ಅತ್ತೆ ಮನೆಗೆ ಹೋದ್ಮೇಲೆ ನಮ್ಮ ಕತೆ ಹೇಗೆ?ಹುಡುಗಿಯರು ಮಿಸ್ ಮಾಡಬೇಡಿ/life after marriage for a new bride

Поділитися
Вставка
  • Опубліковано 2 жов 2024
  • Hello Friends,
    I'm gayithri , I'm here with my new innovative video
    SUBSCRIBE my channel
    LIKE it , and do Comment below
    / @whynotvillagebygayithri
    Gmail: gayithrit21@gmail.com
    Facebook: / gayusglitz
    Instagram : ...
    VEENA YOGA
    whatsapp 8892269494
    contact 8310800668
    UMA CHILLY POWDER
    8971391819
    NAGALAXMI PICKLES
    7899650865
    www.majanaturef...
    BHARATHI BAGS CHALLAKERE
    9743415263
    Kavya Hamsabhavi
    6363533882
    Thara Sambrani batti
    9844267768
    Suraj Protien powder
    7899564661
    Abhay Mutalik Desai Belagavi
    ಅಭಯ್ ಮುತಾಲಿಕ್ ದೇಸಾಯಿ ಬೆಳಗಾವಿ
    ಬೆಲ್ಲ/ಅಗ್ನಿಹೋತ್ರದ ಕಿಟ್
    99007 75633
    Fresh On bangalore
    ಫ್ರೆಶ್ಆನ್ ಉತ್ಪನ್ನಗಳು
    Freshon.in
    80880 80909
    Usha unique beauty spa davangere
    ಉಷಾ ಬ್ಯುಟಿ ಸ್ಪಾ ದಾವಣಗೆರೆ
    9986420518
    Shivu potter davangere
    ಕುಂಬಾರ ಶಿವು ದಾವಣಗೆರೆ
    99457 21299
    Ravi Sir CHALLAKERE/oil mill
    ರವಿ ಚಳ್ಳಕೆರೆ ಗಾಣದ ಎಣ್ಣೆ
    98451 34234
    Brunda gift items
    ಬೃಂದಾ ಗಿಫ್ಟ್ ಸಾಮಾನು
    91481 71985
    Asha Cast Iron Products
    ಆಶಾ ಉಕ್ಕಿನ ಸಾಮಗ್ರಿಗಳು
    8088958548
    www.swasthacook...
    Poornima Siridanya malt Blore
    ಪೂರ್ಣಿಮ ಸಿರಿದಾನ್ಯದ ಮಾಲ್ಟ್
    97406 17708
    Vani Herbal Hair Oil
    ವಾಣಿ ಹರ್ಬಲ್ ಎಣ್ಣೆ
    79754 11849
    Sangeetha Ilkal
    ಸಂಗೀತ ಇಳ್ಕಲ್
    83108 73990
    Manjula Gadag
    ಮಂಜುಳ ಗದಗ್ ಹರಿಶಿಣ ಕುಂಕುಮ
    9900220355
    Kalavathi Ashika blouses
    ಕಲಾವತಿ ಬ್ಲೌಸ್
    9964223342
    chat.whatsapp....
    chat.whatsapp....
    ಶೀಲಾ ಬ್ಲೌಸ್
    Sheela Blouse
    98458 33913
    Dhavio Shampoo Dvg
    ಧಾವಿಯೋ ಶಾಂಪೂ ದಾವಣಗೆರೆ
    6361 150 414
    Suma Ajjiya Aramane
    ಸುಮಾ ಅಜ್ಜಿಯ ಅರಮನೆ
    9008533433
    Revathi Venkatesh AJJIYA ARAMANE
    ರೇವತಿ ಅಜ್ಜಿಯ ಅರಮನೆ
    99454 35897
    Sujatha Mysore silk sarees
    ಸುಜಾತ ಮೈಸೂರು ಸಿಲ್ಕ್ ಸೀರೆಗಳು
    9380506965
    chat.whatsapp....
    Pradeep Astrologer Mysore
    ಪ್ರದೀಪ್ ಜೋತಿಷಿ ಮೈಸೂರು
    9343083591
    Haripriya Ayurvedic products
    ಹರಿಪ್ರಿಯಾ ಆಯುರ್ವೇದ
    naturesvein.site/
    9980206205
    8105921127
    Neelikala Terracotta Jewellery
    ನೀಲಿಕಲಾ ಮಣ್ಣಿನ ಒಡವೆಗಳು
    7676960671
    Halesh Basinga n Fancy dress
    ಹಾಲೇಶ್ ಬಾಸಿಂಗ ಫ್ಯಾನ್ಸಿ ಡ್ರೆಸ್
    9620599729
    Aruna Idli n Regular sambar powder
    ಅರುಣಾ ಸಾಂಬಾರ ಪುಡಿ
    9880593214
    Gurumurthy Vrudhashrama
    ಗುರುಮೂರ್ತಿ ವೃದ್ಧಾಶ್ರಮ
    8861946716
    Maruthi Manchi Molkalmuru sarees
    ಮಾರುತಿ ಮೊಳಕಾಲ್ಮೂರು ಸೀರೆಗಳು
    9880624581
    sushma makeup artist
    / enlivenmakeoverbysushma
    7795107626
    gayu's glitz #whynotvillage #recipes #lifestyle #amma #ammarecipes #organic #organiclife #travel #family #castiron #dhoop #oil #hometour #herbalbeauty #ayurvediccosmetics #festivalcelebration
    ❤disclaimer❤
    All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.
    THANKS FOR WATCHING

