ಸಂಪತ್ತಿಗೆ ಸವಾಲ್, ಕಮಲನ ನೋಡೋಕೆ ಬಂದಿದ್ದ ಹುಡುಗನ ಮನೆಗೆ ಬಂದ ನೇತ್ರಾ ಏನ್ ಹೇಳ್ತಾಳೆ ನೋಡಿ 🤔🤣😥

Поділитися
Вставка
  • Опубліковано 13 гру 2024

КОМЕНТАРІ • 74

  • @SubramanyamSubbu-w1f
    @SubramanyamSubbu-w1f 20 годин тому +35

    ಮೇಸ್ಟ್ರು ಇವರಿಗಿಂತ ಸಾಹುಕಾರ್ ಹಾಗಿರುಬೇಕು ಚನ್ನಾಗಿ ಇರುತ್ತೆ 😂ನೇತ್ರಿ ನೋಡಕ್ಕೆ 😂😁🤣

  • @rathnammacamma5333
    @rathnammacamma5333 19 годин тому +9

    ಮೇಸ್ಟ್ರು ಮದ್ವೆ ಆಗ್ಲಿ ಬಿಡಿ ಅವ್ರು ಗೌರ್ಮೆಂಟ್ ಕೆಲಸ ಚನ್ನಾಗಿ ಇರ್ತಾರೆ

  • @ajithn3740
    @ajithn3740 11 годин тому +1

    ಲೋಫರ್ ನೇತ್ರಾ ಗೆ ಚಪ್ಪಲಿ ಒಡಿಯೋ ತರ ವಿಡಿಯೋ ಮಾಡಿ

  • @DPKrishnegowda
    @DPKrishnegowda 15 годин тому +1

    ಇವಳು ಬಂದು ಹೋಗಿರೋ ವಿಶ್ಯ ಲಕ್ಷ್ಮಕ್ಕ ಗೆ ಗೊತ್ತಾಗಲಿ... ಸಿದ್ದಪ್ಪೋರು ವಿಚಾರಿಸಬೇಕು 🎉🎉🎉🥰🥰😂😂

  • @LalithammaTr-lu9hk
    @LalithammaTr-lu9hk 20 годин тому +14

    ಪ್ರೇಮಿಗಳಒಂದು ಮಾಡಿ

    • @mamatham1912
      @mamatham1912 20 годин тому +2

      ಕಮಲ ಪ್ರೀತೀ ಮಾಡಿಲ್ಲ ಪ್ರೇಮಿಗಳು ಹೇಗೆ ಆಗ್ತಾರೆ

  • @mamatham1912
    @mamatham1912 20 годин тому +6

    ಕಮಲಿ ಇವರ ಮನೆ ಸೊಸೆ ಆಗ್ಲಿ
    Neethrage ಎಲ್ಲರೂ ಚಪಲಿಲ್ಲಿ ಓಡಿಬೇಕು

  • @DPKrishnegowda
    @DPKrishnegowda 15 годин тому

    ಆಯೋ ಬೆಪ್ಪು ತಕ್ಕಡಿ... ಅವರು ಮನೆಗೆ ಬಂದು... ಇವರನ್ನೇ ಯಾರೂ ಅಂತಂತಿಯ ನೇತ್ರಿ ಬಡ್ಡಿ 🎉🎉

  • @suchitranaik3034
    @suchitranaik3034 15 годин тому +1

    ಪ್ಲೀಸ್ ಕಮಲಿ ಮತ್ತೆ ಮೇಷ್ಟ್ರು ಪ್ರೀತಿನಾ ದೂರ ಮಾಡ್ಬೇಡಿ ❤😢

  • @SanthoshGowda-r6d
    @SanthoshGowda-r6d 17 годин тому +1

    ನೇತ್ರನಿಗೆ ಇಷ್ಟೊಂದು ದುರಂಕಾರ ಇರಬಾರದು ಅವರ ಅಪ್ಪನ ಮರ್ಯಾದೆಯನ್ನೇ ಅವಳೇ ಹಾಳು ಮಾಡುತ್ತಿದ್ದಾಳೆ ಯಾವುದೇ ಕಾರಣಕ್ಕೂ ಕಮಲನ ಮದುವೆ ನಿಲ್ಲಬಾರದು ಇವರ ನಡುವೆ ನೇತ್ರ ಹೇಳಿದ್ದು ಸುಳ್ಳು ಎಂದು ಗೊತ್ತಾಗಬೇಕು ಒಬ್ಬ ಮನುಷ್ಯನಿಗೆ ಎಷ್ಟೊಂದು ಹೊಟ್ಟೆಕಿಚ್ಚು ಇದ್ದರೆ ಯಾವುದೇ ಕಾರಣಕ್ಕೂ ಉದ್ದಾರ ಆಗುವುದಿಲ್ಲ ನೇತ್ರ ಎಷ್ಟರಲ್ಲಿ ಅವರ ಮನೆಯಿಂದ ಆಚೆ ಹೋಗುತ್ತಾಳೆ

  • @pavanpjpavanpj2022
    @pavanpjpavanpj2022 19 годин тому +3

    ಸತ್ಯ ಬೇಗ ಗೊತಾಗೋ ಹಾಗೆ ಮಾಡಿ.

