ಶ್ರೀ ಮಧ್ಭಗವತ ಭಾಗ - ೨ ಶ್ರೀ ವಿದ್. ಬ್ರಹ್ಮಣ್ಯ ಆಚಾರ್ಯ

Поділитися
Вставка
  • Опубліковано 3 гру 2024

КОМЕНТАРІ • 159

  • @umaalagawadi3920
    @umaalagawadi3920 4 місяці тому +61

    ನಿಮ್ಮ ಪ್ಅರವಚನ ತುಂಬ ಚೆನ್ನಾಗಿರುತ್ತವೆ ಭಗವಂತನ ಕುರಿತಾಗಿ ಮನ ಮುಟ್ಟುವಂತೆ ಹೇಳತೀರಾ ಧನ್ಯವಾದ ಗಳು ಗುರುಗಳೇ

  • @venkatratnam9033
    @venkatratnam9033 2 місяці тому +15

    ಜ್ಞಾನ ವಂತರು,ಅನುಭವಿ,
    ಸರಳಕನ್ನಡ..ವಾಗ್ಝರಿ,ಅಧ್ಭುತ
    ಕಂಠವೂ.ಮಧುರ,ಕೇಳುತ್ತಲೇ
    ಇರಬೇಕು,ಅಂತಹ,ಮೋಹಕ
    ಪಾರಾಯಣ..ಧನ್ಯವಾದ. ಗುರುವೇ .ನಮಸ್ಕಾರ

  • @shivannakariyappa6380
    @shivannakariyappa6380 Місяць тому +3

    ❤🎉❤🎉❤🎉❤🎉❤🎉
    ನಿಮ್ಮ ಪ್ರವಚನ ಕೇಳಿ
    ನನ್ನ ಮನಸ್ಸು ನೆಮ್ಮದಿ ಯಾಯ್ತು
    ಧನ್ಯೋಸ್ಮಿ ಗುರುಗಳೇ..
    ಹರಿ ಸರ್ವೋತ್ತಮ ..

  • @MamathaHegde-uf2qh
    @MamathaHegde-uf2qh Місяць тому +1

    ನಮಸ್ತೆ ಗುರುಗಳೆ

  • @lakshmilakshmibai5514
    @lakshmilakshmibai5514 3 місяці тому +12

    ಗುರುಗಳೇ ನೀವು ಭಾಗವತ ಗುರುಗಳೇ ಪುರಾಣದ ಪ್ರಕಾರ ತುಂಬಾ ಚೆನ್ನಾಗಿದೆ ಈ ವಿಷಯವನ್ನು ವಿಸ್ತರಿಸಿ ನಮ್ಮ ಜಲುಮಪಾವಾನವಾಯಿತುನಿಮಗೆ, ಕೋಟಿ ಕೋಟಿ ಪ್ರಣಾಮಗಳು

  • @maaruna736
    @maaruna736 3 місяці тому +13

    ಗುರುಗಳೆ ನಿಮ್ಮ ಪ್ರವಚನ ಕೇಳುವುದೆಂದರೆ ಮನಸ್ಸಿಗೆ ತುಂಬಾನೇ ನೆಮ್ಮದಿ ಉಂಟಾಗುತ್ತದೆ 🙏🙏

  • @girijahn8976
    @girijahn8976 4 місяці тому +8

    ಗುರುಗಳೇ ನಿಮ್ಮ ಪ್ರವಚನ ಅಂದರೆ ನಮಗೆ ತುಂಬಾ ಇಷ್ಟ ಧನ್ಯವಾದಗಳು ಗುರುಗಳೇ

    • @jalajabhat5474
      @jalajabhat5474 4 місяці тому

      ಅತ್ತ್ಯುತ್ತಮ ಪ್ರವಚನ ನಿಮ್ಮದು ಆಚಾರ್ಯ ಅವರೇ . ಕೋಟಿ ನಮನಗಳು ನಿಮಗೆ . ❤❤

  • @gururaja72
    @gururaja72 3 місяці тому +5

    ಪರಮ ಪುರುಷೋತ್ತಮನ ಪ್ರವಚನವನ್ನು ನಿಮ್ಮಿಂದ ಕೇಳಿದ ನಾನೇ ಧನ್ಯೋಸ್ಮಿ...
    ಆಚಾರ್ಯರೇ ನಿಮ್ಮ ದರ್ಶನವನ್ನು ಮಾಡುವ ಆಸೆ ..🙏🙏