КОМЕНТАРІ • 253

  • @kavithagy7710
    @kavithagy7710 Рік тому +1

    ನೀವು ಬೇರೆ ಮನೆಯಲ್ಲಿ ಯಾಕೆ ಇದ್ದೀರಾ ಕೂಡುಕುಟುಂಬದಲ್ಲೇ ಇರಬಹುದಲ್ಲಾ

  • @rashmikitchen3829
    @rashmikitchen3829 Рік тому +14

    Madam ನಾದಿನಿ ಆದವರು ಅತ್ತಿಗೆ ಹತ್ತಿರ ಹೇಗೆ ಇರಬೇಕು, ಅಣ್ಣನಿಗೆ ಮದುವೆ ನಂತರ ನಾದಿನಿ ಹೇಗಿರಬೇಕು ತಂದ ಮನೆಯಲ್ಲಿ, ಅವರೂ ಸಹ ಒಂದು ಮನೆ ಸೊಸೆ ಆಗಿರುತ್ತಾರೆ ಇದರ ಬಗ್ಗೆ seperate video madi.

    • @Venkateshwara696
      @Venkateshwara696 Рік тому

      Yes ,we need this video akka..iam facing harrasment by in laws

  • @muragayyahiremath9719
    @muragayyahiremath9719 Рік тому

    👌👌👌👌👌👌👌👌👏🏼👏🏼👏🏼👏🏼

  • @srilathapai1228
    @srilathapai1228 Рік тому +1

    Saree super. Cotton or silk

  • @Venkateshwara696
    @Venkateshwara696 Рік тому

    Mane kelsakke antha sose hesralli kelsa madoke tarodu .....aste ..usharu ildhe idru jwara bandu satthogthidru ,hoddhu belt alli charger wire alli pregnancy alli iddaga kelsa madsodhe nan atthe mava rakshasru ,ivnella heg nodkobeku.....heli akka

  • @sunitaskitchen1476
    @sunitaskitchen1476 Рік тому

    beautiful sarees Akka

  • @sureshshetty290
    @sureshshetty290 Рік тому

    NIVU MATHANADIDU NIJAKKU NADITHADE NODI KELI ANUBAVAVIDE.

  • @AkshathagshettyAkshatha
    @AkshathagshettyAkshatha Рік тому

    Looking so beautiful

  • @VidyaBK-i2i
    @VidyaBK-i2i Рік тому

    Well said Gayithri

  • @bharthigowda4366
    @bharthigowda4366 Рік тому

    Very nice vlog

  • @AkshathagshettyAkshatha
    @AkshathagshettyAkshatha Рік тому

    Nam atte tumba bejar madtare mam

  • @kalpanar545
    @kalpanar545 Рік тому +1

    Thank you madam

  • @vijayalaxmim9005
    @vijayalaxmim9005 Рік тому +2

    Magaligondu neethi sosegondu neethi madoru ee kaaladalloo thumba jasthi iddare

  • @lakshmibharadwaj5259
    @lakshmibharadwaj5259 Рік тому +18

    ನಿಮ್ಮ ಮಾತುಗಳು ನೂರರಷ್ಟು ನಿಜ... ಎರಡು ಕಡೆಯಿಂದ ಹೊಂದಾಣಿಕೆ ಇದ್ದರಷ್ಟೇ ಮದುವೆಯಾದ ಹೆಣ್ಣಿನ ಜೀವನ ಸುಖವಾಗಿ ಇರುತ್ತೆ

  • @JayaJaya-uf2wn
    @JayaJaya-uf2wn 9 місяців тому

    👏👌👍🌟 Super Mam.

