Baby Name as Per Numerology | ಇಂತಹ ಹೆಸರುಗಳನ್ನು ನಿಮ್ಮ ಮಕ್ಕಳಿಗಿಡಿ ತುಂಬಾ ಒಳ್ಳೆಯದು | Part 3
Вставка
- Опубліковано 17 гру 2022
- #numerology #namenumerology #birthdatenumerology #babyname #lifestyle
ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಅತ್ಯುತ್ತಮ ಹೆಸರಿಡಲು ಬಯಸುತ್ತಾರೆ. ಇದಕ್ಕಾಗಿಯೇ ಮಕ್ಕಳಿಗೆ ಹೆಸರಿಡುವ ಮುನ್ನ ಸಾವಿರಾರು ಬಾರಿ ಯೋಚಿಸಿ, ಜ್ಯೋತಿಷ್ಯರ ಬಳಿ ಕೇಳಿ ಹೆಸರನ್ನು ಇಡುತ್ತೇವೆ. ಯಾಕೆಂದರೆ ನಾವು ನಮ್ಮ ಮಕ್ಕಳಿಗಿಡುವ ಹೆಸರು ಅವರ ಭವಿಷ್ಯವನ್ನಯ ನಿರ್ಧರಿಸುತ್ತದೆ ಎನ್ನುವ ದೃಢವಾದ ನಂಬಿಕೆ. ಹಾಗಾಗಿ ನಿಮ್ಮ ಮಕ್ಕಳಿಗೆ ಯಾವ ರೀತಿ ಹೆಸರು ಇಡಬೇಕು ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka - Навчання та стиль
18/9/2022,Banuvra 2:30 AM,bega,ahelli, guruji
🙏
Namaste. Zibu stone togobeku hege
Chethas Patel
August 25,2013
Jai Gurudev thanks 🙏
Guruji nanna hesaru vishalakshi ,makkala hesaru Bharath Gowda ,Noothana R Gowda successful agthara
Last ali Vik bandre positive or negative vibration? Thinking to keep Anvik
Name Asha itself a positive word, how can you compare with ASH (has different meaning in English) and say it's negative. How can you use Roman based method to Indian name which has logical meaning behind it. I don't know numerology I agree. But I have common sense 😂.
True 😂😂
Jaswitha name change madbeka heli sir pls 28.12.2019
Sir nanna magana hesaru Manoj ede saksas edeya
Sir Namma magu Barth date 6/05/2023 Aryan anta heaaru ittare nadiyutya sir ?
Guruji garantha name bagge heli guruji date off birth may 22/5/2022
nan magla name lahari antha 7/10/2017 saturday morning2:40 name change madi anta helidru pz one name heli pz gurugale
22/11/2023 time 9.15 am place Konnur. District.Bagalkote.yava hesaru sookta tilisi.
Gurugale nanna maganige akshit anta etiddene edu sariyagi edena gurugale, Des 6 nali huttiddane gurugale.
my son name viraat 23/5/2020 saturday night 8:20 name correct ediya pz tilisi
ನಮ್ಮ ಮಗ ದಿನಾಂಕ 12/05/2024 ರಂದು ಜನನ ಒಳ್ಳೆ ಹೇಸರು ಹೇಳಿ ಸರ್ ನಮಸ್ಕಾರ .
Madam pls help me astrologer told ಪೆ and ಪೋ baby girl name want astrologer told. , For ಪೆ ra vathu barbaradu yava vathu barbaradu only pay ಪೆ must come starting letter pls give me names of this two letters
Husband name prakash b antha PRAKASH antha kariyodu sary na heli
Jaanvi Thimmaiah T. M.