    • @GirijaAcharya-u8k
      @GirijaAcharya-u8k 23 дні тому

      Harinaamave Chanda Ada nanbiko Kanda hachichiko shree gandha ichchisu parmaananda mechiko sachidaananda

  • @ನುಡಿಮುತ್ತುಗಳು-ಧ5ಪ

    ಗುರುಗಳೇ, ನಿಮ್ಮ ಪ್ರವಚನ ಶ್ರವಣದಿಂದ ಧನ್ಯರಾದೆವು.

  • @Sumangala-o9h
    @Sumangala-o9h 3 місяці тому +4

    ಗುರುಗಳೇ ನಿಮ್ಮ ಪ್ರವಚನ ಕೇಳಿ ಬದುಕೇ ಬದಲಾಗ್ತಿದೆ ನಿಮಗೆ ಕೋಟಿ ಕೋಟಿ ವಂದನೆಗಳು

  • @gururaja72
    @gururaja72 2 місяці тому +5

    ಆಚಾರ್ಯರೆ ಇದನ್ನ ಸ್ವಾರ್ಥ ಎಂದರು ಸರಿಯೇ. ನಿಮಗೆ ಸಾವೇ ಬರಬಾರದು. ಏಕೆಂದರೆ ನಮಗೆ ಅಜ್ಞಾನ ದಿಂದ ಜ್ಞಾನದ ಬೆಳಕನ್ನು ಹಾಗೂ ಭಗವಂತನ ಇರುವಿಕೆಯ ಅರಿವನ್ನೂ. ಹಾಗೂ ಭಗವದ್ಗೀತೆಯ ಶ್ರೇಷ್ಠತೆಯನ್ನು ಇಷ್ಟು ಅದ್ಬುತವಾಗಿ ಹಾಗೂ ಪರಿಪೂರ್ಣವಾಗಿ ಹೇಳುವವರು ಬೇರೊಬ್ಬರಿಲ್ಲ... ದೇವರು ನಿಮಗೆ ನನ್ನ ಆಯುಷ್ಯದಲ್ಲಿ ಆಯುಷ್ಯ ವನ್ನೂ ನೀಡಲಿ..🙏🙏

  • @ವನಜಾಕ್ಷಿ1Jacksonyes
    @ವನಜಾಕ್ಷಿ1Jacksonyes 3 місяці тому +1

    ತುಂಬಾ ಚೆನ್ನಾಗಿ ಪ್ರವಚನ ಮಾಡಿದಿರಿ ಗುರುಗಳೇ ಕೋಟಿ ಕೋಟಿ ವಂದನೆಗಳು🎉🎉

  • @sridharkulkarni9366
    @sridharkulkarni9366 3 місяці тому +5

    ತುಂಬಾ ನೆಮ್ಮದಿ ಸಿಗುತ್ತೆ..

  • @vinodamma4565
    @vinodamma4565 4 місяці тому +9

    🙏🙏🌷jai Shree Ram jai Shree KRUSHNA JAI Shree Ram BAKUTHI PURVAKA Kotti Kotti kotti namuskaraglu 🙏🙏👌👌👌👌💐ACHARAYARIGÈ

  • @shobham.c4596
    @shobham.c4596 2 місяці тому +2

    I feel very calm mind listening to ur pravachanas. Thank u gurugale 🙏🙏

  • @indirammaeshwarappa-pe7gj
    @indirammaeshwarappa-pe7gj 3 місяці тому +3

    ಪ್ರವಚನ ಕೇಳಿ ನನ್ನ ಜನ್ಮ ಪಾವನ. ನಿಮಗೆ 🙏🙏🙏ಭಕತಿ ಪೋರ್ವಕನಮ್ನ.

