" 0 " ಯಿಂದ ಶ್ರೀಮಂತರಾಗ್ಬೇಕೇ ? - How to Become Rich From Zero | C S Sudheer Exclusive

Поділитися
Вставка
  • Опубліковано 6 лис 2024

КОМЕНТАРІ • 1,5 тис.

  • @veereshng8967
    @veereshng8967 3 роки тому +5

    ನಿಮ್ಮ‌ ವಿಡಿಯೋ ನೋಡುವಾಗ ಮೈ ರೋಮಾಂಚನ ಆಗುತ್ತೆ ಸರ್ ಏನಾದ್ರು ಮಾಡಬೇಕು ಅನ್ನೋ ‌ಛಲ ಬರುತ್ತೆ.. ಆದರೆ ಈ ಕೊರೊನಾ‌ ಟೈಮ್ ನಲ್ಲಿ‌ ಏನ್ ಮಾಡೊದು ಅಂತ ಗೊತ್ತಾಗುತ್ತಿಲ್ಲ. ನನಗೆ 28 ವರ್ಷ ವಯಸ್ಸು.. ಇಲ್ಲಿಯವರೆಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿದೆ..‌ ಈಗ ಜೀವನ‌ ಜಿಗುಪ್ಸೆ ಆಗಿದೆ ಖಿನ್ನತೆ ಸಾಯಿಸ್ತಿದೆ. ಹೆಳ್ಕೋಳೊಕೆ ಆದರೂ ಸ್ವಲ್ಪ ಜಮೀನು ಇಲ್ಲ..‌ ನನ್ನ ಥರ ಬಹಳ ಜನ ಇದಾರೆ.. ಇದಕ್ಕೆ ನಿಮ್ಮ ಉಪದೇಶ ಏನು ಸರ್

  • @malludodamani3613
    @malludodamani3613 2 роки тому +2

    ಯುವಕರಿಗೆ ಸ್ಫೂರ್ತಿ ಹಾಗೂ ನಂಬಿಕೆ ಆತ್ಮ ವಿಶ್ವಾಸ ನಿಮ್ಮ ತುಂಬುವಂತಹ ಮಾತುಗಳಿಗೆ ಧನ್ಯವಾದಗಳು🙏

  • @journeywithdreamer6221
    @journeywithdreamer6221 4 роки тому +162

    🙏💐ಸರ್ ತುಂಬಾ ಚೆನ್ನಾಗಿ ಹಣಕಾಸಿನ ಪಾಠವನ್ನು ತಿಳಿಸಿಕೊಟ್ಟಿದ್ದಕ್ಕೆ ಕೋಟಿ ಕೋಟಿ 🙏🙏🙏🙏 ನಮನಗಳು ಸರ್🙏🙏🙏🙏🙏💐🇮🇳

  • @Basicdetails360
    @Basicdetails360 4 роки тому +41

    ತುಂಬಾ ಧನ್ಯವಾದಗಳು ಸರ್
    ಮತ್ತಷ್ಟು ಮಾಹಿತಿ ನೀಡಿ ....
    ಹೀಗೆ ಸಾಗಲಿ ನಿಮ್ಮ ಪಯಣ...
    ಕನ್ನಡ ಭಾಷೆಯಲ್ಲಿ ಮಾಹಿತಿ ತಿಳ್ಸಿತಿದ್ದಿರ ಇದಕ್ಕೆ ನನ್ನ ನಮಸ್ಕಾರಗಳು

  • @pandeshat8527
    @pandeshat8527 4 роки тому +3

    ಯುವ ಜನತೆ ಸೇರಿದಂತೆ ಎಲ್ಲರಿಗೂ ಅತ್ಯುತ್ತಮ ಮಾಹಿತಿ ಧನ್ಯವಾದಗಳು.

  • @sarafrazsalethoor4756
    @sarafrazsalethoor4756 4 роки тому

    ನಿಮ್ಮ ಮಾತು ಕೇಳಿ ನನ್ನಲ್ಲಿ ತುಂಬಾ ಒಳ್ಳೆಯ ಧೈರ್ಯ, ಬಿಸಿನೆಸ್ ಮಾಡುವ ಬಗ್ಗೆ ಹುಮ್ಮಸ್ಸು, ಉತ್ಸಾಹ, ನನ್ನಲ್ಲಿ ಬಂದಿದೆ, ಥಾಂಕ್ ಯು ಸರ್

  • @rupeshuv4051
    @rupeshuv4051 3 роки тому +8

    Lovely sir hat's off to you thank you for your motivation and powerful ideas you changed my life

  • @LoveGuru-lz9gk
    @LoveGuru-lz9gk 4 роки тому +2

    ನೀವು ನಮ್ಮಂತವರಿಗೆ ದಾರಿ ದೀಪ ನಿಮ್ಮ ಮಾತು ಕೇಳಿ ನಿಮ್ಮ ಮಾತಂಗೆ ನಡೆದುಕೊಂಡರೆ ನಮ್ಮ ದೇಶದಲ್ಲಿ ಯಾರು ಬಡವರಿರಲ್ಲ ಅಣ್ಣಾ ಧನ್ಯವಾದಗಳು ನಾನು ನಿಮ್ಮ ಅಭಿಮಾನಿ 🙏🙏🙏💐💐💐

  • @rajeshm1569
    @rajeshm1569 4 роки тому +32

    ಫೈನಾನ್ಸಿಯಲ್ ಫ್ರೀಡಂ ವರ್ಕ್ ಶಾಪ್ ಮೈಸೂರಿನಲ್ಲಿ ಯಾವಾಗ ಆಯೋಜಿಸಲಾಗುತ್ತದೆ
    ತಿಳಿಸಿ.............🙏

