಗ್ಗೆ ಮಾಹಿತಿ ನೀಡಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಗುರುಗಳೆ,ಧನ್ಯ ವಾಧಗಳು

  • @ganavimganu687
    @ganavimganu687 6 місяців тому +2

    ಓಂ ಶ್ರೀ ಸಾಯಿನಾಥಯ ನಮ್ಹಾ ಗುರೂಜಿ ಸಂಖ್ಯಾಶಾಸ್ತದ ಒಂದು ಮೆತೆಡ್ ಮಾಡಿ ನೋಡಿದೆ ಸ್ವಲ್ಪ ಸಹಾಯವಾಯ್ತು ತುಂಬಾ ಮುಂದುವರೆಸುತ್ತೇನೆ ತುಂಬಾ ಧನ್ಯವಾದಗಳು ಇನ್ನು ಮುಂದೆ ನೀವು ಹೇಳುವುನ್ನು

  • @shashidharaak1963
    @shashidharaak1963 Рік тому +20

    ಓಂ ನಮೋ ರೇಣುಕಾ ಎಲ್ಲಮ್ಮ ದೇವಿಯೇ ನಮಃ
    ಓಂ ನಮೋ ರೇಣುಕಾ ಎಲ್ಲಮ್ಮ ದೇವಿಯೇ ನಮಃ
    ಓಂ ನಮೋ ರೇಣುಕಾ ಎಲ್ಲಮ್ಮ ದೇವಿಯೇ ನಮಃ

  • @Shashu_777
    @Shashu_777 Рік тому +7

    ದೇವರ ಕೋಣೆಯ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿರುವ ನಿಮಗೆ ಧನ್ಯವಾದಗಳು ಸರ್ 🙏🏻🙏🏻

  • @hkpaipai9181
    @hkpaipai9181 Рік тому +6

    Jai Sri. Krishna! Very useful and valuable information. Thank u and pranams Guruji.

  • @prabhakargatty7750
    @prabhakargatty7750 Рік тому +8

    ಒಳ್ಳೆಯವಿಷಯ ತಿಳಿಸಿದ್ದೀರಿ ಉಪಕಾರಗಳು

  • @murugendrappakv8217
    @murugendrappakv8217 Рік тому +7

    ಒಳ್ಳೆಯ ವಿಷಯಗಳನ್ನು ತಿಳಿಸಿದ್ದೀರಿ ಧನ್ಯವಾದಗಳು ಗುರುಗಳೇ,

  • @LoL-ld7yz
    @LoL-ld7yz Рік тому +16

    Very important message guruji 🙏

  • @BhaskarEdiga-o2w
    @BhaskarEdiga-o2w 3 місяці тому

    ಓಂ ನಮೋ ಭಗವಾತೆ ವಾಸುದೇವಯಾ, ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆಲಸಂಮ್ಮ್ಮ್ 🙏🙏🙏🙏💐💐💐

  • @samsam-is8tg
    @samsam-is8tg Рік тому +12

    ನಮಸ್ಕಾರ ಗುರುಗಳೇ 🙏🙏, ಇಷ್ಟ ದೇವರು ಧರ್ಮಸ್ಥಳ ಮಂಜುನಾಥ ಸ್ವಾಮಿ, ಕೋಟೆ ವೀರಾಂಜನೆಯ ಸ್ವಾಮಿ 🙏🙏🌹🌹🙏🙏

  • @KrishnaMurthy-mw5hk
    @KrishnaMurthy-mw5hk Рік тому +7

    ತುಂಬಾ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಈ ಒಳ್ಳೆ ಒಳ್ಳೆ ಮಾಹಿತಿಗಳಿಂದ ನಮ್ಮ ಜೀವನದಲ್ಲಿ ಧೈರ್ಯ ಶಕ್ತಿ ತುಂಬುತ್ತಿರುವ ನಿಮಗೆ ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಈ ಮಾಹಿತಿಗಳಿಂದ ನಮಗೆ ಎಲ್ಲಾ ಕೆಲಸಗಳಲ್ಲಿ ಯಶಸ್ವಿ ಸಿಗುತ್ತಿದೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻 ನೀವೇ ನಮಗೆ ದಾರಿದೀಪ

    • @Jeethmedia
      @Jeethmedia  Рік тому

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @sumanakamath3053
      @sumanakamath3053 Рік тому

      ವೊಳ್ಳೆ ಮಾಹಿತಿ

    • @Prakash-su2kg
      @Prakash-su2kg Рік тому

      ​@@Jeethmedia 4😢f3😊

    • @laxmitirvir
      @laxmitirvir Рік тому

      gurugipoojayvallyamahtihalidunimagavandhnagallthankyou❤

    • @tschandrutschandru4651
      @tschandrutschandru4651 Рік тому

      Ok tq

  • @nagashreen1289
    @nagashreen1289 Рік тому +8

    ನನ್ನ ಇಷ್ಟ ದ ದೇವರು ತಾಯಿ ಚಾಮುಂಡೇಶ್ವರಿ .🙏🙏🙏

    • @renukadevi7680
      @renukadevi7680 Рік тому

      Nnannav ishtada devaru yellammab thayi. 99b

  • @SiddangoudaPatil-s2i
    @SiddangoudaPatil-s2i 5 місяців тому +2

    Om namaha Sri Mallikarjun, Excellent guidance lot of thanks Guruji

  • @puneetsveerapur6141
    @puneetsveerapur6141 Рік тому +8

    ಹರ ಹರ ಮಹಾದೇವ 🙏

  • @sushmasushma9796
    @sushmasushma9796 Рік тому +11

    ಓಂ ನಮಃ| ಶಿವಾಯ ಶಂಭೋ ಶಂಕರ ಹರಹರ ಮಹಾದೇವ🙏🙏🙏🙏🙏🙏🙏🙏🙏