ಬಾಯಲ್ಲಿ ನೀರೂರಿಸುವ ಬೀಗರ ಊಟದ ಕಡ್ಲೆಕಾಳು ಬೋಟಿ ಗೊಜ್ಜು ಗೌಡ್ರು ಸ್ಟೈಲ್ | Beegara oota Kadalekalu Boti Gojju

Поділитися
Вставка
  • Опубліковано 7 жов 2024
  • Mandya Beegara ootada special Boti gojju / GFC Boti curry | Mutton Intenser | kadalekalu Boti gujju | baalekai boti gojju |
    Boti Gojju Recipe in kannada | Boti curry | ಬೋಟಿ ಗೊಜ್ಜು | military hotel boti gojju | boti fry |
    GFC krishnappa | Boti fry | Restaurany sty boti masala | Goat Intestine Gravy | Cooking Goat Boti with Goat Lungs | Clean Goat Intestine | Taste of karnataka | Colour Talkies |
    New Gowdas fried Chicken hotel,
    No.52, 2nd Main, Mysore Rd, New Timberyard Layout, Narsimayya Colony, Bengaluru, Karnataka 560026.
    contact : 9481036202
    you can order GFC Masala from Amazon:
    amzn.to/2UNeHgb
    amzn.to/3eQCOkT
    For Business Contact:
    colourbarmedia9@gmail.com
    contact : 6381968047
    Follow on Facebook :
    / colour-talki. .

КОМЕНТАРІ • 653

  • @rameshakn6166
    @rameshakn6166 2 роки тому +5

    ಅದ್ಬುತ, ಚೆನ್ನಾಗಿ ಗೊಜ್ಜು ಮಾಡಿದ್ದೀರ.

  • @padmavathir1660
    @padmavathir1660 2 роки тому +13

    ನಮಸ್ಕಾರ ಕೃಷ್ಣಣ್ಣ ನಮಗೆ ನಿಮ್ಮ ರೆಸಿಪಿ ನೋಡಿ ತುಂಬಾ ಖುಷಿಯಾಯಿತು 🙏💐

  • @ShwethaJanu-ru4hj
    @ShwethaJanu-ru4hj 16 годин тому

    ತುಂಬಾ ಚೆನ್ನಾಗಿ ಹೇಳಿಕೊಡ್ತಿರ ತಾತಾ ನಿಮ್ಮಿಂದ ತುಂಬಾ ಅಡ್ಗೆ ಕಲ್ತಿದಿನಿ ತುಂಬಾ ತುಂಬಾ ಧನ್ಯವಾದಗಳು ತಾತಾ...

  • @ChamaiahChamaiah-r1x
    @ChamaiahChamaiah-r1x 8 днів тому +1

    Superb krishnappa yajmanre.nimma GFC garam masala poder madodu tilisi.yajmanre.thank you yajmanre.

  • @rajushilpa752
    @rajushilpa752 Рік тому +9

    ನೀವು ಬೋಟಿ ಗೊಜ್ಜು ಮಾಡ್ತಾ ಇರೋದು ನೋಡ್ತಿದ್ರೆ ಬಾಯಲ್ಲಿ ನೀರು ಬರ್ತಿದೆ , ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಧನ್ಯವಾದಗಳು ನಿಮಗೆ..🙏

  • @mhrocky2360
    @mhrocky2360 2 роки тому +6

    ನಿಮ್ಮ ತರ ಯಾರೂ ಹೇಳಿ ಕೊಡೋದಿಲ್ಲ. ಸೂಪರ್ ಅಂಕಲ್. ❤️💖 ನೀವೂ ಯಾವತ್ತೂ ತಗ್ಗೊದೆಯಿಲ್ಲ. 👌🏻👌🏻👌🏻❤️❤️