Sir pls e name bagge tilisikodi
My baby girl born on 28/7/2023 10:20am Friday in which letter we can keep name
ಸರ್ ನನ್ನ ಗಂಡು ಮಗು ಹೆಸರು ಬೇಕು ಯಾವ ಹೆಸರು ಇಡಬೇಕು ಹೇಳಿ ಹುಟ್ಟಿದ ದಿನ 7/12/2022 ಬುಧವಾರ ಟೈಮ್ 11:08ನಿಮಿಷ
Namaste my son name Suhas Malnad. S tell me sir good ro bad
Sir namma magalu 04 June 2023 name please
Dont play with people emotions 😊
Sir kindly request to you 15/08/2023 gandu maguvina hesaru suchisi sir
Sir cha enda baby boy name heli pls
Sir hanvik sarina hanvin sarina sir edara bagge thilsi
Meaning enu hanvik andre
@@vikrampraveen7781 god gift antha
Vihaan ambedkar name hegide
18/08/2023 6:34pm boy. name starting latter. Tu.... Name Pls
Manage gandu magu hut Tide avanaddu ashwini nakshatra 3ne charana please yava name edbeku heli
೧೧ ೮ ೨೦೨೩ ಹೆಣ್ಣು ಮಗು ಜನಿಸಿದೆ ಇದಕ್ಕೆ ಯಾವ ಹೆಸರು ಸೂಕ್ತ ಸರ್ ತಿಳಿಸಿ
ಸರ್ ನನ್ನ ಮಗನ ಹೆಸರು ಸಮರ್ಥ್ ಯತೀಂದ್ರ ಈ ಹೆಸರಿನಿಂದ ಸಕ್ಸಸ್ ಆಗುತ್ತಾ .ಗುರುಜಿ
27.01.2024 ಬೆಳಿಗ್ಗೆ 11.47 ಶನಿವಾರ ಹೆಣ್ಣು ಮಗು ಜನನ
ಯಾವ ಹೆಸರು ಸೂಕ್ತ ಸರ್
Hi sir nanna magala huttida Dina 23-03-2023.Gurugale dayamadi hesaru tilisi
Hi sir
ನಮಸ್ಕಾರ ಗುರುಗಳ ನನ್ನ ಮಗನ ಹೆಸರು ಮನೂಂಜ ಅಂತ ಹೆಸರು ಇಟ್ಟುದೀವಿ ಆ ಹೇಸರನು ಬದಲಾವಣೆ ಮಾಡಬೇಕು ಗುರುಗಳ ಮಗು ಹುಟ್ಟಿದ ದಿನಾಂಕ 22/08/2017 ಯಾವ ಅಕ್ಷರ ಹೆಸರು ಇಡಬೇಕು ಫಿಲಸ ಹೇಳಿ ಗುರುಗಳ 🙏🙏🙏🙏🙏
Babu nema na heli
ನಮಸ್ತೆ ಗುರುಗಳೇ ಸೆಪ್ಟೆಂಬರ್ 5 ನೇ ನಮ್ಮ ಮನೆಯಲ್ಲಿ ಮಗುವಿನ ಜನನ ಆಗಿದೆ ಸಮಯ 8.41 ಹೆಣ್ಣು ಮಗು ಒಳ್ಳೆ ಹೆಸರನ್ನು ತಿಳಿಸಿ
Rayan .cn my son name
ಗುರೂಜಿ ನಿಮ್ಮ ಅಡ್ರೆಸ್ ಲಿಂಕ್ ಕಳಿಸಿ 🙏
Sir nange 2bru gand makkalu hesru heltira sir
ರಘುರಾಮ್ ಹೆಸರು ಬಗ್ಗೆ ತಿಳಿಸಿ 28 4 2010 pm2.27
ಹೆಣ್ ಮಕ್ಲಿಗೆ ಹೆಗ್ ಇಡಬೇಕು ಹೆಸರು ಹೇಳಿ sir
ಸರ್ ದಿನಾಂಕ : 3/5/2023 ಬೆಳಿಗ್ಗೆ 9: 37ಕ್ಕೆ ಹೆಣ್ಣು ಪಾಪು ಹುಟ್ಟಿದೆ ಒಳ್ಳೆಯ ಹೆಸರು ಹೇಳಿ ಸರ್
Raj rishi ok na
Guruji yashwin anta idboda
Guruji Nam papudu namkarna ide ya akksara inda bande yashwin anta idboda tilisi
Bull shit 😂😂 how can you compare Native Indian sounds with foreign language English sounds....😂😂😂
ನಿಮ್ಮ ಕಾಂಟಾಕ್ಟ್ ನಂಬರ್ ಶೇರ್ ಮಾಡಿ