  • @ShilpaSnaikAmmu
    @ShilpaSnaikAmmu 20 годин тому +1

    Super next video super Kamali maduve nilasbedi maduve madi avaga erodu nethrage

  • @Ahalya._.world-0621__
    @Ahalya._.world-0621__ 20 годин тому +1

    Super video sidlaghatta chickballapur d ❤😂🎉😢😮

  • @NingappaHalavagali
    @NingappaHalavagali 20 годин тому +3

    Laxmi kudaa chappall tagondu hodisi evalige

  • @ManjapaGowda
    @ManjapaGowda 18 годин тому +1

    ಈ ಕಥೆ ಮುಂದುವರೆಸ ಬೇಡಿ ಇಲ್ಲಿಗೆ ಸಾಕು

  • @murthyramar
    @murthyramar 20 годин тому +4

    Plz yavade karanna kku maduve nilisabedi...... Plz

  • @MangalaGowri-b5o
    @MangalaGowri-b5o 16 годин тому +1

    ಲಷ್ಮಕ್ಕ ನೇತ್ರೀ ನಾ ಸುಮ್ಮನೆ ಬಿಡಬೇಡ

  • @ArchanaJAcharya-gq2gx
    @ArchanaJAcharya-gq2gx 20 годин тому +1

    Please maduve nillisa Bedi pleaseeeee

  • @Reshu-z8v
    @Reshu-z8v 18 годин тому

    Master ge maduve madi Papa kamla 😊😊😊😊

  • @ArunN-s2x
    @ArunN-s2x 20 годин тому +3

    Ep no 1311❤

  • @NHCSPavithraS
    @NHCSPavithraS 17 годин тому

    Mesrtuge kottu madve madi and full savkaru agirbeku mestru and edela du akka ge gothagl plz

  • @netrasavanur4992
    @netrasavanur4992 20 годин тому +1

    Maduve nadeyo haage Maadi ...please ....😢

  • @amalamary1934
    @amalamary1934 11 годин тому

    Netra yakama bhikshe bedoke illi bandidiya 😂😂😂😂😂

  • @GeethaB-e7m
    @GeethaB-e7m 19 годин тому

    🎉🎉🎉🎉🎉❤❤❤

  • @divyahn9348
    @divyahn9348 19 годин тому +1

    Yegadru madi sahukarage e netra madodu yella gottu ago age madiii mate asti kamili ge sigoage madii please

  • @RamuPDRamu-hf6fm
    @RamuPDRamu-hf6fm 19 годин тому

    Sir plz e Mane ge Kamala Madhuve madi . Story chanagi eruthe

  • @ArunN-s2x
    @ArunN-s2x 18 годин тому

    E netri illi kitapati madtirli alli avl Ganda bere yarnadru madve agiroo tara twist kodi😂😂

  • @ManjapaGowda
    @ManjapaGowda 18 годин тому

    ಜಯಮ್ಮನ ವಿಡಿಯೋ ಹಾಕಿ

  • @ShreeshailPattar
    @ShreeshailPattar 19 годин тому

    Netra Surya Tara

  • @KTManjula-vn1vl
    @KTManjula-vn1vl 8 годин тому

    ಮನೆ ಅಲ್ಲಿ ನೆತ್ರಿ

  • @soundu4321
    @soundu4321 20 годин тому +1

    Please maduve nillisabedi 😢kamala savukara mane maduve madsi

  • @Vidyashree-b5b
    @Vidyashree-b5b 19 годин тому

    Nethra Lowdee lakshmige gothabeku ede neenage marrie habba😂😂😂😂

  • @sadanandag2467
    @sadanandag2467 15 годин тому

    E nethrena banna bayalumade sahukara siddappage.gotthaguva hage made

  • @NirmalakNimmy
    @NirmalakNimmy 20 годин тому

    First comment❤ chanal

  • @simplekitchenwithuma
    @simplekitchenwithuma 18 годин тому

    Papa lakshmakka ge thondare madidale nethrage hodiri

  • @megharam1079
    @megharam1079 14 годин тому

    Manehali nethri😡

  • @SureshaM-mi6qh
    @SureshaM-mi6qh 20 годин тому

    ಪಸ್ಯ ಕಮೆಂಟ್

  • @rathnammacamma5333
    @rathnammacamma5333 19 годин тому

    ಗಾಳಿ ಮಾತು ಮೂವಿ

  • @JayalakshmiA-f2p
    @JayalakshmiA-f2p 19 годин тому

    nethra mathanna nambardu bere yarnnaddru vicharskobeku ivru

  • @ShilpaSnaikAmmu
    @ShilpaSnaikAmmu 20 годин тому

    Nethra ninge edde monde marihabba

  • @rockingdevil89
    @rockingdevil89 20 годин тому

    Avara Amma illa alwa

  • @DineshaGdl
    @DineshaGdl 20 годин тому

    ನೇತ್ರ ನಿನಗೆ ಇನ್ನು ಬುದ್ದಿ ಬಂದಿಲ್ಲ 😂😂😂

  • @cmlalithacrmanju5439
    @cmlalithacrmanju5439 11 годин тому

    Madave bega madi mugasi,thumba logo madabedi, Netra vishaya lakshmi ge,Raja ge, sahakara siddapp ge e matter gotha aagabeku, sariyagi benda ethilli, aavaga athe Mane ge hodathale e dhurankari netri

  • @GeethaDevi-ls3uw
    @GeethaDevi-ls3uw 20 годин тому

    First
    Comment

  • @Madalambikabc
    @Madalambikabc 20 годин тому +2

    Madve madsi

  • @shanthap8439
    @shanthap8439 20 годин тому

    Nethra keta budhi na bidu

  • @NatarajManju-j7l
    @NatarajManju-j7l 20 годин тому

    Fast comment

  • @kirankumar7329
    @kirankumar7329 20 годин тому

    Bege bega video aki 1hr ge ondu aktira