  • @HanumanDas-mz9en
    @HanumanDas-mz9en 2 місяці тому +1

    ಆಚಾರ್ಯರೇ ತಮ್ಮ ಪ್ರವಚನ ಕೇಳಲು ಕೇಳಲು ತುಂಬಾ ಚೆನ್ನಾಗಿದೆ ಜನ್ಮ ಪಾವನ ವಾಯಿತು ಚಿರಋಣಿ ಯಾಗಿದ್ದೇನೆ ನಮಸ್ಕಾರಗಳು

  • @KiranKiran-r4i
    @KiranKiran-r4i День тому

    ಕೃಷ್ಣಾರ್ಪಣ ಮಸ್ತು ಓಂ ಶ್ರೀ ಕೃಷ್ಣಾಯ ನಮಃ

  • @thyampannarai1855
    @thyampannarai1855 Місяць тому

    Super hare krishna

  • @ManjulaGudadari
    @ManjulaGudadari 4 місяці тому +1

    Om gurudeva nimage anantha koti koti naman.nimma prawachana manasige muttuttade gurudeva.

  • @NarayanaR-w4h
    @NarayanaR-w4h Місяць тому

    Jai gomatha jjai gurudeva

  • @sureshoshetty9745
    @sureshoshetty9745 2 місяці тому

    Hare Krishna hare Krishna
    Krishna Krishna hare
    hare,
    Hare Rama hare Rama
    Rama Rama hare hare.
    Kaliyuga da mahamantra.
    ಧನ್ಯ ಧನ್ಯ ಗುರುಗಳೇ.

  • @shenbagavallim9479
    @shenbagavallim9479 4 місяці тому +2

    Haresrikrishna gurugalige anantha anantha namanagalu jaisriram jaisriram jaisriram

  • @smithadasa2575
    @smithadasa2575 3 місяці тому +1

    ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏🙏
    ನೀವು ಹೇಳುವ ಪ್ರವಚನ ಕೇಳಿದರೆ ನನಗೆ ಆ ದೇವರ ಬಳಿಗೆ ಹೋಗುವ ದಾರಿ ಕಾಣುತ್ತಿದೆ. ನಿಮ್ಮ ಸತ್ಪ್ರವಚನ ನಮ್ಮನ್ನು ಶುದ್ದಿ ಗೊಳಿಸ್ತಿದೆ. ನಿಮ್ಮ ಈ ಸಾಧನೆಗೆ ಕೋಟಿ ಕೋಟಿ ನಮನಗಳು . ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏🙏

  • @snehajoshi9644
    @snehajoshi9644 3 місяці тому +1

    Achrayre nia pravachan mana muttutade. Anant vandanegalu.👍🙏🙏

  • @sunandapatgar9436
    @sunandapatgar9436 4 місяці тому +3

    ಗುರುಗಳೇ ನಮಸ್ಕಾರ, ತಾವು heluv🥰 ಪ್ರವಚನ ತುಂಬಾ ಖುಷಿಯಾಗುತ್ತದೆ 🙏🏻

  • @gayathrihs9429
    @gayathrihs9429 15 днів тому

    Gurugalige Anantha namaskaragalu

  • @BharathiAcharya-p5i
    @BharathiAcharya-p5i 3 місяці тому

    ಗುರುಗಳೇ ನಿಮ್ಮ ಪ್ರವಚನ ಕೇಳಿದ್ರೆ ಮನಸಿಗೆ ತುಂಬಾ ನೆಮ್ಮದಿ ಸಿಗುತ್ತದೆ

  • @renukabai.s3580
    @renukabai.s3580 4 місяці тому +1

    Super pravchna gurugal

  • @SaviS-jx6bk
    @SaviS-jx6bk 4 місяці тому +1

    ಶ್ರೀ ಗುರುಭ್ಯೋ ನಮಃ

  • @VatsalaBhat-h9n
    @VatsalaBhat-h9n 3 місяці тому +2

    Ji gurudavedetta❤

  • @leelaswamy1834
    @leelaswamy1834 2 місяці тому

    Tumba chennaghide Nimma pravachana
    🙏🙏🙏👍

  • @drjagan03
    @drjagan03 4 місяці тому +1

    Om pujya shree guruvae charanaa sparsham. Loka Samastha sukino bhavanthu. Hari om.

