ಅಮ್ಮಾ, ತುಂಬಾ ಧ್ಯವಾದಗಳು. ನನಗೆ ರಂಗೋಲಿ ಯಾವಾಗ ಹಾಕಬೇಕು ಮತ್ತು ಹೆಂಗಸರ ದಿನಚರಿ ತಿಳಿಸಿ. I am a madhwa brahmi and a working woman but very keen to follow all as per shastra as much as possible. Thank you
ಹರೇ ಕೃಷ್ಣ ಹರೇ ಶ್ರೀನಿವಾಸ 1. ಅಮ್ಮ ಗೆಜ್ಜೆ ವಸ್ತ್ರ ಲಕ್ಷ್ಮೀ ಫೋಟೋ ಗೆ ಹಾಗು ತುಳಸಿಗೆ ಮತ್ತು ಹೊಸ್ತಿಲಿನ ಮೇಲೆ ಎಷ್ಟು ಎಳೆ ಹಾಕಬೇಕು 2. ಗೆಜ್ಜೆ ವಸ್ತ್ರ ದಲ್ಲಿ ಯಾವ ತರಹ ಲೆಕ್ಕ ಹಾಕಬೇಕು? 3. ದಿನಾ ಸಂಜೆ ಮನೆಯಲ್ಲಿ ಸಾಂಬ್ರಾಣಿಯ ಹೊಗೆ ಹಾಕಬಹುದ?
18 ಗೆಜ್ಜೆ ಎಣಿಸಿಕೊಂಡು ಕುಂಕುಮ ಹಚ್ಚಿ ವಸ್ತ್ರ ಹಾಕಿ ತುಳಸಿಗೆ ಆಗಬಹುದು ಮತ್ತು ಲಕ್ಷ್ಮಿ ನರಸಿಂಹ ಜಯಂತಿ ವಿಡಿಯೋದಲ್ಲಿ ಹೊಸಿಲಿಗೆ ಎಷ್ಟು ಎಳೆಯ ರಂಗೋಲಿ ಹಾಕಬೇಕು ಅಂತ ತೋರಿಸಿದ್ದೇನೆ ನೋಡಿ
Hare stinivasa. Amma nimma aashrvada namma melirali namma yajamanari husharilla hospitallliddare vadirRajara lakshmi shobhane keliddene nimma aashirvada namma melirali. Hare srinivasa. 🙏🙏☘️🙏🙏🙏
ಕೃಷ್ಣನ ಸ್ಮರಣೆಯನ್ನು ಯಾವಾಗಲೂ ಮಾಡುತ್ತಾ ಇರಿ ನಿಮ್ಮ ಕುಟುಂಬವನ್ನು ರಕ್ಷಣೆ ಮಾಡುತ್ತಾನೆ
ಶೋಭಾನವೆನ್ನಿರೆ ಸುರರೊಳು ಸುಬಗನೀಗೆ
ಶೋಭಾನವೆನ್ನಿ ಸುಗುಣನಿಗೆ..
ತುಂಬಾ ಚೆನ್ನಾಗಿದೆ ಧನ್ಯವಾದಗಳು 🙏🙏🙏
🙏💐♥️ಅಮ್ಮ ♥️💐🙏
ಹರೇ ಶ್ರೀನಿವಾಸ ಹರೇ ರಾಮ ಹರೇ ಕೃಷ್ಣ ಹರೇ ಶ್ರೀನಿವಾಸ.🙏🙏🙏🙏🙏👌👌👌👌👌
Thumba wallaya message 🙏
Hare Srinivasa 🙏🙏🙏🙏🙏
Amma very useful share. Hare Srinivasa Amma 🙏🙏
ಶೋಭಾ ನೆ..... ಶ್ರೀ ವಾದಿರಾಜಯ ನಮಃ 🙏🙏 ಈ ವಿಡಿಯೋ ಬಹಳ ಅನುಕೂಲ ವಾಗಿದೆ ನಿಮ್ಮ ಜೊತೆ ನಾವು ಹೇಳಿ ಕೊಳ್ಳಲು⚘🌷
amma namaste, nivu helida mano istartha siddhi stora inda tumba prayojane agitide. Nimge koti koti dhanyvadagalu🙏🙏
Hare shrinivas mami 🙏🏻nanu dina nitya laxmi shobhane helutini .
Thumba channagide madam 🙏🏻🙏🏻🙏🏻 Hare srinivasa
Hare Srinivasa
🙏🙏🙏🙏 Dhanya vaadagalu Amma
Soulful recitation
ಹರೇ ಶ್ರೀನಿವಾಸ. ರಮಾದೇವಿ ಅಮ್ಮ ನೀವು ಎಲ್ಲಾ ವಿಷಯಗಳನ್ನು ಮನಸ್ಸಿಗೆ ಮುಟ್ಟುವಂತೆ ಅರ್ಥವತ್ತಾಗಿ ತಿಳಿಸುತ್ತಿದ್ದಿರಿ ಧನ್ಯವಾದಗಳು.
