Sathyakaama Pratistana|| ಜನ್ಮಾರಾಧನೆ-2024|| ಶತಾವಧಾನಿ ಡಾ. ರಾ. ಗಣೇಶ

Поділитися
Вставка
  • Опубліковано 28 лис 2024

КОМЕНТАРІ • 89

  • @ExmslmSalmashk
    @ExmslmSalmashk 2 місяці тому

    ಸನಾತನ ಧರ್ಮದ ಜ್ಞಾನಕ್ಕೆ ನನ್ನ ಕೋಟಿ ನಮನಗಳು .
    Exmslm

  • @ramachandrakalal8658
    @ramachandrakalal8658 4 місяці тому +8

    ಸನಾತನ ಅರುವಿನ ವಿಸ್ತಾರ ನನ್ನ ಬುದ್ದಿಗೆ ನಿಲಕುವಷ್ಟು ಪಡೆದೆ, ಧನ್ಯವಾದಗಳು.

  • @panchalingegowda2034
    @panchalingegowda2034 4 місяці тому +5

    ಅದ್ಭುತ, ಅನನ್ಯ ವಾಗ್ಝರಿ. ನಾವೂ ಅವರ ಕಾಲಮಾನದಲ್ಲಿರುವುದೇ ನಮ್ಮ ಪುಣ್ಯ ವಿಶೇಷ.

  • @shree_purushottama.
    @shree_purushottama. 4 місяці тому +4

    ಭಾರತದ ಜ್ಞಾನಪರಂಪರೆ ಪ್ರಕಾಶಿಸುತ್ತಿರುವ ಮತ್ತೊಂದು ಬಗೆಗೆ ಧನ್ಯವಾದಗಳು 🙏🏻
    ಆಚಾರ್ಯ ಬನ್ನಂಜೆಅವರ ಉಪಸ್ಥಿತಿ ಇದ್ದರೆ ಇನ್ನಷ್ಟು ಅದ್ಭುತವಾಗಿರುತಿತ್ತು 🙏🏻

  • @vasanthakumarbv259
    @vasanthakumarbv259 3 місяці тому +1

    ಬುದ್ಧ ಭಗವಾನ್ ಮತ್ತು ಶಂಕರರನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು ಇದು ನಿಜವಾದ ಭಾರತ ಧರ್ಶನ

  • @Ssb-md5su
    @Ssb-md5su 4 місяці тому +3

    Great Lecture to destroy all myths..🙏🙏 ಧನ್ಯವಾದಗಳು ಗಣೇಶರೆ...

  • @Pavankumar-w3v
    @Pavankumar-w3v 4 місяці тому +4

    🙏🏽ಅದ್ಭುತವಾದ, ಸೂಕ್ತವಾದ, ಸುಂದರ ವಾದ, ವಿವರಣೆ ಸರ್ 🙏🏽

  • @bhimasamatha4990
    @bhimasamatha4990 4 місяці тому +6

    ಬುದ್ಧನನ್ನು ವಾಪಸ್ಸು ಭಾರತಕ್ಕೆ ಕರೆತಂದ ಅಂಬೇಡ್ಕರ್ ಗೆ ಕೋಟಿ ನಮನಗಳು

    • @muralidharars
      @muralidharars 4 місяці тому +2

      ಅಷ್ಟೊಂದು ಸರಿಯಾದ ಮಾತಲ್ಲ

    • @anitha4805
      @anitha4805 4 місяці тому +1

      Buddha ನನ್ನು ಅಥ೯ ಮಾಡಿಕೊಳ್ಳದ ಅಜ್ಞಾನಿ ನೀನು.

    • @anitha4805
      @anitha4805 4 місяці тому +1

      ಬುದ್ಧನನ್ನು ಅಥ೯ ಮಾಡಿಕೊಳ್ಳದ ಅಜ್ಞಾನಿ ನೀನು. ಅಂತಿಮ ದಿನಗಳಲ್ಲಿ ಬುದ್ಧನನ್ನು ಆಶ್ರಯಿಸಿದ ಜ್ಞಾನಿ ಅಂಬೇಡ್ಕರ್.