  • @ranjithahn9116
    @ranjithahn9116 Рік тому +2

    ಸೂಪರ್ ಆಗಿ ಹೇಳಿ ಕೊಟ್ಟಿದ್ದೀರಾ ನಾನು ಮನೆಯಲ್ಲಿ ಈ ಅಡುಗೆ ಮಾಡಿ ರುಚಿ ಹೇಗಿದೆ ಅಂತ ಹೇಳ್ತೀನಿ ತುಂಬಾ ಧನ್ಯವಾದಗಳು 🙏🙏

  • @mamthamahalinga7308
    @mamthamahalinga7308 2 роки тому +7

    ಸೂಪರ್ 😋 ನಿಮ್ಮ ಹೋಟೆಲ್ ಕುಷ್ಕ ಹೇಳಿ ಕೋಡಿ ನಮಗೆ ತುಂಬಾ ಇಷ್ಟ

  • @pradeepkumarmr2134
    @pradeepkumarmr2134 2 роки тому +16

    Nimtara helkodoru kadme bidi uncle super nivu 💕..

  • @amulyaamu1658
    @amulyaamu1658 2 роки тому

    thank you sir tumba easy agi helikodtidira and irodanna iddage heltira yavde filter ilde matadtira adu thumba ista agattte sir 😊😊😊

  • @rohiniah4728
    @rohiniah4728 Рік тому +1

    Sir thank you niv adbuthavagi aduge heeli kodthira
    👏

  • @prasaddaniel5875
    @prasaddaniel5875 Рік тому +1

    ನಾನು ಪ್ರಸಾದ್ ಕೋಲಾರ ನೀವು ಹೇಳಿಕೊಡುವ style ತುಂಬ ಚನಾಗದೆ ನೀವು motton fry ಸಾರು ಎಲ್ಲಾ items ಚನಾಗಿದೆ.ನಮಸ್ಕಾರ.

  • @darshan.c.r_7416
    @darshan.c.r_7416 2 роки тому +2

    Maddur , Mandy, mysore kade begruta du e boti recipe super agi ede sakath agi ede

  • @michumohdcreations7703
    @michumohdcreations7703 2 роки тому +2

    Nimma varnanege Adige baaradavaru kalthkond madthare bidi.. krishnappa😍😃super👌

  • @nalininalini4195
    @nalininalini4195 2 роки тому +2

    Appa thumba channagede god bless you appaje

  • @VishnuVishnu-wt9lz
    @VishnuVishnu-wt9lz 2 роки тому

    Sir aduge madude andre thumba esta sir nime aduge na maneli try madi madidivi super agide sir tq so much sir 👍😍

  • @jagadeeshjagi1292
    @jagadeeshjagi1292 Рік тому +1

    ತುಂಬಾ ಚೆನ್ನಾಗಿದೆ ಸರ್ ನಿಮ್ಮ ಅಡುಗೆ ಮಾಡುವ ಶೈಲಿ

  • @FitKannadiga
    @FitKannadiga 7 місяців тому

    Krishnappa sir and His son do are really good job at the main branch by serving good and tasty food..... I visit every time when I am around Mysore road...

  • @kiranhbkiran751
    @kiranhbkiran751 Рік тому +1

    Superrr sir danyavadagalu

  • @sowmyam.v6095
    @sowmyam.v6095 2 роки тому +8

    ರುಚಿಯಾಗಿ ಅಡುಗೆ ಮಾಡುವವರು,ಮತ್ತು ಕೃಷಿ ಮಾಡುವವರು ತುಂಬಾ ಒಳ್ಳೆಯ ಮನಸ್ಸುಳವರಾಗಿರುತಾರೆ.ಹಾಗೆಯೇ ನೀವು ಸಹ ಒಳ್ಳೆಯ ಮನಸಿನಿ0ದ ಎಲ್ಲರೊಡನೆ ಮಾತನಾಡುವ
    ನಿಮ್ಮನ್ನು ಅಪ್ಪ ಅಂತ ಕರೆದರೆಸೂಕ್ತ ಅನಿಸುತ್ತದೆ. ನೀವು ಯಾವಾಗಲು ಹೀಗೆ ನಗು ನಗುತ್ತಾ ಇರಿ.

