ಸಂಜೀವಿನಿ ತಂದದ್ದು ಹಿಮಾಲಯದಿಂದ ಅಲ್ಲ Western Ghats ಇಂದ.. Part 2 - ಡಾ. ಕೆ. ಎನ್. ಗಣೇಶಯ್ಯ

Поділитися
Вставка
  • Опубліковано 27 жов 2024

КОМЕНТАРІ • 35

  • @jp3996
    @jp3996 8 місяців тому +2

    ತುಂಬ ಉತ್ತಮವಾದ ಸಂದರ್ಶನ.
    ಹಾಗೆಯೇ Dr. ವಿಕ್ರಮ್ ಸಂಪತ್ ರನ್ನು ಕರೆಯಿರಿ ಮೇಡಂ.

  • @sudhapai2800
    @sudhapai2800 9 місяців тому +1

    Congrats and thanks to Dr.S.R.Leela for presenting this great,ambitious scholar to us...

  • @malathiramakrishna946
    @malathiramakrishna946 10 місяців тому +1

    ತೇಜಸ್ವಿಯವರ ನಂತರದ ವಿಶಿಷ್ಟ ವಿಭಿನ್ನ ಕಥೆಗಾರರು ಸರ್ ನೀವು..ನಮ್ಮ ಹಲವು ಕುತೂಹಲದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..ಅಭಿನಂದನೆಗಳು..ಈರ್ವರಿಗೂ..

  • @raghuhv9674
    @raghuhv9674 10 місяців тому +1

    thanks leela avare to introduce a new author and personality. will add ganeshaiah to my bucket list ❤👏👏🙏👍

  • @praveenp5281
    @praveenp5281 10 місяців тому +2

    A fascinating conversation with a brilliant person. We can listen to Dr. K.N. Ganeshaiah for hours on end without getting bored. Many thanks to Leela Jaala for this wonderful episode!!!🙏🙏🙏

  • @sadasivaahobala7853
    @sadasivaahobala7853 6 місяців тому

    Sir, & Dr. Leelav- what is the herb Dr Leela suggested for Neuroproblem. Can I know - I have severe neuropathy. I am one of her fans - summer is approaching

  • @sudhapai2800
    @sudhapai2800 9 місяців тому

    Sir.Bannanje Govind acharya,a samskrith scholar from Udupi had mentioned the names of four plants,in his discourse reg vayu stuthi,part of which explains about hanuman 's achievements.I correctly remember,must have noted it in my book.will mention their names here.He had also told about their use...I felt happy to know this once again from your talk.how authentic is our heritage!!!.

  • @vishwa408
    @vishwa408 10 місяців тому +5

    ಮದ್ಯೆ ಬಾಯಿ ಹಾಕದಿದ್ದರೆ ಮಾಹಿತಿ ಹೊರ ಬರುವುದು ಹೇಗೆ,ಭಾಷಣ ಕೇಳುವುದು ಒಳ್ಳೆಯದು,ಸಂದರ್ಷಕಿ ಕೂಡ ಒಬ್ಬ ಬಹು ಮುಖದ ಪ್ರತಿಭೆ...

  • @pradeepathreya
    @pradeepathreya 10 місяців тому +1

    Both host and guest are well read prominent personalities... Good episode

  • @lalithasuri6625
    @lalithasuri6625 8 місяців тому +1

    🙏🤝

  • @maruthimaruthi3710
    @maruthimaruthi3710 10 місяців тому +4

    ಸಜ್ಜನರ ಮಾತುಕತೆ ಹೆಜ್ಜೇನು ಸವಿದಂತೆ🙏🙏🙏

  • @harishrl6011
    @harishrl6011 10 місяців тому +1

    One scientist writing novels / stories is best thing that can happen to literature

  • @ravibegar6590
    @ravibegar6590 10 місяців тому +1

    ಸಂದರ್ಶನ ಅಂದರೆ ಹೀಗೆ ಇರಬೇಕು.... ಸಹೃದಯ ಚಿಂತಕರ ಸಮಾಗಮ...ಲೀಲಾಜಾಲ ವಾಗಿ .... ಜ್ಞಾನದ ಆಗಮನ ವಾಗಿದೆ 💐ಆಗಮನ

  • @rajmohantn9650
    @rajmohantn9650 10 місяців тому

    Wow selfish DNA fantastic. Truly brilliant.