    • @anitha4805
      @anitha4805 4 місяці тому +1

      ಅಂತಿಮ ದಿನದಲ್ಲಿ ಮನ ಶಾಂತಿಗೆ ಬುದ್ಧನನ್ನು ಆಶ್ರಯಿಸಿದ ಜ್ಞಾನಿ ಅಂಬೇಡ್ಕರ್. ಅಜ್ಞಾನಿ ಮಂಗ😅

    • @anitha4805
      @anitha4805 4 місяці тому +1

      ಅಜ್ಞಾನಿಯ ಮಾತು. 😅

  • @shivadl7773
    @shivadl7773 4 місяці тому +2

    ಅಧ್ಬುತ ಮಾತು ಸರಸ್ವತಿ ಪುತ್ರ ❤

  • @bhanumathi8741
    @bhanumathi8741 4 місяці тому +10

    🙏🙏🙏🙏🙏 ಭಾರತದ ಅಮೂಲ್ಯ ಸಂಪತ್ತು ಈ ಜ್ಞಾನಿಗಳು 🙏🙏

    • @vasumathigovindarajan2139
      @vasumathigovindarajan2139 3 місяці тому +1

      Jnaanigalu ಹೇಳುವುದು ondanne. ಕಾಲ ದೇಶ ವರ್ತಮಾನ ಗಳ ಹೇರಿಕೆ ಎಂತಹ ವಿಪರ್ಯಾಸ ನಂಬಿಕೆ ಗಳಿಗೆ ಆಶ್ರಯ koduthhade embudannu
      Pandithothhama kaalajnaani purusha saraswathiya ವಾಕ್ jhaaladinda anubhavisuvudu
      ನಮಗೆ ಕೇಳಿ ಬರದ ಪುಣ್ಯ.
      Munivarenya jnaana ತಪಸ್ವಿ kalaaraadhaka
      ಸತ್ಯ ಸಂಕಲ್ಪ ವಾಕ್ ಪಟು
      श्री ಗಣೇಶ್ ಅವರಿಗೆ chiraruni ಅನಂತ Dheerga pranaamagalu ಹಸನ್ಮುಖದ ತೇಜಸ್ವಿge.

  • @jyothishivalli6451
    @jyothishivalli6451 4 місяці тому +3

    Dhanyavadha Veena akka for making this session… we got opportunity to listen from 4 great peoples…. So many wrong perceptions got cleared about Bhagavan Buddha🙏🙏

  • @MSThippanna-jq3qi
    @MSThippanna-jq3qi 3 місяці тому

    ಈ ಪರಮ ಗುರುವಿನ ಸಮಕಾಲೀನ ರಾಗಿರುವುದೇ ನಮ್ಮ ಪುಣ್ಯ.

  • @sumanaik4182
    @sumanaik4182 4 місяці тому +1

    Dhanyavaadgalu

  • @zeninayaana9270
    @zeninayaana9270 2 місяці тому

    ಹೌದು, ಪಾಳಿ ಭಾಷೆಯ ಹದಿನಾರಾಣೆ ಭಾಗದಷ್ಟು ಶಬ್ದಗಳನ್ನು ತನ್ನದಾಗಿಸಿಕೊಂಡು ಸಂಸ್ಕೃತ ಬೆಳೆಯಿತು.

  • @rajaramk6007
    @rajaramk6007 3 місяці тому

    ಓಂ ಶ್ರೀ ಗುರುಭ್ಯೋ ನಮಃ

  • @ಪಿಜಿಎಸೇವಾಸಂಸ್ಥೆ

    ಅದ್ಭುವಾದ ಮಾತು ಗುರೂಜಿ

  • @sumithrapoojary9146
    @sumithrapoojary9146 4 місяці тому +1

    Akka navu danyaradevu nimaleragu ananta ananta vandanegalu

  • @a.s.psastry7710
    @a.s.psastry7710 4 місяці тому +7

    What a scholarship? I salute Dr.Shatavadhani Ganesh. Neo Budhists should ponder over his view point instead of deriding Sanatana Dharma.

