ಒಕ್ಕಲಿಗನಾಗಿ ನಾನೇಕೆ BJP- JDS ಮೈತ್ರಿ ವಿರೋಧಿಸುತ್ತಿರುವೆ?

Поділитися
Вставка
  • Опубліковано 17 вер 2024
  • ಒಕ್ಕಲಿಗರಿಗೆ ದೇವೇಗೌಡರ ಕುಟುಂಬದ ಜೀತದಿಂದ ಮುಕ್ತಿ ಸಿಗಬೇಕು ಅದಕ್ಕಾಗಿ ಈ ಲೋಕಸಭಾ ಚುನಾವಣೆಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಸೋಲಬೇಕು ಅಂತಾರೆ
    'ಕನ್ನಡದ ಜಾಣ ಜಾಣೆಯರು' ಯೂಟ್ಯೂಬ್ ಚಾನೆಲ್‌ನ ಜಗದೀಶ್ ಜಾಣ ಜಾಣೆಯರು.
    ಗೌಡರ ಕುಟುಂಬದ ಮೇಲೆ ಅವರು ಯಾಕೆ ಈ ಆರೋಪ ಮಾಡ್ತಾ ಇದ್ದಾರೆ ಅನ್ನೋದಕ್ಕೆ ಸ್ಪಷ್ಟನೆ ನೀಡಿರುವ ಈ ವಿಡಿಯೋ ನೋಡಿ.
    Join this channel to get access to perks:
    / @eedinanews
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #ನರೇಂದ್ರಮೋದಿ #ಕುಮಾರಸ್ವಾಮಿ #ಬಿಜೆಪಿ #ಜೆಡಿಎಸ್ #ಮಂಡ್ಯಲೋಕಸಭಾಕ್ಷೇತ್ರ #ಲೋಕಸಭಾಚುನಾವಣೆ2024 #ಆರ್‌ಎಸ್‌ಎಸ್‌ #ಚುನಾವಣಾಬಾಂಡ್‌ಹಗರಣ #ತೆರಿಗೆಮೋಸ #ಬರಪರಿಹಾರ #ಕಾಂಗ್ರೆಸ್‌ಸರ್ಕಾರ #ಕೇಂದ್ರಸರ್ಕಾರ #ಐಟಿಇಡಿದುರುಪಯೋಗ #ಆದಾಯತೆರಿಗೆಇಲಾಖೆ #ಮೋದಿಸುಳ್ಳುಗಳು #ಮೋದಿಗ್ಯಾರಂಟಿ #ಜೆಡಿಎಸ್‌ಬಿಜೆಪಿಮೈತ್ರಿ #ನರೇಂದ್ರಮೋದಿ #ಹೆಚ್‌ಡಿದೇವೇಗೌಡ #ಆರ್‌ಎಸ್‌ಎಸ್‌ #ಗೋದಿಮೀಡಿಯಾ #ಚುನಾವಣಾಪ್ರಚಾರ #ಲೋಕಸಭಾಚುನಾವಣೆ2024 #ಕೋಮುವಾದ #ಕೇಂದ್ರ‌ಬಿಜೆಪಿ #ಸಿದ್ದರಾಮಯ್ಯ #ಡಿಕೆಶಿವಕುಮಾರ್ #GST #ಕುಮಾರಸ್ವಾಮಿ #ಅಮಿತ್‌ಶಾ #ಕೊಡಗುಮೈಸೂರುಲೋಕಸಭಾಕ್ಷೇತ್ರ #ಜಾತ್ಯಾತೀತಜನತಾದಳ #ಪ್ರತಾಪ್‌ಸಿಂಹ #ಯದುವೀರ್ #ಡಾಸಿಎನ್‌ಮಂಜುನಾಥ್ #ಪ್ರಜ್ವಲ್‌ರೇವಣ್ಣ #ಪ್ರತಾಪ್‌ಸಿಂಹ #ಯಡಿಯೂರಪ್ಪ #ಆರ್‌ಅಶೋಕ್‌ #ಸಿಟಿರವಿ #ಅಶ್ವಥ್‌ನಾರಾಯಣ್‌ Narendra Modi #Kumaraswamy #BJP #JDS #MandyaLokSabhaElection2024 #RSS #ElectionBondScam #TaxFraud #DebrisRelief #CongressGovernment #CentralGovernment #ITEDMisuse #ModiGuarantee #JDSBJPAlliance #NarendraModi #HDDeveGowdaS #GodiMedia #ElectionCampaign #Lok SabhaElections2024 #Communalism #CentralBJP #Siddaramaiah #DKesivakumar #GST #Kumaraswamy #Amitsha #Kodagumaisur #Loksabhakshetra #Jatyatheetajanatadal #Pratapsinha #Yaduveer #DcManjunath #Prajwalrevanna #Pratapsinhz #Yeddyurappa #Rashok #Sitiravi #Ashwathnarayan