Hare srinivasa amma nanu dinanu helkotha idini🙏🙏🙏🙏🙏
Super Amma
Amma Thumba lakshanavagi devi hage kanthaidira
ತುಂಬಾ ಸಂತೋಷವಾಯಿತು ನಾಗಶ್ರೀ
Super. 🙏🙏🙏🙏
ಮೆಡಂ ಒಳ್ಳೆಯ ಮಾಹಿತಿ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು 🙏🙏 ಖಂಡಿತಾ ನಾನು ಹೇಳ್ತಿನಿ ಪುಸ್ತಕ ತೆಗೆದುಕೊಂಡೀದ್ದೆ ಆದರೆ ಇನ್ನು ಓದಿದಿಲ್ಲ ಇವತ್ತೇ ಪ್ರಾರಂಬಿಸುತ್ತಿನಿ🙏🙏
ಒಳ್ಳೆಯದು ಆಗುತ್ತದೆ ಹೇಳಿಕೊಳ್ಳಿ
ಧನ್ಯವಾದಗಳು🙏🙏
Thumba ole sandesha amma
Thank you so much 🙏🙏🙏
🙏🙏🙏🙏🙏
🌼🌼🌼🙏🙏🙏
🙏🙏🙏
Amma lakshmi shobana song short agi nange lady obbaru baredu kotidhre aarahi. Song
Very nice voice
🙏👍
Madam tubha divasadinda Kayuttide
Tubha Tubha Tubha dhanyavadagalu🙏🙏🙏🙏🙏🙏🙏🙏🙏🙏🙏🙏🙏🙏
ಲಕ್ಷ್ಮಿ ನೀವು ಹೇಳಿದ ಮೇಲೆ ನನಗೂ ಜ್ಞಾಪಕ ಬಂತು ನಾನು ಮರೆತು ಹೋಗಿದೆ ಈಗ ನನಗೆ ತುಂಬಾ ಖುಷಿಯಾಯಿತು ನೀವು ನನ್ನ ಕೇಳಿದ್ದು ನಿಮಗೆ ಸಿಕ್ಕಿತಲ್ಲ ಅಂತ ನನಗೆ ತುಂಬಾ ಖುಷಿಯಾಯಿತು
ಅಮ್ಮಾ, ತುಂಬಾ ಧ್ಯವಾದಗಳು. ನನಗೆ ರಂಗೋಲಿ ಯಾವಾಗ ಹಾಕಬೇಕು ಮತ್ತು ಹೆಂಗಸರ ದಿನಚರಿ ತಿಳಿಸಿ. I am a madhwa brahmi and a working woman but very keen to follow all as per shastra as much as possible. Thank you
ಖಂಡಿತ ಆದಷ್ಟು ಬೇಗ ಹಾಕುತ್ತೇನೆ
ಹರೇ ಕೃಷ್ಣ ಹರೇ ಶ್ರೀನಿವಾಸ
1. ಅಮ್ಮ ಗೆಜ್ಜೆ ವಸ್ತ್ರ ಲಕ್ಷ್ಮೀ ಫೋಟೋ ಗೆ ಹಾಗು ತುಳಸಿಗೆ ಮತ್ತು ಹೊಸ್ತಿಲಿನ ಮೇಲೆ ಎಷ್ಟು ಎಳೆ ಹಾಕಬೇಕು
2. ಗೆಜ್ಜೆ ವಸ್ತ್ರ ದಲ್ಲಿ ಯಾವ ತರಹ ಲೆಕ್ಕ ಹಾಕಬೇಕು?
3. ದಿನಾ ಸಂಜೆ ಮನೆಯಲ್ಲಿ ಸಾಂಬ್ರಾಣಿಯ ಹೊಗೆ ಹಾಕಬಹುದ?
18 ಗೆಜ್ಜೆ ವಸ್ತ್ರ ಹಾಕಬೇಕು
18 ಗೆಜ್ಜೆ ಎಣಿಸಿಕೊಂಡು ಕುಂಕುಮ ಹಚ್ಚಿ ವಸ್ತ್ರ ಹಾಕಿ ತುಳಸಿಗೆ ಆಗಬಹುದು ಮತ್ತು ಲಕ್ಷ್ಮಿ ನರಸಿಂಹ ಜಯಂತಿ ವಿಡಿಯೋದಲ್ಲಿ ಹೊಸಿಲಿಗೆ ಎಷ್ಟು ಎಳೆಯ ರಂಗೋಲಿ ಹಾಕಬೇಕು ಅಂತ ತೋರಿಸಿದ್ದೇನೆ ನೋಡಿ
ಸಾಮ್ರಾಣಿ ಹೊಗೆ ಖಂಡಿತ ಹಾಕಬಹುದು
Yake madam tubha kaninalli Kelagade black kanutta idey.
Health hegeidey
Nevu chennagirabeku
ತುಂಬಾ ಸುಸ್ತಾಗಿ ಬಿಟ್ಟಿದ್ದೆ ಜೊತೆಗೆ ತುಂಬಾ ಹಾರ್ಡ್ ವರ್ಕ್ ಅದಕ್ಕೆ ಸ್ವಲ್ಪ ಹಾಗೆ ಆಗಿದೆ ಏನೂ ತೊಂದರೆ ಇಲ್ಲ ನಿಮ್ಮೆಲ್ಲರ ಹಾರೈಕೆ ಯಾವಾಗಲೂ ನನ್ನ ಆರೋಗ್ಯ ಕಾಪಾಡುತ್ತೆ
Friday Hellikolutene
Amma ella stanza nu helbeka
ಹೇಳಬೇಕು
🙏🙏🙏🙏🙏
🙏🙏
🙏🏻🙏🏻
🙏🙏🙏🙏