    • @kumarakanti-ky6fb
      @kumarakanti-ky6fb 4 місяці тому +2

      Did he explain why Dalits deride Sanatana Dharma and uphold Buddha ??
      Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

    • @srikanth.seshagiri
      @srikanth.seshagiri 3 місяці тому +2

      He is keen to understand and share the samanvaya part of the darshanas and not interested in the polemics of getting into class differences which is a favourite topic of the le-li clique.
      It is good to remind ourselves that the agenda again is to celebrate satyakAma's works and his contributions and dwell on discussions about that which made a difference according to satyakAma and not to keep harping on the only topic of interest of a certain clique.
      ಸತ್ಯಕಾಮರು ಬರೆದಿರುವ ಯಾವುದಾದರೂ ಒಂದು ಕೃತಿಯನ್ನು ಓದಿದ್ದರೆ ಈ ಪೂರ್ವಾಗ್ರಹದ ಮಾತುಗಳು ಬರುತ್ತಿರಲಿಲ್ಲವೇನೋ ಬಹುಶಃ?

    • @selfimprovements2398
      @selfimprovements2398 Місяць тому

      The ideology of neo Buddhism is about egalitarianism.
      All are equal by birth and no one is pure and impure.

    • @selfimprovements2398
      @selfimprovements2398 Місяць тому

      Brahmins ideology is about exploiting people on the basis of caste and good.
      One side unite people in the name of Hindu and other side practice caste system .

    • @selfimprovements2398
      @selfimprovements2398 Місяць тому

      Read Bhagavad Gita Chapter 4 13 Verse to enlighten yourself and come outside the casteist psyche mind.

  • @Lachamanna.1975
    @Lachamanna.1975 4 місяці тому +3

    🙏🙏🙏

  • @anilkenchannavar4238
    @anilkenchannavar4238 4 місяці тому +4

    05:54 09:57 10:23 12:52 13:17 13:53 15:04 15:51 17:23 20:30 23:50 24:22 25:07 27:23 27:36 27:58 28:32 29:39 37:18 37:46 39:42 42:43 48:06 53:36🙏🏻

    • @PrakashBAngadi
      @PrakashBAngadi 4 місяці тому +1

      Let us know more about the SAtyakam Foundation....

  • @PrakashBAngadi
    @PrakashBAngadi 4 місяці тому +3

    Let us know more about the Satyakam Trust.....

  • @vasanthakumarbv259
    @vasanthakumarbv259 4 місяці тому +3

    Namma kalada vismaya namma R Ganesha ravaru

  • @vasanthakumarbv259
    @vasanthakumarbv259 4 місяці тому +3

    Ganesha sir, please write a book on Buddha Bhagavan and his Dharshanam .

  • @jyotinaik6754
    @jyotinaik6754 4 місяці тому +2

    🙏🙏🙏🙏🙏🙏

  • @shivaraj44
    @shivaraj44 4 місяці тому +2

    🙏💐

  • @kallingappagk8691
    @kallingappagk8691 4 місяці тому +8

    ಅದ್ಭುತವಾದ ವಿವರಗಳು.ತುಂಬಾ ತುಂಬಾ ಧನ್ಯವಾದಗಳು.

  • @prakashshilpi973
    @prakashshilpi973 4 місяці тому +2

    ಶರಣು...💐😍🙏🎶

  • @tatkshanaayurvedaisimmedia6145
    @tatkshanaayurvedaisimmedia6145 4 місяці тому +2

    ಬೌದ್ದರು ವೇದವನ್ನು ಪ್ರಮಾಣವಾಗಿ ಒಪ್ಪುವುದಿಲ್ಲ ಅದಕ್ಕೇ ಅವರನ್ನು ನಾಸ್ತಿಕ ಮತವಾಗಿ ಪರಿಗಣಿಸಲಾಗಿದೆ ಅಂತ ಕೇಳಿದ್ದೇನೆ. ಗಣೇಶ್ ಅವರು ಇದರ ಬಗ್ಗೆ ಮಾತನಾಡಲಿಲ್ಲ ಯಾಕೆ

