ನಾನು B.A. Degree ಓದಿದ್ದೀನಿ | Driving BharathBenz Truck/Lorry

Поділитися
Вставка
  • Опубліковано 18 вер 2024
  • Please do watch full video.
    Follow me on Instagram for ride updates.
    openinapp.co/i...
    BUY me a coffee: sriharick@ybl
    cheers,
    cK

КОМЕНТАРІ • 861

  • @sriharick
    @sriharick  2 роки тому +29

    Kashinath
    6366344285

    • @vinodp6196
      @vinodp6196 2 роки тому

      Tnku broo...❤️❤️

    • @manju2731
      @manju2731 2 роки тому +1

      Hi Kashi

    • @maheshmahesha3464
      @maheshmahesha3464 Рік тому

      ಏನ್ ಚಂದ ಮಾತನಾಡುತಿರಾ 👌 ತಮ್ಮ

    • @YamahaQ8
      @YamahaQ8 5 місяців тому

      Try to take loads from kerala to Meghalaya They're truly honesty boys, wishing to them good future and God grace too, May GOD Guide them their ways

  • @ambarishudta6291
    @ambarishudta6291 2 роки тому +16

    21ವರ್ಷದ ಹುಡುಗ ಎಷ್ಟೊಂದು ಅನುಭವ ಇದೆ ನೋಡಿ ಕಾಸಿನಾಥ್ ಗೆ.....ಆ ದೇವ್ರು ಇವ್ರ್ನ ಚೆನ್ನಾಗಿ ಇಡ್ಲಿ ಅಂತ ಪ್ರಾರ್ಥಸ್ತೇನೆ🙏ಜೈ ಕನ್ನಡಾಂಬೆ....

  • @Anilkumar-mo9sn
    @Anilkumar-mo9sn 2 роки тому +263

    ಒಳ್ಳೆಯ ಹುಡಗರು. ಇಂತಹವರಿಗೆ ಪ್ರೋತ್ಸಾಹದ ಅಗತ್ಯ ಇದೆ

  • @gulabitalkiescreations7781
    @gulabitalkiescreations7781 2 роки тому +219

    ಸಾಮನ್ಯ ಡ್ರೈವರ್ ಗಳನ್ ಸೆಲೇಬ್ರೇಟಿ ತರ ಇಂಟ್ರೀವ್ ಮಾಡಿದ್ದಿರಾ ಬ್ರೋ ಸೂಪರ್

    • @sriharick
      @sriharick  2 роки тому +6

      Thank you brother

    • @praveenkichcha3888
      @praveenkichcha3888 2 роки тому +13

      Drivers samanya anbeda bro driver agodu asamnya annu yakadre driver agoke double gundige erbeku.....Nanu obba driver nana sambala yesta gotta bro tingala 70.000/-nan yella karchu tegeda..

    • @praveenkichcha3888
      @praveenkichcha3888 2 роки тому +2

      @@sriharick super anna Nam drivers nu doddavara Tara interview tagondu matadisidira ....Edralla Anna gottagutte Nim guna hentaddu antha...Nan manglore nalle gadi odsadu bro relice disel gadi ...SRI DURGAMBA ASSOCIATES Compuny du....

    • @lakshmansri627
      @lakshmansri627 2 роки тому

      Drivers are real heros, because they are facing challenges every day. They are really great. Hats off drivers.

    • @sunils9958
      @sunils9958 2 роки тому

      Adovnige gothu ata ningen gothu avr.......... Thilko

  • @nanuunknown611
    @nanuunknown611 2 роки тому +162

    ಏನ್ ಪಾಸಿಟಿವ್ಇಟಿ ಗುರೂ ಎಲ್ಲದ್ರಲ್ಲು ಒಳ್ಳೆದನ್ನ ಹುಡ್ಕೋ ಮನಸ್ಸು ನಿಮ್ದು ಖನ್ಡಿತಾ ಕುಷಿ ಆಗೇ ಇತ್ತಿರಾ
    ಈ ಕಮೆಂಟ್ ಏನಾದ್ರೂ ನೀವ್ ಓದ್ತ್ತ ಇದ್ರೆ ತುಂಬಾ ಚೆನ್ನಾಗ್ ಮಾತಾಡ್ತೀರಾ 21 ವರ್ಷಕ್ಕೆ 40 ವರ್ಷದವರ್ ಅಷ್ಟು ಅನುಭವ ಇದೆ ನಿಮಗೆ ಒಳೆದಾಗ್ಲಿ 💛❤️