  • @vidyakulkarni740
    @vidyakulkarni740 Рік тому +3

    ತುಂಬಾ ಒಳ್ಳೆಯ ಮಾತುಗಳು.. ಪ್ರತಿಯೊಬ್ರು ಇದನ್ನು ಅರ್ಥ ಮಾಡಿಕೊಂಡ್ರೆ ಲೈಫು ತುಂಬಾ ಚೆನ್ನಾಗಿರುತ್ತೆ.. Thank u ಗಾಯಿತ್ರಿ.

  • @SKEnterprises-fw7gn
    @SKEnterprises-fw7gn Рік тому

    E sareeyalli blouse edeya mam

  • @gangavvaskarigar6494
    @gangavvaskarigar6494 Рік тому +2

    Hello akka 🙏,nivu ಮಾತನಾಡುವ ಮಾತುಗಳು ಒಂದೊಂದು ಸತ್ಯವಾದ ಮಾತುಗಳು,ನಿಮ್ಮ ಸೂಪರ್ ಗೈಡೆನ್ಸ್ ಗೆ thank you 🙏

  • @HVVani
    @HVVani Рік тому +2

    ಹಾಯ್ ಅಕ್ಕ ನೀವು ಇವತು ತುಂಬಾ ಚನ್ನಾಗಿ ಕಾಣುತ್ತೆ ಇದಿರ ಅಕ್ಕ 👌🏻👌🏻ನಿಮ್ಮ ಮಾತುಗಳು 100% ನಿಜ ಅಕ್ಕ ನಿಮ್ಮ ತರ ಯಾರು ಫ್ಯಾಮಿಲಿ ಭಗ್ಯ ತಿಳಿಸಿ ಕೋಟಿರಿಲಾ ಅಕ್ಕ ನೀವು ತಿಳಿಸಿದಿರಾ 👌🏻👌🏻ಅಕ್ಕ tq ನೈಸ್ ವಿಡಿಯೋ ಅಕ್ಕ ನೀವು ಸೀರಿಯಲಿ ತುಂಬಾ ಚನ್ನಾಗಿ ಕಾಣುತೇದಿರ ಅಕ್ಕ ❤❤🥰

  • @sheelaravindranath6376
    @sheelaravindranath6376 Рік тому +5

    ನಾವು ಸಹ ಊಟ,ತಿಂಡಿಗಳ ಕೂಡ ಕೇಳಿ ಕೇಳಿ ತಿನ್ನಬೇಕಾದ ಪರಿಸ್ಥಿತಿ ಇತ್ತು.

  • @premachala770
    @premachala770 Рік тому +1

    ನಿಜ ಮೇಡಂ!ಇದೆಲ್ಲ ಯಾರೂ ಹೇಳಿ ಕೊಡಬೇಕಾಗಿರಲಿಲ್ಲ ನಮಗೆ. ನಾವೇ ಅರಿತಿದ್ದೆವು. ಈಗ ವಿಶಾಲ ಮನಸು ಕಮ್ಮಿ ಅರಿತರೆ ಸುಖ. ನಿಮ್ಮ ಮಾತು ನಿಜ 👌ನಮನ 🙏.