  • @selfimprovements2398
    @selfimprovements2398 Місяць тому

    After watching Buddha Darshana videos. Here is my opinion about the these people who are using buddha .
    People often take a subject and steer it in a biased direction to fulfill their ideological agendas and feed their egos. This happens when individuals prioritize their personal beliefs over objectivity, leading them to distort or manipulate discussions. In doing so, they avoid perspectives that challenge their worldview. As a result, the conversation becomes biased, and the true essence of the topic is overshadowed by the need to defend personal agendas.”

  • @sumangalakrishna2206
    @sumangalakrishna2206 4 місяці тому +1

    🙏🙏👌👌

  • @vidyasimhacharyamahuli6615
    @vidyasimhacharyamahuli6615 4 місяці тому

    ನೈರಾತ್ಮ್ಯ ವಾದ ಎಂದು ಶಂಕರ ರು ಹೇಳುತ್ತಾರೆ.

  • @ksunilkannantha2175
    @ksunilkannantha2175 4 місяці тому +2

    👌

    • @kumarakantirava429
      @kumarakantirava429 4 місяці тому

      Did he explain why Dalits deride Sanatana Dharma and uphold Buddha ??
      Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

  • @selfimprovements2398
    @selfimprovements2398 Місяць тому

    Karnataka has more than four Buddhist sites found during archaeological surveys.
    Sannathi
    Aihole
    Vijay Nagar
    Rudra Pattana
    Raja Ghatta and others.
    Mahisha the aboriginal king ruled Karnataka was a Buddhist.
    Please do research and explain why and how Buddhism disappeared from India and Karnataka.

  • @bhimasamatha4990
    @bhimasamatha4990 4 місяці тому +2

    ಬುದ್ಧನ ಬಗ್ಗೆ ಬುದ್ಧಿವಂತಿಕೆಯ ವ್ಯಾಖ್ಯಾನ.
    ಹಲವು ದೇಶಗಳಿಗೆ ಬೇಕಾದ ಬುದ್ಧ ಮತ್ತು ಆತನ ಧರ್ಮ ತನ್ನ ಸ್ವಂತ ನೆಲದಲ್ಲಿ ಬೆಳೆಯದಂತೆ ನೋಡಿಕೊಂಡವರು ಈಗ ಉತ್ತರ ಕೊಡಬೇಕಾದ ಪರಿಸ್ಥಿತಿ ಬಂದಿದೆ....thanks to the great scholar Ambedkar for bringing Buddha back to his native land

    • @muralidharars
      @muralidharars 4 місяці тому

      ಬೆಳೆದು ವಿಸ್ತರಿಸಿ, ಔನ್ನತ್ಯವನ್ನು ಮುಟ್ಟಿ ಕಾಲಾಡ್ಸ್ ಪ್ರಭಾವಕೆ ಸಿಕ್ಕು ಭಾರತದಲ್ಲಿ ಕ್ಷೀಣಿಸಿದ ಧರ್ಮ ಭೌದ್ಧ

    • @anitha4805
      @anitha4805 4 місяці тому +1

      ಬುದ್ದಿವಂತ ಅಂಬೇಡ್ಕರ್ ಗೆ , ಮನ ಶಾಂತಿಗೆ, ಬುದ್ಧನ ಬೇಕಾಯಿತು. ಅಜ್ಞಾನಿ.😅

    • @sharathH-g3v
      @sharathH-g3v 3 місяці тому

      Tanna thayiye maguvanna doora etre yen madodu ​@@anitha4805

  • @anitha4805
    @anitha4805 4 місяці тому +2

    ಬುದ್ಧ ಪಡೆದ ಶಾಂತಿ ಮತ್ತು ಜ್ಞಾನ ನಾವು ಪಡೆಯುವುದಕ್ಕೆ, ಆತ ಹೇಳಿಕೊಟ್ಟ ವಿಪಾಸನ ಧ್ಯಾನ ಮಾಡಬೇಕು. ಚಚೆ೯, ಮಾತಿನಿಂದ ಅಲ್ಲಾ... 😅

    • @dghattu
      @dghattu 3 місяці тому

      ಸರಿಯಮ್ಮ ನೀನು ಮಹಾ ಜ್ನಾನಿ.