  • @rakshithgowda2828
    @rakshithgowda2828 2 роки тому +171

    ಸೂಪರ್ ವ್ಲೋಗ್ ಮಾತ್ರಾ, ಜೀವನದ ಅರ್ಥ ಗೊತ್ತಾ ಆಗುತ್ತೆ ಇತಾರಾ ವ್ಲಾಗ್ ಮಾಡಿ, ಎಲ್ಲಾ ಚಾಲಕ ಸಹೋದರರಿಗೆ ತುಂಬಾ ಗೌರವ 🙏🙏✨

  • @VK_world04
    @VK_world04 2 роки тому +30

    ನಿಮ್ಮನ್ನ ನೋಡಿದ್ರೆ ನಾವು ಇನ್ನು ತುಂಬಾ ಕಲಿಯೋದು ಇದೆ ನಿಮ್ಮಂತ ಒಳ್ಳೆ ಮನಸ್ಸಿರೋರು ಸಿಗೋದು ತುಂಬಾ ಕಷ್ಟ
    ಎಲ್ಲಾ ಲಾರಿ ಡ್ರೈವರ್ ಗಳಿಗು ನೀವೇ ರೋಲ್ ಮಾಡೆಲ್ 💛❤️

  • @sharatappu4077
    @sharatappu4077 2 роки тому +66

    ನಿಮ್ಮ ಯೂಟ್ಯೂಬ್ ಜರ್ನಿ ಅಲ್ಲಿ ಇದೊಂದು ಅದ್ಬುತವಾದ ವಿಡಿಯೋ ❤

  • @_.mr__04._
    @_.mr__04._ 2 роки тому +75

    😊 That boy inspire to middle class Boys including me also🥺❣️

  • @dnsd1951
    @dnsd1951 2 роки тому +23

    ಪಾಸಿಟಿವ್ ಅಂದ್ರೆ ಏನು ಅಂತಾ ಈ ವೀಡಿಯೋ ನೋಡುದ್ಮೇಲೇನೇ ಗೊತ್ತಾಗಿದ್ದು... ಒಳ್ಳೆಯದಾಗ್ಲೀ

  • @madhuk5835
    @madhuk5835 2 роки тому +22

    bro ಈ ವಿಡಿಯೋ ನ 5 ಸಲ ನೋಡಿದ್ರೂ ಮತ್ತೆ ನೋಡ್ಬೇಕು ಅನ್ಸ್ಥೆದೆ

  • @prakashsavadatti25
    @prakashsavadatti25 2 роки тому +23

    ನಮ್ಮ ಡ್ರೈವರ್ಸ್ ನಮ್ಮ ಹೆಮ್ಮೆ 😍 proud to be UK boys driving lovers🚛🚛

    • @kicchashivu3781
      @kicchashivu3781 2 роки тому

      ನಾನು ಬರ್ತೀನಿ ಬ್ರೋ ಕಿನ್ನರ ಕೆಲಸಕ್ಕೆ ಪ್ಲೀಸ್ ಬ್ರೋ ಎಳೆ

  • @shobhanaveen9118
    @shobhanaveen9118 2 роки тому +116

    Role model for todays youngsters....god bless u boys...

  • @raghuraghu1843
    @raghuraghu1843 2 роки тому +21

    ಧನ್ಯವಾದಗಳು ಗುರುಗಳೇ ನಮ್ಮ ಡ್ರೈವರ್ ಗಳ ಕಷ್ಟ ಸುಖ ಜನಗಲ್ಲಿ ಅರ್ಥ ಮೂಡಿಸುವ ನಿಮ್ಮ ಕೆಲಸಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಸರ್ 🙏🙏🙏🙏🙏

  • @prakashsavadatti25
    @prakashsavadatti25 2 роки тому +8

    ಬಹಳ ಜೀವನದಲ್ಲಿ ಅನುಭವ ಹೊಂದಿರುವ ಹುಡುಗ ನೀನು ಎಲ್ಲರಿಗೂ ಸ್ಫೂರ್ತಿ..... ಹುಲಿ ನಿನ್ನಿಂದ ಇನ್ನು ಕೆಲವರು ಕಲಿಯಬೇಕು ನಿನಗೆ ಒಳ್ಳೆಯದಾಗಲಿ 😍😍