  • @artandcraftwithshreya8931
    @artandcraftwithshreya8931 Рік тому +5

    ಸೀರೆ ತುಂಬಾ ಚೆನ್ನಾಗಿ ಕಾಣುತ್ತಿದೆ ನಿಮಗೆ ಹಾಗೆ ಎಲ್ಲರಿಗೂ ಒಂದು ಒಳ್ಳೆಯ ಕಿವಿಮಾತನ್ನು ಹೇಳಿದ್ದೀರಿ ಧನ್ಯವಾದಗಳು

  • @nirmalas2418
    @nirmalas2418 Рік тому +1

    Very good lnfarmeshan tq

  • @janvihanvalmath1269
    @janvihanvalmath1269 Рік тому +7

    U r looking superb akka.. ಇನ್ನು ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ದರೆ ಅಮ್ಮಾನೆ ಮಾತನಾಡಿದ ಹಾಗೆ ಇತ್ತು.thank u for such a motivational vlog❤

  • @yamunabryamuna6851
    @yamunabryamuna6851 9 місяців тому

    Correct mdm

  • @67_sharvaniharihara19
    @67_sharvaniharihara19 Рік тому +7

    ನಿಮ್ಮ ಸೀರೆ ನಿಮ್ಮ ಮಾತಿನಷ್ಟೆ ಸುಂದರ

  • @smitharaj4663
    @smitharaj4663 Рік тому

    Looking nice mam
    same sary ide mam
    15 years back takondirodu.
    Nim sary purple & yellow kanisthide

  • @divyasiddalingappa7479
    @divyasiddalingappa7479 Рік тому +2

    Nice vedio mam but only this happens wen It reciprocate from both the side from daughter as well as daughter in law 🙂 it will definitely be good if we follow the same

  • @prafullaakki
    @prafullaakki Рік тому +10

    ನೀವ್ ಹೇಳಿದ್ದು ನಿಜ... ನನ್ ಮದ್ವೆ ಆಗಿ 4 ತಿಂಗಳು. ಒಂದೇ ಊರಿನವರು ಇಬ್ರು... ಲೈಫ್ ತುಂಬಾ ಚೆನಾಗಿದೆ. ನಮ್ ಅತ್ತೆ ತುಂಬಾ ಚೆನ್ನಾಗಿ ಅಡುಗೆ ಮಾಡ್ತಾರೆ ಮತ್ತೆ ತುಂಬಾ ಚುರುಕು ಎಲ್ಲದ್ರಲ್ಲೂ ಅದಿಕೆ ನಂಗೆ ಇಷ್ಟಾ ಆಗ್ತಾರೆ ನನಗೆ ಅವ್ರು ಹೇಳಿ ಕೊಡ್ತಾರೆ ಅನ್ನೋದಕ್ಕಿಂತ ಅವ್ರನ್ನ ನೋಡಿ ಕಲಿಬೇಕು ಅನ್ನೋ ಇನ್ಸ್ಪಿರೇಷನ್ ಬರುತ್ತೆ... ಸಂಪ್ರದಾಯಸ್ತರು ಆದ್ರೆ ಅತಿಯಾಗಿ ಅಲ್ಲ. ಮಗಳು ತರ ನೋಡ್ತಾರೆ.. ತುಂಬಾ ತಿಳಿವಳಿಕೆ ಇರೋ ಫ್ಯಾಮಿಲಿ ಸಿಕ್ಕಿರೋದು ನನ್ನ ಪುಣ್ಯ.
    ನನ್ನ ತಾಯಿಗೆ ಈ ತರ ಫ್ಯಾಮಿಲಿ ಸಿಕ್ಕಿರ್ಲಿಲ್ಲ ತುಂಬಾ ವ್ಯತ್ಯಾಸ ಆಗಿ ಅವ್ರು ತುಂಬಾ ಮಿಸ್ ಅಂಡರ್ಸ್ಟ್ಯಾಂಡಿಗ ಫೇಸ್ ಮಾಡಿದ್ರು... ಕೆಲಸ ಮಾಡುವುದ್ರಲ್ಲಿ ನಿಧಾನ ಅನ್ನೋ ವಿಷಯಕ್ಕೆ ಅವ್ರಿಗೆ ಹೀಯಾಳಿಸಿದ್ರು ಈಗ್ಲೂ ಮಾಡ್ತಾರೆ...... ಆದರೆ ನನ್ ಜೀವನದಲ್ಲಿ ಆ ತರ ಏನು ಆಗ್ಲಿಲ್ಲ ಅನ್ನೋದು ಸಮಾಧಾನ ಖುಷಿ.
    ತುಂಬಾ ಹಳೆ ಸಂಪ್ರದಾಯ ಮಾಡೋರು ಆರ್ಥ ಮಾಡ್ಕೋಬೇಕು ತುಂಬಾ ಮುಂದೆ ಹೋಗಿದೆ ಪ್ರಪಂಚ ಒಮ್ಮೆ ನೀವು ಹೊಸ ಸಂಪ್ರದಾಯ ಅಳವಡಿಸಿ ನೋಡಿ ವ್ಯತ್ಯಾಸ ಗೊತ್ತಾಗುತ್ತೆ....
    ಹೊಸ ಸೊಸೆಗೆ ಇಷ್ಟ ಪಡೋ ಬಟ್ಟೆ ಹಾಕೋ ಸ್ವತಂತ್ರ ಕೊಡಿ.... ಗಂಡನ ಜೊತೆ ಹೊರಗೆ ಕಳಿಸಿ... ತುಂಬಾ ಮನೆ ಕೆಲಸ ಮಾಡಿಸಿ... ಟಿವಿ ನೋಡಲು ಸಹ ಕೆಲವೊಬ್ರು ಬಿಡಲ್ಲ ಹಾಗೆ ಮಾಡ್ಬೇಡಿ... ಅವ್ರ್ ಸ್ವತಂತ್ರ ಕಿತ್ತು ಕೊಳ್ಳಬೇಡಿ