  • @ankithagowda4435
    @ankithagowda4435 2 роки тому

    I love so much appa nan nan appan heshtu ishta padthiniu ashtae nimmanu Saha ishta padtini ur everything in my life appa ❤️

  • @mpmanju8954
    @mpmanju8954 2 роки тому

    Sir nevu ತುಂಬಾ ಚನಾಗೆ ಅಡುಗೆ ಮಾಡತಿರ್ s sir ನನಗೆ ತುಂಬಾ ಈಸ್ಟ್ tq

  • @NakulNayak-g3e
    @NakulNayak-g3e 3 дні тому

    ಅದ್ಭುತವಾಗಿದೆ ಸರ್ 🙏

  • @AshaRani-op4ws
    @AshaRani-op4ws 2 роки тому

    Appaji nimage dhevru hecchina arogya aayassu kottu kapadali god bless you appa

  • @lakshmishanthraj654
    @lakshmishanthraj654 2 роки тому +1

    ಅಪ್ಪಾಜಿ ನೀವು ರುಚಿಯಾದ ಅಡುಗೆ ಜೊತೆ ,ಸವಿಯಾದ ಮಾತಾಡುತ್ತೀರಿ.ಅದಕ್ಕೆ ನಿಮಗೆ ಧನ್ಯವಾದಗಳು 🙏🙏🙏🙏🙏

  • @g.mgaanigaas8413
    @g.mgaanigaas8413 2 роки тому

    Appaaji neevu Namage aduge gurugalu naanu e gojju maadide namma maneyavarella dil kush thankyou Appaaji

  • @jayamadhu2000
    @jayamadhu2000 Рік тому +1

    Super thanku sir

  • @munrajrg2311
    @munrajrg2311 2 роки тому +2

    The Karnataka Kitchen King one and only gfc Krishnanna our speech and very Ti food I am very like you

  • @gowrig6769
    @gowrig6769 2 роки тому +1

    ತುಂಬಾ ಖುಷಿಯಾಯ್ತು ನನ್ನ ಫೇವರೆಟ್ ಅಪ್ಪ ಬೋಟಿ ಗೊಜ್ಜು ತುಂಬಾ ಧನ್ಯವಾದಗಳು ಅಪ್ಪ

  • @roopam490
    @roopam490 Рік тому

    Nice recipe sir nodoke thumba channagi ede super super super 100 out of 100 marks

  • @sunithar926
    @sunithar926 2 роки тому +1

    Sir nivu thayi thara thilisi kotidira thankyou lots of

  • @chaithrajagadish632
    @chaithrajagadish632 Рік тому +1

    Nim mathu nim aduge super sir ❤

  • @Businessideakannada
    @Businessideakannada 2 роки тому +42

    ಈ "ಕಾಮೆಂಟ್" ಅನ್ನು ನೋಡುತ್ತಿರುವವರು ನಿಮ್ಮ ತಾಯಿ ಮತ್ತು ತಂದೆ ಹಾಗೂ ನಿಮ್ಮ ಆಪ್ತರನ್ನು ದೇವರು ಆಶೀರ್ವದಿಸಲಿ ಹಾಗೆ ಸದಾ ಖುಷಿಯಾಗಿರಿ ... 🙏🏻🙏🏻