  • @sharanappasompur8361
    @sharanappasompur8361 4 роки тому +1

    ತುಂಬಾ ಸ್ವಾರಸ್ಯಕರವಾದ ಮಾಹಿತಿಯನ್ನು ಕೊಟ್ಟಿದ್ದೀರಾ ತುಂಬು ಧನ್ಯವಾದಗಳು

  • @sheshadrisheshu2628
    @sheshadrisheshu2628 4 роки тому +4

    ತುಂಬಾ ಒಳ್ಳೆಯ ಮಾತು ನಿಮ್ಮ ಮಾತು ಕೇಳಿದ್ರೆ ಮೈ ರೋಮಾಂಚನ ಗೊಂಡು ಕಂಡಿತ ಯಾವುದೇ ಕೆಲಸ ಆಗಲಿ ನಾವು ಗುರಿ ಮುಟ್ಟುವ ತನಕ ಸತತ ಪ್ರಯತ್ನ ಮಾಡಬೇಕು ನಿಜ ಸರ್,ಸೂಪರ್

  • @bharathkumarkk2985
    @bharathkumarkk2985 4 роки тому +1

    Super inspiration story thumba chenagi explanation madteera thumba ista ayithu

  • @shilpashilpa8083
    @shilpashilpa8083 4 роки тому +6

    ಇದು ನಾವು ಓದುವಾಗ ನಮ್ಮ ಸಾರ್ ಈ ಕಾಥೆ ಹೇಳುತ್ತಿದ್ದರು ನೇನಪೀಸಿದಕೆ ತುಂಬಾ Thanks sir

    • @ffreedomappkannada
      @ffreedomappkannada  4 роки тому

      Welcome!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @mg_kiran_5445
      @mg_kiran_5445 4 роки тому

      Hi

  • @veenar1468
    @veenar1468 4 роки тому +1

    *Wow...👌👌...jeevanada paata chenagi heli kottidiri Bro.....Nimge ananta koti dhanyavadagu Bro....manasiddare marga...lazyness eldidre yenadru achive madbahudu*...🙏🙏🙏

  • @rameshsavanur1495
    @rameshsavanur1495 4 роки тому +3

    sir super ನಿಮ್ಮ ಎಲ್ಲಾ ವಿಡೀಯೋ ಗಿಂತ ಇದು ಸೂಪರ್..

  • @rentospropertymanagementso4895
    @rentospropertymanagementso4895 4 роки тому

    ತುಂಬಾ ಸ್ಫೂತಿದಾಯಕ ಕಥೆ. ಕಥೆಗಾಗಿ ಹಾಗೂ ತಮ್ಮ ಅದ್ಭುತವಾದ ಸಲಹೆಗಳಿಗಾಗಿ ಧನ್ಯವಾದಗಳು.

  • @bharathgowda6638
    @bharathgowda6638 4 роки тому +3

    Sir ಏನು ಇಲ್ಲದೆ ಎನ್ ಬೇಕಾದ್ರು ಮಾಡಬೋದು ಅನ್ನೋದು ಗೊತ್ತಾಯ್ತು....but ನಂಗೆ ದಯವಿಟ್ಟು ನೀವು help ಮಾಡಲೇಬೇಕು ಏಕೆಂದರೆ buissness ನಲ್ಲಿ ಬೆಳೆಯಬೇಕು ಅಂತ ಅಹ್ ಹೋಗಿ ಸಾಲ ಮಾಡಿಕೊಂಡು ಮತ್ತೆ ಎದ್ದು ಹೇಗೆ ಬರೋದು ಅನ್ನೋದು ನ್ನ ಸ್ವಲ್ಪ ಹೇಳಿ ದಯವಿಟ್ಟು ಈ ತೊಂದರೆ ನ ತುಂಬಾ ಜನ ಅನುಭವಿಸುತ್ತಿದ್ದಾರೆ ಇದರಿಂದ ಅವರ ಆಸೆ ನ ಬಿಟ್ಟುಬಿಡ್ತಾರೆ....ಏನು ಇಲ್ಲದೇ ಅಥವಾ ಎಲ್ಲಾ ಇದ್ದು ಸಾಧನೆ ಮಾಡೋದಕ್ಕಿಂತ ಬಿದ್ದು ಏಳುವುದು ಕಷ್ಟ ಎಂಬುದು ನನ್ನ ಅಭಿಪ್ರಾಯ... ದಯವಿಟ್ಟು help me

  • @raghavendraajjappa4888
    @raghavendraajjappa4888 2 роки тому

    ನಿಮ್ಮ ಪ್ರತಿ ಒಂದು ಮಾತು ಕೇಳಿದಾಗ ನಮಗೆ ಗೆಲ್ಲ ಬೇಕು ಅನೋ ಚಲ ಹುಟುತ್ತೆ ಸರ್... ಥ್ಯಾಂಕ್ ಯೂ ಸರ್...

  • @santoshsankaller277
    @santoshsankaller277 4 роки тому +12

    Lv u sir. U r the real teacher of practical life .But so many teacher teaches text book knowledge.There is no use in life . Keep it up & bless u

    • @ffreedomappkannada
      @ffreedomappkannada  4 роки тому

      Thanks for the comment!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @prakashhn8527
    @prakashhn8527 2 роки тому

    ಎಂತಹ ಅಮೂಲ್ಯ ಸಲಹೆಗಳು ನಿಮ್ಮಿಂದ ಧನ್ಯವಾದಗಳು

  • @prakashnadig2471
    @prakashnadig2471 4 роки тому +13

    Sir ,
    This is what exactly needed to our young generation at right time.
    Very very motivational and life enhancing guidelines to one and all, thanks a lot , plesae keep inspring our young generations.