    • @shilparamesh8003
      @shilparamesh8003 Рік тому

      Correct mam, ನೀವು ಹೇಳಿದ್ದು 100 ಸತ್ಯ, ನಮ್ಮ ತಾಯಿಗೂ ಆಗೆ ಆಗಿ ತುಂಬಾ ದಿಫ್ರೇಷನ್ ಹೋಗಿ ತಿರಿ ಹೋದ್ರು ಆದ್ರೆ ನಂಗೆ ಒಳ್ಳೆ ಗಂಡ,

  • @nagarathnan2594
    @nagarathnan2594 Рік тому +3

    Madam periods and menopause bage vlog madi

  • @shilpashivu4746
    @shilpashivu4746 Рік тому

    Thank you mam tumba olle maatugalana helidiraaa... haage saree tumba channagi kanistide nimge...

  • @mallammagowdru9582
    @mallammagowdru9582 Рік тому

    Super

  • @shravanss7813
    @shravanss7813 Рік тому +2

    Thank you so much akka 🙏👍

  • @shailanaveen9231
    @shailanaveen9231 Рік тому +1

    Ma’am I’ve mailed you regarding something important please check and reply

  • @indras790
    @indras790 Рік тому +3

    Akka thumba channagi kanishta edira super akka

  • @pavigiri5053
    @pavigiri5053 Рік тому +1

    Description box li enu kanstilla

  • @lakshmilakshmi-jy1cw
    @lakshmilakshmi-jy1cw Рік тому +1

    I agreed your points ..but u hav always shared your recipes and journey with your mother only but not at all with your mother in law why?

    • @Gayithri.T
      @Gayithri.T  Рік тому

      Are u a new subscriber? Ok let me clear I've told many times my mother law is sick n she cannot see properly...you can see her in our festivals...please see

  • @ragukotian7370
    @ragukotian7370 Рік тому +1

    ಸಿಸ್ಟರ್ ಯಾರು ನಿಮ್ಮ ಬಗ್ಗೆ ಮಾತಾಡ್ತಾರೆ ಈ ಮಾತು ನಿಮ್ಮ ಅಮ್ಮನ ಬಾಯಿಯಿಂದ ಕೇಳುತ್ತಿದ್ದೆ ಇವತ್ತು ನಿಮ್ಮ ಬಾಯಿಂದ ಕೇಳಿ ನಿಮ್ಮ ಅಮ್ಮನ ನೆನಪು ಬಂತು ಹಾಗೆ ಇವತ್ತಿನ ವಿಡಿಯೋ ತುಂಬಾನೇ ಚೆನ್ನಾಗಿತ್ತು ಪ್ರತಿಯೊಬ್ಬರೂ ಈ ಮಾತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ತುಂಬಾ ಚೆನ್ನಾಗಿ ಇರುತ್ತದೆ ಕೇವಲ ಹೆಣ್ಣು ಮಕ್ಕಳು ಅಲ್ಲ ಗಂಡೂ ಮಕ್ಕಳಿಗೂ ಅನ್ವಯಿಸುತ್ತದೆ

  • @divyap2330
    @divyap2330 Рік тому +1

    Really it’s very useful for me but I have few questions how to handle few unchanging characters in family sister how can I get suggestion from you