  • @pranavrprasad3953
    @pranavrprasad3953 2 роки тому +139

    One of the best vlog in your channel❤
    Salute for his determination towards his job

    • @sriharick
      @sriharick  2 роки тому +5

      Thank you🥰
      yes salute to him even i was inspired

  • @rockofficial6305
    @rockofficial6305 2 роки тому +6

    ತುಂಬಾ ಖುಷಿ ಆಯ್ತು ಈ ವಿಡಿಯೋ ನೋಡಿ ವಿಶೇಷವಾಗಿ ಡ್ರೈವರ್ ಜೋತೆ ವಿಡಿಯೋ ಮಾಡಿ ಅವರ ಅನುಭವದ ಮಾತುಗಳನ್ನು ಈ ವಿಡಿಯೊ ಮೂಲಕ ತೋರಿಸಿದ್ದಕ್ಕೆ ಧನ್ಯವಾದಗಳು

  • @akshaybadiger3
    @akshaybadiger3 2 роки тому +11

    14:04 ನಮ್ಮ ಹುಕ್ಕೇರಿ 🔥🔥👍

  • @anvith.9631
    @anvith.9631 2 роки тому +21

    Great ♥️ ನೀವು ಅವ್ರ ಜೊತೆ ಮಾತಾಡೋ ರೀತಿ ಕುಡ ಇಷ್ಟ ಆಯ್ತು

    • @sriharick
      @sriharick  2 роки тому +1

      Thank you keep supporting

  • @Travel_explorer28
    @Travel_explorer28 2 роки тому +5

    ಈಗಿನ ಕಾಲದಲ್ಲಿ ಡ್ರೈವರ್ ಅಂದ್ರೆ ಕೀಳು ಭಾವನೆ ಇಂದ ನೋಡುವ ಜನಕ್ಕೆ ಈ ಇಬ್ಬರು ಹುಡುಗರ ವಿಡಿಯೋ ನೋಡಿ ಆದರೂ ಡ್ರೈವರ್ ಪವರ್ ಏನು ಅಂತ ಅರ್ಥ ಮಾಡಿಕೊಳ್ಳಲೇಬೇಕು... ತುಂಬಾ ಒಳ್ಳೆ ವಿಡಿಯೋ ಬ್ರೋ 😍.. ತುಂಬಾ ಪ್ರೀತಿಇಂದ ಜೀವನ ದ ಬಗ್ಗೆ ತಿಳ್ಸಿದಿರ ಇಷ್ಟ aytu😍

  • @chaithragayu8055
    @chaithragayu8055 2 роки тому +15

    Kashinathan is simple but powerful thought.... Salute him.......

  • @prathapk843
    @prathapk843 2 роки тому +17

    ಶ್ರೀಹರಿ ಸಾರ್ ಒಂದು ಹೋಸ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು ಸರ್ ♥️

    • @sriharick
      @sriharick  2 роки тому

      ಧನ್ಯವಾದಗಳು

  • @surendrapoojari8697
    @surendrapoojari8697 2 роки тому +6

    ನಿಮ್ಮಿಂದ ತುಂಬಾ ಜನರಿಗೆ ಸ್ಫೂರ್ತಿ ❤️❤️👍👍👍ನಾವು ಕುಂದಾಪುರದವರು tq

  • @nikhilv6017
    @nikhilv6017 2 роки тому +26

    Really didnt even skipped 10sec of the video... Best video of the channel..😍👍👍... The way he speaks is like he's in his 60's.. He has great future... All the best man.

  • @basavarajgs6219
    @basavarajgs6219 2 роки тому +3

    ಲಂ... ತಗೋಳೋರು ಒಂದ್ಸಲ ಈ ವಿಡಿಯೋ ನೋಡಿ ....... ಆಗ್ಲೂ ತಗೋಬೇಕು ಅನ್ಸಿದ್ರೆ ತಗೋಳಿ .
    ಸೂಪರ್ ವಿಡಿಯೋ . . ನಮಗೆಲ್ಲ ಇನ್ಸ್ಪಿರೇಷನ್ ಈ ವಿಡಿಯೋ. ಥ್ಯಾಂಕ್ಸ್ ವಿಡಿಯೋ ಮಾಡಿದ್ಕೆ . all the best