    • @anitha4805
      @anitha4805 2 місяці тому +1

      @@dghattu ನೀನು ಅಜ್ಞಾನಿ. 😁

  • @prakashbbprakashbb3053
    @prakashbbprakashbb3053 3 місяці тому

    Budda bagavantha alla jnani

  • @kumarakanti-ky6fb
    @kumarakanti-ky6fb 4 місяці тому +2

    Did he explain why Dalits deride Sanatana Dharma and uphold Buddha ??
    Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

    • @Vinayak_Damodar_Savarkar
      @Vinayak_Damodar_Savarkar 4 місяці тому +2

      ಹುಚ್ ಮುಂಡ ನೆಟ್ಟಗ ಕನ್ನಡದಲ್ಲಿ ಬರೆಯಲೇ ಹುಚ್ಚಪ್ಪ

    • @Vinayak_Damodar_Savarkar
      @Vinayak_Damodar_Savarkar 4 місяці тому

      ನೀನು ಯಾವಾಗಾದ್ರೂ ಬುದ್ಧನನ್ನು ಓದ್ಕೊಂಡು ಅಥವಾ ಅರ್ಥೈಸಿಕೊಂಡಿದೆ?
      ನೀನು ಕೂಡ ಕಮ್ಯು -ನಿಸ್ಟ ನವ ಬೌದ್ಧ

    • @MOHANKUMAR-hz6on
      @MOHANKUMAR-hz6on 4 місяці тому +1

      ನೀವು ಶತಾವಧಾನಿ ಗಣೇಶ ರವರಿಗಿಂತ ಹೆಚ್ಚಿನ ಜ್ಞಾನಿಯೇ ಇರಬೇಕು.ಆದರೆ ನಿಮ್ಮ ಬಗ್ಗೆ ಅಲ್ಪರಾದ ನಮಗೆ ಗೊತ್ತಿಲ್ಲ

    • @kumarakanti-ky6fb
      @kumarakanti-ky6fb 4 місяці тому

      @@MOHANKUMAR-hz6on :) Ok Sir.
      Nanu mandisro vicharagala bagge swalpa nodi.

    • @akshayb362
      @akshayb362 3 місяці тому +1

      ​@@kumarakanti-ky6fb
      Buddha was a great philosopher. Buddha opposed Mimamsa not Advaitavada. So did Shankaracharya and Gaudapadacharya etc..

  • @subramanyamnarayanappa5259
    @subramanyamnarayanappa5259 4 місяці тому +4

    ಬುದ್ಧರ ಬಗ್ಗೆ ಮಾತಾಡಿ ಅಂತ ನಿಮ್ಮನ್ನ ಕೇಳಿದರೆ ಸನಾತದ ಧರ್ಮದಲ್ಲಿರೋದನ್ನೇ ಬುದ್ಧ ಹೇಳಿದ್ದಾನೆ ಎಂದು ತಿಳಿಸುತ್ತಿರುತ್ತಿರಿ.
    ಬುದ್ಧನ ಕಾಲದಲ್ಲಿ ತುಂಬಾ ಜನ ಬುದ್ಧತ್ವ ಪಡಿದರು. ಆದರೆ ವೇಧ ಜ್ಞಾನದಿಂದ ಯಾಕೆ ಯಾರೂ ಬುದ್ಧತ್ವ ಪಡೆಯಲ್ಲಿಲ್ಲ?

    • @rksvision7309
      @rksvision7309 4 місяці тому

      hagadare deepankura budha yava kaladalli idda. buddathva hindeyu ittu indu, mundeyu ide.