  • @sukanyasnaik645
    @sukanyasnaik645 Рік тому +1

    Hi mam.. tumbane hair fall agtide.. olle shampoo suggest madi.. hage link kodi

  • @lakshmisooj1923
    @lakshmisooj1923 Рік тому +2

    E blouse readyna.elli tagondiddu

  • @savithak1029
    @savithak1029 Рік тому

    ಹಾಯ್ ಮೇಡಂ,ಸೀರೆ ನಿಮಗೆ ತುಂಬಾ ಚೆನ್ನಾಗಿ ಕಾಣುತ್ತ ಇದೆ.

  • @mohinibm1061
    @mohinibm1061 Рік тому +1

    Nimma salahegalu thumbaa chennagitthu

  • @rekhakanthu6123
    @rekhakanthu6123 Рік тому +1

    Nim saree thumba chanagidae,matte thumba chanagi kanstha idira

  • @ashuarkachari4779
    @ashuarkachari4779 Рік тому +1

    Nanu nim dodda fan mam nimna neravagi nodi mathdsbeku mam

  • @dhanukuppi5326
    @dhanukuppi5326 Рік тому +2

    Syareee super hage u r master ana educated tela artha madkothira but hale kaldvaru nim thara yochne madalla atheru avru hennu maklu anbeku hortu thana bidbeku nam maga mathra dudibeku anthare.appa amma sukavgi sakirthare avru aliya dududu magulan sakbeku maga dudibardu sose na sakbardu anthare anthvrge yen helthira

  • @sggamerz27
    @sggamerz27 Рік тому +2

    Saree tumba chennagi kanista ide combination super

  • @rajeshwarihegde5045
    @rajeshwarihegde5045 Рік тому +3

    Looking beautiful madam.Saree super 🥰❤

  • @jyothimahesh1561
    @jyothimahesh1561 Рік тому +2

    ತುಂಬಾ ಚೆನ್ನಾಗಿ ಕಾಣುಸ್ತಿದಿರ ಅಕ್ಕ ಸೀರೆ 👌

  • @padmachandra6091
    @padmachandra6091 Рік тому +2

    Nim saree super

  • @chinnaramechchinakathegalu4443

    Girls should be careful while selecting life partner because marriage is life for women pls just don't look and select life partner speak to the future husband about ur idea of happiness and f u have any problems speak and sort out

  • @nirmalnaragalnirmalnaragal7872

    Looking beautiful madam.saree super ♥️👌♥️,.

  • @chaitrass6280
    @chaitrass6280 Рік тому +1

    Mam namage ekkat dresses beku mam,pls information kodi

  • @ashwinikumarappa7059
    @ashwinikumarappa7059 Рік тому +1

    U r words are true. But it is difficult to lead everyday life with unchanging characters at new place. Because life is short for everyone.

  • @venkateshnageshappa284
    @venkateshnageshappa284 Рік тому +1

    Hi good evening nice useful and informative vlog to all married women going to athe mane nimma matugalu nija hennu Vandana maneyalli hondanike madikondu hidare sukavagi nemmadiyari eruthale anubavada matugalu helidare kelalu tumba kusi ayitu nice useful vlog

  • @artoflife520
    @artoflife520 Рік тому +1

    blouse tagondiro link kalsi ma'am tumbha channagide blouse.

  • @GowrammaHGowrammaH-fm4it
    @GowrammaHGowrammaH-fm4it Рік тому +1

    ನಿಮ್ಮ ಸೀರೆ ತುಂಬಾ ಚೆನ್ನಾಗಿದೆ ನಿಮ್ಮ ಗೆ ತುಂಬಾ ಚೆನ್ನಾಗಿ ಕಾಣುತ್ತ ನನಗೆ ತುಂಬಾ ಇಷ್ಟ ಆಯ್ತು

  • @sudharajumaganur1392
    @sudharajumaganur1392 Рік тому +1

    Super volg mam sari tumba canagide nandu ade Tara sari Ede modicare product arganic howda allua heli mam