  • @ushaykkulkarni892
    @ushaykkulkarni892 4 місяці тому

    ಗುರುಗಳೇ ನಿಮಗೆ ಕೋಟಿ ನಮಸ್ಕಾರಗಳು ತುಂಬಾ ಧನ್ಯವಾದಗಳು

  • @narayanamallya7847
    @narayanamallya7847 5 місяців тому +3

    Namosthuthe Acharya rige namaskar

  • @nagaveninagu24
    @nagaveninagu24 4 місяці тому +1

    Hare Krishna 🙏danyavadagalu gurugale🙏

  • @UshaDevi-bk7jw
    @UshaDevi-bk7jw Місяць тому

    ನಿಮ್ಮ ಪಾದಾರವಿಂದಕ್ಕೆ ಕೋಟಿ ನಮನಗಳು ಗುರುಗಳೇ🎉🎉

  • @ManjulaNelajeri
    @ManjulaNelajeri 4 місяці тому +6

    ಗುರುಗಳೇ ನನಗೆ ನಿಮ್ಮ voice ಕೇಳದೆ ನಿದ್ದೆ ಮಾಡಿಲ್ಲದಿರೋ❤❤❤❤

  • @Bharathi-m8u
    @Bharathi-m8u 2 місяці тому

    ಧನ್ಯವಾದ ಗಳು ಗುರು ಗಳೇ

  • @YogeshKumar-vm6xl
    @YogeshKumar-vm6xl 5 місяців тому +3

    Hare...om

  • @rajashekharr8201
    @rajashekharr8201 Місяць тому

    Super thoughts gurujii

  • @msubramanyakunjathaya998
    @msubramanyakunjathaya998 4 місяці тому +1

    ಶ್ರೀಮದ್ಭಾಗವತ

  • @balakrishnasalian2345
    @balakrishnasalian2345 4 місяці тому +1

    Hare Krishna

  • @amarbabuamarbabu494
    @amarbabuamarbabu494 2 місяці тому

    🙏🙏🙏 Sharanu sharanu mahaswamy🎉🎉🎉

  • @NagaveniNagaraj-p1o
    @NagaveniNagaraj-p1o 2 місяці тому

    Super.aghi.helideeri.very.happy

  • @AcharyaAnand-b9c
    @AcharyaAnand-b9c 4 місяці тому +1

    ಶ್ರೀ ಕೃಷ್ಣ ಗೋವಿಂದ ಹರೇ ಮುರಾರೆ ಹೇ ನಾಥ ನಾರಾಯಣ ವಾಸುದೇವ

  • @girijaadugemane4786
    @girijaadugemane4786 4 місяці тому +1

    ನಮಸ್ಕಾರ ಆಚಾರ್ಯ ರೆ

  • @rashmiraj5
    @rashmiraj5 2 місяці тому

    Elu gantina vivarane was simply superb !❤️🙏🙏🙏

  • @Lathavidyaranya
    @Lathavidyaranya 3 місяці тому

    ಅಹೋ ಮಮ ಭಾಗ್ಯಮ್! ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ. ತಮ್ಮ ಮುಖ ಕಮಲದಿಂದ ಭಾಗವತ ಮಾಹಾತ್ಮ್ಯವನ್ನು ಕೇಳುವ ಭಾಗ್ಯ ದೊರಕಿದೆ! ಶ್ರೀ ಕೃಷ್ಣಾರ್ಪಣಮಸ್ತು!
    ಶ್ರೀ ಕೃಷ್ಣಂ ವಂದೇ ಜಗದ್ಗುರುಮ್! 🙏🕉️🙏