  • @rakesh2011s
    @rakesh2011s 2 роки тому +42

    Very talented boy, he talks about wt present going on, hats of to all my driver's, always plz respect driver's. Try to make some special video like this sir

  • @pannagap4241
    @pannagap4241 2 роки тому +29

    Sakath agi heyldha guru 21 year's lot of experience 🔥🔥 govt job bage sakath agi heyldha 👌

  • @experimentalboys1829
    @experimentalboys1829 2 роки тому +13

    1 second kooda skip madlilla video na, astondu chenagiro maathugulu 🥰🥰🔥

  • @yogeshhejmady6107
    @yogeshhejmady6107 2 роки тому +6

    Positive attitude of the truck owner is the best model for youth. I remember VRL owner who started with similar effort. I am sure, this boy will become a great man one day

  • @KannadaSportsExpert
    @KannadaSportsExpert 2 роки тому +18

    Best Video For the month

  • @Akashhuggi
    @Akashhuggi 2 роки тому +12

    lorry driver you are Role model for youth jobless boys ❤️❤️❤️

  • @raghavendraacharachar1517
    @raghavendraacharachar1517 2 роки тому +10

    ಇದು ಒಂದು ಒಳ್ಳೆ ಸಂದರ್ಶನ .... ಸೂಪರ್ ,!!

  • @dnsd1951
    @dnsd1951 2 роки тому +14

    Inspiration ಸ್ಟೋರಿ... 21ನೆ ವಯಸ್ಸಿಗೆ

  • @nanuunknown611
    @nanuunknown611 2 роки тому +15

    Yenn positivity guruu hudgur duu benkii 🔥 situation henge idru yella olle tara ne tagotare

  • @manjunmc6624
    @manjunmc6624 2 роки тому +15

    ಸೂಪರ್ ಸರ್.. ಯೂಟ್ಯೂಬ್ನಲ್ಲೆ ಬೆಸ್ಟ್ vloge ಇದು..

  • @kuldeeppl9387
    @kuldeeppl9387 2 роки тому +16

    ❤️❤️❤️👌👌 ಸ್ವಾಭಿಮಾನಿಗಳ ಹುಡುಗರು ❤️❤️❤️

  • @RiotkingLive
    @RiotkingLive 2 роки тому +16

    Driver life ❤️❤️❤️ Puttur [ MANGALORE ] ❤❤❤ Love from Saudi Arabia ❤️

  • @royandsouza3638
    @royandsouza3638 2 роки тому +36

    Sir your great ..... I love the content... Please do these kind of humble videos... Love from Abu Dhabi .. regards to duke giri....

  • @siddumali8274
    @siddumali8274 2 роки тому +15

    ತುಂಬಾ ಕುಸಿ ಆಯ್ತು ಅಣ್ಣಾ ನಿಮ್ಮ ಪಾರವೆ ಇಲ್ಲಾ ಡ್ರೈವರ್ ಗೋಳ ಜೀವನ ಎನ ಅನೂದು ಹೇಳಿದಿರಿ ನನಗು ಖುಷಿ ಆಯ್ತು ನಾನೂ ಡ್ರೈವರ ಅದನ ಅಣ್ಣಾ 🙏🙏

  • @travelvadepaysa6896
    @travelvadepaysa6896 2 роки тому +9

    ಜೀವನ ಏನು ಅನ್ನೊದು ಈ ಅಣ್ಣನ ಮಾತಲ್ಲಿ ಇದೇ 🥰🤗🥰

  • @sureshsuri602
    @sureshsuri602 2 роки тому +13

    1 of the best video in ur channel till now . he is the Real hero 👑 positive person and this is my frst cmt of ur channel because of his words and also thank u for making this video 👏

  • @trucklover-hc9eu
    @trucklover-hc9eu 2 роки тому +78

    Great sir 21 age nalli 60vayassin anubhav madkodiddane ivnu 🤣😂😅😆😁😄😃😀

    • @ukswarajwala3835
      @ukswarajwala3835 2 роки тому +15

      Nagbeda bro avn dairy nodii astu Dodd lorry ge owner agudane so great alvaa

    • @KarthikKarthik-pr6hl
      @KarthikKarthik-pr6hl 2 роки тому +3

      Hlo sir ninge gotta driver dhu value 🥺 drivergalu kelsa hogade nitre e jagathe nadiyudilla gotta nimige