  • @rupakalchimmad7704
    @rupakalchimmad7704 Рік тому +3

    Saree color combination super👌👌

  • @sajna6026
    @sajna6026 Рік тому

    Hi mam...kindly put video on wax gold jewellery

  • @hemamanjunathnaik3164
    @hemamanjunathnaik3164 Рік тому

    Saree superb mam ತುಂಬಾ ಚನ್ನಾಗಿ ಕಾಣುಸ್ತಾ ಇದಿರ simple with beautiful ❤

  • @geethameti5981
    @geethameti5981 Рік тому

    Hi akka tumba channage kanista edira nim matugalu tumba arthapoornvagi ede thankyou

  • @chinnubangari4331
    @chinnubangari4331 Рік тому +1

    Thumba Preeti thorsidre bandu tale mele ne kuthkollorige enu maadodu,adakke ignore maadode better alva please suggest me

  • @kushalt9466
    @kushalt9466 Рік тому +1

    Akka nanige 27 years but nanige thyroid eddi an madoddu antha gothagthila......thunba bhaiya agthinddi......nim mathu keltha edre.....thunbane Kushi aguthi.....akka.....nim athara personal aggi mathadbodda akka.......😢😢

    • @Gayithri.T
      @Gayithri.T  Рік тому

      Veena Avra yoga classes join agi thyroid ge helikodthare

    • @kushalt9466
      @kushalt9466 Рік тому

      Number kodde akka

  • @gayithris5628
    @gayithris5628 Рік тому +2

    Super mam

  • @preetinaik164
    @preetinaik164 Рік тому +1

    Olle topic bagge matadidri madam. Nimminda kalyodu tumbane ide. Yavattu ide tara guide madi thank you so much.
    Saari chennagide nimige tumbane chenag kanatte.

  • @smithals7349
    @smithals7349 Рік тому +3

    ತುಂಬಾ ಚೆನ್ನಾಗಿದೆ ನಿಮ್ಮ ಮಾತು ಮತ್ತು ನಿಮ್ಮ ಸೀರೆ👌👌👌

  • @jyothipratap4111
    @jyothipratap4111 Рік тому +1

    howdu mam hennu oblu adgest madkond hogbitre idee mane nemmadi agiruthe .seere thumba chennagide mam

  • @jyhi3290
    @jyhi3290 Рік тому +1

    Mam meaning full information

  • @sushmaravi4386
    @sushmaravi4386 Рік тому +2

    Hi mam ond period agada nam maneli horgadene erbeku enu mutkobardu antare .. matte nale enadru kelsa jasti ede bega eddu madbeku andre husband joteli malagbeda horgade malgu adanella mudisko. Beda horgade malgidre eddu Adige manege hogbodu Alli malgidre hogohagilla edu sarina ... Edu yava sampradaya ...

    • @Gayithri.T
      @Gayithri.T  Рік тому

      😳😳😳😳 thappu idu

    • @sushmaravi4386
      @sushmaravi4386 Рік тому

      Edara bagge ond vlog madi plzzzz

    • @sushmaravi4386
      @sushmaravi4386 Рік тому

      Edara bagge vedio madi thumba janakke use agutte plzzzz

  • @jyothiv619
    @jyothiv619 Рік тому

    Looking superb.. Mam pls aa seere elli sigatthe heli

  • @ravir6031
    @ravir6031 Рік тому +1

    Dictionary hege read madbeku heli nanu sumarusala comment madidde adare ninu adara bagge tilisilla nimminda makkalige upayoga agutte

  • @ragashreenarasimha7319
    @ragashreenarasimha7319 Рік тому +1

    Very nice Akka 😊 thumba help aythu nimma mathu….. nange idhu guidance thara ithu Akka. Thank u 😊

  • @cornerinkannada1282
    @cornerinkannada1282 Рік тому +1

    Hi ma'am good morning Saree thumba channagide 👌

  • @geetha3481
    @geetha3481 Рік тому +1

    Hi,sister,ammagenamaskara,oned,olleyamatu,helederat,q

  • @ushakiran2
    @ushakiran2 Рік тому +1

    Tumba chennagi tilisidira mam kushi aytu

  • @chandand.l7537
    @chandand.l7537 Рік тому +1

    Madam plz saree parches adress Kodi

  • @pavithrag1312
    @pavithrag1312 Рік тому +1

    You are looking so beautiful madam

  • @sreenivasulum9477
    @sreenivasulum9477 Рік тому +2

    Akka olle mathu helithira akka nanu thumba changa agidhini ❤

  • @mamatharavi3977
    @mamatharavi3977 Рік тому +1

    Saree sprr.niu tumba chenagi kanta idiri mam. Hage nimna matu kelya idre tumba ananda agutte. Mattu sariyagirutte