    • @rksvision7309
      @rksvision7309 4 місяці тому +1

      budha told yeso dhammo santhano

    • @kumarakantirava429
      @kumarakantirava429 4 місяці тому

      @@rksvision7309 Did he explain why Dalits deride Sanatana Dharma and uphold Buddha ??
      Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

    • @Vinayak_Damodar_Savarkar
      @Vinayak_Damodar_Savarkar 4 місяці тому +1

      ಬುದ್ಧತ್ವ ಅಂದರೆ ಏನು ಮೊದಲು ಅದನ್ನು ಹೇಳು?

    • @vinayakashenoyk4622
      @vinayakashenoyk4622 4 місяці тому

      ಹಿಂದಿನಿಂದಲೂ ಈ ರೀತಿ ಯ ತಂತ್ರ ಉಪಯೋಗಿಸಿ ಎಲ್ಲವೂ ಸನಾತನ ವೆಂದು ವಾದಿಸುವುದು, ವಚಸಾಹಿತ್ಯ,ದಾಸ ಸಾಹಿತ್ಯ ದಲ್ಲೂ 🤔

  • @bhimasamatha4990
    @bhimasamatha4990 4 місяці тому

    Very smart guruji......
    Saying the BC stage thoughts of Buddha to AD stage Puranas. Intelligently lessening the greatness of Buddha. Initially Indians were worshiping one imaginative god Lord Shiva and then Buddha. Later Lord Vishnu was introduced by Aryans as Brahmins. Then clash started between Vishnu believer and Shiva believer. Proof is Ramayana . Ravana is Shiva believer and Rama is Vishnu Avathar.
    Samskruth Gita is the little modified copy of Buddha's teachings in Pali
    Both Shiva and Vishnu are imaginative. But Buddha is reality and pure scientific Dharma.

    • @muralidharars
      @muralidharars 4 місяці тому

      BS

    • @anitha4805
      @anitha4805 4 місяці тому +1

      ಬುದ್ಧ is form of imaginative Gods shiva and vishnu. 😅
      Don't get stressed because of buddha. 😂

    • @Ssb-md5su
      @Ssb-md5su 2 місяці тому

      @bhimasamatha4990 scientific..😂

  • @subramanyamnarayanappa5259
    @subramanyamnarayanappa5259 4 місяці тому

    ನಮಗೆ ಬೇಕಾಗಿರುವುದು information, ವಿಷಯ ಅಲ್ಲ.
    ನಮಗೆ ಬೇಕಿರುವುದು transformation, ಪರಿವರ್ತನೆ.
    ಅದರ ಬಗ್ಗೆ ನಿಮಗೆ ಅನುಭವ ಇದ್ದರೆ ಮಾತಾಡಿ.
    ನಮ್ಮನ್ನು ಪರಿವರ್ತಸಲು ಸಹಕರಿಸಿ.

    • @rksvision7309
      @rksvision7309 4 місяці тому +3

      uddareth athmano athman

    • @kumarakantirava429
      @kumarakantirava429 4 місяці тому

      Did he explain why Dalits deride Sanatana Dharma and uphold Buddha ??
      Buddha was the First to attack the "Brahmin Arrogance". A Brahmin's understanding of Karma - rebirth was extremely flawed and its Buddha who corrected and gave dignity to the lives of Downtrodden. Did Shathavadhanai explain these things ?? N0 !! He pampered his own Ego and his fellow brahmins .

    • @muralidharars
      @muralidharars 4 місяці тому

      ​@@kumarakantirava429our family brothers are brainwashed by the leftist Christian combine

  • @jaishreepotdar6292
    @jaishreepotdar6292 3 місяці тому +1

    🙏🙏

    • @MSThippanna-jq3qi
      @MSThippanna-jq3qi 3 місяці тому +1

      ವಿಶಿಷ್ಟ, ವಿನೀತ, ,ವಿಶೇಷ, ವಿನೂತನ ಪ್ರಖ್ಯಾತ ದರ್ಶನ.

  • @SudhaRam-w4b
    @SudhaRam-w4b 3 місяці тому

    🙏🙏