    • @KarthikKarthik-pr6hl
      @KarthikKarthik-pr6hl 2 роки тому +3

      Avrige respect kotre devrige respect kottage

    • @KarthikKarthik-pr6hl
      @KarthikKarthik-pr6hl 2 роки тому +2

      Soo yochne madi comment madi

    • @KarthikKarthik-pr6hl
      @KarthikKarthik-pr6hl 2 роки тому +3

      Driver dhu kashta nimige en gottu 🥺

  • @LONEWOLF-ky9qj
    @LONEWOLF-ky9qj 2 роки тому +10

    Kashinath yen lee yappa mathadodhu neenu♥👌👌👌

  • @sandeepkuruba2721
    @sandeepkuruba2721 2 роки тому +57

    By Lorry we can earn more but we need to do hard work 🤒❣️

  • @anandkarabshetty1347
    @anandkarabshetty1347 2 роки тому +6

    21 Year old man he is real gentlemen.. Great boy

  • @gopalagujjarmeg.g951
    @gopalagujjarmeg.g951 2 роки тому +1

    ಸೂಪರ್ ಬ್ರೋ ನಾನೂನೂ ಗಾಡೀಲಿ ಇದ್ದೆ ಮಂಗಳೂರು ಟು ಯಾಡ್ವಾಡ. ಕೊಲ್ಲಾಪುರ ಕಡೆ ಕೂಡ ಹೋಗಿದ್ದೆ. ಸೂಪರ್ ಬಟ್ ಐ ಮಿಸ್ ದಿಸ್ ಮೊಮೆಂಟ್

  • @madava7103
    @madava7103 2 роки тому +2

    ಬ್ರದರ ತುಂಬಾ ಚೆನ್ನಾಗಿ ಮಾತಾಡ್ತಿರ ತುಂಬಾ ಇಷ್ಟ ಆದ್ರಿ ಗೋಕಾಕ boys all the best all drivers

  • @manojkumarsg460
    @manojkumarsg460 2 роки тому +30

    His confidence is 🔥🔥🔥
    Nan banglore alli road pass madoke Baya patkothoni

  • @sachinthaluve4000
    @sachinthaluve4000 2 роки тому +12

    ತುಂಬಾ ಖುಷಿ ಆಯ್ತ್ ಶ್ರೀ ಹರಿ ಅವರೇ ದಯವಿಟ್ಟು ಹೀಗೆ ಮುಂದುವರಿಯಲಿ

  • @mb6541
    @mb6541 2 роки тому +9

    ನಮ್ಮದು ಬೆಳಗಾವಿ ಜಿಲ್ಲೆ, ಯರಗಟ್ಟಿ sir 22 ಗೋಕಾಕ್ ಪಕ್ಕ sir ನಮ್ಮ ಊರು super sir vlog video best of luck 🤝

    • @sriharick
      @sriharick  2 роки тому

      Thank you naanu gokak ge bandidhini videos ide adhannu nodi

  • @chandanjeeva265
    @chandanjeeva265 2 роки тому +5

    ಶ್ರೀ ಹರಿ‌ ನಿಮಗೆ ತುಂಬಾ ಚೆನ್ನಾಗಿ ಸಂದರ್ಶನ ಮಾಡಲು ಬರುತ್ತದೆ ಮತ್ತು ಮಾಡಿದ್ದೀರಿ. ನಿಮ್ಮ ಅನುಭವ ಏನು ಎಂದು ನಮಗೆ ತುಂಬಾ ಚೆನ್ನಾಗಿ ತಿಳಿದಿದೆ. I felt like I was with you guys while recording this video .very natural ...👏

  • @mtex448
    @mtex448 2 роки тому +9

    Swag moment's bro 😵. Yaradu benki music haaki WhatsApp status ella insta reel madrappa.
    Life lessons : ನಿನ್ನನು ನಿನ್ನು ಎಂದಿಗೂ ಕೀಳಾಗಿ ನೋಡಬೇಡ .