  • @sujathashetty1360
    @sujathashetty1360 3 місяці тому +1

    Namaskaar Guruji..🙏

  • @renukaks2984
    @renukaks2984 Місяць тому

    ಗುರುಗಳಿಗೆ ಅನಂತಾನಂತ ಧನ್ಯವಾದಗಳು ಹಾಗೂ ಭಾಗವತ ಪ್ರವಚನವನ್ನು ಮಾಡಿಸಬೇಕಾದರೆ ನಿಮ್ಮ ಭೇಟಿ ಎಲ್ಲಿ ಆಗುವುದು ತಿಳಿಸಬಹುದೇ

  • @mangalaranganth976
    @mangalaranganth976 2 місяці тому

    Hare krishna 🙏🙏🙏🙏🙏

  • @SarojaDK-vc6cc
    @SarojaDK-vc6cc 4 місяці тому +1

    Om namo bhagavathe vasudevaya namah 🙏🌹

  • @saraswathyrao9160
    @saraswathyrao9160 4 місяці тому +1

    Gurugala padaravindkke Namaskaragalu

  • @sathyaprema3053
    @sathyaprema3053 5 місяців тому +9

    🙏🙏🙏🙏🙏🙏👌👌👌

  • @rajannaraj5608
    @rajannaraj5608 4 місяці тому +1

    Hari om

  • @sumangalabhat457
    @sumangalabhat457 2 місяці тому

    Vishayagalannu chennagi varnistheeri
    Aadare shuddha kannadavannashte balasidre olleyadu annisthide

  • @PremKalburgi
    @PremKalburgi 2 місяці тому

    Hari om🕉️🙏🚩

  • @rekhamn9770
    @rekhamn9770 2 місяці тому

    ಧನ್ಯವಾದಗಳು🙏

  • @roopanayak6308
    @roopanayak6308 2 місяці тому

    ಜೈ ಜೈ ಗುರುದೇವ್ 🙏🙏

  • @Renukarenu-os9jn
    @Renukarenu-os9jn 4 місяці тому

    Karunamayi shree krishna .

  • @kjsuvarna7657
    @kjsuvarna7657 4 місяці тому +1

    🎉V.good n beautiful n slmple explanation can understand every one .....Tq.v.much.

  • @vasantpoojary3990
    @vasantpoojary3990 2 місяці тому

    Very good stories Jai shree Krishna

  • @PramodGurli
    @PramodGurli 5 місяців тому

    😮Hare shri krishna

  • @mamthacsm5568
    @mamthacsm5568 5 місяців тому +2

    🙏🙏

  • @sandyasandya4269
    @sandyasandya4269 4 місяці тому

    Aachaaryare, tamma maatugalannu keli manassu shanthagondu jnanabhodheyaayitu. Dhanyavaadagalu.

  • @jyothi.m773
    @jyothi.m773 4 місяці тому

    Jai Gurudeva JAI SREE KRISHNA .GOVINDA NAMASMARANA.