    • @ffreedomappkannada
      @ffreedomappkannada  4 роки тому

      Thanks!!!
      Subscribe to our UA-cam Channel - bit.ly/2gjv2mu and hit the icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download

    • @NagarajNagaraj-zy9pd
      @NagarajNagaraj-zy9pd 3 роки тому

      Phoe

  • @manjuabhimanyu722
    @manjuabhimanyu722 4 роки тому +2

    ಸೂಪರ್ ಅಣ್ಣ... ನಿಮ್ಮ ಮಾತುಗಳು ಎಂಥವರಿಗೂ ಸ್ಪೂರ್ತಿಯಾಗುತ್ತದೆ.. ಕಾಯಕವೇ ಕೈಲಾಸ..

  • @NaveenKumar-gf2lj
    @NaveenKumar-gf2lj 4 роки тому +4

    Awesome inspiration story. Really wonderful. Work is worship. Your Financial work shop is life super ship to reach finance goal, achieve , comeout of the financial problems. One of the best workshop.

  • @Sivram-uz4vt
    @Sivram-uz4vt Рік тому

    Very nice.. super.. Well analysed and well presented, much motivational. Keep it up may God bless you

  • @santoshe6123
    @santoshe6123 4 роки тому +14

    ತುಂಬಾ ಥ್ಯಾಂಕ್ಸ್ ಸರ್ ಇತರ ಸಲ್ಯೂಷನ್ ಕೊಟ್ಟಿದ್ದಕ್ಕ💐👍

    • @ffreedomappkannada
      @ffreedomappkannada  4 роки тому

      Thanks for the comment!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @geetakulkarni5480
      @geetakulkarni5480 4 роки тому

      @@ffreedomappkannada ⁰⁰⁰⁹

  • @prashantgole5152
    @prashantgole5152 3 роки тому

    ಅಣ್ಣಾ ನಿಮ್ಮ ಕತ್ತೆ ತುಂಬಾ ಚೆನ್ನಾಗಿದೆ ಸರ್
    ನನಗೆ ಬಹಳ ಸಂತೋಷ ವಾಯಿತು ನಿಮ್ಮ ಕತ್ತೆ ಯಂದಲೆ ನನಗೆ ಬಹಳ ಛಲ ಮೂಡಿ ಬಂದಿದೆ ಅಣ್ಣಾ Tq

  • @ushadvg4330
    @ushadvg4330 4 роки тому +17

    🙋‍♀️..sir..very accurate video at right time..inspirational thought..very nicely pinch to stubborn mind...thank you...

    • @ffreedomappkannada
      @ffreedomappkannada  4 роки тому

      Welcome!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @yallalingchandrashekarnaik1856
      @yallalingchandrashekarnaik1856 4 роки тому

      Yes

  • @shivurajraj7562
    @shivurajraj7562 4 роки тому +1

    Sir super channel ... Ninu madidera sir nange e video nodi nange thuba andre thuba ista aythu sir..🤗🤗thank 🙏🙏🙏🙏🙏🙏

  • @ತುಳುನಾಡಸಿರಿ
    @ತುಳುನಾಡಸಿರಿ 3 роки тому +9

    ಸರಿಯಾದ ಮಾತು ಸರ್ ಒಳ್ಳೆಯ ಸಂದೇಶ ನೀಡಿದ ನಿಮಗೆ ಧನ್ಯವಾದಗಳು 🙏

  • @funday7811
    @funday7811 4 роки тому +1

    ನಿಮ್ಮ ವೀಡಿಯೊ ಕ್ಲಿಪ್ ನ್ನು sweet and short madi. ಎಲ್ಲರಿಗು ನಿಮ್ಮ ಸಂದೇಶ ಅತೀ ವೇಗವಾಗಿ ತಲುಪುತ್ತದೆ‌

  • @sangameshhosapeti6531
    @sangameshhosapeti6531 4 роки тому +5

    ಬಾಸ್ ನಮ್ಮ ಮೇಷ್ಟ್ರು ಈ ಕಥೆಯನ್ನು 2007 ರಲ್ಲಿ ಹೇಳಿದ್ರು ಅವರ ಹೆಸರು ಗಂಗಾಧರ್ ಗಿರಡಿ ಅಂತ

  • @vinusrinivasan182
    @vinusrinivasan182 4 роки тому +1

    ನೀವು ಹೇಳಿದ್ದು 100% ನನ್ನ ಜೀವನದ ಉದ್ದೇಶ ಆಗಿತ್ತು, ಅಂದ್ರೆ ನಾನು ಏನಾದ್ರು ಮಾಡಬೇಕು ಅಂತ ಕನಸಿತ್ತು, ನಂತರ ಜೀವನದಲ್ಲಿ ಏನೆಲ್ಲಾ ಆಯಿತು, ಮತ್ತೆ ನಾನು ಒಂದು ಪ್ರೈವೇಟ್ ಶಾಪ್ ನಲ್ಲಿ ಕೆಲಸಕ್ಕೆ ಹೋಗ್ತಿದ್ದೆ, ನನ್ನ husband ಗೆ ಕೂಡ ಪ್ರೈವೇಟ್ job ಇತ್ತು, ಈಗ ನನ್ನ ಹೆಲ್ತ್ problem ನಿಂದ, ಕೆಲಸ ಕಳ್ಕೊಂಡೆ, ಬಾಡಿಗೆ ಮನೆ, ಆದ್ರೆ ಈಗ husband ಕೆಲಸ ಕೂಡ ಹೋಗಿದೆ, ಏನು ಮಾಡಬೇಕು ಅಂತ ಗೊತ್ತಾಗ್ತಿಲ್ಲ ಅವ್ರಿಗೂ 50+ ಈಗ, ಯಾರು job ಕೊಡ್ತಾರೆ ಅವರಿಗೆ, ಗೊತ್ತಿಲ್ಲ ಏನು ಮಾಡಬೇಕು anta

  • @athribhat2243
    @athribhat2243 4 роки тому +19

    The best episode till date... Thanks for the story..