  • @rajusp2273
    @rajusp2273 2 роки тому +9

    Realy wonderful Entha inspiration Alva ivaradu great experiance Kashinath speach was amaging 🔥🔥🔥🔥🔥🔥🔥🙏🙏

    • @sriharick
      @sriharick  2 роки тому

      Yes they are great and they are happy souls🥰

  • @arun7905
    @arun7905 2 роки тому +14

    Great feeling of positivity in every thought that Kashinath spoke about his experience in real life and I would like to thank both of them for finally great Content 😍

  • @rudreshs1298
    @rudreshs1298 2 роки тому +2

    Nimma video thumbha ista aytu lorry drivers kastana tilisikottedera

  • @puneethkm6509
    @puneethkm6509 2 роки тому +3

    Super CK.... idu idu actually channagirodu. This is your speciality

  • @ganeshanamika990
    @ganeshanamika990 2 роки тому +4

    👌ಬ್ರದರ್ ಅದ್ಭುತವಾದ ಸ್ಪೂರ್ತಿದಾಯಕ ಮಾತುಗಳು ಶುಭವಾಗಲಿ💐

  • @praveen_tumakuru
    @praveen_tumakuru 2 роки тому +10

    Inspiration for others ❤️
    ಕಷ್ಟ ಪಟ್ಟಿದರೆ ಜೀವನ ಸುಖಮಯ..!!
    @Srihari_CK ಬ್ರದರ್ ಒಂದು ಒಳ್ಳೆ ಸಾಧನೆಯ ಕಿರು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🙏🙏🙏
    ಇವತ್ತು ಬೆಟ್ಟಿಂಗ್ ಅಡ್ಡಿ ಗಡಿ ಮರೋ ಹುಡುಗ್ರು ಮುಂದೆ....... ಲೋನ್ ತಗೊಂಡು ಜೀವನ ನಡೆಸಿ... ಗಡಿನಾ ಸ್ವಂತ ಮಾಡ್ಕೊಳ್ಳೋ ನೀವು ಎಲ್ರಿಗೂ ಒಂದು ನಿದರ್ಶನ.... ಶಭಾಷ್...👏👏👏

  • @dmoudgalya001
    @dmoudgalya001 2 роки тому +11

    I just became subscriber to this channel, this video was the reason...hope u will make more videos liek this which shows real life diversity in our country and society..i recently travelled by road to Delhi , it is true when we travel by road , we will see our diversified country and people on the way .i hope u will make more videos like this type and show real world instead of just moto vlogging.
    Thanks for this video

  • @lohith0606
    @lohith0606 2 роки тому +5

    Bro nija ondh seconduu hodslilaa superuu nivu etara content yella madtidiraa ❤️😘 that innocent guys are orsm 👏🥳💝😘 etara jagath allu anta manaviyathe iro jana na nodi thumba kushi aythu love youuu guys❤️❤️

  • @chethanh3808
    @chethanh3808 2 роки тому +15

    CK bhai 😍❤ en bhai super ❤❤❤ yappa olle inspiration video 🔥🔥🔥aa hudga math adodhu 100% satya 🔥🔥
    ❤from Mysore ka_09

  • @subhasaenni6022
    @subhasaenni6022 2 роки тому +3

    ಗೋಕಾಕ.. ಕರದಂಟು.. ಬಲು ರುಚಿ
    ನಮ್ಮೂರು ಗೋಕಾಕ್..

  • @Deepak-zp1pe
    @Deepak-zp1pe 2 роки тому +4

    guys who were waiting for job plzzz must watch this vedio definetly motivates u

  • @shashikiran4182
    @shashikiran4182 2 роки тому +5

    Lorry driver,,,, is welll experienced in life,,,,,,, is having the great feature,,,,,,

  • @sangameshtigali1053
    @sangameshtigali1053 2 роки тому +1

    ಬದುಕುವ ಕಲೆ ಕರಗತವಾಗಿದೆ. ಒಳ್ಳೆಯದಾಗಲಿ ದೋಸ್ತ್

  • @sumanthbl8842
    @sumanthbl8842 2 роки тому +9

    beautiful bro , infact this is also one of the motivational vidio for youngsters,and thank you