КОМЕНТАРІ • 276

  • @nageshveena9003
    @nageshveena9003 4 місяці тому +43

    ನಿಮ್ಮ ನೇರ ನುಡಿ ಸತ್ಯ ಹೇಳೋ ರೀತಿ ಪ್ರಾಮಾಣಿಕ ವ್ಯಕ್ತಿತ್ವ ಸ್ವಜಾತಿ ತಪ್ಪು ಗಳನ್ನು ಖಂಡಿಸೋ ನಿಮ್ಮ ಗುಣ ಕುವೆಂಪು ಅಪ್ಪಾಜಿ ಯವರಮೇಲಿನ ಗೌರವ ಸಮಾನತೆ ಅಂಬೇಡ್ಕರ್ ರವರಮೇಲಿನ ಗೌರವ ನಿಮ್ಮ ಬಗ್ಗೆ ನನಗೆ ತುಂಬಾ ಗೌರವ ಜಗದೀಶ್ ಸಾರ್ ❤❤❤ ನಿಮ್ಮ ಹೋರಾಟ ಈಗೆಇರಲಿಸಾರ್

  • @Manoj-ge2fc
    @Manoj-ge2fc 4 місяці тому +46

    ಸಮಾಜಿಕತೆಯ ವಿಚಾರದಲ್ಲಿ ನಾನು ಇಷ್ಟ ಪಡುವ one and only best person ಜಗದೀಶ್ ಸರ್ ✍️👏

  • @JayaRam-ts3ok
    @JayaRam-ts3ok 4 місяці тому +46

    ಒಳ್ಳೆಯ ಕಾರ್ಯಕ್ರಮವಾಗಿದೆ.ಒಳ್ಳೇ ಮಾಹಿತಿ ನೀಡಿದ ನಿಮಗೆ ಶುಭವಾಗಲಿ

    • @user-gp8iu2nb7l
      @user-gp8iu2nb7l 4 місяці тому +1

      Hdd and hdk has done nothing to even hassan district..

    • @user-gp8iu2nb7l
      @user-gp8iu2nb7l 4 місяці тому +2

      Bjp is pulling down the shutters of jds office permanently 😂😂

    • @user-gp8iu2nb7l
      @user-gp8iu2nb7l 4 місяці тому +2

      Congress will get 20+seats bjp will get not more than single digit jds 0

    • @user-gp8iu2nb7l
      @user-gp8iu2nb7l 4 місяці тому

      Jagdish sir is talking total sence 👌👌🙏🙏🙏🙏👍👍

  • @yogendrappah9626
    @yogendrappah9626 4 місяці тому +27

    ಒಬ್ಬ ಒಕ್ಕಲಿಗ ವಕೀಲನಾಗಿ ಗೌಡರೂ ಮತ್ತು ಅವರ ಕುಟುಂಬದವರಿಂದ ಒಕ್ಕಲಿಗ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸೂಕ್ತ ಸಮಯದಲ್ಲಿ. ಟಿ.ವಿ. ಸoವಾದ ಕಾರ್ಯಕ್ರಮದಲ್ಲಿ ನಿಜ ಸಂಗತಿಗಳನ್ನು ವಿವರಿಸಿದ್ದಕ್ಕೆ ತಮಗೆ ಧನ್ಯವಾದಗಳು.