  • @ಮಹೇಶ್ದಾಸ್
    @ಮಹೇಶ್ದಾಸ್ 2 роки тому +1

    ಅಪ್ಪಾಜಿ ನಿಮ್ಮ ಮಾತು kelthidhare ನೇ otte ತುಂಬುತ್ತದೆ 🙏 ಧನ್ಯವಾದಗಳು

  • @PradeepN-xt9nf
    @PradeepN-xt9nf 3 місяці тому

    ತುಂಬಾ ಚೆನ್ನಾಗಿದೆ ನಿಮ್ಮ ಅಡುಗೆ ಮಾಡುವ ವಿಧಾನವನ್ನು ಹೇಳಿ ಸೂಪರ್

  • @neelappamallari7576
    @neelappamallari7576 2 роки тому +1

    ನಿಮ್ಮ ವಾಕ್ಚಾತುರ್ಯ ಅತ್ಯದ್ಭುತ

  • @santhumohan7429
    @santhumohan7429 Рік тому +1

    ಅಪ್ಪಾಜಿ ನೀವು ಮಾಡುತ್ತಿರುವ ಅಡುಗೆಗಳು ನಮಗೆ ತುಂಬಾ ಇಷ್ಟ... ಮನೆಯಲ್ಲಿ ನಾವು ಕೂಡ ಮಾಡುತ್ತೇವೆ....❤️

  • @rajinigowda1516
    @rajinigowda1516 2 роки тому +8

    ಅಪ್ಪ ನಿಮಗೆ ತುಂಬು ಹೃದಯದ ಧನ್ಯವಾದಗಳು🙏🙏🙏

  • @leonproperties
    @leonproperties 2 роки тому +17

    Clear hearted person, evergreen 💚..

  • @SrustiSrusti-hf1lh
    @SrustiSrusti-hf1lh 7 місяців тому

    Sar nanu evathu try madde wow super sar❤❤❤

  • @rashmitharashmitha609
    @rashmitharashmitha609 Рік тому +1

    ಅಪ್ಪಾಜಿ ತುಂಬಾ ಚೆನ್ನಾಗಿ ಬೋಟಿ ಗೊಜ್ಜು ತೋರಿಸಿದಿರಾ ಧನ್ಯವಾದಗಳು

  • @shivaprasads5820
    @shivaprasads5820 2 роки тому +3

    Father God bless you good recipe

  • @swamym2231
    @swamym2231 2 роки тому

    Krishnappa Sir nivu aduge madodu nodre namage hasivu ellandra uta madubeku anisutte super Sir Nivu to🙏🙏

  • @ganeshgani2201
    @ganeshgani2201 2 роки тому

    ಅಂಕಲ್ ನಿಮ್ಮ ಚಾನಲ್ ಅಡುಗೆ ನೋಡಿ ನಾವು ನಿಮ್ಮ ಹಾಗೆ ಮಾಡ್ತಿದ್ದೀವಿ ತುಂಬಾ ರುಚಿಯಾಗಿರುತ್ತೆ ಚೆನ್ನಾಗಿ ಅಡಿಗೆ ಮಾಡ್ತಾ ಒಳ್ಳೆ ಒಳ್ಳೆ ವಿಶೇಷಗಳನ್ನ ಹೇಳ್ತ ಮಾಡ್ತೀರ ಅದಕ್ಕೆ ತುಂಬಾ ಚೆನ್ನಾಗಿರುತ್ತೆ ನಾವು ನಾಗಮಂಗಲದ ಪಾಲಗ್ರಹಾರದವರು ನೀವು ನಮ್ಮ ಹೆಮ್ಮೆ ಅಂಕಲ್ thank you so much

  • @khajapasha2661
    @khajapasha2661 2 роки тому +1

    So super ur resipi krishnapa Bhai....

  • @shivu.gowdaguru3438
    @shivu.gowdaguru3438 Рік тому +2

    ಅದ್ಭುತ ಗೌಡ್ರೆ

  • @harishhari878
    @harishhari878 2 роки тому +2

    Super gowdre neja

  • @neelappamallari7576
    @neelappamallari7576 2 роки тому +1

    ನಿಮ್ಮ ಅಡುಗೆ ಮಾಡುವುದು ನನಗೆ ತುಂಬಾ ಇಷ್ಟ ನೋಡುವುದು ಹಾಗೆ

  • @shyamrediga3704
    @shyamrediga3704 2 роки тому +1

    🙏ತುಂಬಾ ತುಂಬಾ ಧನ್ಯವಾದಗಳು ನಮಗೆ ತಂದೆ-ತಾಯಿ ಆಗಿ ನೀವು ಚೆನ್ನಾಗಿರುವ ಅಡಿಗೆಗಳನ್ನು ಕಲಿಸಿ ಕೊಡುತ್ತಿದ್ದೀರಾ ತುಂಬಾ ಧನ್ಯವಾದಗಳು ಅಪ್ಪಾಜಿ,🙏