  • @sinukannadigadiboosfans5050
    @sinukannadigadiboosfans5050 2 роки тому +3

    ಏನೋ ನಮ್ಮ ಡ್ರೈವರ್ ಬಗ್ಗೆ ವಿಡಿಯೋ ಮಾಡಿದ್ದೀರಾ ತುಂಬಾ ಥ್ಯಾಂಕ್ಸ್

  • @chiragd5139
    @chiragd5139 2 роки тому +28

    Happiness in little things.. Good content 😊😊

  • @shivuttangere
    @shivuttangere 2 роки тому +2

    ಕೆಲಸ odikondu ಟೈಮ್ ವೆಸ್ಟ್ ಮಾಡೋ ಬದ್ಲು ಇಂತ ಸ್ವಂತ ಉದ್ಯಮಿ ಗಳಿಗೆ proshisi

  • @raghugt007
    @raghugt007 2 роки тому +4

    So much of positivity, super ck motovlog gina e tara lifestyle vlogs jasti madi
    An heli suparu...😉❤️❤️❤️

  • @ygs4091
    @ygs4091 2 роки тому +4

    Kashinath is grateful to all youth....

  • @madan_dev
    @madan_dev 2 роки тому +2

    Superb bro ede tara tumba janana meet agi 🙏

  • @ravijm5147
    @ravijm5147 2 роки тому +9

    Wow superb bro
    one of the best video and avara positiv mind its awesome ...
    Thank u srihari broooo.

  • @varu7507
    @varu7507 2 роки тому +3

    ಒಬ್ಬ ಸಾಮಾನ್ಯ ಡ್ರೈವರ್ ನಾ ಇಂಟರ್ವ್ಯೂ ಮಾಡಿದಕ್ಕೆ ಧನ್ಯವಾದಗಳು

  • @ashfilms007
    @ashfilms007 2 роки тому +6

    I just watched intro
    But i don't know how the video fully completed 🤯
    Awsm talk from that guy and Sri Hari sir you have done a great job ✨

  • @abcdefghi246
    @abcdefghi246 2 роки тому +2

    ಬ್ರೋ ಯಾರು ಈ ತರ ವಿಡಿಯೋ ಮಾಡಿಲ್ಲ ಬ್ರೋ 👍🏾 ನಿಮ್ ಅಲ್ಲಿ ಏನೋ ಕ್ರಿಯೇಟಿವಿಟಿ ಇದೆ... ❤ love from ಅಂಕೋಲಾ ಉತ್ತರ ಕನ್ನಡ ❤

  • @darshan0783
    @darshan0783 2 роки тому +5

    Anna super agge intriew maddere anna c k Anna .Keep continuing

  • @jsarun5825
    @jsarun5825 2 роки тому +5

    My friend was also a distinction student in 10th because of poor family condition he went for driving line at the age of 18 ,he drove day and night . at the age of 23 he owns 12 wheel truck.

    • @sriharick
      @sriharick  2 роки тому +1

      Super hard work pays one day brother

    • @jsarun5825
      @jsarun5825 2 роки тому

      @@sriharick yes brother , his childhood was full of tragedies. His father through him ,his mother and elder brother from home to marry other women. Now his father is approaching him for money,but my friend insist to give money. He earns lakhs per month.

  • @KARNATAKAPOLICE23
    @KARNATAKAPOLICE23 2 роки тому +8

    Bro do more videos on such content

  • @Veera_Patilz
    @Veera_Patilz 2 роки тому +7

    Best vlog i ever seen♥️♥️♥️♥️♥️
    Namm hudugru😍😍

  • @dangerouscrew3015
    @dangerouscrew3015 2 роки тому +7

    One of the best content of ur channel❤️❤️

  • @amar_editz_67
    @amar_editz_67 2 роки тому +3

    ಕಿಂಗ್ ಆಫ್ ಗೋಕಾಕ್ ನಮ್ಮ ಊರು ನಮ್ಮ ಹೆಮ್ಮೆ ❤😍

  • @kannadastatusadda2579
    @kannadastatusadda2579 Рік тому

    Ede thara saamanyaranna interview maadidre esto anubhavada maatugalu horabartave ....anubhava is next level

  • @sangameshbhajani551
    @sangameshbhajani551 2 роки тому +6

    Great brothers.....hard work...🙏🙏

  • @santoshsanthu6395
    @santoshsanthu6395 2 роки тому +1

    ಅಣ್ಣ ಇದೆ ತರ ವಿಡಿಯೋಸ್ ಮಾಡಿ ಅವರ positive ನೋಡಿ ತುಂಬ ಖುಷಿ ಆಯ್ತು 🥰🥰🥰

  • @birdview007
    @birdview007 2 роки тому +6

    Pursuit of happiness...... Accomplished💪

  • @manishs9512
    @manishs9512 2 роки тому +13

    Super vlog try traveling once in lorry with him, so we can see more such good vlogs. ❤️