  • @ShashiKumar-uq9fc
    @ShashiKumar-uq9fc 4 місяці тому +26

    ಬ್ರದರ್ ಆ ಕಾಮುಕನ ಬಗ್ಗೆ ಇನ್ನೂ ಜನಕ್ಕೆ ಜಾಗೃತಿ ಮೂಡಿಸಿ

  • @yashodharabembalore9412
    @yashodharabembalore9412 4 місяці тому +72

    ಜಗದೀಶ್ ನೀವು ಸರಿಯಾದ ವಿಶ್ಲೇಷಣೆ ಮಾಡಿದ್ದೀರಿ ಒಬ್ಬ ಒಕ್ಕಲಿಗನಾಗಿ ಅದರಲ್ಲೂ ಹಾಸನದವನಾಗಿ ತುಂಬು ಹೃದಯದ ಧನ್ಯವಾದಗಳು.

  • @siddalingappark1668
    @siddalingappark1668 3 місяці тому +10

    ಶ್ರೀ ಜಗದೀಶ್ ರವರು ಅದ್ಭುತ ವಿಷಯ ಮಂಡಿಸಿದ್ದಾರೆ ಧನ್ಯವಾದಗಳು ಸರ್.

  • @harinathab8014
    @harinathab8014 4 місяці тому +15

    ಸರ್ ದೇಶಕ್ಕೆ ನಿಮ್ಮಂತವರ ಅವಶ್ಯಕತೆ ಇಂದು ತುಂಬಾ ಇದೆ.ಧನ್ಯವಾದಗಳು.

  • @shivaramaiahdc945
    @shivaramaiahdc945 4 місяці тому +30

    ಕೃಷ್ಣ ಬೈರಗೌಡ ಅದ್ಬುತ ವ್ಯಕ್ತಿ

    • @MdImran-fp9po
      @MdImran-fp9po 4 місяці тому

      Real Gouda ! Krishna Byre Gouda.

    • @MdImran-fp9po
      @MdImran-fp9po 4 місяці тому +1

      GOD bless you brother Jagadeesh. Truth is with you means GOD EESHWAR ALLAH is with you my brother. We all are Kannadigas peace lovers. Sanghees are hate mongers. We need a regional party, which fights for Karnataka 's rights.

    • @MdImran-fp9po
      @MdImran-fp9po 4 місяці тому +1

      Karnataka is Kuvempu's, Sarvajanaagsda Shaantiya Thota !

  • @venkatareddybm5569
    @venkatareddybm5569 4 місяці тому +23

    ಶುಭಾಶಯಗಳು ಬ್ರೋ

  • @praveenlobo
    @praveenlobo 4 місяці тому +74

    ಇಂಗೆ ಜನರು ಎದ್ದು ಗಲ್ಲಿ ಗಲ್ಲಿ, ಕೇರಿ ಕೇರಿ ಗಳಲ್ಲಿ ಇಂತವರ ಕುಟುಂಬ ರಾಜಕಾರಣ ವನ್ನು ಜನರಿಗೆ ತಿಳಿಸಬೇಕು. ನಿಮಗೆ ಜಯವಾಗಲಿ

  • @a.shivannagowda8066
    @a.shivannagowda8066 3 місяці тому +6

    ಶ್ರೀ ಜಗದೀಶ್ ಅವರಿಗೆ,ಅವರ ವಿಚಾರಧಾರೆಗಳಿಗೆ ನಮ್ಮ ಅಭಿನಂದನೆಗಳು,ನಿಮ್ಮ ಭವಿಷ್ಯ ಉಜ್ವಲ ವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

  • @girigirisha8970
    @girigirisha8970 4 місяці тому +39

    Jai congress

  • @chethankumar7058
    @chethankumar7058 4 місяці тому +24

    ಪ್ರಜ್ವಲ್ ಸೋತರೆ ಒಳ್ಳೆ ಪಾರ್ಟಿ ಕೊಡಿಸ್ತೀನಿ

    • @rameshagsswamy
      @rameshagsswamy 3 місяці тому

      I am waiting sir.. Party ge.. Naanoo devara hathra adunne bedkondidde...
      Nan prakaara jds ulsodukke BJP jothe hogo avashyakathe irlilla.... Devegowda family yavru olle manushyaraagidre saakittu... But avru raakshasaru