  • @haripriyap4835
    @haripriyap4835 Рік тому +1

    Mam nive helo parti mathu nam amma helo Tara eruthe mam , nam amma last time alli avre hogo munche last nime video node avru edu ninge helpfull aguthe thumba vole veshya heltara antha helidru , mathe avru fallow madthidru nima Pooja routine na ,but COVID time alli navu avre na kalkondeve , ade admela within 1 year nange mane li maduve madudru mam but mam ega nane avre na prati sari miss madkonde haga , nim video nodudre nam amma ne helthidareno antha ansuthe mam , nane amma nane maduve munche na hodru , after married life esto vechara na atra madekoloke thumba kasta aythu mam , but nim videos inda help agthidhe mam , nam amma ne nange helthidareno ansuthe , tq sooo much for ur videos with helpfull thoughts tq sooo much mam .

  • @padmachandra6091
    @padmachandra6091 Рік тому +1

    Nanu neev helidha hage baltidini gandana maneyalli

  • @rathnanagaraju2177
    @rathnanagaraju2177 Рік тому +1

    Super akka blouse fitting thumba chennagide 👌👌👌

  • @basuamruta9177
    @basuamruta9177 Рік тому

    Mam very useful video ri...mam nanu yaste Preeti kalji torsidrunu avru nang ignore madtre....only avar sister mother's hechhu nanu avrige horginavlu ant baitare mam....nandu MA optionl English odidini mam...nanu pH madidru pic madalla... reason illade matu bidtare...mam...nanu e problem hege face madudu tilitilla...mam... marriage aagi only 2 years aaitu mam ....mam plz reply mam .....I'm very innocent...yallaru nanna mele dabbalike madtre....

  • @kalapanapai4571
    @kalapanapai4571 Рік тому +1

    Nanige bhari kushi itu sis aa naanu adjust agidini sis aa life kast illa howdu nivu yelidu sari

  • @divyajyothi3344
    @divyajyothi3344 Рік тому +1

    .
    MAm nam atte same I suffering 😔 a lot

  • @Pavipavithra-n1d
    @Pavipavithra-n1d Рік тому +1

    Ninja madam e vishaydhali nangu nam atte maneli ege agide 8 year aythu enu sari agilla

  • @vjigss8481
    @vjigss8481 Рік тому +1

    Supper mam 👌🏾👌🏿👌🏾👌🏿👌🏿🌺🌺

  • @srilaxmiumesh3469
    @srilaxmiumesh3469 Рік тому +1

    ಇದು cotton saree ನಾ madam

  • @shruthit8549
    @shruthit8549 Рік тому

    Saree mathra super mam..

  • @kamalavinay
    @kamalavinay Рік тому +1

    Super word's mam 🎩

  • @kalappabadiger4072
    @kalappabadiger4072 Рік тому +1

    Hi akka soumya nanu madave adaga namma atte maneli tea kudibeku andru avrige keli kudibeku matte alla gandasaru uta tindi tinda mele tinnabeku tumba kasta agide modalu. Namma husband tumba vallevaru namma kasta nodi swalp maneli vatavaran change madidru

  • @kalappabadiger4072
    @kalappabadiger4072 Рік тому +1

    Hi akka saree tumba chenagi agide

  • @latamathapati5024
    @latamathapati5024 Рік тому +1

    Super sissy

  • @vijayalaxmilaxmi337
    @vijayalaxmilaxmi337 Рік тому +1

    Sari suprt rde nivu chengi kanistha edera nima mathu keloke thubs esta aithu

  • @PankajaAM
    @PankajaAM Рік тому +1

    Nim watches du link kodi akka

  • @trivenir5358
    @trivenir5358 Рік тому

    Same saree naanu togonde mam sangeeta avr hatra ..1250rs adu

  • @manjuloukya3152
    @manjuloukya3152 Рік тому +1

    😊😊😍😍👌👌❤️❤️

  • @subhashinirai5496
    @subhashinirai5496 Рік тому +1

    Nice suggestions

  • @RathanRathan-is7sy
    @RathanRathan-is7sy Рік тому +1

    Super