  • @chayashree526
    @chayashree526 4 роки тому

    ತುಂಬಾ ಒಳ್ಳೆಯ ವಿಚಾರ ಅಣ್ಣ ಧನ್ಯವಾದಗಳು

  • @santoshak9068
    @santoshak9068 4 роки тому +31

    ಸರ್ ನಾನು ನನ್ನ ಕನಸನ್ನ ಮರಿಯಲ್ಲ... ಅದನ್ನ ಖಂಡಿತ ನನಸು ಮಾಡತಿನೇ.. ನಂತರ ನೀವು ಯಲ್ಲಿ ಇದ್ರು ಬಂಧು ಬೆಟ್ಟಿ ಆಗತೀನಿ ಸರ್

    • @bhimusgbhimusg8534
      @bhimusgbhimusg8534 3 роки тому

      ನಾನು ಕುರಿ ಸಾಕುತ್ತಿದ್ದೇನೆ

  • @Pvr99
    @Pvr99 4 роки тому

    Hi sir nanu ondhu house wife ,nanu e lock down timenlli nimma vidieo nodi thumba kalitiddini yava tara andre Namma mane washing machine repair aguthi adhannu nane youtub nodi repair madi success nodide thumba happy agide manasanu madidre enu bekadru madobhudhu nivu thumba inspiration sir thanku so much

  • @anuptj8600
    @anuptj8600 4 роки тому +3

    ನಾನು ನಿಮ್ಮ ಮಾತನ್ನು ಕೇಳಿ ಫಿದಾ ಆಗಿಬಿಟ್ಟಿದೇನೆ ಸಾರ್,,, ಹಾಗೆ ನಿಮ್ಮ ಕೆಲವು video ಗಳನ್ನ ನೋಡಿದ್ದೆ,, ಬಹಳ ಅಗತ್ಯ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದೀರಿ,, ಇದು ಸೋಂಬೇರಿ ತನ ಇದ್ದ್ವರಿಗೆ ಮಾತ್ರ 😜🙏,, ಧನ್ಯವಾದಗಳು

    • @ffreedomappkannada
      @ffreedomappkannada  4 роки тому

      Welcome!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @manjushrv6635
    @manjushrv6635 4 роки тому +1

    Brother nimma matagalu nange tumba motivation madidvu Tqqqq soo much Brother...

  • @kirankumarms8478
    @kirankumarms8478 4 роки тому +19

    Sir.. very interesting to listen to your business ideas, I feel if you make work shops at main cities rather than only Bangalore so that the benefit of your work shops can be made useful by all parts of the state....

  • @alonemahesh1604
    @alonemahesh1604 4 роки тому +2

    sir 100%100 super sir nema video
    today my new life start sir
    & thank you sir

  • @SankethInd
    @SankethInd 4 роки тому +7

    Yes friedns ,his words r universal truth ,his words have very strong meaning, those words are basic foundation for every success in life.. thank u for sharing a universal policy as a video with us Sir.
    Thank u

    • @ffreedomappkannada
      @ffreedomappkannada  4 роки тому +1

      Welcome!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @ramachandra7905
    @ramachandra7905 3 роки тому

    ಅದ್ಬುತವಾದ ಸಂದೇಶ

  • @nagarajanagesha4696
    @nagarajanagesha4696 4 роки тому +52

    ಸುಧೀರ್ ಸಾರ್ nimma 29 December 2019 workshop nivi heliddiri nimma profession nalli yava riti beleyabeku anta heliddiri nanu basically electrician nanu ಈಗ electrical ups cctv wiring and installation ಇದರ ಬಗ್ಗೆ ತಿಳಿದಿದ್ದ ನಾನು ಅದರ ಬಗ್ಗೆ ಆಷ್ಟೂಂದು ತಲೆ ಕೆಡಿಸಿಕೊಳ್ಳದೆ ಆರಾಮಾಗಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದೆ ಈಗ ನಾನು ಎಲ್ಲ ಕೆಲಸಗಳನ್ನೂ ಗುತ್ತಿಗೆ ಆಧಾರದ ಮೇಲೆ ನಾನೇ ಮಾಡುತ್ತಿದ್ದನೆ ನನ್ನ ಜೀವನದಲ್ಲಿ ಪರಿಣಾಮಕಾರಿ ಯಾಗಿದೆ ಈಗ ನನಗೆ ಶಾಲೆಗೆ ಸಿಸಿಟಿವಿ ಅಳವಡಿಕೆ ಗುತ್ತಿಗೆ ಸಿಕ್ಕಿದೆ ಅದರಿಂದ ಒಂದು ವಾರದಲ್ಲಿ 50000 ಗಳಿಸಿದೆ ನಿಮ್ಮ financial freedom workshop ಗೆ ತುಂಬು ಹೃದಯದಿಂದ ಧನ್ಯವಾದಗಳು ಸಾರ್

    • @ffreedomappkannada
      @ffreedomappkannada  4 роки тому +3

      Dear Nagaraj,
      ಒಳ್ಳೆಯದಾಗಲಿ ಇನ್ನು ಹೆಚ್ಚಿನ ಆದಾಯ ಪಡೆಯುವಂತಾಗಲಿ ಎಂದು ಹಾರೈಸುತ್ತೇವೆ!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @Nabhu
      @Nabhu 4 роки тому

      Very happy to hear.