  • @rammohamgm6398
    @rammohamgm6398 4 місяці тому +16

    HATSUP YOU JAGADIESH SAR JAI BHEEM

  • @nagarajrao8931
    @nagarajrao8931 4 місяці тому +9

    ಪ್ರಬುದ್ಧ ವಿಚಾರ ವಂದನೆಗಳು

  • @p.sujatha6517
    @p.sujatha6517 4 місяці тому +19

    ಸತ್ಯ ಸಾರ್ 🎉🎉

  • @Apipalghar
    @Apipalghar 4 місяці тому +16

    Great you are true karnataka vakkaliga

  • @user-ii6cb2gh5m
    @user-ii6cb2gh5m 4 місяці тому +10

    Dear Jagadeesh sir hatsup you

  • @ravikumarbg6773
    @ravikumarbg6773 4 місяці тому +23

    ಎಂತಹ ಗಂಡೆದೆ ಮಾತುಗಳು ಬಹದ್ದೂರು ಗಂಡು

  • @sajeevegowda9232
    @sajeevegowda9232 4 місяці тому +8

    ಮೇಡಂ ನೀವು ಹೇಳುವುದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು

  • @anantharajumc9310
    @anantharajumc9310 3 місяці тому +9

    ಪ್ರಧಾನಿ ಆಗಿದ್ದೆ ಕಾಂಗ್ರೇಸ್ ನವರಿಂದ

  • @marythomasofficial1929
    @marythomasofficial1929 4 місяці тому +15

    Jai congress🙏

  • @prakashbabu322
    @prakashbabu322 4 місяці тому +9

    Suoer Speech

  • @MAHESHR-so7um
    @MAHESHR-so7um 4 місяці тому +12

    we vokkaligas support Congress

  • @surakshamuneerappa5115
    @surakshamuneerappa5115 4 місяці тому +5

    A very big fan of jagadish sir❤

  • @user-tc5my1xi8l
    @user-tc5my1xi8l 4 місяці тому +21

    ಕುಮಾರಸ್ವಾಮಿಗೆ ಕ್ಯಾ ಕರ್ಸಿ ಹೋಗಿರಿ

  • @MdImran-fp9po
    @MdImran-fp9po 4 місяці тому +6

    ಬಹದ್ದೂರ್ ಗಂಡು !

  • @veerav-1660
    @veerav-1660 4 місяці тому +13

    ಈಇದು ಸತ್ಯ ವಾದ ಮಾತು

  • @sathyavathim4860
    @sathyavathim4860 4 місяці тому +11

    Hassan shreyas jai

  • @vidyadhara7907
    @vidyadhara7907 4 місяці тому +7

    Dear sir, please continue ur work people will support you .

  • @vasanthdesihamsa4701
    @vasanthdesihamsa4701 4 місяці тому +6

    ಅವರ ಮಾತಿಗೆ ನಮ್ಮ‌ ಸಹಮತವಿದೆ...

  • @rajannahk6696
    @rajannahk6696 4 місяці тому +7

    Super sir

  • @sandeepkumarbelthangady8560
    @sandeepkumarbelthangady8560 4 місяці тому +4

    ಅಣ್ಣಾ ನೀನು ಬಿಡಣ್ಣ, ಒನ್ ಒಫ್ ದಿ.. ಐ don't have words, all the best..

  • @marythomasofficial1929
    @marythomasofficial1929 4 місяці тому +9

    Nimma maathu sari 👍

  • @user-yv3lc1ok9d
    @user-yv3lc1ok9d 4 місяці тому +7

    First interdus for jagadish in ancor

  • @lokeshkm7107
    @lokeshkm7107 4 місяці тому +5

    ನಾನು ಒಕ್ಕಲಿಗ ಜೆಡಿಎಸ್ ಜನರು ಸಮಯ ಸಾಧಕರು ಯಾರ ಜೊತೆ ಬೇಕಾದರೂ ಹೋಗುವ ಪಕ್ಷ. 🤣🤣🤣🤣🤣🤣🤣🤣🤣🤣🤣🤣🤣🤣🤣..

