ಅಲ್ಲ ಗುರುಗಳೇ ಒಂದು ಮಾತು ನನಗೆ ಅರ್ಥವಾಗುತ್ತಿಲ್ಲ ಅವರೆಲ್ಲರೂ ಹೇಳುತ್ತೀರಾ ಜ್ಯೋತಿಷ್ಯಗಳು ದೇವರು ಎಲ್ಲಾ ಸ್ವರೂಪದಲ್ಲೂ ಇದ್ದಾನೆ ಮನೆಯ ಎಲ್ಲಾ ನೀರು ಗೋಡೆ ಯಾವುದೇ ಒಂದು ರೂಪದಲ್ಲೂ ದೇವರಿದ್ದಾನೆ ಅಂತ ಹೇಳುತ್ತೀರಾ ಬರೀ ಗ್ಲಾಸ್ ಇರೋ ಫೋಟೋದಲ್ಲಿ ಸಮಸ್ಯೆ ಇದೆ ಅಂತ ಹೇಗೆ ನಿರೂಪಿಸುತ್ತದೆ ಕಾಲ ಕಾಲದಿಂದಲೂ ಎಲ್ಲರ ಮನೆಯ ದೇವರು ಫೋಟೋದಲ್ಲಿ ಗ್ಲಾಸ್ ಇಲ್ಲ ಅಂದ್ರೆ ಅದನ್ನ ಒರಿಸ್ ಆಗುತ್ತೆ ಧೂಳು ಕೂತ್ಕೋ ಅದು ಬಾಳಿಕೆ ಬರೋದೇ ಇಲ್ಲ ಮತ್ತೆ ದೇವರು ಎಲ್ಲಾ ಕಡೆ ಇದ್ದಾನೆ ಅಂದಮೇಲೆ ನಮ್ಮ ಮನಸ್ಸಿನಿಂದ ಪೂಜೆ ಮಾಡುವುದೇ ಒಳ್ಳೆಯದಲ್ವಾ ಅದು ಗ್ಲಾಸ್ ಇರಲಿ ಇಲ್ಲದೆ ಇರಲಿ

ಗುರುಗಳೇ, ಬರೇ ಫೋಟೋದ ಮೇಲೆ ಅರಸಿನ ಕುಂಕುಮ ಹಚ್ಚಿದರೆ ಪೋಟೋ ಹಾಳಾಗುತ್ತೆ, ಮೂರ್ತಿಗೆ ಹಚ್ಚುವುದು ಒಳ್ಳೆಯ ವಿಚಾರ 🙏
Glass haaki erthre photo shopli.adn nav poje madthivi .edke enst mahiti koodi pls guruji
Glass illadhe hege irabeku swamy
ನಿನ್ ಮನೆ ಯಲಿ ಯಾವ ರೀತಿ ಇದ್ದೀಯಾ ಅಂತ ಫಸ್ಟು ತೋರಿಸು , ನೀನು ಮಾಧ್ಯಮದಲ್ಲಿ ಬಂದು ಎಷ್ಟು ವರ್ಷ ಆಯ್ತು ಯಾವಾಗ ಹೇಳ್ದೆ ಇರೋದು ಇವಾಗ ಏಕೆ ಹೇಳ್ತಾ ಇದ್ದೀಯಾ😂
Photo baghe innu visthravagi mahithi kodi please
ಒಂದು ಕಡೆ ಫೋಟೊ ತೆಗೆಯಲು ಹೇಳಿದ್ದೀರಿ ಮತ್ತೆ ಹೊಸ ಪೋಟೊ ತರಲು ಹೇಳುತ್ತಿರಿ? ಏನು ಮಾಡುವುದು ತಿಳಿಸಿ
ಬರೀ ಕಾಲ ಹರಣದ ಮಾತು
ಗ್ಲಾಸ್ ಹಾಕದೆ ಇರೋ ಫೋಟೋ ಏಲ್ಲಿ ಸಿಗುತ್ತೆ ಹೇಳಿ 😂😂
OMG ಎಂತಾ ಮರ್ರೈ He. gg studio 🙏
ಮರ್ರೆ ಏನು ಹಾಗಂದ್ರೆ
ಏನು ಮರ್ರೆ
Glas yeduru hakieye eruttala .
Bhakthi gintha doddadu yavadu ela
Devaru nim hathra bandu helidara? Paradarshaka gaju hakilla andre adu hege balike barithe
Elli nammabhakti bhava mukhya
Metal nalli picture nalli iruva devaru ellelliyu irthane. Moodanambikegalannu prasara madabedi pls. Devaru nirvikara. Nirakara avanu ellelliyu iddane. Poojeya uddesha sanmargadalli nadeyuvudu. Madi alla. Dodda vicharagalannu sanna buddiyinda sankuchita madiddare
Pratiyondu devara photo nu glass hakirthare Alva
Halu Devara photo Kalagay chalidray yanu Artha
Hosa concept heltidira
Yavdannu nambodu yavdu bidodu,
Namma maneyalli murti puje madtidru, jotisy heloru murti pujeadbaedu andru.🤦♂️
Gurjit neevu Nirmala maneyalli glass photo eruvadu thumbs. Purohithara maneyalli nodidde edu neevu bereyavarige heluvadu Matra neevu photo Pooja maduttiri nimmadu thappu mahithi
ಪೂಜೆ ಮಾಡುವ ಬದಲು 90 ಹೊಡೆದು ಮಲಗುದು
😂