  • @shridharkattimani6525
    @shridharkattimani6525 2 роки тому +8

    The way he explained 👌

  • @NagarajMamatha-t4g
    @NagarajMamatha-t4g Місяць тому

    Super Appa chanagi Adhuge madthira

  • @karatekid96
    @karatekid96 Рік тому +1

    ಅಪ್ಪ ನಿಮ್ಮ ಅಡುಗೆ ತುಂಬಾ ಚೆನ್ನಾಗಿದೆ

  • @madeshghajenimadeshghajeni3644

    Matton biriyani super. 🙏

  • @jyothidurugesh7748
    @jyothidurugesh7748 2 роки тому

    ಅಜ್ಜ ಪಚ್ಚಿ, ದೊಮ್ಮೆ, ಇಂಥ ಅಚ್ಚ ಕನ್ನಡ ಶಬ್ದಗಳು ನೀವು ಮಾತ್ರ ಬಳಸಿದ್ದು ನೀವು ಅಡುಗೆ ಜೊತೆಗೆ ನಮ್ಮ ಸೊಗಡನ್ನು ಪರಿಚಯಿಸ್ತಿರಾ... ಒಳ್ಳೆ ಬೋಟಿ ಗೊಜ್ಜು

  • @nsssss5173
    @nsssss5173 2 роки тому

    ನಮಸ್ತೆ ಅಂಕಲ್ ನೀವು ಮಾಡೋ ಅಡಿಗೆ ನಾನು ಇವತ್ತೆ ನೋಡಿದ್ದು ತುಂಬಾ ಚೆನ್ನಾಗಿ ಹೇಳಿಕೊಡ್ತಿರ ನೀವು ಹೇಳೋದು ಕೇಳು ತಿದ್ರೇನೆ ತಿನ್ಬೇಕು ಅನ್ಸುತ್ತೆ ಅಂಕಲ್ ತುಂಬಾ ಧನ್ಯವಾದ ಚೆನ್ನಾಗಿ ಅಡಿಗೆ ಮಾಡ್ತೀರಾ

  • @Nagu-q2m
    @Nagu-q2m 9 місяців тому

    Thanks Sri Niv helkodo arge super sri Niv ontara amma iddage❤❤❤❤❤❤❤❤

  • @ravisunagar141
    @ravisunagar141 2 роки тому +1

    ತಾತನ ಅಡುಗೆ , ಸೂಪರ್👌hi 🙋ನಮಸ್ತೇ ತಾತ

  • @lsdefamily3880
    @lsdefamily3880 2 роки тому +31

    ನೀವು ನಾಗಮಂಗಲದ ಹೆಮ್ಮೆ ಸರ್... ನಿಮ್ಮಂತವರಿಂದ ನಮ್ಮ ಊರಿಗೆ ಒಳ್ಳೆಯ ಹೆಸರು... ನಿಮಗೆ ತುಂಬಾ ವಂದನೆಗಳು🙏

  • @teamtiger6184
    @teamtiger6184 2 роки тому +7

    ನಮ್ಮ ಮನೆಯಲ್ಲಿ ಮಾಡಿದೋ ಉಟ್ಟ ಸೂಪರ್ ❤️❤️❤️👍👍

  • @kumarlavakusha4030
    @kumarlavakusha4030 Рік тому +1

    Super Sir

  • @rakshithamp9869
    @rakshithamp9869 Рік тому

    Appa thumba chennagi madidira booti gojju love you appa nimmana ha devru thumba chennagi ittirli