  • @Khaleel-xp5mv
    @Khaleel-xp5mv 4 місяці тому +4

    good❤❤❤❤news❤❤

  • @ManjuCR-h3u
    @ManjuCR-h3u 4 місяці тому +9

    Nimma anisike correct 💯, edu nimma estta

  • @user-yq9zn1mp8d
    @user-yq9zn1mp8d 4 місяці тому +7

    I wish your channel watched by more people good job

  • @appajaiahrk1020
    @appajaiahrk1020 4 місяці тому +3

    VERY. GOOD. THINKING

  • @RaghuRaghu-tm2te
    @RaghuRaghu-tm2te 4 місяці тому +2

    Correct Stand Sir, You were very much clearly Expressive on your take on political parties and the agenda...
    TQ
    Evaru GOWDA Andare....

  • @shankart3497
    @shankart3497 4 місяці тому +16

    J. D. S.420

  • @KemparamaiahT
    @KemparamaiahT 4 місяці тому +5

    Jai Krishne gowdare Jai dks and dks

  • @mangalagowramma2012
    @mangalagowramma2012 4 місяці тому +7

    Sir nimma vidio galannu nodidaga Khushi aguthee correct mathathiraaa 👏👏👏

  • @MHRavikumar
    @MHRavikumar 3 місяці тому

    ಜಗಧೀಶ್ ಅವರಿಗೆ ಧನ್ಯವಾದಗಳು...

  • @aw-ed8oj
    @aw-ed8oj 4 місяці тому +3

    Jagdish what u told, it's truth, go ahead🎉

  • @kannadiolaginanaanu
    @kannadiolaginanaanu 4 місяці тому +5

    👍

  • @jayannac1939
    @jayannac1939 4 місяці тому +1

    We are with you jagadish sir

  • @veerabhadrae9481
    @veerabhadrae9481 4 місяці тому +4

    Super sir jagadish sir nimma anthavaru e country eali mathadubeku

  • @user-gp8iu2nb7l
    @user-gp8iu2nb7l 4 місяці тому

    Jagdish sir you are welcome and genuine 🎉🎉🎉🎉❤❤❤❤

  • @alexkurian3580
    @alexkurian3580 4 місяці тому +5

    Jds is now without home and looking for any place to survive. Very pity situation and it is sure if jds can not atleast 2 seats,bjp will kick out Devagowda and family

  • @MadeshMr-dw2os
    @MadeshMr-dw2os 4 місяці тому +2

    Tumba channagi helidiri jagadish sir ❤

  • @srinivasmk8309
    @srinivasmk8309 4 місяці тому +7

    Super sir 🎉🎉🎉🎉

  • @dharanidhaya945
    @dharanidhaya945 4 місяці тому +2

    Super sir ❤❤❤❤❤❤❤🙏🙏🙏🙏🙏🙏🙏🙏🙏

  • @user-tq7gq9vh7t
    @user-tq7gq9vh7t 3 місяці тому

    Jagadeesha ಅವರ ಧ್ಯೆರ್ಯ, ಮಾತಿನ ಜೋಡಣೆ, ಮತ್ತು ಅವರ ಸರಿಯಾದ ಸಾಮಾಜಿಕ ಕಳಕಳಿ ನನಗೆ ಅವರ video ಪರಿಚಯ ದಾಗಿನಿಂದಲೂ ಬಹಳ ಅವರ ಅನುಯಾಯಿ ಆಗಿದ್ದೇನೆ 🙏🙏🙏

  • @giriyappag5648
    @giriyappag5648 Місяць тому

    ನೋಡಿ ಕುಮಾರಣ್ಣನ ಯೋಗ್ಯತೆ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ 🙏🏿🙏🏿🙏🏿🙏🏿 the truth

  • @channasiddaiah3143
    @channasiddaiah3143 4 місяці тому +3

    You are right Jagadeesh avre
    Devegowda avra family uddara aadru bere yelranna halu madudru
    Komuvadigala jote kai jodsidare Naachike aagbeku avrge