    • @vanihanumanthu9124
      @vanihanumanthu9124 4 роки тому +1

      Great

    • @nandhishm2321
      @nandhishm2321 4 роки тому

      Sir super

    • @poornimahareesh2481
      @poornimahareesh2481 4 роки тому

      hi sir ....even i was looking for a person for the ups installation to start up business can i get ur name and number

  • @hanumanthshetty9324
    @hanumanthshetty9324 29 днів тому

    Excellent Suggetion Dideet sor

  • @basavarajabalaganur5391
    @basavarajabalaganur5391 4 роки тому +4

    Thank you very much for your excellence video..it is making me to do something and I have decided to do excellence in future

  • @p.kumarcdvrcdvr3904
    @p.kumarcdvrcdvr3904 Рік тому

    🌟ನಿಮ್ಮ ಇಂತಹ ಮಾತುಗಳು ನಮಗೆಲ್ಲ ಸ್ಪೂರ್ತಿ...😘😍ಸುಧೀರ ಸರ್...👍👏🙏🌟

  • @davalasabkarabu
    @davalasabkarabu 4 роки тому +7

    ಕ್ಷಮಿಸಿ ನಾನು ನೆಗೆಟಿವ್ ಆಗಿ ಮಾತಾಡ್ತೀನಿ ಅಂತ ನೀವು ಹೇಳಿದರೆ ಈ ವಿಡಿಯೋದಲ್ಲಿ ಏನಾದ್ರೂ ಒಂದು ಕೆಲ್ಸ ಮಾಡ್ಬೇಕು ಅಂತ ಯಾವುದು ಕರೆಕ್ಟಾಗಿ ಒಳ್ಳೆಯದು ಹಳೆಯ ಕಥೆಗಳು ಹೇಳಿದ್ರೆ ಹೌದು .ಆ ಸಮಯದಲ್ಲಿ ಕಾಂಪಿಟೇಶನ್ ಇರಲಿಲ್ಲ ಇವಾಗ ಯಾವುದಾದರೂ ಒಂದು ಬಿಜಿನೆಸ್ ಮಾಡಿದರೆ ಕಾಂಪಿಟೇಷನ್ ಜಾಸ್ತಿ ಸ್ವಲ್ಪ ಯಾಮಾರಿದ್ರೆ ತುಳಿದು ಹೋಗಿಬಿಡುತ್ತಾರೆ ಪ್ರತಿಯೊಂದು ಪ್ರತಿಯೊಂದಕ್ಕೂ ಕಾಂಪಿಟೇಷನ್ ಯುಗ ಇದು ತಿಂಗಳ ಸಂಬಳಕ್ಕೆ ಕೆಲಸ ಮಾಡಿದರೆ ಮನೆ ಬಾಡಿಗೆ ರೇಷೆಯನ್ನು ಇದರಲ್ಲೇ ಸಾಗಿಬಿಡುತ್ತದೆ ನಮ್ಮ ದೂರದೃಷ್ಟಿಗೆ ಏನು ಮಾಡುವುದು ? ನಮ್ಮ ಗುರಿಯನ್ನು ಮುಟ್ಟಬೇಕೆಂದರೆ ನಮಗೆ ಆಯಸ್ಸು ಮುಗಿದು ಬಿಟ್ಟಿರುತ್ತೆ ಈ ಕಾಂಪಿಟೇಷನ್ ಯುಗದಲ್ಲಿ ನಮ್ಮ ಜೀವನವನ್ನು ಸಾಗಬೇಕು ಮತ್ತು ನಮ್ಮ ಗುರಿಯನ್ನು ಮುಟ್ಟಬೇಕು ಈ ತರನಾದ ಮಾರ್ಗದರ್ಶನವನ್ನು ಕೊಡ್ರಿ ಅಂತ ಕೇಳ್ತಾ ಇದ್ದೀನಿ ತಪ್ಪಿದ್ರೆ ನನ್ನನ್ನು ಕ್ಷಮಿಸಿ ಬಿಡಿ .

  • @somashekhar7708
    @somashekhar7708 2 роки тому +1

    I have impressed your motivation speech, I am agreeing with the above. Thanking you Sir,

  • @asifaasi5101
    @asifaasi5101 4 роки тому +4

    Super sir really inspiration motivation
    Yes sir i have dreams
    I have goal but I didn't reached
    Now I have realised u made me knowledge about future goal
    Thank u sir God bless u

  • @nithin1595
    @nithin1595 4 роки тому +2

    ಒಳ್ಳೆಯ ದಾರಿದೀಪ ಸಾರ್ ಶುಭ ವಾಗಲಿ ಧನ್ಯವಾದಗಳು

    • @ffreedomappkannada
      @ffreedomappkannada  4 роки тому

      Welcome!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @bhavanibhavani9465
    @bhavanibhavani9465 4 роки тому +5