  • @varadarajcuram2238
    @varadarajcuram2238 10 місяців тому +1

    Super conversation.

  • @sridhardeshpandey3829
    @sridhardeshpandey3829 10 місяців тому +2

    ಬಹಳ ಮಾಹಿತಿ ನೀಡಿದ್ದಿರಿ. ವಂದನೆಗಳು. ರಕ್ತ ಸಿಕ್ತ ರತ್ನ ಓದಿದೆ. ಆದರೆ ಕೊನೆಯ 10- 20 ಪುಟಗಳು ಇರಲಿಲ್ಲ. ಕ್ಲೈಮಾಕ್ಸ್ ಹಂತದಲ್ಲಿ ಏನಾಯಿತು ಎಂಬುದು ತಿಳಿಯಲಿಲ್ಲ. ಗ್ರಂಥಾಲಯಕ್ಕೆ ಸರಬರಾಜಾಗುವ ಪುಸ್ತಕ
    ಅಂದರೆ ಹೀಗೆ ಇರುತವೇನೋ??

  • @laxmivenkateshaiah1735
    @laxmivenkateshaiah1735 10 місяців тому +1

    Another wonderful episode.

  • @navibhat2126
    @navibhat2126 10 місяців тому +1

    Very interesting...thank you Leela madam

  • @rajashrirao1465
    @rajashrirao1465 10 місяців тому

    Dr. B.M . Hegde well known doctor, i heard in his lectures

  • @umahk1553
    @umahk1553 10 місяців тому +1

    Very nice interview 🙏👍👌

  • @ramakrishnashrowthisathava868
    @ramakrishnashrowthisathava868 10 місяців тому +1

    Very interesting informative

  • @rajashrirao1465
    @rajashrirao1465 10 місяців тому

    Similar cure similar is also the principle of homeopathy.
    So we can tell that homeopathy has also originated in our ಭಾರತ like Ayurveda.

  • @shobac7279
    @shobac7279 10 місяців тому

    Sandarshana thumba chennaagide ,ibbaruu entha jnanavantharu .

  • @krishnarajas5451
    @krishnarajas5451 10 місяців тому +2

    ಸಂದರ್ಶನ ನಡೆಸಿಕೊಡುವವರನ್ನು ಬದಲಿಸಿ. ಅವರು ನಡು ನಡುವೆ ಬಾಯಿ ಹಾಕಿ ರಸಭಂಗ ಮಾಡುತ್ತಿದ್ದಾರೆ.

    • @poornimapatil3341
      @poornimapatil3341 10 місяців тому

      ಇಂಥ ಅಮೂಲ್ಯವಾದ ಮಾಹಿತಿಗಳನ್ನು ನಮಗಾಗಿ ಹೆಕ್ಕಿತಂದು, ಅದನ್ನು ಚೆಂದಗಾಣಿಸಲು ಶ್ರಮವಹಿಸಿ, ನಮಗೆ ನೀಡುತ್ತಿರುವವರೇ ಮೇಡಂ ಅವರು. ಇದು ಅವರದ್ದೇ ಚಾನಲ್.
      ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿರಿ. ಮೇಡಂ ಅವರು
      ಬಿ. ಗಣಪತಿ ಅವರ ಚಾನಲ್ ನಲ್ಲಿ ಡಾ.‌ ಅಂಬೇಡ್ಕರ್ ಹಾಗೂ ವೀರ ಸಾವರ್ಕರ್ ಬಗೆಗೆ ಸರಣಿ ಉಪನ್ಯಾಸ ನೀಡಿದ್ದಾರೆ.

    • @leelajaala6448
      @leelajaala6448  10 місяців тому +3

      ನಿರಂತರ ರಸಾಸ್ವಾದನೆಗಾಗಿ ತಾವು ಉಪನ್ಯಾಸ ಗಳನ್ನ ಕೇಳಿ.ಸಂದರ್ಶನ ನೋಡುವ ಕಷ್ಟ ಏಕೆ ಅನುಭವಿಸುತ್ತೀರ.

    • @pradeepathreya
      @pradeepathreya 10 місяців тому +2

      This is an interview and not lecture....its an interactive session... Well said madam

  • @laxmivenkateshaiah1735
    @laxmivenkateshaiah1735 10 місяців тому

    My friend in college said Seethe Hoovu is orchid.