  • @anantharajumc9310
    @anantharajumc9310 3 місяці тому +2

    ಜಗದೀಶ ಸರ್ ನಾವು ನಿಮ್ಮೊಂದಿಗೆ

  • @jayannac1939
    @jayannac1939 4 місяці тому +1

    I like your straight forward talk

  • @jayaramaiahjayaramaiah6606
    @jayaramaiahjayaramaiah6606 4 місяці тому

    Super. Sir. God bless. You. Sir

  • @Devaraju.C.NDevaraju.C.N-pr9nj
    @Devaraju.C.NDevaraju.C.N-pr9nj 4 місяці тому +4

    ಗುಡ್ ಗುಡ್ msg

  • @adiadda97
    @adiadda97 3 місяці тому

    Subscribed to Kannadada jana janeyaru 👍👍

  • @user-rc4ri5bj5f
    @user-rc4ri5bj5f 4 місяці тому +1

    Brashta jana party bluejp down down

  • @krishnamurthysudha8964
    @krishnamurthysudha8964 2 місяці тому

    V good statment keep it up

  • @surakshamuneerappa5115
    @surakshamuneerappa5115 4 місяці тому +2

    Nera nudi sir❤❤

  • @shashidharkb3592
    @shashidharkb3592 4 місяці тому +1

    ನಿಜವಾದ ಮಾತುಗಳನ್ನು ಹಾಡಲು ಭಯವಿಲ್ಲ❤

  • @basappa.ssagara5392
    @basappa.ssagara5392 4 місяці тому +2

    Good debates

  • @KemparamaiahT
    @KemparamaiahT 4 місяці тому +1

    Maga sose Aliya mommakkalu avarigoskara Swami Jai kuvempu sir

  • @shabazbaig5941
    @shabazbaig5941 4 місяці тому +5

    Well explained sir ❤❤❤

  • @MacchardostBundar
    @MacchardostBundar 4 місяці тому +2

    HDKumaraswamy will loose deposit

  • @LakkannaKE
    @LakkannaKE 3 місяці тому

    Super,sir

  • @nanjundegowdakn5516
    @nanjundegowdakn5516 2 місяці тому

    Sacha

  • @basappa.ssagara5392
    @basappa.ssagara5392 4 місяці тому

    Good debate

  • @anantharajumc9310
    @anantharajumc9310 3 місяці тому +2

    1999 ರಲ್ಲಿ ಪುಟ್ಟಸ್ವಾಮಿಗೌಡರು ಸೋಲಿಸಿದ್ದು

  • @gangadhartablagangadhar6148
    @gangadhartablagangadhar6148 4 місяці тому +1

    ಜಗಧೀಶ್ ಅವರೇ ನೀವು ಹೇಳಿದ ಒಂದೊಂದು ಮಾತು ಸತ್ಯ ಅದು ಈಗ ಜನರಿಗೆ ಅರಿವು ಆಗುತಿದ್ದೆ.

  • @anandk200
    @anandk200 4 місяці тому +2

    👌🏼👌🏼👌🏼👌🏼

  • @rameshagsswamy
    @rameshagsswamy 3 місяці тому

    Sir... Nimma maathu 1000℅ right

  • @vishwanathc7968
    @vishwanathc7968 4 місяці тому +1

    U r really a gud ,well judging impartial person who can condemn his own looseloops ,real hero featire this is ,gid go ahead ,gu luck 👍👍👍