    • @sriharick
      @sriharick  2 роки тому

      Yes i want to travel once for sure

    • @nagarajur9634
      @nagarajur9634 Рік тому

      @@sriharick can you come once with me

  • @Chinmay_kannadiga
    @Chinmay_kannadiga 2 роки тому +5

    ಈ ವಿಡಿಯೋ ನೋಡಿದ ಮೇಲೆ ನನಗೆ ಅನಿಸಿದ್ದು ನಾನು ಒಂದು ಲಾರಿ ತಗೊಂಡ್ ಬಿಡೋಣ ಅಂತ...
    ಹೀಗೆ ಅನ್ಸಿದ್ದು ನಂಗೆ ಮಾತ್ರ ನಾ?
    ಅದ್ಬುತ ವಿಡಿಯೋ ❤💛❤💛❤

  • @chethanpatel2391
    @chethanpatel2391 2 роки тому +12

    Young inspiration 💥

  • @studentoftime
    @studentoftime 2 роки тому +3

    Eee hudganige aayassu aarogya jaasthi sigli, uldhidhella avne sapaadhne maadkolthane. Ivna nodidre young challenging star Darshan ranna nodidhahaage ansutte. Olledhaagli chinna ninige❤️

    • @sriharick
      @sriharick  2 роки тому +1

      I felt Hes happy he has good will power he's happy wt he's doing aste bekagirodhu

    • @studentoftime
      @studentoftime 2 роки тому

      @@sriharick nija. One must be proud about what he's doing.Thats what actually make sense. Happy for him and happy for you. Keep doing such works. Have unique approaching. Meet new people. Inspire people. Don't copy others, specially the silly ghost stories 😜. Wish you all the best brother 😊 Meet you in coming days of possible 🤗

  • @gahankannadavlogs1809
    @gahankannadavlogs1809 2 роки тому +4

    Super Guru if everyone thinks like you everyone will be happy 😊

  • @muttuullagadi6837
    @muttuullagadi6837 2 роки тому +2

    ಡ್ರೈವರ್ ಜೀವನ ತುಂಬಾ ಕಷ್ಟ ನೈಟ್ ಡೇ ನಿದ್ದೆ ಮಾಡೋದಿಲ್ಲ ಲೋಡ್ ಗಾಡಿ ಪಂಚರ್ ಆದರೆ ತುಂಬಾ ಕಷ್ಟ

  • @vinayakhangragi7000
    @vinayakhangragi7000 Рік тому +1

    positive thinking idre life alli 100% succeed agtev 💥 kashinath is in nxt level 😵🤯💥

  • @rafiknadaf3785
    @rafiknadaf3785 2 роки тому +2

    Amazing video broo...Both boys honest he telling very true

  • @GV-24
    @GV-24 2 роки тому +8

    Positive thinking in every situation is the best example 😍😍😍

  • @sheshadritolake4549
    @sheshadritolake4549 2 роки тому +3

    ಸಂಕೇಶ್ವರ ಹುಡುಗರು

  • @blackrider2208
    @blackrider2208 2 роки тому +2

    Supper bro ❤️ee thara vlog kushi koduthe

  • @narendrangbs.
    @narendrangbs. 2 роки тому +5

    See his confidence in his eyes....

  • @RuDeDuDe3092
    @RuDeDuDe3092 2 роки тому +12

    Evn mathinda nanu lorry Tagolla ansthide....Hege yargella ansthu????😂😂💛❤️💛❤️👍👍👏👏

    • @sriharick
      @sriharick  2 роки тому +1

      Haha!!!

    • @AN-nn5si
      @AN-nn5si 2 роки тому +1

      Same

    • @nimgyakbeku
      @nimgyakbeku 2 роки тому +1

      I to bro but nan travelles olge buisnees madbek anta ambition ede will be see

  • @ningarajtipanatagi4039
    @ningarajtipanatagi4039 2 роки тому +1

    ಒಳ್ಳೆಯ ವಿಡಿಯೋ ಸರ್,ಇಂತಹ ವಿಡಿಯೋ ಮಾಡಿ,ಈಗಿನ ಯುವಕರಿಗೆ ಸ್ಪೂರ್ತಿಯಾಗುತ್ತೆ..🙏🙏