  • @devkibhandari5843
    @devkibhandari5843 2 роки тому

    सर आप बहुत अच्छा बनाया धन्यवाद

  • @jaganreddy3343
    @jaganreddy3343 Рік тому +1

    Very nice ur great sir

  • @niranjanv7003
    @niranjanv7003 Рік тому

    Thayagi adagi kalise kotedera thanku

  • @lathalatha2782
    @lathalatha2782 Рік тому

    Namma Ammana kai ruchi nim kaiyalli ide thande..... Navu nim video nodine thumba adige kalthidini Daddy koti namanagalu 🙏🏻🙏🏻🙏🏻🙏🏻

  • @rbcoorg8423
    @rbcoorg8423 2 роки тому +5

    ನಿಜವಾಗಲೂ ಅದ್ಭುತ ಹೊಟೆ ಊರ್ಸಥಿರ 🙈🙈🙈🙈

  • @umeshn5918
    @umeshn5918 2 роки тому

    Krishanappa fans...I tried the way he on chicken biryani...it was ultimate...both biriyani n kabab ..no1

  • @POOJARSECE
    @POOJARSECE 2 роки тому

    Thank you appa Ambika from
    Chennai

  • @sumanandish183
    @sumanandish183 2 роки тому +9

    Super 👍👍👍👍👍👍👍👍

  • @maheshslvmahesh2866
    @maheshslvmahesh2866 2 роки тому +1

    Thumbha. Santosha. Krishnappa. Avaray. Thank u 🙏🙏🙏🙏🙏

  • @laxmanilager1307
    @laxmanilager1307 2 роки тому +1

    ಬಹಳ ಒಳ್ಳೆಯ ಮನುಷ್ಯ ರಿ ನೀವು ಕಾಕ

  • @yashodabchiragpchirayu5555
    @yashodabchiragpchirayu5555 2 роки тому +4

    Hai uncle super aduge

  • @RaghavendraBB-ie8jl
    @RaghavendraBB-ie8jl 2 роки тому

    ನಿಮ್ಮ ಚಾನಲ್ ಅದ್ಭುತವಾದ ಕೆಲ್ಸ ಮಾಡ್ತಾ ಇದೆ. ಒಳ್ಳೆ ಒಳ್ಳೆ ಅಡುಗೆ ಮಾಡ್ತಾ ಇದ್ದೀರಾ. ಒಳ್ಳೆದಾಗಲಿ. ಸಾರ್

  • @ChaithanyaChaithu-z6v
    @ChaithanyaChaithu-z6v 7 місяців тому

    Nanu madidhe maneli super agi ettu 😊😊

  • @karthikshalinikarthikshali1404
    @karthikshalinikarthikshali1404 2 роки тому +1

    Super sir nim garam masala powder and kababu powder use madde super sir, tumba chennagide, sir gobi gravy madodu helikodi Sir large quantity li please nim fan agidivi sir nav

  • @naveenrodrigues3451
    @naveenrodrigues3451 2 роки тому

    ಸೂಪರಾಗಿದೆ ಬೋಟಿ ಗೊಜ್ಜು ಅಂಕಲ್ ಕರ್ನಾಟಕದ ಎಮ್ಮೆ

  • @anujjaggal6427
    @anujjaggal6427 Рік тому

    Appa nanu Gadag ninda nimma adige tumba chennageruthe

  • @crazyvideos5134
    @crazyvideos5134 2 роки тому +4

    Jaana bari biriyani biriyani antare...Kaage en gotu ri kasturi parimala...
    Joladha rotti mudde uta madi taste benki ... GICCHI GILLI GILLI 🔥