  • @murthyr.nmurthy2708
    @murthyr.nmurthy2708 4 місяці тому +2

    ❤❤❤❤❤

  • @giriyappag5648
    @giriyappag5648 Місяць тому

    🙏🏿🙏🏿🙏🏿

  • @raghumh2936
    @raghumh2936 4 місяці тому

    Jagadish is a good citizen of India. Prajnavantha🎉

  • @aradhyaspk2716
    @aradhyaspk2716 11 днів тому

    HD. And kuma. Rajaki nirvethy

  • @ShashiKumar-uf7ni
    @ShashiKumar-uf7ni 3 місяці тому

    Chanagi mathadidri sir

  • @pandithateam4342
    @pandithateam4342 3 місяці тому

    👏👏👏👏👏

  • @khajamoinuddin9729
    @khajamoinuddin9729 4 місяці тому

  • @veeraju5112
    @veeraju5112 4 місяці тому +1

    ಸರಿ

  • @RajkumarE-eo9kj
    @RajkumarE-eo9kj Місяць тому

    ಕಾಂಗ್ರೆಸ್ ನವರು ಯಾಕೆ ಬೆಂಬಲ ವಾಪಸ್ಸು ತಗೊಂಡರು ಅದನ್ನು ಹೇಳು ಮೊದಲು

  • @anantharajumc9310
    @anantharajumc9310 3 місяці тому +1

    ಹೌದು ಸರ್, ಲಂಕೇಶ್ ರವರನ್ನು ಸ್ವಲ್ಪ ತಿಳಿದಿದ್ದೇನೆ , ಅವರ ಪತ್ರಿಕೆ ಓದಿದ್ದನೆ 80 ರ ದಶಕದಲ್ಲಿ,

  • @suryaprakashvijayapurananj3662
    @suryaprakashvijayapurananj3662 3 місяці тому +1

    Khodoes ಶ್ರೀಯುತ ಜಗದೀಶ್ 🌹🌹🌹

  • @PrajwalgowdaMANDYA
    @PrajwalgowdaMANDYA 3 місяці тому

    Well said - sathya edhu

    • @rameshs1866
      @rameshs1866 3 місяці тому

      ನಿಮ್ಮ ಮಾತು ಅಕ್ಷರ ಅಕ್ಷರ ಸತ್ಯ ಇವರು ತಮ್ಮ ಕುಟುಂಬವನ್ನು ಬೆಳೆಸಲು ಮಾತ್ರ ಪಕ್ಷ ರಾಜಕೀಯ ಮಾಡುತ್ತಿದ್ದಾರೆ ಸಾರ್ವಜನಿಕ ಕೆಲಸಕ್ಕೆ ಯಾವುದು ಇಲ್ಲ ಅದರಲ್ಲೂ ಒಕ್ಕಲಿಗ ಸಮುದಾಯಕ್ಕೆ ಮತ್ತು ರೈತರಿಗೆ ಕಿಂಚಿತ್ತು ಕಾಳಜಿ ಇಲ್ಲ ನಿಮ್ಮ ಮಾತುಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು

  • @munirajuc.h.8302
    @munirajuc.h.8302 3 місяці тому

    Jagadisha very agenst vokkaligas

  • @basappa.ssagara5392
    @basappa.ssagara5392 4 місяці тому

    Good news

  • @ningegowdav9183
    @ningegowdav9183 3 місяці тому

    Good great ..explain

  • @mahadevappakempannavar8734
    @mahadevappakempannavar8734 4 місяці тому

    Dhanalaxmi yavare tumba channagi Prashne madtiri.

  • @munirajuc.h.8302
    @munirajuc.h.8302 3 місяці тому

    Only sport H D D family vokkaligas No Devegowdaru family sports no vokkaligas

  • @anilsakrepatna
    @anilsakrepatna 4 місяці тому +1

    At least there are such thinking Journalists are there!!! ದಯವಿಟ್ಟು ಅವರನ್ನೂ ಮನೆಗೆ ಕಳಿಸಿ!

  • @girijammagirijamma5737
    @girijammagirijamma5737 4 місяці тому +1

    Jds ge kyakirshi ugiri sir bjp hatao desh bhachao kyakirshi ugiri sir bjp jai Congress party'Jai Jai Rahul Gandhi zindabad jai siddaramaiah ji zindabad zindabad zindabad

  • @SkCp323
    @SkCp323 3 місяці тому

    ದಡ್ಡ ಜಗದೀಶ ರಾಜಕೀಯ ಮೊದಲು ಅರ್ಥ ಮಾಡಕೋ. ದಕ್ಷಿಣ ಕರ್ನಾಟಕದಲ್ಲಿರೋ ರಾಜಕೀಯ ವಾತಾವರಣನೇ ಬೇರೆ.

    • @nagegowda4047
      @nagegowda4047 3 місяці тому

      ನೀನು ಬಹು ದೊಡ್ಡ ಬುದ್ದಿವಂತ 🤣🤣🤣🤣.

  • @VeerannaH-my9ud
    @VeerannaH-my9ud 3 місяці тому

    THIS.SISTEM