Bettada Melondu Maneya Maadi | Kannada Vachanagalu | Sung By Prasiddha Gayakaru & Gayakiyru

Поділитися
Вставка
  • Опубліковано 11 вер 2024

КОМЕНТАРІ • 22

  • @annapurnasankeshwari3239
    @annapurnasankeshwari3239 28 днів тому +2

    ಸುಭದ್ರಮ್ಮಾ, ಮನ್ಸೂರ್,ಅವರ,ಈ,,,ವಚನ,,ಹುಡುಕಾಡುತ್ತದ್ದೆ,,ಇವತ್ತು,ಸಿಕ್ಕತು,,,,ಭಾಳಾ, ಖುಷಿ ಆಯ್ತು,, ತುಂಬಾ ಧನ್ಯವಾದಗಳು,,❤🙏🙏🙏🙏🙏

  • @mahabubsabmahabubsab3096
    @mahabubsabmahabubsab3096 3 місяці тому +17

    ಅಕ್ಕನ ಆ ವಚನಗಳು ಅದ್ಬುತ ಆದ್ಯಾತ್ಮದ ಮೇರು ಪರ್ವತಗಳು, ಅವುಗಳನ್ನು ಏರುವದು ಬಲು ಕಷ್ಟ, ಮನದ ಸ್ಥಳಕ್ಕೆ ಮುಟ್ಟುವಂತೆ ಮುದ ನೀಡಿ ಹಾಡಿದ ಕಲಾವಿದರಿಗೆ ನನ್ನ ನಮನಗಳು, ಶರಣು ಶರಣಾರ್ಥಿ, 🌹🙏

  • @rajashekharkarajagi6665
    @rajashekharkarajagi6665 17 годин тому

    When I listen to vachanas I feel very near to God!

  • @unnikrishna9265
    @unnikrishna9265 2 роки тому +5

    ഓം നമശിവായ ഓം നമശിവായ ഓം നമശിവായ

  • @ssdevarkaldevarkal7027
    @ssdevarkaldevarkal7027 4 місяці тому +4

    ಒಂಬತ್ತು ಶತಮಾನಗಳ ನಂತರವು ಇನ್ನೊಬ್ಬ ಅಕ್ಕನನ್ನು ಕಾಣಲಿಲ್ಲ, ಮುಂದಿನ ದಿನಗಳಲ್ಲಿ ಆದರೂ ಅಕ್ಕ ಮತ್ತೊಮ್ಮೆ ಹುಟ್ಟಿ ಬರಲಿ. ಓಂ ಬಸವ ಶ್ರೀ ಬಸವ.

  • @SAMPATHKUMAR-pf5nm
    @SAMPATHKUMAR-pf5nm 2 роки тому +3

    Akka na Maha vchnagalu Amma hadidare supper maaa S Janaki AMMAAAA

  • @RachappaAngadiAngadi
    @RachappaAngadiAngadi 2 місяці тому +2

    Supara ವಚನಗಳು

  • @siddangoudapatil370
    @siddangoudapatil370 2 місяці тому +2

    Super singer 😍

  • @user-bb4qt8xo4u
    @user-bb4qt8xo4u 3 місяці тому +1

    🌹🙏 Thanks,🙏🙇To, " MRT MUSIC " 🌹🙏 SUPER VIDEO. Always " GOD " Bless You, & All of your Team Members." ❤🇮🇳🇮🇳🕉🕉🚩🚩 " Jai, Karnataka Maate." 🌹🙏 ❤🇮🇳🕉🚩" Bharat Maata Ki Jai." 🌹🙏

  • @NagarajuMn-rt7so
    @NagarajuMn-rt7so 4 місяці тому +11

    super songs❤

  • @ramlingappapatil
    @ramlingappapatil 3 місяці тому +1

    Super fine song s

  • @savitrichikmath8575
    @savitrichikmath8575 4 місяці тому

    ನನ್ನ ನೆಚ್ಚಿನ ವಚನಗಳು

  • @nijuchatram4210
    @nijuchatram4210 Рік тому +1

    Best selected vachanas.

  • @ShabrishN
    @ShabrishN 3 місяці тому

    ಅಕ್ಕ ಮಹಾದೇವಿ ಶರಣಂ ಮಮತೆ ತಾಯೆ ನೀನು ಕರುಣೆ ತಾಯಿ ದಯೆ ನೀನು ಜನರ ಬಾಳಿಗೆ ದೇವಿ ಮಲ್ಲಿಕಾರ್ಜುನ ಎನ್ನಯ ತಂದೆ ಶೈವ ಕುಲದವನು
    ಮಲ್ಲಿಕಾರ್ಜುನ ಎನ್ನಯ ತಂದೆ ವೀರಶೈವ ಕುಲದವನ
    ಮಲ್ಲಿಕಾರ್ಜುನ ಎನ್ನಯ ತಂದೆ ಲಿಂಕಾಯತ
    ಲಿಂಗಾಯತಳು ಲಿಂಗಾಯತಳು ಎನ್ನಯ ತಾಯಿ ಲಿಂಗಾಯತನಿಗೆ ಜನ್ನಮ ನೀಡಿದ ಎನ್ನಯ ತಾಯಿ
    ಲಿಂಗಾಯತನಿಗೆ ಜನುಮ ನೀಡಿದ ವೀರಶೈವಳು
    ಲಿಂಗಾಯತನಾ ತಂದೆ ಎನ್ನಯ ತಂದೆ ಮಲ್ಲಿಕಾರ್ಜುನ
    ಜಗದ ಗುರು ಅಕ್ಕಮಹಾದೇವಿ ಎನ್ನಯ ತಾಯಿ ನೀನು ಕನ್ನಡದ ರಾಜ ಮಾತೆ ಶಿವ ಚರಣೆ ಎನ್ನಯ ತಾಯಿ ಸ್ವರ್ಗ ಸ್ವರ್ಗಲೋಕದಲಿ ಪಟ್ಟಭಿಷೇಕ ಎನ್ನಯ ಕುಲದ ಮೂಲ ಸ್ವರೂಪ ಮಹಾಗುರುಕುಲ
    ಓಂ ನಮಃ ಶಿವಾಯ

  • @mahadevaiahm7598
    @mahadevaiahm7598 8 місяців тому

    Melody and meaningful

  • @shivalingappakuntoji8254
    @shivalingappakuntoji8254 4 місяці тому +3

    ಅಕ್ಕ ಮತ್ತೊಮ್ಮೆ ಹುಟ್ಟಿ ಬಾ ಈ ಜಗದ ಉದ್ಧಾರಕೆ

  • @basumanju1269
    @basumanju1269 3 місяці тому +1

    Super vachangalu

  • @user-li1gn4rf4d
    @user-li1gn4rf4d 2 місяці тому

    Super akkana wachnagallu🎉🎉🎉🎉🎉🎉🎉🎉

  • @prabhakargumaste5551
    @prabhakargumaste5551 22 дні тому +2

    ಮನ್ ಮುಟ್ಟುವ ಅಕ್ಕನ ವಚನಗಳು ಬಹಳ ಸುಂದರ ವಾಗಿ ಹಾಡಿದ್ದಾರೆ ಧನ್ಯವಾದಗಳು 🙏

  • @rajanayaka9132
    @rajanayaka9132 4 місяці тому +1

    ❤ super song and music

  • @rajanayaka9132
    @rajanayaka9132 4 місяці тому

    ❤ super song and music

  • @GangaSwamy-gt5nk
    @GangaSwamy-gt5nk Рік тому

    Super song ❤❤