  • @mallu.s.m6888
    @mallu.s.m6888 2 роки тому

    Sir ide tara kalisi adige super aagi madtidira

  • @sowmyadc4287
    @sowmyadc4287 2 роки тому

    Nagamangalana neevu wow

  • @abhishek.b4105
    @abhishek.b4105 Рік тому +4

    ನಿಮ್ ಇಂದ ನಮ್ ಅಂತ ಹುಡುಗರಿಗೆ ಒಳ್ಳೆ ಜೀವನ ಉದಾರ ಆಗ್ತಿದೆ sir🙏

  • @likithashankar3372
    @likithashankar3372 2 роки тому

    super appaji nan jasthi yali hodru adegi kelsa redy eruthi appaji

  • @harishhanagi2564
    @harishhanagi2564 2 роки тому +1

    Super cooking sir😇, nivu mado all items thumba channagirutte.
    Shop address heli, nanu visit madbeku

  • @VijayVijay-id2jx
    @VijayVijay-id2jx 2 роки тому

    Krishnapa. Tumba adbhuta nevu 👍👍👍🙏🙏🙏

  • @shashank6921
    @shashank6921 2 роки тому +1

    ಚೆನ್ನಾಗಿದೆ ಸರ್

  • @pramodas5495
    @pramodas5495 2 роки тому +25

    ಹಿರಿಯರಿಗೆ ನಮಸ್ತೇ 😍😍😍🔥❤️❣️

  • @manin185
    @manin185 2 роки тому

    Very very good person gurugale nivu🙏🙏🙏

  • @mutthurajmutthuraj4781
    @mutthurajmutthuraj4781 2 роки тому

    Appa supper supper supper
    Nanu madodanna kalitine appa

  • @raghavendrapb47
    @raghavendrapb47 2 роки тому +1

    ಗುರುಗಳೇ ಕೇಳ್ತಾ ಇದ್ರೆ, ನೀವು ಮಾಡೋದನ್ನ ನೋಡ್ತಾ ಇದ್ರೆ, ಬಾಯಲ್ಲಿ ನೀರು ಬರ್ತಾ ಇದೆ ಗುರುಗಳೇ, ನಿಮಗೆ ನೀವೇ ಸಾಟಿ ಗುರುಗಳೇ, ತುಂಬಾ ಅದ್ಭುತವಾಗಿದೆ.

  • @archanajain7663
    @archanajain7663 2 роки тому

    Nam appanu nonveg madtgEdru egaaveru ella so nim madodanna nodi appa nenpu bertaare thanks appaji

  • @rajannaidu4469
    @rajannaidu4469 2 роки тому +6

    Sir,
    Very tasty food first time seen veg and Non veg together, very yummy....

  • @nethranethra5042
    @nethranethra5042 2 роки тому

    Thanks appa nima adigega namge appa eala appa

  • @surekas7343
    @surekas7343 2 роки тому

    Anna yene aagli adige mathra supr madthira anna

  • @ravig7250
    @ravig7250 2 роки тому

    🙏🙏🙏 e Sunday namma maneya li botiguju 100% Krishna appa 😋🍗🐆 eadli jothe sathya from mysore 🙏

  • @maruthic5620
    @maruthic5620 2 роки тому +2

    ಕುರಿ ಮಟನ್ ಸೂಪರ್ ಸೂಪರ್ ಸೂಪರ್ ಸೂಪರ್

  • @VasuVasu-kx9wl
    @VasuVasu-kx9wl Рік тому +1

    Appa nice cooking

  • @shashim.r.5746
    @shashim.r.5746 2 роки тому

    Krishnappa sir nivu namma best
    Nimma preethi namagendhu irrali

  • @jeevangowda5470
    @jeevangowda5470 Рік тому +1

    Super appa😋

  • @lakshmithimmegowda9435
    @lakshmithimmegowda9435 Рік тому +1

    God bless you appa

  • @lakshmiravi1113
    @lakshmiravi1113 2 роки тому +1

    ಅಪ್ಪಾಜಿ ತುಂಬಾ ಚೆನ್ನಾಗಿದೆ