    Sir please halli hennu makkalu maduvanta udyogada bagge tilsi

  • @chaithrav5344
    @chaithrav5344 3 роки тому

    Really superb sir......i am inspired alot in this video.....tqsm sir

  • @ರಾಮ್.ವಿ.ಜೆ
    @ರಾಮ್.ವಿ.ಜೆ 4 роки тому +42

    ಸರ್ ತಾವು ಹೇಳಿದ ಕಥೆ ನಾನು ಪ್ರಾಥಮಿಕ ಶಾಲೆಯಲ್ಲಿ ಓದಿದ ಪಾಠವಾಗಿತ್ತು

  • @kumarabkumar1286
    @kumarabkumar1286 4 роки тому

    ದನೈವಾದಗಳು ಸರ್ ತುಂಬಾ ಉಪಯುಕ್ತವಾದ ಮಾಹಿತಿ

  • @kamakshibellakki4231
    @kamakshibellakki4231 4 роки тому +12

    ತುಂಬಾ ಒಳ್ಳೆ ಮಾತುಗಳು ಸರ್ ಜೀವನದಲ್ಲಿ ಕತ್ತೆ ಥರ ದುಡಿದು ಸುಮ್ನೆ ಕೆಲ್ಸಕ್ಕೆ ಬರ್ದೇ ಇರೋದಕ್ಕೆ ಖರ್ಚು ಮಾಡಿ ಇರೋ ಬರೋ ದುಡ್ಡೆಲ್ಲ ಕಳ್ಕೊಂಡು ಆದ್ರೂ ನಾನೆ ಗ್ರೇಟ್ ಅನ್ನೋರಿಗೆ ದುಡ್ಡು ಎಷ್ಟು ಮುಖ್ಯ ಹೇಗ್ ಉಳ್ಸ್ಕೊಬೇಕು ಅನ್ನೋದನ್ನ ಚನ್ನಾಗಿ ಹೇಳಿದೀರಾ

    • @ffreedomappkannada
      @ffreedomappkannada  4 роки тому

      Thanks for the comment!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @Musicwithnature-b9f
    @Musicwithnature-b9f 2 роки тому +1

    Super sir🙏
    You told the importance of simplicity in life !!
    ಆಳಾದವನು ಅರಸನಾಗಬಲ್ಲ ಅನ್ನೋದು ನಿಜ !!
    I have done M.A but married and sitting in home. Never worked, never did any job. My english is good but idk anything !!
    I have confidence and courage but no knowledge and experience.
    Education between 4 walls is useless infront of low level workers' life experience and knowledge.
    There basic maths is faster than ours !!
    I am a failure today, just becoz of education😔
    Education spoiled my life.
    It never taught me how to start working/job, it gave me only bookish knowledge, thats it.😔
    ಚಿಕ್ಕ ವಯಸ್ಸಿನಲ್ಲಿ ಹೊಲದಲ್ಲಿ ಕೆಲಸ ಮಾಡೋಕೆ, ಹಳ್ಳಿ ಲಿ ಇರೋಕೆ ಆಟ ಆಡೋಕೆ ತುಂಬಾ ಆಸೆ ಪಡ್ತಿದ್ದೆ, ಹೊಡೆದು, ಹೆದರಿಸಿ ಕರ್ಕೊಂಡ್ ಹೋಗಿ schoolಗೆ ಸೇರ್ಸಿದ್ರು!!
    I AM ZERO, WASTE TODAY.
    Marriage problems ಇದೆ!!
    Independent ಆಗೋಕೆ ಆಗ್ತಿಲ್ಲ, becoz ನನಗೇನು ಗೊತ್ತಿಲ್ಲ, ನಂಗೇನು ಬರೋದೆ ಇಲ್ವಲ್ಲ!!

  • @jayarajsolarjayarajbabuhas5008
    @jayarajsolarjayarajbabuhas5008 4 роки тому +4

    🙏nimma mathu keluthiddare ,Mony plant sikkanthaethu 👍👌 Thank you sir🙏

  • @ramachandrabasidoni9471
    @ramachandrabasidoni9471 2 роки тому

    ಹೊಳೆ ಮಾತು ಧನ್ಯವಾದಗಳು ಸರ್

  • @anbukutty46
    @anbukutty46 3 роки тому +1

    Super sir thumbba improve madskodtira nalrgy naa tnqs sir😉🤗🤗🤗

  • @shivoham99
    @shivoham99 4 роки тому +9

    WILL, KNOWLEDGE, ACTION ACTION ACTION. BEAUTIFUL....

  • @muttukamble5357
    @muttukamble5357 2 роки тому

    ಸರ್ ನಿಮ್ಮ ಯೂಟ್ಯೂಬ್ನಲ್ಲಿ ಎಲ್ಲಾ ವಿಡಿಯೋಗಳನ್ನು ನೋಡಿದ್ದೇನೆ. ನೀವು ಬಿಜಿನೆಸ್ ಮಾಡುವವರಿಗೆ ತುಂಬಾ ಅರ್ಥವಾಗುವಂತಹ ಸಂದೇಶಗಳನ್ನು ನೀಡುತ್ತಿದ್ದೀರಿ. ಮೊದಲು ನಿಮಗೆ ಧನ್ಯವಾದಗಳು. ನಾನು ಹೊಸದಾಗಿ ಅಗ್ರಿಕಲ್ಚರಲ್ ಶಾಪ್ ಓಪನ್ ಮಾಡಿದ್ದೇನೆ.
    ಯಾವ ರೀತಿ ಬಿಸಿನೆಸ್ ಮಾಡಬೇಕೆಂಬುದನ್ನು ತಿಳಿಸಿಕೊಡಿ. ನಮಸ್ಕಾರ ಸರ್

  • @monishanycmonisha6568
    @monishanycmonisha6568 4 роки тому +5

    Tq so much Sir fr giving Gud suggestion to d ppl

    • @ffreedomappkannada
      @ffreedomappkannada  4 роки тому

      Welcome!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @babubalajichittela9160
    @babubalajichittela9160 2 роки тому

    Very good Explanation to UNHAPPY People. Thank you.