  • @damannapoonja6150
    @damannapoonja6150 4 місяці тому +1

    Namaskara Guruji

  • @Hemavathi-y4o
    @Hemavathi-y4o 28 днів тому

    Nemma pravachan kelidra janma pavanavaghutha

  • @KddKdd-zw2hw
    @KddKdd-zw2hw 4 місяці тому

    Hare Krishna Jai sriram

  • @manjunathduragappa4287
    @manjunathduragappa4287 5 місяців тому +3

    🙏🌷🙏

  • @balakrishna4229
    @balakrishna4229 4 місяці тому +1

    🙏🙏hariom 🙏🙏

  • @nikhilsheelavantar147
    @nikhilsheelavantar147 4 місяці тому

    Jai shree Ram

  • @jagannathbadiger4135
    @jagannathbadiger4135 3 місяці тому

    ಕೇಳಿದ್ರೆ ಜನ್ಮ ಪಾವನ ಆ ಗುತ್ತೆ 🙏🙏🙏🙏🙏

  • @Hemavathi-y4o
    @Hemavathi-y4o 28 днів тому

    Ghurughala nimmapadhake namaskrahhlu

  • @parimalakulkarni166
    @parimalakulkarni166 2 місяці тому

    Namaskaragalu

  • @sharmistabolar9287
    @sharmistabolar9287 5 місяців тому +2

    🙏🙏🙏🙏🙏

  • @SunithaPrabhu-w6d
    @SunithaPrabhu-w6d 3 місяці тому

    Shri gurubhyo namaha 🙏🙏🙏🕉🕉🕉

  • @kpvramana
    @kpvramana 2 місяці тому

    thanks for your

  • @iambalajim
    @iambalajim 3 місяці тому

    Hari sarvothama Vayu jeevothama

  • @shrutiniralgikar3308
    @shrutiniralgikar3308 4 місяці тому

    Namaska gurugale 🙏🙏🙏🙏

  • @basawarajpavadashetti606
    @basawarajpavadashetti606 4 місяці тому +1

    Super speech gurugale

  • @padmaw9431
    @padmaw9431 4 місяці тому +2

    🙏🏾🙏🏾🙏🏾🙏🏾🌹🌹

  • @padmanagaraj8302
    @padmanagaraj8302 2 місяці тому

    🙏🤝ಎಲ್ಲರೂ ಕೇಳಬೇಕು

  • @Hemalatha-t9f
    @Hemalatha-t9f 4 місяці тому +1

    Namma adrusta nim pravachana keltaiddivi

  • @veenakulkarni3449
    @veenakulkarni3449 4 місяці тому +1

    👍 🙏🙏

  • @yogishk9909
    @yogishk9909 5 місяців тому +1

    🙏🏻👏🏻

  • @radhakmangalgi7480
    @radhakmangalgi7480 2 місяці тому

    🙏🏼🙏🏼🙏🏼🙏🏼🙏🏼🌹

  • @prabhakargumaste5551
    @prabhakargumaste5551 4 місяці тому

    ಶ್ರೀ ಗುರುಭ್ಯೋ ನಮಃ ಪೂಜ್ಯ ಶ್ರೀ ಕೃಷ್ಣ 🙏🙏🙏

  • @rajashekharr8201
    @rajashekharr8201 Місяць тому

    🎉🎉🎉🎉🎉

  • @susheelabai8654
    @susheelabai8654 2 місяці тому

    🙏🙏🙏🌿🌿🌿👍👍👍

  • @acmarutielevatorescalators8357
    @acmarutielevatorescalators8357 2 місяці тому

    💐🤲👏🙏👏🤲💐

  • @kamalavk5111
    @kamalavk5111 3 місяці тому

    🙏🏼🙏🏼🙏🏼👌🏼👌🏼👏🏼👏🏼👏🏼

  • @sudhasampangi9019
    @sudhasampangi9019 4 місяці тому +2

    ನಮಸ್ತೆ ನಿಮ್ಮ ಪೋನ್ ನಂಬರ್ ಬೇಕು ರಾಯರೆ 🙏🏻

  • @malarajesh1525
    @malarajesh1525 4 місяці тому

    🙏🙏🙏👌👌

  • @SRC-zf4nx
    @SRC-zf4nx 3 місяці тому

    ಧನ್ಯವಾದಗಳು 14/8/2024

  • @varnithvshetty9303
    @varnithvshetty9303 3 місяці тому

    🙏🏻

  • @RajaRam-vj5hx
    @RajaRam-vj5hx 4 місяці тому +1

    🌹🌹🌹🌹🌹🌹🙏🙏🙏🙏🙏🙏

  • @chayaananth1451
    @chayaananth1451 2 місяці тому

    U tubenalli keledane bahalakushiaayetu🙏👍

  • @UfurGitgj
    @UfurGitgj 4 місяці тому

    🙏🙏🙏🙏🌹🌹🌹🌹