  • @bhavyashreerb2963
    @bhavyashreerb2963 4 роки тому +7

    I'm so inspiring your speech sir tq so much sir

    • @ffreedomappkannada
      @ffreedomappkannada  4 роки тому

      Welcome!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @manohargowdakmgevents2961
      @manohargowdakmgevents2961 4 роки тому

      Hi

    • @msms1200
      @msms1200 3 роки тому

      Supr

  • @mandyavijay5062
    @mandyavijay5062 4 роки тому

    Very nice inspiration ...it's good advise..A great door and effectual is opened unto me..

  • @sangethanithesh7593
    @sangethanithesh7593 4 роки тому +5

    Really u r speech is great .same type I also developed now i am 70 year. But I achived more u r speech. Thank u

    • @ffreedomappkannada
      @ffreedomappkannada  4 роки тому

      Welcome!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @keerthinangelgowda5865
    @keerthinangelgowda5865 4 роки тому +2

    ಹೌದು ಸಾರ್....ನಾ ಎಂ ಎ ಓದಿರೋದು.. ನನ್ಗೆ ಡಿಗ್ರಿ ಮಾಡ್ಬೇಕಾದ್ರೆ ಲೆಕ್ಚರರ್ ಆಗ್ಬೇಕು ಅಂತ ಆಸೆ ಇತ್ತು.. ಮನೆಯಲ್ಲಿ ಸ್ವಂತ ಅಂಗಡಿ ಇರೋವಾಗ ಬೇರೆಕಡೆ ಕೆಲಸಕ್ಕೆ ಹೋಗೋದು ಏನಕ್ಕೆ ಅಂತ ಹೇಳಿದ್ರು..ನಾ ಕೇಳಿಲ್ಲ... ಕೊನೆಗೆ ಒಂದು ಕಡೆ ಟೀಚರ್ ಕೆಲಸಕ್ಕೆ ಹೋಗಿ ಅಲ್ಲಿ ಅಡ್ಜಸ್ಟ್ ಆಗಿದೆ ಮತ್ತೆ ನಮ್ಮ ಅಂಗಡಿನಲ್ಲೇ ಕೆಲಸಕ್ಕೆ ಉಳ್ಕೊಂಡೆ.....ಈ ಕೆಲಸದಲ್ಲಿ ಚೆನ್ನಾಗಿ ಇಂಪ್ರೂವ್ಮೆಂಟ್ ಆದೆ...
    ಮಾಡ್ಬೇಕು ಅಂತ ಮನಸ್ಸು ಮಾಡಿದರೆ ಖಂಡಿತಾ ಏನು ಬೇಕಾದರೂ ಮಾಡಬಹುದು....

    • @ffreedomappkannada
      @ffreedomappkannada  4 роки тому

      Thanks for the comment!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @Rakesh791Shivanna
    @Rakesh791Shivanna 4 роки тому +13

    Sir student ge olle idea .
    Thank you

    • @ffreedomappkannada
      @ffreedomappkannada  4 роки тому +1

      Welcome!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @ramakrishmarama6558
      @ramakrishmarama6558 4 роки тому

      Thanks
      A

  • @gudleppabudapanahalli5330
    @gudleppabudapanahalli5330 3 роки тому

    Thanks sir .yenu agalla nan kaiyalli.annnorige olle matu sir

  • @nagarajk1894
    @nagarajk1894 4 роки тому +4

    Finally Need money,
    Without money No buisness.

  • @nayakmanu8551
    @nayakmanu8551 Рік тому

    Youths ge ond confidence kodo kelsa madta iddira sir 😍 i am big fan off you sir ji 🙏🏻

  • @shivakumarbannur1493
    @shivakumarbannur1493 4 роки тому +8

    Sir, Nanu kuda "0" but Hero aage agatini, 200 % Guarantee sir
    once again Thank you sir

    • @ffreedomappkannada
      @ffreedomappkannada  4 роки тому

      Thanks for the comment!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

    • @sanjaypuranik729
      @sanjaypuranik729 4 роки тому +1

      I am starting a new partnership firm are you interested to join me

    • @preethamgoyal8309
      @preethamgoyal8309 4 роки тому

      @@sanjaypuranik729 number send Madi

  • @Since-xv9pu
    @Since-xv9pu 4 роки тому +1

    Liked ur speech ... confidential

  • @Vedeogyanteam
    @Vedeogyanteam 4 роки тому +4

    Man, I see many tips how to become rich..What is your net worth now???
    And how rich you are ???

  • @raghupathi611
    @raghupathi611 4 роки тому

    Good Evening Sir
    Great
    Very good information
    Sure will call you for information
    Thanks

  • @supreethaanchan7093
    @supreethaanchan7093 4 роки тому +6

    Super as usual 👌God bless you and your team. 👍

    • @ffreedomappkannada
      @ffreedomappkannada  4 роки тому

      Thanks for the comment!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @srikanthsachith7697
    @srikanthsachith7697 4 роки тому +2

    Sir.. ur videos are more helpful to us. Can u suggest small business ideas sir

  • @braajo6889
    @braajo6889 4 роки тому +5

    12:30 mele ,,,,,,, nan lifelli aagta irodne helidira sir amazing

    • @ffreedomappkannada
      @ffreedomappkannada  4 роки тому

      Thanks for the comment!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @shivakumarshiva2457
    @shivakumarshiva2457 4 роки тому +2

    ತುಂಬಾ ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿ ನಾನು ಶುರು ಮಾಡ್ತೀನಿ

    • @ffreedomappkannada
      @ffreedomappkannada  4 роки тому

      Welcome!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @charanpobbathi2198
    @charanpobbathi2198 4 роки тому +6

    Good Morning sir, when I was studying 2nd PUC my mother told same story for me, My Mother is first teacher in Marketing, at present I am working as Country Manager for Suzuki and Sonalika Tractors in West Africa, happy hear the story after long time, I request once I reach Bangalore I want to meet you personally, I am starting one project when meet you personally I will discuss with you sir, pls it's a request to have appointment with you sir, I will be back in January 2021, sorry to say in advance as time is too long , regards Charan Pobbathi

  • @tirumalbhatkal
    @tirumalbhatkal 2 роки тому +1

    ನಾನು ಕೂಲಿ ಕಾರ್ಮಿಕ ನನಗೇ ಸರ್ಕಾರದ ಕಟ್ಟದ ನಿರ್ಮಾಣ
    ಮಾಡುವ ಪರವಾನಗಿ ಬೇಕು ಆದರೇ ನಾನು ಕಲಿತದ್ದು 10ನೇ ಕ್ಲಾಸ್ ಮುಗಿಸಲಿಲ್ಲ ಹೇಗೇ ಮಾಡಿಸುದು. ಸಾರ್🙏

  • @LakshmishaRajuR357
    @LakshmishaRajuR357 4 роки тому +8

    Age bar ಆದ್ಮೇಲೆ ಶ್ರೀಮಂತ ಆಗಿ ಏನು ಪ್ರಯೋಜನ ದಯವಿಟ್ಟು ತಿಳಿಸಿ

  • @Biketaxi-e9w
    @Biketaxi-e9w 4 роки тому +1

    ರಿಯಲ್ ಇವತ್ತು ಫಸ್ಟ್ ಟೈಮ್ ನಿಮ್ಮ ವಿಡಿಯೋ ನೋಡಿದು ಗ್ರೇಟ್ ಬ್ರದರ್

  • @onkarammavidya2522
    @onkarammavidya2522 4 роки тому +5

    Respected sir, thank you sir for precious informative

    • @ffreedomappkannada
      @ffreedomappkannada  4 роки тому

      Thanks for the comment!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @arunkumarsharalayya3980
    @arunkumarsharalayya3980 4 роки тому

    ನಿಮ್ಮ ಇ ದಾರಿ ದೀಪವಾದ ಮಾತುಗಳು ಸುಪರ್.

  • @suhashassan8990
    @suhashassan8990 4 роки тому +4

    I love u speech sir..... great inspiration from you tnx lotttttt hats off sir

    • @ffreedomappkannada
      @ffreedomappkannada  4 роки тому +1

      Welcome!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @amulyaamulya2666
    @amulyaamulya2666 4 роки тому +1

    Thumba olle mathugalanna eliddira ondondhu padhanu arthapurnavagi jevvanadha dhaari guruthisutte thanks sir

    • @ffreedomappkannada
      @ffreedomappkannada  4 роки тому

      Welcome!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @arunr6174
    @arunr6174 3 роки тому +13

    Guru, ninu ene hellu "Karma" antha ondu irotte adru munde enu illa nanu ninu 0 nam Kate kellidre namanna srushti madiro brhama bandru enu madokke agolla 😉😉😉

  • @mohankumardasappa7431
    @mohankumardasappa7431 4 роки тому

    ಸ್ವಾಮಿ ನೀವು ಹೇಳಿದ ಕಥೆ ಕೇಳೋಕೆ ಚಂದಾ ನಿತ್ಯಜೀವನದಲ್ಲಿ ತುಂಬಾ ಕಷ್ಟ

  • @UsmanUsman-ih3dh
    @UsmanUsman-ih3dh 4 роки тому +4

    Thank you so much

  • @lalithaganesha4138
    @lalithaganesha4138 2 роки тому

    Good.good motivational vedieo..

  • @harnatha592
    @harnatha592 4 роки тому +4

    Hi sir
    My name is Harnath I am a very lazey fallow. When I came to see you speach I was impressed from to on words I want follow u.

  • @e.sarojadevi5145
    @e.sarojadevi5145 4 роки тому +1

    Iga nanu 2nd year degree madtha idhini part time alli work madoke shuru madthini stock market alli invest madoke kalithini ur speech is very motivational sir thank you

  • @gangarajus6893
    @gangarajus6893 4 роки тому +3

    Sir, Please make a video on 50 30 20 Rule
    Thank you!

  • @lingarajsidenur7172
    @lingarajsidenur7172 4 роки тому

    Super story very very good information thanku sir

  • @bharathaone3115
    @bharathaone3115 4 роки тому +6

    sir i saw you by hand distance in Thirtahally last month in school function .

  • @manoharamanu8507
    @manoharamanu8507 4 роки тому +1

    superb informastion and msg sir......

  • @prakashgowda1381
    @prakashgowda1381 4 роки тому +3

    Nice speech sir.. 😍😍

    • @ffreedomappkannada
      @ffreedomappkannada  4 роки тому

      Thanks for the comment!
      Subscribe to our UA-cam Channel - bit.ly/2gjv2mu and hit the :bell: icon to receive regular notifications.
      If you have any queries related to personal finance or if you are looking for a personal loan, car loan, home loan, education loan, business loan, credit card, pls leave a Missed Call on 02261816111
      For More Info Visit Our website: indianmoney.com
      For More Info Visit Our Kannada website: kannada.indianmoney.com/
      Read more interesting news from around the globe with Indianmoney App: indianmoney.com/app_download
      Check Your Credit Score absolutely FREE Here: indianmoney.com/credit-score
      Get Term Insurance @ Just 7/- Per Day *: indianmoney.com/group-term-insurance

  • @pavithrac200
    @pavithrac200 4 роки тому +1

    Thank you somuch sir very good idea for everyone 😀😀😀